ತಲಕಾಡಿನ ಗಂಗರ ಇತಿಹಾಸ | Gangaru History in Kannada

ರಾಜ ವಂಶ  ಗಂಗರು
ಆಳ್ವಿಕೆ  350 ಇಂದ 1000 CE 
ಭಾಷೆಗಳು ಕನ್ನಡ ಮತ್ತು ಸಂಸ್ಕೃತ
ಧರ್ಮ  ಹಿಂದೂ ಮತ್ತು ಜೈನ
ರಾಜಧಾನಿ ತಲಕಾಡು ಮತ್ತು ಕೋಲಾರ

ತಲಕಾಡಿನ ಗಂಗರ ಇತಿಹಾಸ | Gangaru History in Kannada

Table of Contents

ತಲಕಾಡಿನ ಗಂಗರ ಇತಿಹಾಸ | Gangaru History in Kannada : ನಮಸ್ಕಾರ ಸ್ನೇಹಿತರೆ ಈ ಲೇಖನದಲ್ಲಿ ನಾವು ಗಂಗರಾಜ ವಂಶದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ. ನೀವೆನಾದರೂ ನಮ್ಮ ವೆಬ್ಸೈಟ್ ಗೆ ಮೊದಲ ಬಾರಿ ಬರುತ್ತಿದ್ದಾರೆ ನಮ್ಮ ಟೆಲಿಗ್ರಾಂ ಗ್ರೂಪನ್ನು ಜಾಯಿನ್ ಆಗಿ. ಗಂಗರಾಜ ವಂಶವು ಭಾರತದ ವಿವಿಧ ಸ್ಥಳಗಳಲ್ಲಿ ಪ್ರಭಾವವನ್ನು ಬಿರಿತ್ತು. ಈ ರಾಜವಂಶ ಕರ್ನಾಟಕ ಸೇರಿದಂತೆ ತಮಿಳುನಾಡು, ಕೇರಳ, ಆಂಧ್ರ ಪ್ರದೇಶ, ಒಡಿಶಾ ಪ್ರದೇಶಗಳಲ್ಲಿ ಅಪಾರವಾದ ಪ್ರಭಾವವನ್ನು ಮೀರಿತ್ತು. ಪ್ರಮುಖವಾಗಿ ಗಂಗರಾಜ ವಂಶವನ್ನು ಎರಡು ವಿಧಗಳಾಗಿ ವಿಂಗಡಿಸಲಾಗಿದೆ. ಒಂದು ಪೂರ್ವ ಗಂಗರಾಜ ವಂಶ ಇನ್ನೊಂದು ಪಶ್ಚಿಮ ಗಂಗರಾಜ ವಂಶ.

Gangaru History in Kannada
ತಲಕಾಡಿನ ಗಂಗರ ಇತಿಹಾಸ | Gangaru History in Kannada

ಪಶ್ಚಿಮದ ಗಂಗಾ ವಂಶವು ಸರಿಸುಮಾರು 250 CE ಇಂದ 1004 ರ ವರೆಗೆ ಮೈಸೂರು ರಾಜ್ಯದಲ್ಲಿ ತನ್ನ ಆಳ್ವಿಕೆಯನ್ನು ಮಾಡಿದ್ದು, ಪೂರ್ವ ಗಂಗರು ಸರಿಸುಮಾರು ಸಾವಿರದ 28ರಿಂದ 1435 ರವರೆಗೆ ಕಾಳಿಂಗವನ್ನು ಆಳಿದರು. ಗಂಗರಾಜ ವಂಶವು ಉತ್ತರದಿಂದ ಗಂಗಾ ನದಿಯಿಂದ ದಕ್ಷಿಣದಲ್ಲಿ ಗೋದಾವರಿ ನದಿಯವರೆಗೆ ಪ್ರದೇಶಗಳನ್ನು ವಶ ಮಾಡಿಕೊಂಡು ರಾಜ್ಯಭಾರ ಮಾಡಿದರು. ಈ ಲೇಖನದಲ್ಲಿ ನಾವು ಸಂಪೂರ್ಣವಾಗಿ ಗಂಗರಾಜ ವಂಶದ ಬಗ್ಗೆ ತಿಳಿಸುತ್ತೇವೆ. ಆದ್ದರಿಂದ ಲೇಖನವನ್ನು ಕೊನೆಯವರೆಗೆ ಓದಿ.

ಗಂಗಾ ರಾಜವಂಶದ ಆಡಳಿತಗಾರರ ಮಾಹಿತಿಗಳು :

ಗಂಗಾ ರಾಜವಂಶದಲ್ಲಿ ಸಮರ್ಥವಾದ ವಿಜಯಶಾಲಿ ಆಡಳಿತಗಾರರಿದ್ದರು. ಇವರು ವಿಶೇಷವಾಗಿ ಕಲೆ ಸಾಹಿತ್ಯ ಧಾರ್ಮಿಕ ಸಂಸ್ಥೆ ಮತ್ತು ವಾಸ್ತುಶಿಲ್ಪಕ್ಕೆ ವಿಶೇಷವಾದ ಪ್ರೋತ್ಸಾಹವನ್ನು ನೀಡುತ್ತಿದ್ದರು. ಇವರ ಹಲವಾರು ಸುಂದರವಾದ ದೇವಾಲಯಗಳನ್ನು ನಿರ್ಮಾಣ ಮಾಡಿದ್ದಾರೆ. ಇವರ ಆಳ್ವಿಕೆ ಸಮಯದಲ್ಲಿ ದೇವಾಲಯಗಳ ನಿರ್ಮಾಣವು ಉತ್ತುಂಗದಲ್ಲಿತ್ತು. ಗಂಗಾ ರಾಜ ವಂಶದ ದೊರೆಗಳು ಪ್ರಾರಂಭದಲ್ಲಿ ಶೈವ ಧರ್ಮೀಯರಾಗಿದ್ದರು. ನಮಗೆ ದೊರಕ್ಕಿರುವ ಹಲವು ಶಾಸನಗಳಲ್ಲಿ ಮತ್ತು ತಾಮ್ರದ ಫಲಕಗಳಲ್ಲಿ ನಮಗೆ ತಿಳಿಯುತ್ತದೆ. ನಂತರ ಬಂದ ಗಂಗರ ದೊರೆ ಅನಂತ ವರ್ಮ ತನ್ನ ಪಂಥವನ್ನು ಸೈವಧರ್ಮದಿಂದ ವೈಷ್ಣವ ಧರ್ಮಕ್ಕೆ ಪಲ್ಲಟ ಗೊಳಿಸಿದನು.

ಇವನು ಹೆಚ್ಚಾಗಿ ವೈದಿಕ ಶಿಕ್ಷಣಕ್ಕೆ ಹೆಚ್ಚು ಮಹತ್ವವನ್ನು ನೀಡಿದನು. ದೇವಾಲಯಕ್ಕಾಗಿ ಹಲವಾರು ಭೂಮಿಗಳನ್ನು ದಾನ ಮಾಡಿದನು. ಇವನು ಹಲವಾರು ವಿಷ್ಣು ದೇವಾಲಯಗಳನ್ನು ನಿರ್ಮಾಣ ಮಾಡಿದನು ಮತ್ತು ವಿಶೇಷವಾಗಿ ವೈಷ್ಣವ ಬ್ರಾಹ್ಮಣರಿಗೆ ಹೆಚ್ಚಿನ ಉಡುಗೊರೆಗಳನ್ನು ನೀಡುತ್ತಿದ್ದನು.

kadamba history in kannada – ಕದಂಬರ ಇತಿಹಾಸ

ಗಂಗಾ ರಾಜವಂಶದ 2 ವಿಭಾಗಗಳು : ತಲಕಾಡಿನ ಗಂಗರ ಇತಿಹಾಸ | Gangaru History in Kannada

ಗಂಗಾ ರಾಜವಂಶದಲ್ಲಿ ಎರಡು ವಿಭಾಗಗಳಿದ್ದವು ಅವುಗಳೆಂದರೆ

1. ಪೂರ್ವ ಗಂಗಾ ರಾಜವಂಶ

2. ಪಶ್ಚಿಮ ಗಂಗರಾಜ ವಂಶ.

Gangaru History in Kannada
ತಲಕಾಡಿನ ಗಂಗರ ಇತಿಹಾಸ | Gangaru History in Kannada

ಪಶ್ಚಿಮ ಗಂಗಾ ರಾಜವಂಶದ ಮಾಹಿತಿ : ತಲಕಾಡಿನ ಗಂಗರ ಇತಿಹಾಸ | Gangaru History in Kannada

ಪಶ್ಚಿಮ ಗಂಗರಾಜ ವಂಶವು ಸರಿಸುಮಾರು 350 ಸಿಇಯಿಂದ ಸಾವಿರ ಸಿ ಈವರೆಗೆ ರಾಜ್ಯಭಾರ ಮಾಡಿದ್ದಾರೆ. ಈ ರಾಜವಂಶ ಕರ್ನಾಟಕದ ಪ್ರಮುಖ ಆಡಳಿತ ರಾಜವಂಶವಾಗಿದೆ. ದಕ್ಷಿಣ ಭಾರತದಲ್ಲಿ ಪಲ್ಲವ ರಾಜ್ಯ ವಂಶದ ಅವನತಿ ಆದ ನಂತರ ಹಲವಾರು ಸ್ಥಳಗಳು ಸ್ವತಂತ್ರವನ್ನು ಪ್ರತಿಪಾದಿಸಿದ ಸಮಯದಲ್ಲಿ ಗಂಗರಾಜ ಆಳ್ವಿಕೆಯನ್ನು ಪ್ರಾರಂಭ ಮಾಡಿದ್ದು, ಪ್ರಾರಂಭದಲ್ಲಿ ಚಿಕ್ಕ ಸಾಮ್ರಾಜ್ಯವಾಗಿದ್ದರೂ ನಂತರ ವಿಸ್ತಾರವನ್ನು ಮಾಡಿದ್ದು ಪಶ್ಚಿಮ ಗಂಗರಾಜ ವಂಶವು ದಕ್ಷಿಣ ಭಾರತದ ಸಂಸ್ಕೃತಿ ಸಾಹಿತ್ಯಕ್ಕೆ ಹೆಚ್ಚಿನ ಕೊಡುಗೆಗಳನ್ನು ನೀಡಿದರು.

ಪಶ್ಚಿಮದ ಗಂಗಾ ದೊರೆಗಳು ಎಲ್ಲಾ ಧರ್ಮದವರಿಗೂ ಸ್ನೇಹ ಪರವಾಗಿದ್ದರು. ಇವರ ಆಡಳಿತದ ಸಮಯದಲ್ಲಿ ಸುಮಾರು ಒಂದು ಸಾವಿರ ಹಳ್ಳಿಗಳಾಗಿ ವಿಭಜನೆ ಮಾಡಿದ್ದರು. ಇವರ ಆಡಳಿತವು ಹಲವಾರು ಮಂತ್ರಿ ಮಂಡಲಗಳನ್ನು ಕೂಡಿತ್ತು ಅವುಗಳೆಂದರೆ ಪ್ರಧಾನಮಂತ್ರಿ ಶ್ರೀ ಭಂಡಾರಿ ವಿದೇಶಾಂಗ ಮಂತ್ರಿ ಮಹಾ ಪ್ರಧಾನ ದಂಡನಾಯಕ ಕಮಾಂಡರ್ ಮುಂತಾದ ಅಧಿಕಾರಿಗಳು ಇವನ್ನ ಆಡಳಿತದಲ್ಲಿ ಇದ್ದರೂ ಅಶ್ವಥ್ದಳದ ಕಮಾಂಡರ್ ಗಳು ಅರಮನೆಯ ರಾಜ ಉಡುಪುಗಳು ಆಭರಣಗಳನ್ನು ನಿಯಂತ್ರಿಸುತಿದ್ದರು.

satavahana history in kannada – ಶಾತವಾಹನರ ಇತಿಹಾಸ

ಪಶ್ಚಿಮ ಗಂಗರಾಜು ವಂಶದ ಆರ್ಥಿಕತೆ: ತಲಕಾಡಿನ ಗಂಗರ ಇತಿಹಾಸ | Gangaru History in Kannada

ತಲಕಾಡಿನ ಗಂಗರ ಇತಿಹಾಸ | Gangaru History in Kannada : ಪಶ್ಚಿಮ ಗಂಗರಾಜ ವಂಶವು ಗಂಗವಾಡಿ ಪ್ರದೇಶಗಳನ್ನು ಮೂರು ಭಾಗಗಳಾಗಿ ವಿಂಗಡನೆ ಮಾಡಿದ್ದರು. ಅವುಗಳೆಂದರೆ ಮಲೆನಾಡು ಬೈಲುಸೇಮೆ ಮತ್ತು ಅರೆ ಮಲೆನಾಡು. ಈ ಪ್ರದೇಶವು ಕಡಿಮೆ ಎತ್ತರವನ್ನು ಹೊಂದಿತ್ತು. ಮಲೆನಾಡು ಪ್ರದೇಶದ ಕೆಲವು ಪ್ರಮುಖ ಬೆಳೆಗಳೆಂದರೆ ಮೆಣಸು ಏಲಕ್ಕಿ ಭತ್ತ ವೀಳ್ಯದೆಲೆಗಳಾಗಿದ್ದವು ಮತ್ತು ಅರೆ ಮಲೆನಾಡುಗಳಲ್ಲಿ ಹೆಚ್ಚಾಗಿ ರಾಗಿ ಮಿಕ್ಕೆಜೋಳ ಅಕ್ಕಿ ಧಾನ್ಯಗಳನ್ನು ಬೆಳೆಸುತ್ತಿದ್ದರು. ಇದರ ಜೊತೆಗೆ ಜಾನುವಾರುಗಳನ್ನು ಸಾಕುತ್ತಿದ್ದರು. ಇನ್ನೂ ಪ್ರಜೆಗಳ ಮೇಲೆ ತೆರಿಗೆಗಳ ಹಾಕಲಾಗಿತ್ತು. ಭೂಮಿಯಲ್ಲಿ ಸಾಗುವಳಿ ಮಾಡುವವರ ಮೇಲೆ ತೆರಿಗೆಗಳನ್ನು ವಿಧಿಸುತ್ತಿದ್ದರು ಮತ್ತು ಯಾರ್ಯಾರು ಸಾಗುವಳಿ ಮಾಡದೇ ಇರುದಿದ್ದರೂ ಅವರಿಗೂ ತೆರಿಗೆಗಳನ್ನು ವಿಧಿಸುತ್ತಿದ್ದರು.

ಪಶ್ಚಿಮ  ಗಂಗರಾಜುವಂಶದ ಸಾಮಾಜಿಕ ಮಾಹಿತಿಗಳು

ಪಶ್ಚಿಮ ಗಂಗರಾಜ ವಂಶವು ತಮ್ಮ ರಾಣಿಯರಿಗೆ ವಿವಿಧ ಕರ್ತವ್ಯಗಳನ್ನು ನೀಡುತ್ತಿದ್ದರು. ರಾಜುವಂಶದ ರಾಣಿಯರು ಸ್ಥಳೀಯವಾಗಿ ಹಲವಾರು ಅಧಿಕಾರಗಳನ್ನ ಪಡೆದಿದ್ದರು ಮತ್ತು ಸ್ಥಳೀಯವಾಗಿ ಆಡಳಿತದಲ್ಲಿ ತೊಡಗಿಸಿಕೊಂಡಿದ್ದರು. ಇವರ ಆಳ್ವಿಕೆಯಲ್ಲಿ ದೇವಾಲಯಗಳಲ್ಲಿ ದೇವದಾಸಿ ಪದ್ಧತಿಯು ಬಹಳ ಪ್ರಧಾನವಾಗಿತ್ತು. ಈ ಸಮಯದಲ್ಲಿ ಬ್ರಾಹ್ಮಣರನ್ನು ಕೊಲ್ಲುವುದು ಮಹಾ ಪಾಪ ಎಂದು ನಂಬಿದ್ದರು ಮತ್ತು ಇವರನ್ನು ಕೊಂದರೆ ಮರಣಾಂತಿಕ ಶಿಕ್ಷೆಯನ್ನು ನೀಡುತ್ತಿದ್ದರು. ಜಾತಿ ವ್ಯವಸ್ಥೆಯಲ್ಲಿ ಬ್ರಾಹ್ಮಣರಿಗೆ ಅಗ್ರ ಸ್ಥಾನವಿತ್ತು. ಇವರ ಆಳ್ವಿಕೆ ಸಮಯದಲ್ಲಿ ಕ್ರೂರವಾದ ಶಿಕ್ಷೆಯನ್ನು ನೀಡುತ್ತಿದ್ದರು. ಅಪರಾಧಿಗಳಿಗೆ ಕೈ ಕಾಲು ಕತ್ತರಿಸುವ ಶಿಕ್ಷೆಗಳನ್ನು ನೀಡುತ್ತಿದ್ದರು.

ಪಶ್ಚಿಮ ಗಂಗಾ ರಾಜವಂಶದ ಸಾಹಿತ್ಯದ ಮಾಹಿತಿಗಳು

ಗಂಗಾ ರಾಜವಂಶರು ಕನ್ನಡ ಮತ್ತು ಸಂಸ್ಕೃತದಲ್ಲಿ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ. ಅವರ ಹಲವಾರು ಸಾಹಿತ್ಯದ ಪಠ್ಯಗಳು ಈಗ ನಾಶಗೊಂಡಿವೆ. ಆದರೂ ಕೆಲವು ದೊರಕ್ಕಿರುವ ಸಾಹಿತ್ಯದಲ್ಲಿ ನಮಗಿದು ತಿಳಿಯುತ್ತದೆ. ನಮಗೆ ಚಾಮುಂಡರಾಯನ ಚಾವುಂಡರಾಯ ಪುರಾಣದಲ್ಲಿ ಆರಂಭಿಕ ಪುಸ್ತಕಗಳನ್ನು ಕಾಣಬಹುದು. ಇನ್ನೂ ಆದಿಪುರಾಣ ಉತ್ತರ ಪುರಾಣ ಇಂತಹ ಹಲವಾರು ಸಾಹಿತ್ಯ ಪುಸ್ತಕಗಳು ಎಷ್ಟೋ ಶತಮಾನದ ಹಿಂದೆಯೇ ಪ್ರಕಟವಾಗಿತ್ತು. ತಲಕಾಡಿನ ಗಂಗರ ಇತಿಹಾಸ – Gangaru History in Kannada ಇವರ ಆಳ್ವಿಕೆ ಸಮಯದಲ್ಲಿ ಸಾಹಿತ್ಯಕ್ಕೆ ಹೆಚ್ಚಿನ ಗಮನವನ್ನು ಕೊಡಲಾಯಿತು ಮತ್ತು ಇದಕ್ಕೆ ಹೆಚ್ಚು ಪ್ರೋತ್ಸಾಹವನ್ನು ನೀಡಲಾಯಿತು.

ಪಶ್ಚಿಮ ಗಂಗರಾಜ ವಂಶದ ವಾಸ್ತುಶಿಲ್ಪದ ಮಾಹಿತಿಗಳು

ಪಶ್ಚಿಮ ಗಂಗಾ ರಾಜವಂಶಕ್ಕೆ ಬಾದಾಮಿಯ ಚಾಲುಕ್ಯರ ಮತ್ತು ಪಲ್ಲವರ ವಾಸ್ತುಶಿಲ್ಪಗಳು ಮತ್ತು ಸ್ಥಳೀಯ ಕೆಲವು ಜೈನರ ವಾಸ್ತುಶಿಲ್ಪಗಳ ಇವರ ಮೇಲೆ ಪ್ರಭಾವವನ್ನು ಬೀರಿದೆ. ನಾವು ಗಂಗಾ ಸ್ತಂಭಗಳಲ್ಲಿ ಕೆಳಗೆ ಸಾಂಪ್ರದಾಯಿಕ ಸಿಂಹ ಮತ್ತು ತಲೆಯ ಮೇಲೆ ಕಂಬದ ಸುತ್ತಿನ ದಂಡವನ್ನು ನೋಡಬಹುದು. ಹೆಚ್ಚಾಗಿ ಚೌಕಾರದ ಕಂಬಗಳನ್ನು ಹೊಂದಿರುವ ದೇವಾಲಯಗಳನ್ನು ನಾವು ಕಾಣಬಹುದು. ಚಾವುಂಡರಾಯನಿಂದ ನಿಯೋಜಿಸಲ್ಪಟ್ಟ ಗೊಮ್ಮಟೇಶ್ವರ ಏಕಶಿಲೆಯು ಗಂಗರ ವಾಸ್ತುಶಿಲ್ಪವನ್ನು ನಮಗೆ ನಮಗೆ ತೋರಿಸುತ್ತದೆ. ಇವರ ಹಲವಾರು ದೇವಾಲಯಗಳು ಗಂಗಾ ನದಿಯ ಬಳಿ ನಿರ್ಮಾಣ ಮಾಡಿದ್ದಾರೆ.

ಪಶ್ಚಿಮ ಗಂಗರಾಜ ವಂಶದ ಧರ್ಮದ ಮಾಹಿತಿಗಳು

ಪಶ್ಚಿಮ ಗಂಗರಾಜ ವಂಶ ಹೆಚ್ಚಾಗಿ ಜೈನ ಧರ್ಮ ಮತ್ತು ಹಿಂದೂ ಧರ್ಮಗಳಾದ ವಿವಿಧ ಪಂಗಡಗಳಾದ ವೈದಿಕ ಬ್ರಾಹ್ಮಣ ವೈಷ್ಣವ ಸವಿಸಂ ಶೈವಿಸಂ ಬೆಂಬಲವನ್ನು ನೀಡುತ್ತಿದ್ದರು. ಆದರೆ ಕೆಲ ಇತಿಹಾಸಗಾರರು ಪಶ್ಚಿಮ ಗಂಗರಾಜ ವಂಶ ಜೈನ ಧರ್ಮೀಯರು ಎಂದು ಹೇಳುತ್ತಾರೆ. ಆದರ ಬಗ್ಗೆ ಸರಿಯಾದ ಮಾಹಿತಿ ದೊರೆತಿಲ್ಲ. ಇವರ ದೊರೆ ರಾಜ ಶಿವಮಾರ 9ನೇ ಶತಮಾನದಲ್ಲಿ ಹಲವಾರು ಜೈನ ಬಸದಿಗಳನ್ನು ನಿರ್ಮಾಣ ಮಾಡಿದನು. ನಂತರ ರಾಜ ಬುಡುಗ ಮತ್ತು ಇವರ ಮಂತ್ರಿ ಚಾಂಡರಾಯನು ಗೊಮ್ಮಟೇಶ್ವರ ಏಕಶಿಲೆಯನ್ನು ನಿರ್ಮಾಣ ಮಾಡಿದರು ಇವರಿಬ್ಬರೂ ಜೈನ ಭಕ್ತರಾಗಿದ್ದರು.

ಪೂರ್ವ ಗಂಗಾ ರಾಜವಂಶ : ತಲಕಾಡಿನ ಗಂಗರ ಇತಿಹಾಸ | Gangaru History in Kannada

ಪೂರ್ವ ಗಂಗಾ ರಾಜವಂಶವು ಸರಿಸುಮಾರು ಹನ್ನೊಂದನೇ ಶತಮಾನದಿಂದ 15ನೇ ಪ್ರಮಾಣದವರೆಗೆ ಕಳಿಂಗವನ್ನು ನಿಯಂತ್ರಿಸುತಿದ್ದರು. ಈ ರಾಜವಂಶಗಳಿಂದ 15ನೇ ಶತಮಾನದಿಂದ ಆಳಿದ್ದಾರೆ  ಕರ್ನಾಟಕವನ್ನು ಆಳ್ವಿಕೆ ಮಾಡುತ್ತಿದ್ದ ಪಶ್ಚಿಮ ಗಂಗರಿಂದ ಇವರನ್ನು ಪ್ರತ್ಯೇಕಿಸಲು ಇವರನ್ನು ಪೂರ್ವ ಗಂಗಾರೆಂದು ಕರೆಯುತ್ತಿದ್ದರು. ಈ ಪೂರ್ವದ ಗಂಗರಾಜ ವಂಶವು ಭಾರತದ ವಿವಿಧ ಸ್ಥಳಗಳಲ್ಲಿ ತನ್ನ ರಾಜ್ಯಭಾರವನ್ನು ಮಾಡಿದೆ. ಈ ರಾಜವಂಶವು ಆಂಧ್ರಪ್ರದೇಶ ಬಂಗಾಳ ಛತ್ತೀಸ್ಗಡ್ ಒಡಿಶಾ ಮುಂತಾದ ಸ್ಥಳಗಳಲ್ಲಿ ರಾಜ್ಯಭಾರ ಮಾಡಿದೆ. ಇವರ ದೊರೆ ಅನಂತವರ್ಮನು ಬಹಳ ಧಾರ್ಮಿಕ ವ್ಯಕ್ತಿಯಾಗಿದ್ದ. ಹೆಚ್ಚಾಗಿ ಕಲೆ ಮತ್ತು ಸಾಹಿತ್ಯಕ್ಕೆ ಪ್ರೋತ್ಸಾಹವನ್ನು ನೀಡಿದನು. ಇವನು ಒಡಿಸ್ಸಾದಲ್ಲಿ ಪ್ರಸಿದ್ಧ ಜಗನ್ನಾಥ್ ದೇವಾಲಯಗಳನ್ನು ನಿರ್ಮಾಣ ಮಾಡುವ ಜವಾಬ್ದಾರಿಯನ್ನು ಪಡೆದನು. ಇವನು ಪ್ರಸಿದ್ಧ ಮಹಾರಾಜನಾಗಿದ್ದ ನೀವು ಹಲವಾರು ಸಾಮಂತ ನಾಯಕರುಗಳನ್ನು ನಿಯಂತ್ರಿಸುತ್ತಿದ್ದನು. ಇವರ ರಾಜಧಾನಿಯು ದಂತಪುರ ಆಗಿತ್ತು.

ಇವರು ನಿರ್ಮಿಸಿದ ಪ್ರಮುಖ ದೇವಾಲಯಗಳು

ತಲಕಾಡಿನ ಮರುಳೇಶ್ವರ ಮತ್ತು ಪಾತಾಳೇಶ್ವರ ದೇವಾಲಯ, ಕಪಿಲೇಶ್ವರ ನರಸಮಂಗಲದ ದೇವಾಲಯಗಳ, ಬೇಗೂರಿನ ನಗರೇಶ್ವರ ದೇವಾಲಯ, ನದಿಯ ಬೋಗ ನಂದೀಶ್ವರ ದೇವಾಲಯ, ಕೋಲಾರದ ಕೋಲಾರಮ್ಮ ದೇವಾಲಯ ಮುಂತಾದ ಹಲವಾರು ದೇವಾಲಯಗಳನ್ನು ನಿರ್ಮಾಣ ಮಾಡಿದರು.

ಇವರ ಪ್ರಮುಖ ದೊರೆಗಳು : ತಲಕಾಡಿನ ಗಂಗರ ಇತಿಹಾಸ | Gangaru History in Kannada

  • ದಡಿಗ, ಒಂದನೇ ಮಾಧವ
  • ಎರಡನೇ ಮಾಧವ
  • ಮೂರನೇ ಮಾಧವ
  • ಅವನಿತ
  • ಶ್ರೀ ಪುರುಷ
  • ಎರಡನೇ ಶಿವಮಾರ
  • ಒಂದನೇ ರಾಜಮಲ್ಲ

Conclusion : ತಲಕಾಡಿನ ಗಂಗರ ಇತಿಹಾಸ | Gangaru History in Kannada

ಈ ಲೇಖನದಲ್ಲಿ ನಾವು ಗಂಗ ರಾಜವಂಶದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ. ಈ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ. ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ. ಇದೇ ರೀತಿ ಬೇರೆ ರಾಜವಂಶದ ಬಗ್ಗೆ ಮಾಹಿತಿ ಪಡೆಯಲು ನಮ್ಮ ವೆಬ್ಸೈಟ್ ಅನ್ನು ಭೇಟಿ ನೀಡಿ ಧನ್ಯವಾದಗಳು. ನಮ್ಮ ಲೇಖನದಲ್ಲಿ Ganga dynasty ,ಕರ್ನಾಟಕ ಆಳಿದ ರಾಜಮನೆತನಗಳು , ತಲಕಾಡಿನ ಗಂಗರ ಇತಿಹಾಸ , gangaru history in kannada , gangaru in kannada talakadina gangaru in kannada , talakadina gangaru history in kannada ಬಗ್ಗೆ ಮಾಹಿತಿ ನೀಡಿದ್ದೇವೆ.

More information

Leave a Comment