ರಾಜವಂಶ | ಚಾಲುಕ್ಯ ರಾಜವಂಶ |
ಸ್ಥಾಪಕ | ಒಂದನೇ ಪುಲಕೇಶಿ |
ಭಾಷೆಗಳು |
ಕನ್ನಡ ಸಂಸ್ಕೃತ |
ಧರ್ಮ | ಹಿಂದೂ ಧರ್ಮ ಬೌದ್ಧ ಧರ್ಮ ಜೈನ ಧರ್ಮ |
ಕೊನೆಯ ದೊರೆ | ಎರಡನೇ ಕೀರ್ತಿವರ್ಮ |
ಬಾದಾಮಿ ಚಾಲುಕ್ಯರ ಇತಿಹಾಸ | Badami Chalukya History in Kannada
Table of Contents
ಬಾದಾಮಿ ಚಾಲುಕ್ಯರ ಇತಿಹಾಸ | Badami Chalukya History in Kannada : ನಮಸ್ಕಾರ ಸ್ನೇಹಿತರೆ, ಈ ಲೇಖನದಲ್ಲಿ ನಾವು ಚಾಲುಕ್ಯ ಸಾಮ್ರಾಜ್ಯ ಮತ್ತು ಚಾಲುಕ್ಯ ರಾಜವಂಶದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ. ಚಾಲುಕ್ಯ ಸಾಮ್ರಾಜ್ಯದ ಸ್ಥಾಪನೆಯನ್ನು ಒಂದನೇ ಪುಲಕೇಶಿಯು ಮಾಡಿದ್ದಾನೆ. ಚಾಲುಕ್ಯ ರಾಜವಂಶದ ಮೊದಲ ರಾಜ ಮತ್ತು ಸ್ಥಾಪಕ ಒಂದನೇ ಪುಲಕೇಶಿ ಆಗಿದ್ದಾನೆ. ಇತಿಹಾಸಗಾರ ಹತ್ತರ ಪ್ರಕಾರ ಚಾಲುಕ್ಯ ರಾಜವಂಶದ ಮೂಲವೂ ರಾಜಸ್ಥಾನದಿಂದ ಪ್ರಾರಂಭವಾಗಿದೆ ಎಂದು ಹೇಳಲಾಗಿದೆ. ಈ ಲೇಖನದಲ್ಲಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ ಆದ್ದರಿಂದ ಕೊನೆಯವರೆಗೆ ಓದಿ.

ಚಾಲುಕ್ಯ ರಾಜವಂಶದ ಇತಿಹಾಸ : | Badami Chalukya History in Kannada
ನಾವೀಗಾಗಲೇ ತಿಳಿಸಿದಂತೆ ಚಾಲುಕ್ಯ ಸಾಮ್ರಾಜ್ಯದ ಇತಿಹಾಸದಲ್ಲಿ ಇತಿಹಾಸಕಾರರ ಹಲವಾರು ಭಿನ್ನಾಭಿಪ್ರಾಯಗಳಿವೆ. ಚಾಲುಕ್ಯ ರಾಜವಂಶ ಕ್ರಿಸ್ತಶಕ 543ರಲ್ಲಿ ಸ್ಥಾಪನೆ ಆಯಿತು ಆದರೆ ಮಾಹಿತಿಗಾಗಿ ಚಾಲುಕ್ಯ ದೊರೆಗಳ ವಂಶಾವಳಿ ಮತ್ತು ಮೂಲದ ಬಗ್ಗೆ ಇನ್ನೂ ಯಾವುದೇ ಪುರಾವೆಗಳು ದೊರೆತಿಲ್ಲ. ಚಾಲುಕ್ಯರ ರಾಜವಂಶಗಳಲ್ಲಿ ಒಟ್ಟು ಮೂರು ವಿಭಾಗಗಳಿದ್ದವು. ಅವುಗಳೆಂದರೆ ಬಾದಾಮಿಯ ಚಾಲುಕ್ಯರು. ಇದು ಚಾಲುಕ್ಯ ರಾಜಹಂಸದ ಮೂಲ ಶಾಖೆಯನ್ನು ಪರಿಗಣಿಸಲಾಗುತ್ತದೆ. ಇವರನ್ನು ಪಶ್ಚಿಮ ಚಾಲುಕ್ಯರೆಂದು ಕೂಡ ಕರೆಯುತ್ತೇವೆ.
Badami Chalukya in Kannada
Badami Chalukya in Kannada : ವೆಂಗಿ ಚಾಲುಕ್ಯ ರಾಜವಂಶವು ಎರಡನೇ ಚಾಲುಕ್ಯ ರಾಜವಂಶದ ಶಾಖೆಯಾಗಿದೆ.ಇವರನ್ನು ನಾವು ಪೂರ್ವ ಚಾಲುಕ್ಯರೆಂದು ಕೂಡ ಕರೆಯುತ್ತೇವೆ. ಇನ್ನು ಚಾಲುಕ್ಯರ ಮೂರನೇ ಶಾಖೆ ಕಲ್ಯಾಣಿ ಚಾಲುಕ್ಯರು ಇವರನ್ನು ಪಶ್ಚಿಮ ಚಾಲುಕ್ಯರೆಂದು ಕೂಡ ಕರೆಯಲ್ಪಟ್ಟರು. ಬಾದಾಮಿ ಚಾಲುಕ್ಯರ ಇತಿಹಾಸ | Badami Chalukya History in Kannada ಈ ರಾಜರುಗಳು ರಾಷ್ಟ್ರಕೂಟ ದೊರೆಗಳ ವಿರುದ್ಧ ಧ್ವನಿಯನ್ನು ಎತ್ತಿದರು ಮತ್ತು ಈಗಾಗಲೇ ಪೂರ್ವ ಚಾಲುಕ್ಯರು ಮಾಡಿದ ಕೆಲವು ತಪ್ಪುಗಳನ್ನು ಇವರು ಸರಿ ಮಾಡಿ ತಮ್ಮ ಕೈತಪ್ಪಿದ್ದ ರಾಜ್ಯಗಳನ್ನು ಪುನಃ ರಾಷ್ಟ್ರಕೂಟರ ಕೈಯಿಂದ ಪಡೆದುಕೊಂಡರು. ಚೀನಾದ ಪ್ರಸಿದ್ಧ ಪ್ರವಾಸಿ hensang ಭಾರತಕ್ಕೆ ಬಂದಾಗ ತನ್ನ ಪುಸ್ತಕದಲ್ಲಿ ಇವನು ಚಾಲುಕ್ಯರ ದೊರೆ ಎರಡನೇ ಪುಲಕೇಶಿಯ ಬಗ್ಗೆ ಕೆಲವು ಮಾಹಿತಿಗಳನ್ನು ಬರೆದಿದ್ದಾನೆ. ಇವನ ಪುಸ್ತಕದಲ್ಲಿ ಇವನು ಎರಡನೇ ಎರಡನೇ ಪುಲಕೇಶಿಯು ಕ್ಷತ್ರಿಯ ಎಂದು ಬಣ್ಣಿಸಿದ್ದಾನೆ.

ನಮಗೆ ದೊರಕ್ಕಿರುವ ಮಹಾಕೂಟದ ಕೆಲವು ಪ್ರಕಾರ ಚಾಲುಕ್ಯ ರಾಜವಂಶದ ಸ್ಥಾಪಕ ಒಂದನೇ ಪುಲೇಶಿಯ ಮುಂಚೆ ಕೆಲವು ದೊರೆಗಳ ಹೆಸರನ್ನು ಪಡೆಯಲಾಗಿದೆ ಆದರೆ ಅವರು ಸ್ವತಂತ್ರವಾಗಿ ಆಡಳಿತವನ್ನು ನಡೆಸುತ್ತಿರಲಿಲ್ಲ ಅವರು ಸಾಮಂತ ರಾಜರಾಗಿ ಆಡಳಿತವನ್ನು ನಡೆಸುತ್ತಿದ್ದರು ಎಂದು ತಿಳಿಯುತ್ತದೆ.
ಚಾಲುಕ್ಯ ರಾಜವಂಶದ ಶಾಖೆಗಳು : ಬಾದಾಮಿ ಚಾಲುಕ್ಯರ ಇತಿಹಾಸ | Badami Chalukya History in Kannada
badami chalukya dynasty in kannada : ದೊರೆತಿರುವ ದಾಖಲೆಗಳ ಪ್ರಕಾರ ಚಾಲುಕ್ಯ ರಾಜವಂಶ ಕ್ರಿಸ್ತಶಕ 543 ರಲ್ಲಿ ಸ್ಥಾಪನೆಯಾಗಿದೆ. ಚಾಲುಕ್ಯ ರಾಜವಂಶದ ಸ್ಥಾಪನೆ ಆಗುವಾಗ ಭಾರತದ ದಕ್ಷಿಣ ಭಾರತದಲ್ಲಿ ಹೆಚ್ಚಿನ ಭಾಗದಲ್ಲಿ ಮೌರ್ಯ ಸಾಮ್ರಾಜ್ಯವು ಆಳ್ವಿಕೆಯನ್ನು ನಡೆಸುತ್ತಿತ್ತು. ಆದರೆ ನಂತರ ದಿನಗಳಲ್ಲಿ ಮೌರ್ಯ ಸಾಮ್ರಾಜ್ಯದ ಅವನತಿ ಆಗಲು ಪ್ರಾರಂಭವಾಯಿತು. Badami Chalukya in Kannadaಇದರ ಲಾಭವನ್ನು ಪಡೆದ ಶಾತವಾಹನರು ಹಲವಾರು ಪ್ರತ್ಯೇಕ ರಾಜ್ಯವನ್ನು ಸ್ಥಾಪನೆ ಮಾಡಿ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸುತ್ತಾ ತಮ್ಮ ಪ್ರಾಬಲ್ಯವನ್ನು ಸ್ಥಾಪಿಸಿದರು. ಆದರೆ ನಂತರ ಇವರ ಶಕ್ತಿಗಳು ದುರ್ಬಲ ಆದ ನಂತರ ದಕ್ಷಿಣ ಪ್ರದೇಶಗಳಲ್ಲಿ ಹಲವಾರು ಸ್ವಂತ ರಾಜವಂಶಗಳು ಹುಟ್ಟಿಕೊಂಡವು. ಅವುಗಳೆಂದರೆ ವಾಕಾಟದ ರಾಜವಂಶ, ಕದಂಬ ರಾಜವಂ,ಶ ಪಲ್ಲವ ರಾಜವಂಶ ವಾತಾಪಿ ಅಥವಾ ಬಾದಾಮಿಯ ಚಾಲುಕ್ಯ ರಾಜವಂಶ ಇವುಗಳು ಪ್ರಮುಖ ರಾಜವಂಶಗಳಾಗಿವೆ.
ಕಲ್ಯಾಣಿಯ ಚಾಲುಕ್ಯರು : ಬಾದಾಮಿ ಚಾಲುಕ್ಯರ ಇತಿಹಾಸ | Badami Chalukya History in Kannada
ಬಾದಾಮಿ ಚಾಲುಕ್ಯರ ಇತಿಹಾಸ | Badami Chalukya History in Kannada : ಕಲ್ಯಾಣಿಯ ಚಾಲುಕ್ಯರ ಪ್ರಥಮ ದೊರೆ ಜೈ ಸಿಂಗ್ ಆಗಿದ್ದಾನೆ. ಕಲ್ಯಾಣಿಯ ಚಾಲುಕ್ಯರು ಬರೋಬರಿ 200 ವರ್ಷಗಳ ಕಾಲ ಆರನೇ ಶತಮಾನದ ಮಧ್ಯಭಾಗದಿಂದ ಎಂಟನೇ ಶತಮಾನದ ಮಧ್ಯಭಾಗದವರೆಗೆ ದಕ್ಷಿಣ ಪ್ರದೇಶವಿರಲಿ ತಮ್ಮ ಸಾಮ್ರಾಜ್ಯವನ್ನು ಸ್ಥಾಪಿಸಿದರು. ಇವರ ಸಾಮ್ರಾಜ್ಯವು ಕೃಷ್ಣಾ ನದಿಯ ಪ್ರದೇಶಗಳಿಂದ ಪಶ್ಚಿಮದಲ್ಲಿ ಮಹಾರಾಷ್ಟ್ರ ಮತ್ತು ಪೂರ್ವದಲ್ಲಿ ತೆಲುಗು ಮಾತನಾಡುವ ಕೆಲವು ರಾಜ್ಯಗಳ ವರೆಗೆ ತಮ್ಮ ಸಾಮ್ರಾಜ್ಯವನ್ನು ವಿಸ್ತಾರ ಮಾಡಿದ್ದರು. ನಮಗೆ ದೊರಕಿರುವ ಐಹೊಳೆ ಶಾಸನದಿಂದ ನಮಗೆ ಬಾದಾಮಿಯ ಚಾಲುಕ್ಯರ ಬಗ್ಗೆ ಅಧಿಕೃತ ಮಾಹಿತಿಗಳು ದೊರೆಯುತ್ತದೆ. ಈ ಶಾಸನದ ಸೃಷ್ಟಿಕರ್ತ ರವೀಕೃತ ಆಗಿದ್ದಾನೆ.

ಒಂದನೇ ಪುಲಕೇಶಿ : Badami Chalukya in Kannada Histroy
Badami Chalukya in Kannada Histroy : ಒಂದನೇ ಪುಲಕೇಶಿ ಚಾಲುಕ್ಯ ರಾಜವಂಶದ ಮೊದಲ ರಾಜನಾಗಿದ್ದಾನೆ. ಇವನು ಕ್ರಿಸ್ತಶಕ 543 ರಿಂದ 566 ರವರೆಗೆ ರಾಜ್ಯಭಾರ ಮಾಡಿದ್ದನು. ಬಾದಾಮಿ ಅಥವಾ ಚಾಲುಕ್ಯ ರಾಜವಂಶದ ಶಾಖೆಯ ರಾಜವಂಶದ ಮೊದಲ ಆಡಳಿತಗಾರನಾಗಿದ್ದನು. ಇವನು ಆಳ್ವಿಕೆ ಮಾಡುವಾಗ ಹಲವಾರು ಬಿರುದುಗಳನ್ನು ಪಡೆದಿದ್ದನು. ಅವುಗಳೆಂದರೆ ರಣವಿಕ್ರಮ, ಶ್ರೀ ಪೃಥ್ವಿ ಬಲ್ಲಭ ಮುಂತಾದ ಬಿರುದುಗಳನ್ನು ಪಡೆದಿದ್ದನು. ಇವನ ಆಳ್ವಿಕೆಯ ಕಾಲದಲ್ಲಿ ಇವನು ಹಲವಾರು ಅಶ್ವಮೇಧ ಯಾಗಗಳನ್ನು ಮಾಡಿದ್ದನು. ನಂತರ ಒಂದನೇ ಪುಲಕೇಶಿಯ ಮರಣದ ನಂತರ ಇವನ್ನ ಹಿರಿಯ ಮಗನಾದ ಕೀರ್ತಿವರ್ಮನು ಬಾದಾಮಿ ಚಾಲುಕ್ಯರ ಮುಂದಿನ ದೊರೆಯಾದನು.
1ನೇ ಕೀರ್ತಿವರ್ಮನ್ : badami chalukya dynasty in kannada
badami chalukya dynasty in kannada : ಒಂದನೇ ಪುಲಕೇಶಿಯ ಮಗ ಒಂದನೇ ಕೀರ್ತಿವರ್ಮನ್ ಕ್ರಿಸ್ತಶಕ 10566 ರಿಂದ 597ರವರೆಗೆ ತನ್ನ ಸಾಮ್ರಾಜ್ಯವನ್ನು ಆಳ್ವಿಕೆ ಮಾಡುತ್ತಿದ್ದನು. ಇವನ ತಂದೆ ಒಂದನೇ ಪುಲಕೇಶಿಯ ಮನ ಮರಣದ ನಂತರ 566 ರಲ್ಲಿ ಸಿಂಹಾಸನವನ್ನು ಏರಿದನು. ಇವನು ಕೂಡ ತನ್ನ ತಂದೆಯಂತೆ ಹಲವಾರು ಬಿರುದುಗಳನ್ನು ಪಡೆದನು. ಇವನಿಗೆ ದೊರೆತಿರುವ ಕೆಲವು ಬಿರುದುಗಳು ರಣವಿಕ್ರಮ, ಸತ್ಯಾಶ್ರಯ ಮುಂತಾದ ಬಿರುದುಗಳನ್ನು ಪಡೆದನು. ಒಂದನೇ ಕೀರ್ತಿವರ್ಧನು ವಿಸ್ತೀರ್ಣವಾದಿ ಆಡಳಿತಗಾರನಾಗಿದ್ದನು. ಇವನು ಸಿಂಹಾಸನವನ್ನು ಏರಿದ ತಕ್ಷಣವೇ ತನ್ನ ಸುತ್ತಮುತ್ತಲಿನ ಹಲವಾರು ರಾಜ್ಯಗಳನ್ನು ವಶ ಮಾಡಿಕೊಂಡು ರಾಜ್ಯಭಾರ ಮಾಡಲು ಪ್ರಾರಂಭ ಮಾಡಿದನು.
Badami Chalukya in Kannada ಹಲವಾರು ಸಣ್ಣ ಪುಟ್ಟ ರಾಜ್ಯಗಳನ್ನು ತನ್ನ ಸಾಮ್ರಾಜ್ಯದಲ್ಲಿ ವಿಲೀನ ಮಾಡಿದನು. ಇವನು ಬಾದಾಮಿಯಲ್ಲಿ ಹಲವಾರು ದೇವಾಲಯಗಳು ನಿರ್ಮಿಸಿದ್ದಾನೆ. ಅವುಗಳಲ್ಲಿ ಮುಖ್ಯವಾದದ್ದು ಬಾದಾಮಿಯಲ್ಲಿ ಗುಹಾ ದೇವಾಲಯ. ಅನಂತರ ಒಂದನೇ ಕೀರ್ತಿವರ್ಮ ನವರ ಮರಣದ ನಂತರ ಇವನ ಕಿರಿಯ ಸಹೋದರ ಮಂಗಳೇಶ್ ಮುಂದಿನ ರಾಜನಾದನು.
ಮಂಗಳೇಶ : Badami Chalukya in Kannada Histroy
badami chalukya dynasty in kannada : ಮಂಗಳೇಶನ ಕೀರ್ತಿವರ್ಮನ ಹಿರಿಯ ಸಹೋದರನಾಗಿದ್ದಾನೆ. ಈತನು ಕ್ರಿಸ್ತಶಕ 597ರಿಂದ 610 ರವರೆಗೆ ಆಳ್ವಿಕೆ ನಡೆಸಿದನು. ಈತನು ವೈಷ್ಣವ ಧರ್ಮದ ಅನುಯಾಯಿ ಆಗಿದ್ದನು. ಈತನಿಗೆ ಹಲವಾರು ಬಿರುದುಗಳು ದೊರಕಿದೆ. ಅವುಗಳೆಂದರೆ ಪರಮ ಭಾಗವತ್ ಬಿರುದು ಕೂಡ ಸಿಕ್ಕಿದೆ. ಈತನು ಸರಿ ಸುಮಾರು ಹದಿಮೂರು ವರ್ಷಗಳ ಕಾಲ ಆಳ್ವಿಕೆಯನ್ನು ಮಾಡಿದನು. ಈತನ ಹಲವಾರು ರಾಜರನ್ನು ಸೋಲಿಸಿ ಪ್ರದೇಶಗಳನ್ನು ತನ್ನ ಸಾಮ್ರಾಜ್ಯಕ್ಕೆ ವಿಲೀನಗೊಳಿಸಿದನು ಮತ್ತು ಇವನು ಕದಂಬರನ್ನು ಸಂಪೂರ್ಣವಾಗಿ ನಾಶ ಮಾಡಿದ ಹಲವಾರು ಪ್ರದೇಶಗಳನ್ನು ಪುನ ವಶ ಮಾಡಿಕೊಂಡನು. ನಂತರ ಇವನು ಬಾದಾಮಿಯಲ್ಲಿ ಗುಹಾ ದೇವಾಲಯದ ನಿರ್ಮಾಣದ ಕೆಲಸವನ್ನು ಪೂರ್ಣಗೊಳಿಸಿದನು.
ಎರಡನೇ ಪುಲಕೇಶಿ : Badami Chalukya in Kannada dynasty
ನಂತರ ಬಂದ ಎರಡನೇ ಪುಲಕೇಶಿಯು ಕ್ರಿಸ್ತಶಕ 610 ರಿಂದ 662ರವರೆಗೆ ರಾಜ್ಯಭಾರ ಮಾಡಿದನು. ಎರಡನೇ ಪುಲಕೇಶಿವು ಚಾಲುಕ್ಯ ರಾಜವಂಶದ ಅತ್ಯಂತ ಉತ್ತಮ ರಾಜನಾಗಿದ್ದನು. ಇವನು ರಾಜಕೀರ್ತಿವರ್ಮನ ಮಗ ಆಗಿದ್ದಾನೆ. ಈತನು ತನ್ನ ಸ್ವಂತ ಚಿಕ್ಕಪ್ಪನಾದ ಮಂಗೇಶ್ವನನ್ನು ಕೊಂದು ನಂತರ ಸಿಂಹಾಸನವನ್ನು ಏರಿದನು. ಈತನಿಗೂ ಹಲವಾರು ಬಿರುದುಗಳು ಸಿಕ್ಕಿದೆ ಅವುಗಳೆಂದರೆ ದಕ್ಷಿಣ ಪತೇಶ್ವರ, ಸತ್ಯಾಶ್ರಯ, ಮಹಾರಾಜ ಅಧಿರಾಜ ಮುಂತಾದ ಬಿರುದುಗಳು ದೊರಕಿದೆ. ಈತನು ತನ್ನ ಸಾಮ್ರಾಜ್ಯವನ್ನು ಸುಲಭವಾಗಿ ಆಳ್ವಿಕೆ ಮಾಡಲು ಕ್ರಮಬದ್ಧವಾಗಿ ಎರಡು ಭಾಗಗಳಾಗಿ ವಿಂಗಡಣೆ ಮಾಡಿದನು. ಈ ಸಮಯದಲ್ಲಿ ಚಾಲುಕ್ಯ ರಾಜವಂಶ ಬೃಹತ್ ಆಗಿ ಬೆಳೆದಿದ್ದು.
ನಂತರ ಎರಡನೇ ಪುಲಕೇಶಿಯು ಕೇವಲ ಒಂದು ಭಾಗವನ್ನು ಆಳಿದನು ಮತ್ತು ಇನ್ನೊಂದು ಭಾಗವನ್ನು ತನ್ನ ಕಿರಿಯ ಸಹೋದರರಾದ ವಿಷ್ಣುವರ್ಧನ್ ನಿಗೆ ಹಸ್ತಾಂತರ ಮಾಡಿದನು. ಆತನಿಗೆ ಆಳ್ವಿಕೆ ಮಾಡಲು ವಹಿಸಿದನು. ನಂತರ ಪಲ್ಲವರ ದೊರೆಯಾಗಿದ್ದ ಎರಡನೇ ಮಹೇಂದ್ರವರ್ಮನನ್ನು ಕೂಡ ಸೋಲಿಸಿದನು ಮತ್ತು ಹಲವಾರು ಪ್ರದೇಶಗಳನ್ನು ವಶ ಮಾಡಿಕೊಂಡು ತನ್ನ ರಾಜಕ್ಕೆ ಸೇರಿಸಿಕೊಂಡನು. ಆದರೆ ಪಲ್ಲವರ ರಾಜಧಾನಿಯಾಗಿದ್ದ ಕಂಚಿಯನ್ನು ವಶ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ.
badami chalukya dynasty in kannada : ನಂತರ ಪಲ್ಲವರ ರಾಜಧಾನಿ ಕಂಚಿಯನ್ನು ವಶ ಮಾಡಿಕೊಳ್ಳಲು ದಾಳಿಯನ್ನು ಮಾಡಿದನು. ಆದರೆ ಪಲ್ಲವರ ದೊರೆ ಮಹೇಂದ್ರವರ್ಮನ ಮಗನ ಕೈಯಿಂದ ತೀವ್ರವಾಗಿ ಸೋಲಿಸಲ್ಪಟ್ಟನು. ಪ್ರಸಿದ್ಧ ಚೀನಿ ಪ್ರವಾಸಿಯಾಗಿದ್ದ hensang ತನ್ನ ಕೊನೆಯ ವರ್ಷದಲ್ಲಿ ಎರಡನೇ ಪುಲಕೇಶಿಯ ಆಸ್ಥಾನಕ್ಕೆ ಭೇಟಿಯನ್ನು ನೀಡಿದ್ದನು. ಎರಡನೇ ಪುಲಕೇಶಿಯು ಚಾಲುಕ್ಯ ರಾಜವಂಶದ ಅತ್ಯಂತ ಪ್ರಸಿದ್ಧ ದೊರೆ ಮತ್ತು ವೈಭವದ ರಾಜನಾಗಿದ್ದನು.
ವಂದನೆ ವಿಕ್ರಮಾದಿತ್ಯ : Badami Chalukya in Kannada pdf
ಎರಡನೇ ಪುಲಕೇಶಿಯ ಮರಣದ ನಂತರ ಚಾಲುಕ್ಯ ರಾಜವಂಶದ ಆಳ್ವಿಕೆಯನ್ನು ವಂದನೆ ವಿಕ್ರಮಾಧಿತ್ಯವನ್ನು ನಡೆಸಿದನು. ಈತನು ಚಾಲುಕ್ಯ ಸಾಮ್ರಾಜ್ಯದ ದಕ್ಷಿಣ ಭಾಗದ ಮೇಲೆ ನಿಯಂತ್ರಣವನ್ನು ಹೊಂದಿದ್ದನು. ಸರಿಸುಮಾರು ಕ್ರಿಸ್ತಶಕ 655 ರಿಂದ 680 ರವರೆಗೆ ಆಳ್ವಿಕೆಯನ್ನು ಮಾಡಿದನು. ಈ ಸಮಯದಲ್ಲಿ ಚಾಲುಕ್ಯ ಸಾಮಂತ ರಾಜರುಗಳು ತಮ್ಮನ್ನು ಸ್ವತಂತ್ರವೆಂದು ತಾವೇ ಘೋಷಿಸಿಕೊಂಡನು. ಈ ಸಮಯದಲ್ಲಿ ಚಾಲುಕ್ಯಾರ ನಡುವೆ ತಮ್ಮ ತಮ್ಮಲ್ಲಿಯೇ ಹೋರಾಟಗಳು ನಡೆಯುತ್ತಿದ್ದವು. ಆದರೆ ಮೊದಲನೇ ವಿಕ್ರಮಾದಿತ್ಯನು ಈ ಸಂಘರ್ಷದಲ್ಲಿ ಎದ್ದು ಪಲ್ಲವರನೆಲ್ಲ ಓಡಿಸಿ ಬಾದಾಮಿಯನ್ನು ಪುನಃ ತನ್ನ ಕೈಗೆ ವಶ ಮಾಡಿಕೊಂಡನು.
Badami Chalukya in Kannada pdf : ನಂತರದ ದಿನಗಳಲ್ಲಿ ತನ್ನ ತಂದೆಯ ಮರಣಕ್ಕೆ ನೇರ ಕಾರಣವಾದ ಪಲ್ಲವರ ದೊರೆಯಾಗಿದ್ದ ಮಹೇಂದ್ರವರ್ಮ ಮತ್ತು ಪರಮೇಶ್ವರ ವರ್ಮನ್ ಅವರನ್ನು ಯುದ್ಧದಲ್ಲಿ ಸೋಲಿಸಿದನು. ನಂತರ ಬಲ್ಲವರ ರಾಜಧಾನಿಯಾಗಿದ್ದ ಕಂಚಿಯನ್ನು ಕೂಡ ತನ್ನ ವಶ ಮಾಡಿಕೊಂಡು ಆದರೆ ಕಂಚಿಯು ತುಂಬಾ ದಿನ ಇವನ ಆಳ್ವಿಕೆಯಲ್ಲಿ ಇರಲಿಲ್ಲ. ಪಲ್ಲವರು ಮತ್ತೆ ಪುನಃ ಈ ಪ್ರದೇಶವನ್ನು ವಶ ಮಾಡಿದರು.
ವಿನಯದಿತ್ಯ ( Badami Chalukya in Kannada pdf ): ತನ್ನ ತಂದೆಯ ಮರಣದ ನಂತರ ಎರಡನೇ ವಿಕ್ರಮಾದಿತ್ಯ ಮತ್ತು ವಿನಯದಿತ್ಯ ಚಾಲುಕ್ಯ ರಾಜವಂಶ ರಾಜವಂಶದ ರಾಜರಾದರು ಈತನು ಕ್ರಿಸ್ತಶಕ 680 ರಿಂದ 696 ರವರೆಗೆ ಚಾಲುಕ್ಯ ರಾಜವಂಶದ ಆಡಳಿತಗಾರನಾದನು. ಎರಡನೇ ವಿಕ್ರಮಾದಿತ್ಯ ಈತನು ಕೂಡ ಪಲ್ಲವರ ಜೊತೆ ಸಂಘರ್ಷವನ್ನ ಮುಂದುವರಿಸಿದನು.
ವಿಜಯದಿತ್ಯ ( Badami Chalukya in Kannada pdf ) : ಈತನು 696 ರಿಂದ 733ರ ವರೆಗೆ ರಾಜ್ಯಭಾರ ಮಾಡಿದನು. ಇವನು ಪಲ್ಲವರ ದೊರೆ ಎರಡನೇ ಪರಮೇಶ್ವರ ವರ್ಮನನ್ನು ಸೋಲಿಸಿ ಪಲ್ಲವರ ರಾಜಧಾನಿ ಕಂಚಿಯ ಮೇಲೆ ರಾಜ್ಯಭಾರ ಮಾಡಿದನು. ನಂತರ ಪಲ್ಲವರ ದೊರೆಯಾಗಿದ್ದ ಎರಡನೇ ಪರಮೇಶ್ವರ ವರ್ಮ ನಿಂದ ತೆರಿಗೆಗಳನ್ನು ಸಂಗ್ರಹ ಮಾಡಿದನು. ಇವನು ಪಟ್ಟದ ಕಲ್ಲಲ್ಲಿ ಶಿವ ದೇವಾಲಯವನ್ನು ನಿರ್ಮಾಣ ಮಾಡಿದನು.
ಎರಡನೇ ವಿಕ್ರಮಾದಿತ್ಯ : Badami Chalukya in Kannada notes
Badami Chalukya in Kannada notes : ಎರಡನೇ ವಿಕ್ರಮಾದಿತ್ಯನು ಚಾಲುಕ್ಯರ ವೀರ ದೊರೆಯಾಗಿದ್ದಾನೆ. ಇವನು ಕ್ರಿಸ್ತಶಕ 733 ರಿಂದ 76ರವರೆಗೆ ರಾಜ್ಯಭಾರ ಮಾಡಿದನು. ಇವನಿಗೆ ಹಲವಾರು ಬಿರುದುಕೊಂಡು ದೊರಕಿವೆ. ಅವುಗಳೆಂದರೆ ಕಂಚಿ ಕೊಂಡ ಬಿರುದು ನಂತರ ರಾಷ್ಟ್ರಕೂಟರು ಎರಡನೇ ವಿಕ್ರಮಾದಿತ್ಯನ ಆಳ್ವಿಕೆಯ ಸಮಯದಲ್ಲಿ ಹಲವಾರು ಪ್ರದೇಶಗಳನ್ನು ವಶ ಮಾಡಿಕೊಂಡರು ಮತ್ತು ಇಲ್ಲಿಗೆ ಚಾಲುಕ್ಯ ರಾಜವಂಶ ಕೊನೆಗೊಂಡಿದೆ ಎಂದು ಕೆಲವು ಇತಿಹಾಸಗಾರರು ಹೇಳುತ್ತಾರೆ.
ಎರಡನೇ ಕೀರ್ತಿವರ್ಮ : Badami Chalukya in Kannada notes
Badami Chalukya in Kannada notes : ಎರಡನೇ ಕೀರ್ತಿವರ್ಮನ್ನು ಚಾಲುಕ್ಯರ ಕೊನೆಯ ರಾಜನಾಗಿದ್ದನು. ಇವನು ಕ್ರಿಸ್ತಶಕ 746 ರಿಂದ 757ರವರೆಗೆ ಚಾಲುಕ್ಯರ ಕೊನೆಯ ಆಡಳಿತಗಾರನಾಗಿದ್ದನು. ಇವನು ಪಲ್ಲವರ ಜೊತೆ ತೀವ್ರವಾಗಿ ಸಂಘರ್ಷ ಮಾಡುತ್ತಿದ್ದನು ಮತ್ತು ಇದರಿಂದಾಗಿ ಚಾಲುಕ್ಯರ ಶಕ್ತಿಯು ತುಂಬಾ ದುರ್ಬಲಗೊಂದಿತು. ಇದರಿಂದಾಗಿ ಎರಡನೇ ಕೀರ್ತಿವರ್ಮನ್ ರಾಜನಿಗೆ ಉತ್ತರ ಭಾರತದ ಕಡೆ ಹೆಚ್ಚಿನ ಗಮನವನ್ನು ಕೊಡಲಾಗಲಿಲ್ಲ. ಇವನು ಚಾಲುಕ್ಯರ ಅತ್ಯಂತ ದುರ್ಬಲ ದೊರೆಯೆಂದು ಸಾಬೀತಾಯಿತು, ಇವನು ಎರಡನೇ ವಿಕ್ರಮಾದಿತ್ಯನ ಮರಣದ ನಂತರ ಚಾಲುಕ್ಯರ ರಾಜನಾದನು ನಂತರ ಕೊನೆಯಲ್ಲಿ ರಾಷ್ಟ್ರಕೂಟರ ದೊರೆ ದಂತಿದುರ್ಗನೋ ಎರಡನೇ ಕೀರ್ತಿವರ್ಮನನ್ನು ಸೋಲಿಸಿ ರಾಷ್ಟ್ರಕೂಟ ರಾಜವಂಶವನ್ನು ಇಲ್ಲಿ ಸ್ಥಾಪಿಸಿದನು. ಇಲ್ಲಿಗೆ ಚಾಲುಕ್ಯರ ಆಳ್ವಿಕೆಯ ಕೊನೆಗೊಂಡಿತು.
ಚಾಲುಕ್ಯ ಸಾಮ್ರಾಜ್ಯದ ಧಾರ್ಮಿಕ ಸ್ಥಿತಿ : ಬಾದಾಮಿ ಚಾಲುಕ್ಯರ ಇತಿಹಾಸ | Badami Chalukya History in Kannada
ಚಾಲುಕ್ಯ ರಾಜವಂಶದ ಸಮಯದಲ್ಲಿ ವೈದಿಕ ಧರ್ಮವು ಮುಖ್ಯವಾಗಿ ರಾಜ್ಯದಲ್ಲಿ ಪ್ರಚಲಿತವಾಗಿದ್ದು. ವೈದಿಕ ಧರ್ಮದ ಜೊತೆ ಜೈನ ಮತ್ತು ಬೌದ್ಧ ಧರ್ಮವನ್ನು ನಂಬುವ ಜನರು ಕೂಡ ರಾಜ್ಯದಲ್ಲಿ ವಾಸಿಸುತ್ತಿದ್ದರು. ಚಾಲುಕ್ಯ ರಾಜವಂಶದ ಹೆಚ್ಚಿನ ರಾಜರುಗಳು ಹೆಚ್ಚಾಗಿ ಶೈವ ಮತ್ತು ವಿಷ್ಣು ಧರ್ಮದ ಆರಾಧನೆಯನ್ನು ಮಾಡುತ್ತಿದ್ದರು. ಈ ರಾಜರುಗಳು ಹೆಚ್ಚಾಗಿ ಐಹೊಳೆ ಬಾದಾಮಿ ಪಟ್ಟದಕಲ್ಲು ಮುಂತಾದ ಸ್ಥಳಗಳಲ್ಲಿ ಹಲವಾರು ದೇವಸ್ಥಾನಗಳನ್ನು ನಿರ್ಮಾಣ ಮಾಡಿದರು. ಚಾಲುಕ್ಯ ರಾಜರು ಜೈನ ಧರ್ಮದ ಬಗ್ಗೆಯೂ ಅಪಾರ ಭಕ್ತಿಯನ್ನು ಹೊಂದಿದ್ದರು. ಇವರು ಜೈನ ದೇವಾಲಯಗಳು ಕೂಡ ನಿರ್ಮಾಣ ಮಾಡಿದರು. ಈ ರಾಜರುಗಳು ಹಲವಾರು ಯಾಗ ಹವನಗಳನ್ನು ನಡೆಸುತ್ತಿದ್ದರು. ಹಲವಾರು ರಾಜರುಗಳು ಅಶ್ವಮೇಧ ಯಾಗವನ್ನು ಮಾಡುತ್ತಿದ್ದರು. ಚಾಲುಕ್ಯ ರಾಜವಂಶವನ್ನು ಆಳಿದ ಹಲವಾರು ರಾಜರುಗಳು ಅನೇಕ ಬಿರುದುಗಳನ್ನು ಪಡೆದರು. ಅವುಗಳೆಂದರೆ ಪರಮ ವೈಷ್ಣವ, ಮಹೇಶ್ವರ, ಬ್ರಾಹ್ಮಣ ಮುಂತಾದ ದೇವರ ಹೆಸರ ಹೊಂದಿರುವ ಬಿರುದುಗಳನ್ನು ಪಡೆದರು.
ಚಾಲುಕ್ಯರ ಶಿಕ್ಷಣ ಮತ್ತು ಸಾಹಿತ್ಯದ ಕೊಡುಗೆಗಳು : ಬಾದಾಮಿ ಚಾಲುಕ್ಯರ ಇತಿಹಾಸ | Badami Chalukya History in Kannada
ಚಾಲುಕ್ಯರ ಹೆಚ್ಚಾಗಿ ಶಿಕ್ಷಣದಲ್ಲಿ ಆಸಕ್ತಿಯನ್ನು ಹೊಂದಿದ್ದರು. ಇವರು ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹವನ್ನು ನೀಡಿದರು. ಇವರ ಆಳ್ವಿಕೆಯ ಸಮಯದಲ್ಲಿ ರಾಮಾಯಣ ಪುರಾಣಗಳು ಮತ್ತು ಧರ್ಮಶಾಸ್ತ್ರ ಮುಂತಾದ ವಿಷಯಗಳನ್ನು ತಿಳಿಸಲಾಗುತ್ತಿತ್ತು. ಇವರು ಹೆಚ್ಚಾಗಿ ಎಲ್ಲಾ ಶಾಸನಗಳನ್ನು ಕನ್ನಡ ಮತ್ತು ಸಂಸ್ಕೃತ ಭಾಷೆಯಲ್ಲಿ ಬರೆದಿದ್ದರು.
ಚಾಲುಕ್ಯರ ವಾಸ್ತು ಶಿಲ್ಪ ಮತ್ತು ಸಂಸ್ಕೃತಿಯ ಕೊಡುಗೆಗಳು : ಬಾದಾಮಿ ಚಾಲುಕ್ಯರ ಇತಿಹಾಸ | Badami Chalukya History in Kannada
ಚಾಲುಕ್ಯ ರಾಜವಂಶದ ರಾಜರುಗಳು ಹೆಚ್ಚಾಗಿ ವಾಸ್ತುಶಿಲ್ಪ ಮತ್ತು ಸಂಸ್ಕೃತಿಯ ಬಗ್ಗೆ ಗಮನವನ್ನು ಹರಿಸುತ್ತಿದ್ದರಿವರು. ಹಲವಾರು ಅದ್ಭುತ ದೇವಾಲಯಗಳು ನಿರ್ಮಾಣ ಮಾಡಿದ್ದರು. ಇವರು ವಾಸ್ತುಶಿಲ್ಪ ಕ್ಷೇತ್ರಗಳಲ್ಲಿ ವಿಶೇಷವಾದ ಸಾಧನೆಯನ್ನು ಮಾಡಿದರು. ಇವರು ಹಲವಾರು ದೇವಾಲಯಗಳ ಅಭಿವೃದ್ಧಿ ಕೆಲಸಗಳನ್ನು ಮಾಡಿದರು. ನಂತರದ ದಿನಗಳಲ್ಲಿ ಚಾಲುಕ್ಯರ ಶಿಲ್ಪ ಕಲೆಗಳು ಹಲವು ಕಳೆಯ ಮೇಲೆ ಪ್ರಭಾವವನ್ನು ಕಂಡುಬಂದಿತು. ಇದಕ್ಕೆ ಉದಾಹರಣೆ ವಿರೂಪಾಕ್ಷ ದೇವಾಲಯವನ್ನು ನೋಡಬಹುದು. ಇವರು ಏಳನೇ ಶತಮಾನದಲ್ಲಿ ಸರಿಸುಮಾರು 70 ದೇವಾಲಯಗಳನ್ನು ನಿರ್ಮಾಣ ಮಾಡಿದರು. ಅವುಗಳಲ್ಲಿ ಮುಖ್ಯವಾದದ್ದು ದುರ್ಗಾ ದೇವಾಲಯ, ಮೇಗುಟ್ಟಿ ದೇವಾಲಯ, ಹಚ್ಚಿ ಮಲ್ಲಿ ಗುರಿ ದೇವಾಲಯ ಮುಂತಾದ ದೇವಾಲಯಗಳನ್ನು ನಿರ್ಮಾಣ ಮಾಡಿದ್ದರು.

Badami Chalukya Dynasty in Kannada vastu shilpa :
Badami Chalukya Dynasty in Kannada vastu shilpa : ಬಾದಾಮಿಯು ಚಾಲುಕ್ಯ ರಾಜವಂಶದ ವಾಸ್ತುಶಿಲ್ಪದ ಮುಖ್ಯ ಪ್ರಮುಖ ಕೇಂದ್ರವಾಗಿತ್ತು. ಈ ಸ್ಥಳದಲ್ಲಿ ಬ್ರಾಹ್ಮಣ ಧರ್ಮಕ್ಕೆ ಸಂಬಂಧಿಸಿದ ಮೂರು ದೇವಾಲಯಗಳನ್ನು ಕಾಣಬಹುದು. ಮತ್ತು ಜೈನ ಧರ್ಮಕ್ಕೆ ಸೇರಿದ ಒಂದು ದೇವಾಲಯಗಳನ್ನು ನೋಡಬಹುದು. ಈ ದೇವಾಲಯಗಳು ಅತ್ಯಂತ ಹಳೆಯ ದೇವಾಲಯಗಳೆಂದು ಪರಿಗಣಿಸಲಾಗಿದೆ. ಈ ದೇವಾಲಯಗಳನ್ನು ದ್ರಾವಿಡ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ.
Conclusion : ಬಾದಾಮಿ ಚಾಲುಕ್ಯರ ಇತಿಹಾಸ | Badami Chalukya History in Kannada
ಬಾದಾಮಿ ಚಾಲುಕ್ಯರ ಇತಿಹಾಸ | Badami Chalukya History in Kannada : ಈ ಲೇಖನದಲ್ಲಿ ನಾವು ಚಾಲುಕ್ಯ ರಾಜವಂಶದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದೇವೆ ಈ ಮೇಲಿನ ಲೇಖನದಲ್ಲಿ ನಾವು ಚಾಲುಕ್ಯ ರಾಜವಂಶದ ಎಲ್ಲಾ ರಾಜರುಗಳ ಮಾಹಿತಿಗಳು ಇವರ ಸಾಧನೆಗಳು ಮುಂತಾದ ಹಲವು ಮಾಹಿತಿಗಳನ್ನು ನೀಡಿದ್ದೇವೆ ಈ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ ಈ ಮಾಹಿತಿ ಇಷ್ಟವಾದರೆ ಈ ಗೆಳೆಯರೊಂದಿಗೆ ಹಂಚಿಕೊಳ್ಳಿ ಇದೇ ರೀತಿ ಭಾರತದ ವಿವಿಧ ರಾಜರುಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ವೆಬ್ಸೈಟ್ ಅನ್ನು ಭೇಟಿ ನೀಡಿ ಧನ್ಯವಾದಗಳು. ಈ ಲೇಖನದಲ್ಲಿ Badami Chalukya in Kannada, Badami Chalukya in Kannada, ಬಾದಾಮಿ ಚಾಲುಕ್ಯರ ಇತಿಹಾಸ, badami chalukya kannada, badami chalukya dynasty in kannada, badami chalukya information, badami chalukya pdf, dynasty, badami chalukya history in kannada, Badami Chalukya Dynasty in Kannada vastu shilpa ಬಗ್ಗೆ ತಿಳಿಸಿದ್ದೇವೆ.
FAQ : Badami Chalukya in Kannada history questions and answers
1. ಪ್ರಸ್ತುತ ಬಾದಮಿಯು ಯಾವ ಜಿಲ್ಲೆಯಲ್ಲಿದೆ?
ಪ್ರಸ್ತುತ ಬಾದಮಿಯು ಇಂದಿನ ಬಾಗಲಕೋಟ ಜಿಲ್ಲೆ ಇದೆ.
2. ಬಾದಾಮಿ ಚಾಲುಕ್ಯರ ರಾಜ್ಯ ಲಾಂಛನ?
ವರಾಹಯು ಬಾದಾಮಿ ಚಾಲುಕ್ಯರ ರಾಜ್ಯ ಲಾಂಛನ ಆಗಿತ್ತು.
3. ಬಾದಾಮಿ ಚಾಲುಕ್ಯರ ಸ್ಥಾಪಕ ?
ಬಾದಾಮಿ ಚಾಲುಕ್ಯರ ಸ್ಥಾಪಕ ಒಂದನೇ ಪುಲಕೇಶಿ.
4. ಬಾದಾಮಿ ಚಾಲುಕ್ಯರ ಪ್ರಸಿದ್ಧ ದೊರೆ ಯಾರು ?
ಇಮ್ಮಡಿ ಪುಲಿಕೇಶಿ, ಚಾಲುಕ್ಯ ವಂಶದ ಪ್ರಸಿದ್ಧ ದೊರೆ.
ನಮ್ಮ ಇತರೆ ರಾಜ ವಂಶಗಳು ಮಾಹಿತಿಗಳು :
ತಲಕಾಡಿನ ಗಂಗರ ಇತಿಹಾಸ | Gangaru History in Kannada
kadamba history in kannada – ಕದಂಬರ ಇತಿಹಾಸ
satavahana history in kannada – ಶಾತವಾಹನರ ಇತಿಹಾಸ