Aryabhatta information in Kannada – ಆರ್ಯಭಟ ಜೀವನ ಚರಿತ್ರೆ
Table of Contents
Aryabhatta information in Kannada – ಆರ್ಯಭಟ ಜೀವನ ಚರಿತ್ರೆ : ನಮಸ್ಕಾರ ಸ್ನೇಹಿತರೆ ಈ ಲೇಖನದಲ್ಲಿ ನಾವು ಆರ್ಯಭಟ್ಟನ ಬಗ್ಗೆ ಸಂಪೂರ್ಣ ಜೀವನ ಚರಿತ್ರೆಯ ಮಾಹಿತಿಯನ್ನು ನೀಡುತ್ತೇವೆ. ಖಗೋಳಶಾಸ್ತ್ರ ಮತ್ತು ಗಣಿತ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ ಆರ್ಯ ಭಟರ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ. ಆರ್ಯಭಟ್ಟ ಅವರು ಭಾರತೀಯ ಪ್ರಸಿದ್ಧ ಗಣಿತ ತಜ್ಞರಾಗಿದ್ದರು. ಆರ್ಯಭಟ್ಟ ಅವರು 475 ಸಿ ಈ ಅಲ್ಲಿ ಪಾಟಲಿಪುತ್ರದ ಕುಸುಮಾಪುರ ಎಂಬ ಸ್ಥಳದಲ್ಲಿ ಜನಿಸಿದ್ದಾರೆ. ಖಗೋಳ ಶಾಸ್ತ್ರದಲ್ಲಿ ಇವರು ಮಾಡಿದ ಸಾಧನೆಯು ಹೆಸರುವಾಸಿಯಾಗಿದೆ. ಇವರು ಗಣಿತ ಮತ್ತು ಖಗೊಳ ಶಾಸ್ತ್ರದಲ್ಲಿ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಅವರು ಬರೆದಿರುವ ಹಲವಾರು ಕೃತಿಗಳು ನಮಗೆ ದೊರತಿದೆ. ಆದರೂ ಕೆಲವು ಅವರು ಬರೆದ ಕೃತಿಗಳು ಕಳೆದು ಹೋಗಿರುತ್ತದೆ.
ಖಗೋಳಶಾಸ್ತ್ರ ಮತ್ತು ಗಣಿತ ವಿಷಯಕ್ಕೆ ಅವರು ನೀಡಿದಂತಹ ಸಂಶೋಧನೆಗಳು ಮತ್ತು ಕೊಡುಗೆಗಳು ಅವಿಷ್ಕಾರಗಳು ನಮ್ಮ ದೇಶವು ಹೆಮ್ಮೆ ಪಡೆಯುವಂತಾಗಿದೆ. ಅವರು ನೀಡಿರುವ ಹಲವಾರು ಸಂಶೋಧನೆಗಳವಿಷ್ಕಾರಗಳು ಈಗಿನ ಯುವ ವಿಜ್ಞಾನಿಗಳಿಗೆ ಮಾರ್ಗದರ್ಶನವಾಗಿದೆ. ಆರ್ಯಭಟ್ಟ ಯಾರು ಎಂಬ ಮಾಹಿತಿ ಹೆಚ್ಚಿನ ಮಾಹಿತಿ ಹೆಚ್ಚಿನ ಮಂದಿಗೆ ತಿಳಿದಿಲ್ಲ ಈ ಲೇಖನದಲ್ಲಿ ನಾವು ಇದರ ಬಗ್ಗೆ ಸಂಪೂರ್ಣವಾಗಿ ತಿಳಿಸುತ್ತೇವೆ ಆದ್ದರಿಂದ ಕೊನೆಯವರೆಗೆ ಓದಿ.
ಆರ್ಯಭಟ್ಟ ಅವರ ವೈಯಕ್ತಿಕ ಜೀವನ : aryabata personal information in Kannada
Aryabhatta information in Kannada – ಆರ್ಯಭಟ ಜೀವನ ಚರಿತ್ರೆ : ಆರ್ಯಭಟ್ಟ ಅವರು 476 ಸಿಈ ಅಲ್ಲಿ ಕುಸುಮಾಪುರ ಎಂಬ ಪ್ರದೇಶದಲ್ಲಿ ಜನನವನ್ನು ಹೊಂದಿರುತ್ತಾರೆ. ಇದು ಹೀಗಿನ ಬಿಹಾರ ರಾಜ್ಯದಲ್ಲಿದೆ. ಆರ್ಯಭಟ್ಟ ಹಲವಾರು ಕೃತಿಗಳನ್ನು ಬರೆದಿದ್ದಾರೆ. ಆರ್ಯಭಟ್ಟ ಅವರ ನಿಧನ 550 ಸಿಇಎಲ್ ಯಾಯಿತು. ಆರ್ಯಭಟ್ಟ ಅವರ ಜನನವನ್ನು ನಾನು 476 ಸಿ ಈ ಎಂದು ಅಂದಾಜಿಸಲಾಗಿದೆ.
Aryabhatta information in Kannada ಈಗಿನ ಬಿಹಾರ ರಾಜ್ಯದ ಪಾರ್ಟ್ನವು ಇವರ ಜನ್ಮಸ್ಥಳವಾಗಿದೆ ಎಂದಾಜಿಸಲಾಗಿದೆ. ಇವರು ಹುಟ್ಟಿರುವ ಕುಟುಂಬದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನು ತಿಳಿದಿಲ್ಲ. ಆರ್ಯಭಟ್ಟ ಅವರು ಬರೆದಿರುವ ಕೃತಿಗಳನ್ನು ಹಲವಾರು ವಿಜ್ಞಾನಿಗಳು ಅಧ್ಯಯನ ಮಾಡಿದ್ದಾರೆ. ಇವರ ಕೃತಿಗಳನ್ನು ಅಧ್ಯಯನ ಮಾಡಿದ್ದ ಪ್ರಸಿದ್ಧ ಇಸ್ಲಾಮಿಕ್ ಗಣಿತ ಶಾಸ್ತ್ರಜ್ಞ ಅಲ್ ಬಿರುನಿ ಇವರ ಬಗ್ಗೆ ತನ್ನ ಸ್ಥಿತಿಯಲ್ಲಿ ಬರೆದಿದ್ದಾನೆ.
Aryabhatta Jivan Charitra In Kannada
Aryabhatta Jivan Charitra In Kannada : ಆಗಿನ ಕಾಲದಲ್ಲಿ ಪಾಟಲಿಪುತ್ರ ಕಲಿಕೆಯ ಪ್ರಮುಖ ಕೇಂದ್ರ ಆಗಿತ್ತು, ಮತ್ತು ಸಂವಹನ ಜಾಲದ ಕೇಂದ್ರ ಕೂಡ ಆಗಿತ್ತು. ಈ ಕಾರಣದಿಂದಾಗಿ ಪ್ರಪಂಚದಾದ್ಯಂತ ಇರುವ ಕೃತಿಗಳು ಸುಲಭವಾಗಿ ಈ ಸ್ಥಳವನ್ನು ತಲುಪುತ್ತಿದ್ದವು. ಈ ಕೃತಿಗಳೆಲ್ಲವೂ ಆರ್ಯಭಟ್ಟ ಅವರಿಗೆ ಖಗೋಳಶಾಸ್ತ್ರ ಮತ್ತು ಗಣಿತದ ಬಗ್ಗೆ ಹೆಚ್ಚು ಅಧ್ಯಯನ ಮಾಡಲು ಸಹಾಯ ಮಾಡಿತು. ಆ ಕಾಲದಲ್ಲಿ ಇವರು ಕುಸುಮಾಪುರದ ಶಾಲೆಯ ಮುಖ್ಯಸ್ಥರಾಗಿದ್ದರು ಎಂದು ನಂಬಲಾಗಿದೆ.
Madakari nayaka information in kannada – ಚಿತ್ರದುರ್ಗ ಮದಕರಿ ನಾಯಕ ಮಾಹಿತಿ
ನಂತರ ಇವರಿಗೆ ಖಗೋಳ ಶಾಸ್ತ್ರದಲ್ಲಿ ಹೆಚ್ಚಿನ ಆಸಕ್ತಿ ಇದ್ದ ಕಾರಣ ಇವರು ತನ್ನ ಸ್ಥಳದಿಂದ ನಳಂದವು ವಿಶ್ವವಿದ್ಯಾಲಯಕ್ಕೆ ಹೆಚ್ಚಿನ ಅಧ್ಯಯನ ಮಾಡಲು ಹೋದರು. ಇವರು ಶ್ರದ್ಯಾಲಯದ ಮುಖ್ಯಸ್ಥರು ಕೂಡ ಆಗಿದ್ದರೆ ಎಂದು ನಂಬಲಾಗಿದೆ ಆದರೆ ಇದರ ಬಗ್ಗೆ ಹೆಚ್ಚಿನ ಹೂಹ ಪೋಹಗಳು ಇರುವ ಕಾರಣ ಸ್ಪಷ್ಟವಾಗಿ ಇದರ ಮಾಹಿತಿ ತಿಳಿದಿಲ್ಲ. ಆರ್ಯಭಟ್ಟ ಅವರ ಆವಿಷ್ಕಾರ ಮತ್ತು ಅನ್ವೇಷಣೆಗಳ ಬಗ್ಗೆ ಮಾಹಿತಿಯನ್ನು ನೋಡೋಣ ಬನ್ನಿ. Aryabhatta Jivan Charitra In Kannada ಆರ್ಯಭಟ್ಟ ಅವರ ಆವಿಷ್ಕಾರ ಮತ್ತು ಸಂಶೋಧನೆಗಳ ಮಾಹಿತಿ ಇವರು ಪ್ರಮುಖವಾಗಿ ಎರಡು ಕೃತಿಗಳನ್ನು ಬರೆದಿದ್ದಾರೆ.
Aryabhatta information in Kannada – ಆರ್ಯಭಟ ಜೀವನ ಚರಿತ್ರೆ : ಅವುಗಳೆಂದರೆ ಆರ್ಯಭಟ್ಟಿಯ ಮತ್ತು ಆರ್ಯ ಸಿದ್ಧಾಂತ ಎರಡು ಕೃತಿಗಳು ಗಣಿತ ಮತ್ತು ಖಗೋಳಶಾಸ್ತ್ರದ ಸ್ವರ ಸಂಬಂಧದ ಬಗ್ಗೆ ಹಲವಾರು ಮಾಹಿತಿಯನ್ನು ತಿಳಿಸುತ್ತದೆ. ಮೊದಲಿಗೆ ಅರ್ಯಬಟ್ಟ ಬಗ್ಗೆ ನೋಡೋಣ ಇವುಗಳನ್ನು ನಾಲ್ಕು ಅಧ್ಯಾಯಗಳಾಗಿ ವಿಂಗಡಿಸಲಾಗಿದೆ ಮೊದಲನೇ ಅಧ್ಯಾಯವು 13 ಪದ್ಯಗಳನ್ನು ಹೊಂದಿರುವ ಪ್ರತಿಯಾಗಿದೆ. ಇದು ಗ್ರಹಗಳ ಕಾಂತಿಗಳ ಬಗ್ಗೆ ತಿಳಿಸುತ್ತದೆ ಎರಡನೇ ಅಧ್ಯಾಯವು ಗಣಿತ ಪದವಾಗಿದೆ. ಗಣಿತ ಎಂದರೆ ಸಂಸ್ಕೃತದಲ್ಲಿ ಲೆಕ್ಕಾಚಾರ ಇದು ಒಟ್ಟು 33 ಪದ್ಯಗಳನ್ನು ಹೊಂದಿದೆ. ಇವುಗಳೆಲ್ಲವೂ ಗಣಿತಕ್ಕೆ ಸೇರಿದ ವಿಷಯಗಳಾಗಿವೆ. ಮೂರನೇ ಅಧ್ಯಾಯದಲ್ಲಿ 25 ಪದ್ಯಗಳಿವೆ. ಇವುಗಳಲ್ಲಿ ನಾವು ದಿನ, ವಾರ, ತಿಂಗಳು ಇದರ ಬಗ್ಗೆ ತಿಳಿಸುತ್ತದೆ.
Aryabhatta in Kannada
Aryabhatta in Kannada : ಇನ್ನು ನಾಲ್ಕನೆಯ ಅಧ್ಯಾಯದಲ್ಲಿ ಒಟ್ಟು 50 ಪದ್ಯಗಳು ಇದೆ. ಇದರಲ್ಲಿ ರಾಶಿ ಚಕ್ರ ಚಿಹ್ನೆಗಳ ಬಗ್ಗೆ ಗ್ರಹಣ ಆಕಾಶ ಭೂಮಿಯ ಆಕಾರ ಮುಂತಾದ ವಿಷಯಗಳ ಬಗ್ಗೆ ತಿಳಿಸುತ್ತದೆ. ಇವರ ಈ ಕೃತಿಗಳಲ್ಲಿ ಅಂಕಗಣಿತ ಬೀಜಗಣಿತ ತ್ರಿಕೋನಮಿತಿ ಗೋಲಾಕಾರ ಮುಂತಾದ ಗಣಿತಕ್ಕೆ ಸಂಬಂಧಿಸಿದ ವಿವರಗಳನ್ನು ಬರೆದಿದ್ದಾರೆ. ಆರ್ಯಭಟ ಜೀವನ ಚರಿತ್ರೆ ಇನ್ ಕನ್ನಡ ಆರ್ಯಭಟ್ಟ ಅವರನ್ನು ನಾವು ಬೀಜಗಣಿತದ ಪಿತಾಮಹ ಎಂದು ಕರೆಯುತ್ತೇವೆ ಏಕೆಂದರೆ ಅವರ ಕೃತಿಗಳಲ್ಲಿ ನಾವು ಬೀಜಗಣಿತಕ್ಕೆ ಸಂಬಂಧಿಸಿದ ಹಲವಾರು ವಿಷಯಗಳನ್ನು ಗಮನ ತಿಳುವಳಿಕೆಯನ್ನು ಕಾಣಬಹುದಾಗಿದೆ. ಆರ್ಯಭಟ್ಟ ಅವರು ಗಣಿತದ ಪೈ ನ ಸರಿಯಾದ ವ್ಯಾಲ್ಯೂ ಅನ್ನು ತನ್ನ ಕೃತಿಯಲ್ಲಿ ತಿಳಿಸಿದ್ದಾರೆ. ಅದರ ವ್ಯಾಲ್ಯೂ 3.14 ಆಗಿದೆ ಇವರು ತನ್ನ ಕೃತಿಗಳಲ್ಲಿ ಶೂನ್ಯದ ಬಗ್ಗೆ ತಿಳಿಸಿದ್ದಾರೆ ಹಲವಾರು ಬಾರಿ ಶೂನ್ಯದ ಬಳಕೆಯನ್ನು ಮಾಡಿದ್ದಾರೆ.
ಆರ್ಯಭಟನ ಕೊಡುಗೆ : Aryabhatta achivement s in Kannada
ಆರ್ಯಭಟ್ಟ ಅವರ ಖಗೋಳಶಾಸ್ತ್ರದ ಆವಿಷ್ಕಾರಗಳು ಆರ್ಯಭಟ್ಟ ಅವರು ತನ್ನ ಕೃತಿಗಳಲ್ಲಿ ಸರಿಯಾಗಿ ಭೂಮಿಯು ಸೂರ್ಯನ ಸುತ್ತ ನಿರ್ದಿಷ್ಟ ಅಕ್ಷದಲ್ಲಿ ತಿರುಗುತ್ತದೆ ಎಂಬುದನ್ನು ತಿಳಿಸಿದ್ದಾರೆ ಮತ್ತು ನಕ್ಷತ್ರಗಳ ಚಲನೆಯು ಭೂಮಿಯ ಪರಿಭ್ರಮಣೆಯಿಂದ ಉಂಟಾಗುವ ಸಾಪಕ್ಷ ಚಲನೆಯಿಂದ ಕಾಣಿಸಿದೆ ಎಂದು ತನ್ನ ಕೃತಿಯಲ್ಲಿ ತಿಳಿಸಿದ್ದಾರೆ. Aryabhatta information in Kannada ಒಂದು ಕಾಲದಲ್ಲಿ ಆಕಾಶವೇ ತಿರುಗುತ್ತದೆ ಎಂಬ ನಂಬಿಕೆಗೆ ವಿರುದ್ಧವಾಗಿ ಭೂಮಿಯು ಸೂರ್ಯನ ಸುತ್ತ ತಿರುಗುತ್ತದೆ ಎಂಬುದನ್ನು ತನ್ನ ಕೃತಿಯಲ್ಲಿ ತಿಳಿಸಿದ್ದಾರೆ. ಹಲವಾರು ಪುರಾವೆಗಳೊಂದಿಗೆ ಸೂರ್ಯನ ಸುತ್ತ ಎಲ್ಲಾ ಗ್ರಹಗಳು ತಿರುಗುತ್ತದೆ ಎಂಬುದನ್ನು ತನ್ನ ಕೃತಿಯಲ್ಲಿ ತಿಳಿಸಿದ್ದಾರೆ. ಆರ್ಯಭಟ್ಟ ಅವರ ಖಗೋಳ ಶಾಸ್ತ್ರದ ಸಂಶೋಧನೆಗಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ.
ಅವುಗಳನ್ನೆ ಗ್ರಹಣಗಳು ಸೌರ ವ್ಯೂಹದ ಚಲನೆಗಳು, ಅವಧಿಗಳು ಮತ್ತು ಸೂರ್ಯ ಕೇಂದ್ರೀಕರಣ ಆಗಿದೆ. ಸೌರವ್ಯೂಹದಲ್ಲಿ ಭೂಮಿಯು ನಿರ್ದಿಷ್ಟ ಅಕ್ಷದಲ್ಲಿ ಸೂರ್ಯನ ಸುತ್ತ ತಿರುಗುತ್ತದೆ ಎಂಬುದನ್ನು ತಿಳಿಸಿದ್ದಾರೆ. ಅವರು ಬರೆದಿರುವ ಕೃತಿ ಆರ್ಯಬಟ್ಟಿ ಅಲ್ಲಿ ಭೂಮಿಯ ತಿರುಗುವಿಕೆಯ ಸಂಖ್ಯೆಯನ್ನು ಕೂಡ ತಿಳಿಸಿದ್ದಾರೆ. ಭೂಮಿಯಿಂದ ಚಂದ್ರ ಶುಕ್ರ ಸೂರ್ಯ ಮಂಗಳ ಗುರು ಶನಿ ಮಕ್ಕಳವಾರು ನಕ್ಷತ್ರಗಳ ನಡುವೆ ಇರುವ ದೂರವನ್ನು ಕೂಡ ಲೆಕ್ಕಚಾರ ಮಾಡಿ ತಿಳಿಸಿದ್ದಾರೆ. ಇವರು ಗ್ರಹಣಗಳ ಬಗ್ಗೆಯೂ ಹಲವಾರು ಮಾಹಿತಿಗಳನ್ನು ತಿಳಿಸಿದ್ದಾರೆ ಇದು ಇಂದಿಗೂ ಉಪಯೋಗವಾಗುತ್ತಿದೆ.
ಆರ್ಯಭಟ್ಟ ಅವರ ಮರಣದ ಮಾಹಿತಿಗಳು – Aryabhatta information in Kannada – ಆರ್ಯಭಟ ಜೀವನ ಚರಿತ್ರೆ
ಆರ್ಯಭಟ್ಟ ಅವರು ತಮ್ಮ 24ನೇ ವಯಸ್ಸಿನಲ್ಲಿ ಮರಣ ಹೊಂದಿದರೆ ಎಂದು ಅಂದಾಜಿಸಲಾಗಿದೆ. ಇವರ ಸಾವಿನ ಸ್ಥಳ ಮತ್ತು ಸಮಯದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿಲ್ಲ. ಅವರು ಬದುಕಿದ ಹೆಚ್ಚಿನ ಸಮಯದಲ್ಲಿ ಅವರು ಕುಸುಮಾಪುರದಲ್ಲಿ ಕಳೆದರೆ ಇಂದು ಸಂಶೋಧಕರು ನಂಬಿದ್ದಾರೆ. Aryabhatta information in Kannada ಅವರು ಬರೆದಿರುವ ಹಲವಾರು ಕೃತಿಗಳು ಅವರ ಖಗೋಳಶಾಸ್ತ್ರ ಮತ್ತು ಗಣಿತಶಾಸ್ತ್ರದ ಸಂಬಂಧಿಸಿದ ಹಲವಾರು ವಿಷಯಗಳು ವಿಶ್ವಾದ್ಯಂತ ಹಲವಾರು ಭಾಷೆಗಳಿಗೆ ಅನುವಾದವಾಗಿದೆ. ಇಸ್ಲಾಂ ನ ಸುವರ್ಣ ಯುಗದಲ್ಲಿ ಆರ್ಯಭಟ್ಟ ಅವರ ಹಲವಾರು ಕೃತಿಗಳು ಅರೇಬಿಕ್ ಭಾಷೆಗೆ ಅನುವಾದವಾಗಿ ಪ್ರಭಾವಶಾಲಿಯಾಗಿದೆ.
aryabhatta biography in kannada : ಆರ್ಯಭಟ್ಟ ಅವರನ್ನು ಮತ್ತು ಅವರು ಬರೆದಿರುವ ಕೃತಿಗಳನ್ನು ಗೌರವಿಸಲು ಬಿಹಾರ್ ಸರ್ಕಾರವು ವಿದ್ಯಾರ್ಥಿಗಳಿಗೆ ಹೆಚ್ಚಿನ ಜ್ಞಾನವನ್ನು ನೀಡಲು ಬಿಹಾರದಲ್ಲಿ ಆರ್ಯಭಟ ಜ್ಞಾನ ಎಂಬ ವಿಶ್ವವಿದ್ಯಾಲಯವನ್ನು ಕೂಡ ಸ್ಥಾಪನೆ ಮಾಡಿದೆ. ಮತ್ತು ಭಾರತದ ಮೊಟ್ಟ ಮೊದಲ ಸ್ಯಾಟಲೈಟಿಗೆ ಆರ್ಯ ಭಟ ಅವರ ಹೆಸರನ್ನು ಇಡಲಾಗಿದೆ. ಈಗಿನ ಆಧುನಿಕ ಸಮಯದಲ್ಲಿ ಅವರ ಕೃತಿಗಳನ್ನು ಅಧ್ಯಯನ ಮಾಡಿದ ನಂತರ ನಮಗೆ ಅವರು ನೀಡಿದ ಹಲವಾರು ವಿಷಯಗಳು ಈಗಿನ ಆಧುನಿಕ ತಂತ್ರಜ್ಞಾನದ ನೋಡಿದಾಗ ನಿಖರತೆಗೆ ತುಂಬಾ ಹತ್ತಿರದಲ್ಲಿದೆ.
ಆ ಸಮಯದಲ್ಲಿ ಗಣಿತ ಶಾಸ್ತ್ರ ಮತ್ತು ಖಗೋಳಶಾಸ್ತ್ರದಲ್ಲಿ ಅತ್ಯುತ್ತಮ ಜ್ಞಾನವನ್ನು ನೀಡಿದ ವಿಜ್ಞಾನಿಗಳಲ್ಲಿ ಇವರು ಮೊದಲನೇಯವರಾಗಿದ್ದಾರೆ. ಇವರ ಹಲವಾರು ಕೃತಿಗಳು ಭಾಷಾಂತರವಾಗಿ ಇಸ್ಲಾಮಿಕ್ ಜಗತ್ತಿನಲ್ಲಿ ಬಹಳ ಜನಪ್ರಿಯವಾಗಿದೆ. ಆ ಕಾಲದಲ್ಲಿ ಯಾವುದೇ ತಂತ್ರಜ್ಞಾನವನ್ನು ಬಳಸದೆಯೂ ನಿಖರವಾದ ಮಾಹಿತಿಯನ್ನು ನೀಡುವುದು ಬಹಳ ಕಷ್ಟವಾಗಿತ್ತು. ಆದರೂ ಇವರ ಹಲವಾರು ಮಾಹಿತಿಗಳನ್ನು ನೀಡಿ ಜಗತ್ತಿಗೆ ಗಣಿತಶಾಸ್ತ್ರ ಮತ್ತು ಖಗೋಳಶಾಸ್ತ್ರದಲ್ಲಿ ಅಧ್ಯಯನ ಮಾಡಲು ಸಹಕಾರಿಯಾಗಿದೆ.
Conclusion: Aryabhatta information in Kannada – ಆರ್ಯಭಟ ಜೀವನ ಚರಿತ್ರೆ
Aryabhatta information in Kannada – ಆರ್ಯಭಟ ಜೀವನ ಚರಿತ್ರೆ : ಈ ಲೇಖನದಲ್ಲಿ ನಾವು ಖಗೋಳಶಾಸ್ತ್ರಜ್ಞ ಮತ್ತು ಗಣಿತಶಾಸ್ತ್ರಜ್ಞ ಭಾರತದ ಹೆಮ್ಮೆಯ ವಿಜ್ಞಾನಿ ಆರ್ಯಭಟ ಅವರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿದ್ದೇವೆ. ಈ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ. ಈ ಮಾಹಿತಿ ಇಷ್ಟವಾದರೆ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ. ಇತಿಹಾಸಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪ್ರತಿದಿನ ಪಡೆಯಲು ನಮ್ಮ ವೆಬ್ಸೈಟ್ ಅನ್ನು ಭೇಟಿ ನೀಡಿ ಧನ್ಯವಾದಗಳು.
# aryabhatta story in kannada
# aryabhatta jivan charitra in kannada
# aryabhatta history in kannada
# ಆರ್ಯಭಟ ಜೀವನ ಚರಿತ್ರೆ ಇನ್ ಕನ್ನಡ