british history in kannada – ಬ್ರಿಟಿಷ್ ಸಾಮ್ರಾಜ್ಯದ ಮಾಹಿತಿ

british history in kannada – ಬ್ರಿಟಿಷ್ ಸಾಮ್ರಾಜ್ಯದ ಮಾಹಿತಿ

british history in kannada – ಬ್ರಿಟಿಷ್ ಸಾಮ್ರಾಜ್ಯದ ಮಾಹಿತಿ ಇಂದಿನ ಲೇಖನದಲ್ಲಿ ನಾವು ಬ್ರಿಟಿಷ್ ಸಾಮ್ರಾಜ್ಯದ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ. ಬ್ರಿಟಿಷ್ ಸಾಮ್ರಾಜ್ಯವು ಜಗತ್ತಿನ ಅತ್ಯಂತ ದೊಡ್ಡ ಸಾಮ್ರಾಜ್ಯ ಆಗಿತ್ತು ಒಂದು ಕಾಲದಲ್ಲಿ ಇಡೀ ಜಗತ್ತಿನ ಜಾಗತಿಕ ಶಕ್ತಿಯಾಗಿ ಮುಂಚೂಣಿಯಲ್ಲಿತ್ತು 15ನೇ ಶತಮಾನದ ನಂತರ ಪೋರ್ಚುಗಲ್ ಮತ್ತು ಸ್ಪೇನ್ ದೇಶಗಳು ಹೊಸ ಸಮುದ್ರ ದಾರಿ ಕಂಡುಕೊಂಡ ನಂತರ ಯುರೋಪಿಯನ್ ಅನ್ವೇಷ ಯುಗ ಪ್ರಾರಂಭವಾಯಿತು. british history in kannada 1921ರ ಹೊತ್ತಿಗೆ ಜಗತ್ತಿನ ಕಾಲು ಭಾಗ ಅಂದರೆ 53 ಕೋಟಿ ಜನರ ಮೇಲೆ ಬ್ರಿಟಿ ಸಾಮ್ರಾಜ್ಯ ಅಧಿಪತ್ಯವನ್ನು ಹೊಂದಿದ್ದು.

ಅಂದರೆ ಸರಿಸುಮಾರು 14.3 ದಶಲಕ್ಷ ಚದರ ಮೈಲಿಗಳಷ್ಟು ಜಾಗವನ್ನು ಜಗತ್ತಿನ ಕಾಲು ಭಾಗ ಹೂ ಪ್ರದೇಶವನ್ನು ಬ್ರಿಟಿಷ್ ಸಾಮ್ರಾಜ್ಯವು ಆವರಿಸಿತ್ತು. ಅಂದು ಅವರು ಮಾಡಿದ್ದ ಸಾಮ್ರಾಜ್ಯದ ಪರಿಣಾಮವಾಗಿ ನಾವು ಇಂದಿಗೂ ಆರ್ಥಿಕ ವ್ಯವಸ್ಥೆಗಳಲ್ಲಿ ಕಾನೂನು ಸರ್ಕಾರಿ ಕ್ರೀಡೆ ವ್ಯವಸ್ಥೆಗಳಲ್ಲಿ ಮತ್ತು ಇಂಗ್ಲಿಷ್ ಭಾಷೆಯನ್ನು ಕೂಡ ನಾವು ಅದನ್ನೇ ಅನುಸರಿಸುತ್ತಿದ್ದೇವೆ. ಆ ಕಾಲದಲ್ಲಿ ಬ್ರಿಟಿಷ್ ಸಾಮ್ರಾಜ್ಯವನ್ನು ಸೂರ್ಯನೆಂದು ಮುಳುಗದ ಸಾಮ್ರಾಜ್ಯ ಎಂದು ಕರೆಯುತ್ತಿದ್ದರು.

ನಂತರದಲ್ಲಿ ಎರಡನೇ ಮಹಾಯುದ್ಧದ ಬಳಿಕ ಬ್ರಿಟಿಷ್ ಸಾಮ್ರಾಜ್ಯಕ್ಕೆ ದೊಡ್ಡ ಆರ್ಥಿಕ ಪೆಟ್ಟು ಬಿತ್ತು ಬ್ರಿಟಿಷ್ ಸಾಮ್ರಾಜ್ಯಕ್ಕೆ ಒಳಪಟ್ಟಿದ್ದು ಪ್ರದೇಶಗಳು ಎರಡನೇ ಮಹಾಯುದ್ಧದ ನಂತರ ಸ್ವತಂತ್ರವಾದವು ನಾವು ಈಗ ಕಾಮನ್ವೆಲ್ತ್ ಆಫ್ ನೇಶನ್ ಎಂಬ ಒಕ್ಕೂಟದಲ್ಲಿರುವ ಎಲ್ಲಾ ದೇಶಗಳು ಒಂದು ಕಾಲದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಆಳ್ವಿಕೆಯಲ್ಲಿತ್ತು.

ಸಾಗರದ ಆಚೆ ಬ್ರಿಟಿಷ್ ಸಾಮ್ರಾಜ್ಯದ ಆಳ್ವಿಕೆ : ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ

ತನ್ನ ಪ್ರದೇಶ ಒರತುಪಡಿಸಿಯು ಬ್ರಿಟಿಷ್ ಸಾಮ್ರಾಜ್ಯ ಐರೋಪ್ಯದ ಕೆಲವು ದೀಪಗಳನ್ನು ಒಳಗೊಂಡಿಯು ಹಲವು ಪ್ರದೇಶಕ್ಕೆ ಸಂಬಂಧವನ್ನು ಹೊಂದಿದೆ. ಬ್ರಿಟಿಷ್ ಸಾಮ್ರಾಜ್ಯದ ಅನ್ವೇಷಣೆ ಮತ್ತು ಆಗಿನ ರಾಜ್ಯ ಎರಡನೇ ಹೆನ್ರಿ ರೂಪಿಸಿದ ಹೊಸ ನಾವಿಕ ಕಾರ್ಯ ನೀತಿಯ ಪರಿಣಾಮವಾಗಿ ಇದು ಸಾಧ್ಯವಾಯಿತು.  ಇವರು ಮುಖ್ಯವಾಗಿ ಮೊದಲು ಹೊಸ ನವೀಕರಿಸಿದ ವರ್ತಕ ನೌಕಾಪಡೆಯನ್ನು ಮಾಡಿದರು ಈ ನೌಕಾಪಡೆಯಲ್ಲಿ ಪ್ರಾರಂಭದಲ್ಲಿ ಕೇವಲ ವಾಣಿಜ್ಯ ಉಪಯೋಗಕ್ಕೆ ಉಪಯೋಗ ಮಾಡುತ್ತಿದ್ದರು.

british history in kannada – ಬ್ರಿಟಿಷ್ ಸಾಮ್ರಾಜ್ಯದ ಮಾಹಿತಿ ನಂತರ ಇಂಗ್ಲೆಂಡಿನಲ್ಲಿ ಮೊಟ್ಟ ಮೊದಲ ಒಣ ಹಡಗು ಕಟ್ಟೆಯನ್ನು ಓಟ್ಸ್ ಮೌಂಟ್ ಎಂಬ ಸ್ಥಳದಲ್ಲಿ ನಿರ್ಮಾಣ ಮಾಡಲಾಯಿತು ನಂತರ 1895 ಮತ್ತು 1897 ಇಸವಿಯಲ್ಲಿ ಇಟಲಿಯ ನಾಯಕನಾದ ಜಾನ್ ಕಾಬೂಟ್ ಸಮುದ್ರಯಾನಕ್ಕೆ ಅನುಕೂಲ ಮಾಡಿಕೊಟ್ಟ. ಇದು ಬ್ರಿಟಿಷ್ ಸಾಮ್ರಾಜ್ಯದ ಮೊಟ್ಟ ಮೊದಲ ಸಾಗರದ ಆಚೆಯ ವಸಹಾತು ಆಗಿತ್ತು.

information about uttara kannada – ಉತ್ತರ ಕನ್ನಡ ಜಿಲ್ಲೆ ಮಾಹಿತಿ

british history in kannada – ಬ್ರಿಟಿಷ್ ಸಾಮ್ರಾಜ್ಯದ ಮಾಹಿತಿ

british history in kannada – ಬ್ರಿಟಿಷ್ ಸಾಮ್ರಾಜ್ಯದ ಮಾಹಿತಿ ಹೆನ್ರಿಯ ಆಳ್ವಿಕೆಯ ಸಮಯದಲ್ಲಿ ಮಾಡಿದ್ದ ನೌಕಾಪಡೆಯನ್ನು ನಂತರದ ದಿನಗಳಲ್ಲಿ ವ್ಯಾಪಾರದ ಸಂರಕ್ಷಣೆಯು ಬಳಸಲಾಯಿತು ಇದರಿಂದ ಹಲವಾರು ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳಲು ಸುಲಭವಾಯಿತು.  ನಂತರ ಬಂದ ಹೆನ್ರಿ ಅವರ ಮಗ ಈ ನೌಕಾಪಡೆಗಳನ್ನು ಇನ್ನಷ್ಟು ಬಲಿಷ್ಠ ಮಾಡಿದನು. ಇದರಿಂದಾಗಿ ನೌಕಾಪಡೆಗಳು ಮತ್ತಷ್ಟು ಬಲಿಷ್ಠವಾದವು.

ತಮ್ಮಲ್ಲಿರುವ ಯುದ್ಧ ನೌಕೆಗಳ ಸಂಖ್ಯೆಯನ್ನು ಮೂರು ಪಟ್ಟು ಹೆಚ್ಚು ಮಾಡಿದ ಮತ್ತು ಇದರ ಜೊತೆ ಹಲವಾರು ದೊಡ್ಡ ಬೃಹತ್ ಹಡಗುಗಳನ್ನು ನಿರ್ಮಾಣ ಮಾಡಿದನು. ಇದು ಮಾತ್ರವಲ್ಲದೇ  ಮಾರ್ಗದರ್ಶಕಗಳನ್ನು ಅದ್ಭುತ ಜಾಲ ಬಂದವನು ಸೃಷ್ಟಿ ಮಾಡಿದನು. ಈ ಜಾಲತಾಣವು ಬೇರೆ ದೇಶದ ನಾಯಕರಿಗೂ ಸುಲಭವಾಗಿ ಸಂಚಾರ ಮಾಡಲು ಸಹಾಯ ಮಾಡಿತು. ನಂತರ ಸಾವಿರದ 88 ರಲ್ಲಿ ಸ್ಪೇನ್ ದೇಶಕ್ಕೆ ಒಳಪಟ್ಟ ನೌಕಾಪಡೆಯನ್ನು ತಡೆಯುವಲ್ಲಿ ಯಶಸ್ವಿ ಆಯ್ತು.

ಹಿಂದೂ ಧರ್ಮದ ಇತಿಹಾಸ | hindu religion history in kannada

ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ : british history in kannada – ಬ್ರಿಟಿಷ್ ಸಾಮ್ರಾಜ್ಯದ ಮಾಹಿತಿ

ಬ್ರಿಟಿಷ್ ಸಾಮ್ರಾಜ್ಯದ ಅತ್ಯಂತ ಪ್ರಮುಖ ಅಧ್ಯಾಯ ಎಂದರೆ ಅದು ಬ್ರಿಟಿಷ್ ಇಂಡಿಯಾ ಕಂಪನಿ ಆಗಿತ್ತು. ಈ ಕಂಪನಿಯ ಮೂಲಕ ಬ್ರಿಟಿಷ್ ಸಾಮ್ರಾಜ್ಯಕ್ಕೆ ಅತಿ ಹೆಚ್ಚು ಆದಾಯ ಬರುತ್ತಿತ್ತು. ಈ ಬ್ರಿಟಿಷ್ ಈಸ್ಟ್ ಕಂಪನಿಯ ಹಲವಾರು ಪ್ರದೇಶಗಳನ್ನು ಭಾರತದ ಹಲವಾರು ಪ್ರದೇಶಗಳನ್ನು ಮತ್ತು ಹಾಂಕಾಂಗ್ ಸಿಂಗಾಪುರ, ಮಲಯ ಸೇರಿದಂತೆ ಹಲವಾರು ಪ್ರದೇಶಗಳನ್ನು ಇದು ವಶಪಡಿಸಿಕೊಂಡಿತ್ತು.

ಲಂಡನ್ನಿನಲ್ಲಿ ಪ್ರಾರಂಭವಾದ ಈ ಕಂಪನಿಯು ವ್ಯಾಪಾರ ಮತ್ತು ಬಂಡವಾಳದಾರರ ಪಾಲುಗಾರಿಕೆಯಲ್ಲಿ ಆರಂಭವಾದ ಒಂದು ಕಂಪನಿ ಆಗಿತ್ತು. ನಂತರ ಸಾವಿರದ 600ರ ಇಸವಿಯಲ್ಲಿ ಬ್ರಿಟನ್ ಸಾಮ್ರಾಜ್ಯದ ಮೊದಲನೆಯ ಎಲ್ಲಿದ್ದೀಯ ೊ ಬ್ರಿಟಿಷ್ ಈಸ್ಟ್ ಕಂಪನಿಗೆ ವ್ಯಾಪಾರ ವಹಿವಾಟು ನಡೆಸುವ ಸಲುವಾಗಿ ವಿಶೇಷ ಸವಲತ್ತನ್ನು ನೀಡಿದಳು. ಈ ಸವಲತ್ತು ಈಸ್ಟ್ ಇಂಡಿಯಾ ಕಂಪನಿಗೆ ಭಾರತದ ವ್ಯಾಪಾರ ವ್ಯವಹಾರಗಳಲ್ಲಿ ಏಕ ಸೌಮ್ಯ ಮಾಡಲು ಬಹಳ ಸಹಾಯಕವಾಯಿತು. ಇದರ ಪರಿಣಾಮವಾಗಿ ಈಸ್ಟ್ ಇಂಡಿಯಾ ಕಂಪನಿಯು ಕೇವಲ ವಾಣಿಜ್ಯ ಸಂಸ್ಥೆಯಾಗಿಲ್ಲದೆ ರಾಜಕೀಯ ಮತ್ತು ಸೇನಾ ಶಕ್ತಿಯಲ್ಲಿಯೂ ಭಾರತದಲ್ಲಿ ರಾಜ್ಯಭಾರ ಮಾಡಲು ಸಹಾಯಕವಾಯಿತು.

ಬ್ರಿಟಿಷ್ ಈಸ್ಟ್ ಕಂಪನಿಯ ಖಾಸಗಿ ಸೇನೆಯಲ್ಲಿ ಬಹಳಷ್ಟು ಮಂದಿ ಭಾರತದ ಮೂಲದ ಸಿಪಾಯಿಗಳೇ ಇದ್ದರು. ಈ ಸಿಪಾಯಿಗಳು ಬ್ರಿಟಿಷ್ ಅಧಿಕಾರಿಗಳಿಗೆ ನಿಷ್ಠರಾಗಿದ್ದರು. ನಂತರ 1615 ಇಸವಿಯಲ್ಲಿ ಇಂಗ್ಲೆಂಡಿನ ಮೊದಲನೆಯ ರಾಜ ಜೇಮ್ಸ್ ತನ್ನ ಅಧಿಕಾರಿ ಸಾರ್ ಥಾಮಸ್ ಅವನಿಗೆ ಅಫ್ಘಾನಿಸ್ತಾನ ಸೇರಿದಂತೆ ಭಾರತದ ವಿವಿಧ ಸ್ಥಳಗಳನ್ನು ಆಳ್ವಿಕೆ ಮಾಡುತ್ತಿದ್ದ ಮೊಗಲ್ ಸಾಮ್ರಾಜ್ಯದ ದೊರೆ ಜಹಾಂಗೀರನನ್ನು ಭೇಟಿ ಮಾಡಲು ದೊರೆ ಆದೇಶ ನೀಡಿದನು. ಈಸ್ಟ್ ಕಂಪನಿಗೆ ಅನುಕೂಲವಾಗುವಂತೆ ವಿಶೇಷ ಸಾವಲತ್ತುಗಳನ್ನು ಹಕ್ಕುಗಳನ್ನು ನೀಡಲು ವಾಣಿಜ್ಯ ಒಪ್ಪಂದವನ್ನು ಮಾಡುವುದೇ ಈ ಭೇಟಿಯ ಉದ್ದೇಶ ಆಗಿತ್ತು. ಜಹಾಂಗೀರನು ಬ್ರಿಟಿಷ್ ಅಧಿಕಾರಿ ಥಾಮಸ್ ಮೂಲಕವಾಗಿ ಬ್ರಿಟಿಷ್ ದೊರೆಗೆ ಪತ್ರವನ್ನು ನೀಡಿದನು.

ಬ್ರಿಟಿಷ್ ಸಾಮ್ರಾಜ್ಯದ ವಿಸ್ತರಣೆ : british history in kannada

ಮೊಗಲ್ ಸಾಮ್ರಾಜ್ಯದ ಪತನದ ನಂತರ ಈಸ್ಟ್ ಇಂಡಿಯಾ ಕಂಪನಿಗೆ ಕಾರ್ಯ ವಿಸ್ತರಣೆ ಮಾಡಲು ಅನುಕೂಲವಾಯಿತು. ಸಾವಿರದ 757 ರಲ್ಲಿ ಕಂಪನಿಯು ಆಗಿನ ಬಂಗಾಳದ ನವಬರಾಗಿದ್ದ ಸಿರಾಜ್ ಉದ್ ವಿರುದ್ಧ ಯುದ್ಧವನ್ನು ಮಾಡಿದ್ದು. ಈಸ್ಟ್ ಇಂಡಿಯಾ ಕಂಪನಿಯ ಸೇನೆಯು ಭಾರತದಲ್ಲಿರುವ ಮಿತ್ರ ಸೇನೆಗಳೊಂದಿಗೆ ಸೇರಿ ನಾಯಕತ್ವದಲ್ಲಿ 13 ಜೂನ್ ಸಾವಿರದ 757 ರಂದು ಕ್ಲಾಸಿ ಕದನ ದೊಂದಿಗೆ ಬಂಗಾಳದ ನವಾಬನನ್ನು ಸೋಲಿಸಿತು. ಇದರೊಂದಿಗೆ ಬ್ರಿಟಿಷ್ ಈಸ್ಟ್ ಕಮ್ ಇಂಡಿಯಾ ಕಂಪನಿ ಬಂಗಾಳವನ್ನು ವಶಪಡಿಸಿಕೊಂಡು ವಾಣಿಜ್ಯದ ಜೊತೆ ಶಕ್ತಿಯುತವಾದ ಸೈನ್ಯ ಶಕ್ತಿಯಾಗಿ ಹೊರವೊಮ್ಮೆ ಭಾರತದಲ್ಲಿ ತನ್ನ ಆಡಳಿತದ ಯುಗವನ್ನು ಆರಂಭ ಮಾಡಿತು. british history in kannada – ಬ್ರಿಟಿಷ್ ಸಾಮ್ರಾಜ್ಯದ ಮಾಹಿತಿ ಬಂಗಾಳವನ್ನು ವಶ ಮಾಡಿದ ನಂತರ ಅಲ್ಲಿಂದ ದೊರೆತ ಖಜಾನೆಯಿಂದ ತನ್ನ ಸೇನಾ ಶಕ್ತಿಯನ್ನು ಮತ್ತಷ್ಟು ಬಲಿಷ್ಠ ಗೊಳಿಸಿತು.

ಈ ಬಲಿಷ್ಠ ಸೇನಾ ಶಕ್ತಿಯಿಂದ ಭಾರತದ ಹಲವಾರು ಪ್ರದೇಶಗಳನ್ನು ಆಕ್ರಮಣ ಮಾಡಿತು. ನಂತರ 176 6 ಮತ್ತು 17 99 ರಂದು ಆಂಗ್ಲೋ ಮೈಸೂರು ಯುದ್ಧದಲ್ಲಿ ದಕ್ಷಿಣ ಭಾರತದ ಮೈಸೂರು ಸಂಸ್ಥಾನದ ಹೈದರಾಲಿ, ಟಿಪ್ಪು ಸುಲ್ತಾನ್ ಮತ್ತು ಬ್ರಿಟಿಷರೊಂದಿಗೆ ಕದನಗಳು ನಡೆದವು. ಈ ಯುದ್ಧದಲ್ಲಿ ಟಿಪ್ಪು ಸುಲ್ತಾನ್ ಕ್ಷಿಪಣಿ ದಾಳಿಯನ್ನು ಮಾಡಿದನು ಈ ಯುದ್ಧದಲ್ಲಿ ಬ್ರಿಟಿಷರು ವಿಜಯ ಸಾಧಿಸಿದರು. ನಂತರ ಬ್ರಿಟೀಷರು ಈಗ್ ಕ್ಷಿಪಣಿಗಳನ್ನು ಅಭಿವೃದ್ಧಿ ಮಾಡಿ ಉಪಯೋಗಿಸುತ್ತಿದ್ದರು. ಕೇವಲ ವಾಣಿಜ್ಯದ ಕಾರಣದಿಂದಾಗಿ ಭಾರತಕ್ಕೆ ಬಂದಾಗಿ ಕಂಪನಿಯು ನಂತರದ ದಿನಗಳಲ್ಲಿ ರಾಜಕೀಯವಾಗಿ ಒಂದು ರಾಷ್ಟ್ರದಂತೆ ಕಾರ್ಯ ನಿರ್ವಹಿಸಲು ಆರಂಭ ಮಾಡಿತ್ತು.

ಈಸ್ಟ್ ಇಂಡಿಯಾ ಕಂಪನಿಯ ಪತನ : End of est India company

ನಂತರ ದಿನದಲ್ಲಿ ಭಾರತದಲ್ಲಿ ಭಾರತೀಯ ಬಂಡಾಯ ಸಂಭವಿಸಿತ್ತು ಹಲವಾರು ಕಡೆ ತಮ್ಮ ಆಳ್ವಿಕೆ ಮುಕ್ತಾಯ ಕಂಡಿದ್ದು ಅ ರಾಜಕೀಯ ಶಾಂತಿಯ ನಂತರ ಬ್ರಿಟಿಷ್ ಈಸ್ಟ್ ಕಂಪನಿಯ ಸೇನೆಯಲ್ಲಿದ್ದ ಭಾರತೀಯ ಸಿಪಾಯಿಗಳು ತನ್ನದೇ ಅಧಿಕಾರಿಗಳ ವಿರುದ್ಧ ಬಂಡಾಯವನ್ನು ಮಾಡಿದರು. ಭಾರತದ ಸಿಪಾಯಿಯಾಗಿದ್ದ ಮಂಗಳ ಪಾಂಡೆ ಮೇಲೆ ಬ್ರಿಟಿಷ್ ಅಧಿಕಾರಿಗಳು ಅಲ್ಲೇ ಮಾಡಿ ಆತನನ್ನು ಗಲ್ಲಿಗೇರಿಸಿದರು. ಈ ಘಟನೆಯು ಭಾರತೀಯ ಸಿಪಾಯಿಗಳಿಗೆ ಇನ್ನಷ್ಟು ಕೋಪ ಬಂತು.british history in kannada – ಬ್ರಿಟಿಷ್ ಸಾಮ್ರಾಜ್ಯದ ಮಾಹಿತಿ 1857ರಲ್ಲಿ ನಡೆದ ಈ ಬಂಡಾಯವನ್ನೇ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದು ಕರೆಯುತ್ತೇವೆ ಇದರಿಂದಾಗಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಭಾರತದ ಆಳ್ವಿಕೆ ಬಹುತೇಕ ಕೊನೆಯ ಹಂತದಲ್ಲಿತ್ತು.

History of British in kannada

british history in kannada ನಂತರ ಬ್ರಿಟಿಷ್ ಸರ್ಕಾರವು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯನ್ನು ನ್ಯಾಷನಲೈಸ್ ಮಾಡಿತ್ತು. ಇದರ ಪರಿಣಾಮವಾಗಿ ಈಸ್ಟ್ ಇಂಡಿಯಾ ಕಂಪನಿಯ ದೀನದಲ್ಲಿದ್ದ ಎಲ್ಲಾ ಪ್ರದೇಶಗಳು ನೇರವಾಗಿ ಬ್ರಿಟಿಷ್ ಸರ್ಕಾರದ ಆಳ್ವಿಕೆ ಮಾಡಿತು. ಸುಮಾರು 90 ವರ್ಷಗಳ ಕಾಲ ಬ್ರಿಟಿಷರು ನೇರವಾಗಿ ಆಳ್ವಿಕೆ ಮಾಡಿದರು ಬ್ರಿಟಿಷರು ನೇರವಾಗಿ ಆಳ್ವಿಕೆ ಮಾಡಿದ ಈ ಸಮಯವನ್ನೇ ನಾವು ಬ್ರಿಟಿಷ್ ರಾಜ್ ಎಂದು ಕರೆಯುತ್ತೇವೆ. ಈ ಬ್ರಿಟಿಷ್ ರಾಜ್ ಸಮಯದಲ್ಲೇ ಭಾರತ ಸೇರಿದಂತೆ ಪಾಕಿಸ್ತಾನ ಬಾಂಗ್ಲಾದೇಶ ಮಯನ್ಮಾರ್ ಮುಂತಾದ ಪ್ರದೇಶಗಳನ್ನು ಬ್ರಿಟಿಷ್ ಭಾರತ ಎಂದು ಕರೆಯುತ್ತಿದ್ದರು.

ಬ್ರಿಟಿಷ್ ರಾಜ್ ಪತನ : End of British raj in kannada

british history in kannada ಎರಡನೇ ಮಹಾಯುದ್ಧದ ನಂತರ ಬ್ರಿಟಿಷ್ ಸಾಮ್ರಾಜ್ಯಕ್ಕೆ ಆರ್ಥಿಕ ಪರಿಸ್ಥಿತಿಯ ತೊಂದರೆ ಉಂಟಾಯಿತು. ತನ್ನ ಸಾಮ್ರಾಜ್ಯವನ್ನು ನಿಭಾಯಿಸಲು ಕಷ್ಟ ಪ್ರಾರಂಭವಾಯಿತು. ಇನ್ನೊಂದು ಕಡೆ ಸ್ವಾತಂತ್ರ್ಯದ ಕೂಗು ಹೋರಾಟಗಾರರ ಹೋರಾಟಗಳು ಹೆಚ್ಚಾದವು. ಕೊನೆಯದಾಗಿ ಬ್ರಿಟಿಷ್ ಮತ್ತು ಭಾರತದ ಸಂಗ್ರಾಮದ ಹೋರಾಟಗಾರ ನಡುವೆ ಮಾಡಿಕೊಂಡ ಒಪ್ಪಂದದ ಪ್ರಕಾರ 1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಭಾರತಕ್ಕೆ ಕೊಟ್ಟ ಸ್ವಾತಂತ್ರ್ಯದ ರೀತಿಯಲ್ಲಿಯೇ ಬ್ರಿಟಿಷ್ ಸಾಮ್ರಾಜ್ಯದ ಆಳ್ವಿಕೆಯಲ್ಲಿದ್ದ ಹಲವಾರು ಪ್ರದೇಶಗಳನ್ನು ಇದೇ ರೀತಿಯಾಗಿ ಸ್ವಾತಂತ್ರ ನೀಡಿದ್ದು. ಭಾರತೀಯರ ನೂರಾರು ವರ್ಷಗಳ ಸ್ವಾತಂತ್ರ್ಯ ಸಂಗ್ರಾಮಕ್ಕೆ ಕೊನೆಗೂ ಸುಖಾಂತ್ಯ ಬಂತು. ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಬ್ರಿಟಿಷರು ಭಾರತವನ್ನು ಎರಡು ವಿಭಾಗವಾಗಿ ವಿಂಗಡಣೆ ಮಾಡಿದರು.

ಅದು ಎಂದರೆ ಭಾರತ ಮತ್ತು ಪಾಕಿಸ್ತಾನ. british history in kannada – ಬ್ರಿಟಿಷ್ ಸಾಮ್ರಾಜ್ಯದ ಮಾಹಿತಿ ಈ ವಿಭಜನೆಯ ಕಾರಣದಿಂದಾಗಿ ಲಕ್ಷಾಂತರ ಜನರು ತಮ್ಮ ಪ್ರಾಣವನ್ನು ಕಳೆದುಕೊಳ್ಳಬೇಕಾಗಿತ್ತು. ಭಾರತವು ನಂತರ 1950 ರಲ್ಲಿ ಗಣರಾಜ್ಯವಾಯಿತು. ಬ್ರಿಟನ್ ಭಾರತಕ್ಕೆ ಗೌರವವನ್ನು ನೀಡುವ ಸಲುವಾಗಿ ಭಾರತವನ್ನು ಕಾಮನ್ವೆಲ್ ಸದಸ್ಯ ರಾಷ್ಟ್ರವನ್ನಾಗಿ ಮಾಡಿತು. ಹೀಗೆ ಭಾರತದಲ್ಲಿ ಬ್ರಿಟಿಷ್ ರಾಜ್ ಸರ್ಕಾರದ ಕೊನೆಯಾಯಿತು.

More information

Leave a Comment