Tryಹಿಂದೂ ಧರ್ಮದ ಇತಿಹಾಸ |hindu religion history in kannada
Table of Contents
hindu religion history in kannada ಹಿಂದೂ ಧರ್ಮವು ಭಾರತೀಯ ಧರ್ಮ ಆಗಿದೆ ಮಾತ್ರವಲ್ಲದೆ ಇದು ಒಂದು ಜೀವನಶೈಲಿ ಯಾಗಿದೆ. ಹಿಂದೂ ಧರ್ಮವು ವಿಶ್ವದ ಅತ್ಯಂತ ಹಳೆಯ ಧರ್ಮ ಆಗಿರುತ್ತದೆ. ಆದಾಗ್ಯೂ, ಇದು ಪಾಕಿಸ್ತಾನ ಮತ್ತು ಭಾರತದ ಇಂದಿನ ಗಡಿಯ ಸಮೀಪವಿರುವ ಸಿಂಧೂ ಕಣಿವೆಯ ನಾಗರಿಕತೆಯೊಂದಿಗೆ 3000 BC ಯಲ್ಲಿ ಅಲ್ಲಿ ಪ್ರಾರಂಭ ಆಗಿರಬಹುದು ಎಂದು ಇತಿಹಾಸ ಗಾರರು ಅಭಿಪ್ರಾಯ ಪಟ್ಟಿದ್ದಾರೆ ಅಲ್ಲಿಂದ ಪ್ರಾರಂಭ ಆಚರಣೆ ಗಳು ಇಂದಿಗೂ ಇವೆ. ಹಿಂದೂ ಧರ್ಮ ಎಂಬ ಪದವು ಒಂದು ಮೂಲತತ್ವ ಎಂದು ಕರೆಯಲ್ಪಡುತ್ತದೆ. ಹಿಂದೂ ಧರ್ಮವು 1.2 ಶತಕೋಟಿ ಅನುಯಾಯಿಗಳನ್ನು ಹೊಂದಿರುವ ವಿಶ್ವದ ಅತಿ ದೊಡ್ಡ ಧರ್ಮ ಆಗಿರುತ್ತದೆ ಇದು ವಿಶ್ವದ ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ವಿಶ್ವದ 3 ನೇ ಅತಿ ದೊಡ್ಡ ಧರ್ಮ ಆಗಿರುತ್ತದೆ. ವಿಶ್ವದ ಒಟ್ಟು ಜನಸಂಖ್ಯೆಯಲ್ಲಿ 15 ರಿಂದ 16 ಪ್ರತಿಶತದಷ್ಟು ಹಿಂದೂ ಧರ್ಮದವರು ಇದ್ದಾರೆ. ಹಿಂದೂ ಧರ್ಮ ಎಂಬ ಹೆಸರು ತುಲನಾತ್ಮಕವಾಗಿ ಹೊಸದಾದರೂ, ಇದನ್ನು 19 ನೇ ಶತಮಾನದ ಮೊದಲ ದಶಕದಲ್ಲಿ ಬ್ರಿಟಿಷ್ ಬರಹಗಾರರು ಪ್ರಸ್ತಾಪಿಸಿದ್ದಾರೆ ಎಂದು ಹೇಳಲಾಗುತ್ತದೆ.
hindu religion information in kannada
hindu religion history in kannada ಮೊದಲ ಮತ್ತು ಅಗ್ರಗಣ್ಯವಾಗಿ, ಹಿಂದೂ ಧರ್ಮವು ನಿರ್ದಿಷ್ಟವಾದ ಯಾವುದೇ ಬೋಧನೆಗಳನ್ನು ಇದು ಹೊಂದಿರುವುದಿಲ್ಲ. ನಂಬಿಕೆ ವ್ಯವಸ್ಥೆಯು ಯಾವುದೇ ಪ್ರಮಾಣಿತ ಅಭ್ಯಾಸವನ್ನು ಹೊಂದಿಲ್ಲದ ಕಾರಣ ಹಿಂದೂ ಧರ್ಮವು ಇದು ವಿಶ್ವದ ಅತ್ಯಂತ ಸಹಿಷ್ಣು ಧರ್ಮಗಳಲ್ಲಿ ಒಂದಾಗಿದೆ ಎಂದು ನಾವು ಹೆಮ್ಮೆಯಿಂದ ಹೇಳಬಹುದು ಆಗಿದೆ. ಹಿಂದೂ ಧರ್ಮವು ಇತರ ಪೂರ್ವ ಧರ್ಮಗಳೊಂದಿಗೆ ಹಲವು ಸಂಬಂಧಗಳನ್ನು ಹೊಂದಿದೆ. ಹಿಂದೂ ಧರ್ಮಕ್ಕೆ ಸಂಬಂಧಿಸಿದ ಎರಡು ಪ್ರಮುಖ ಸಂಕೇತಗಳಿವೆ ಅವುಗಳು ಓಂ ಮತ್ತು ಸ್ವಸ್ತಿಕ ಚಿಹ್ನೆಗಳು ಆಗಿದೆ. ಸ್ವಸ್ತಿಕ ಪದವು ಸಂಸ್ಕೃತದಲ್ಲಿ “ಅದೃಷ್ಟ” ಅಥವಾ “ಸಂತೋಷವಾಗಿರಲು” ಎಂಬ ಅರ್ಥವನ್ನು ನಮಗೆ ತಿಳಿಸುತ್ತದೆ.
ಬಸವಣ್ಣನವರ ಮಾಹಿತಿ|Basavanna information in Kannada
hindu religion information in kannada ಹಿಂದೂ ಧರ್ಮವನ್ನು “ಸನಾತನ ಧರ್ಮ” ಎಂದು ಎಂದು ಕೂಡಾ ನಾವು ಹೇಳುತ್ತೇವೆ. ಇದು “ಶಾಶ್ವತ ಜೀವನ / ಕರ್ತವ್ಯ” ಎಂದು ಅನುವಾದಿಸುತ್ತದೆ ಇನ್ನೂ ಹಲವು ಹಿಂದಿನ ಪುಸ್ತಕಗಳಲ್ಲಿ ಹಿಂದೂಗಳನ್ನು “ಆಸ್ತಿಕರು” ಎಂದು ಉಲ್ಲೇಖ ಮಾಡಲಾಗಿದೆ. ಹಿಂದೂ ಧರ್ಮವನ್ನು ಸಾಮಾನ್ಯವಾಗಿ ಜೀವನ ವಿಧಾನ ಅಥವಾ ಬದುಕುವ ಜೀವನ ಶೈಲಿ ಎಂದು ಕರೆಯುತ್ತಾರೆ. ಏಕೆಂದರೆ ಹಿಂದೂ ಜೀವನ ಶೈಲಿಯು ಶಾಶ್ವತ ಜೀವನ ವಿಧಾನವಾಗಿದೆ. ಧರ್ಮ, ಅಂದರೆ ಕರ್ತವ್ಯ ಎಂದರೆ ಹಿಂದೂ ಧರ್ಮದ ಯಾವುದೇ ಬೋಧನೆಗಳನ್ನು ಅನುಸರಿಸುವ ವ್ಯಕ್ತಿಯು ಜೀವನದಲ್ಲಿ ತನ್ನ ಎಲ್ಲಾ ಕರ್ತವ್ಯಗಳನ್ನು ಪೂರೈಸುತ್ತಾನೆ ಎಂದು ಅರ್ಥ ಆಗಿದೆ.
ಹಿಂದೂ ಧರ್ಮದ ಬಗ್ಗೆ ಮಾಹಿತಿ
ಹಿಂದೂ ಧರ್ಮದ ಬಗ್ಗೆ ಮಾಹಿತಿ ಹಿಂದೂಗಳು ಒಂದೇ ಪವಿತ್ರ ಗ್ರಂಥಕ್ಕೆ ಹೆಚ್ಚು ಮಹತ್ವ ಕೊಡುವ ಬದಲಾಗಿ ಬಹು ಪವಿತ್ರ ಬರಹಗಳಿಗೆ ಪ್ರಾಮುಖ್ಯತೆಯನ್ನು ನೀಡುತ್ತಾರೆ. ವೇದಗಳು ಎಂದು ಕರೆಯಲ್ಪಡುವ ಪ್ರಾಥಮಿಕ ಪವಿತ್ರ ಗ್ರಂಥಗಳು 1500 BC ರಚನೆ ಆಗಿರಬಹುದು ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ ಈ ಗ್ರಂಥಗಳಲ್ಲಿ ನಾವು ಹಲವು ವಿಷಯಗಳನ್ನು ನೋಡಬಹುದು ಆಗಿದೆ.hindu religion history in kannada ಈ ಗ್ರಂಥವನ್ನು ನಾವು ಪದ್ಯದ ರೂಪದಲ್ಲಿ ಮತ್ತು ಸ್ತೋತ್ರಗಳ ಸಂಗ್ರಹವನ್ನು ಸಂಸ್ಕೃತದಲ್ಲಿ ನಾವು ಕಾಣಬಹುದು ಆಗಿದೆ. ಇವುಗಳಲ್ಲಿ ಪ್ರಮುಖ ಎಂದರ್ ಋಗ್ವೇದ, ಸಂವೇದ, ಯಜುರ್ವೇದ, ಅಥರ್ವವೇದಗಳೆಂದು ಕರೆಯುತ್ತೇವೆ. ವೇದಗಳು ಸಾರ್ವಕಾಲಿಕ ಆದಿ ಅಥವಾ ಅಂತ್ಯವಿಲ್ಲ ಹೆಚ್ಚಿನ ಹಿಂದೂ ಅನುಯಾಯಿಗಳು ಹೇಳುತ್ತಾರೆ.
ಹಿಂದೂ ಧರ್ಮದ ಇತಿಹಾಸ
hindu religion information in kannada ಹಿಂದೂ ಧರ್ಮದಲ್ಲಿ ಉಪನಿಷತ್ತುಗಳನ್ನು ಭಗವದ್ಗೀತೆ, 18 ಪುರಾಣಗಳನ್ನು ರಾಮಾಯಣ ಮತ್ತು ಮಹಾಭಾರತ ಪ್ರಮುಖ ಗ್ರಂಥ ಎಂದು ಪರಿಗಣಿಸಲಾಗುತ್ತದೆ. ಹಿಂದೂ ಧರ್ಮವು ಇತರ ಕೆಲವು ಧರ್ಮಗಳ ಮೇಲೂ ಅಪಾರವಾದ ಪ್ರಭಾವನ್ನು ಬೀರಿದೆ. ಬೌದ್ಧ, ಸಿಖ್, ಜೈನ ಮತ್ತು ಇತರ ಅನೇಕ ಧರ್ಮಗಳು ಹಿಂದೂ ನಂಬಿಕೆಯಿಂದ ಪ್ರಭಾವಿತವಾಗಿ ಹುಟ್ಟಿದೆ ಎಂದು ಹೇಳಲಾಗುತ್ತದೆ. ಹಿಂದೂ ಧರ್ಮ ಮತ್ತು ಬೌದ್ಧ ಧರ್ಮದ ನಡುವೆ ಅನೇಕ ಒಂದೇ ರೀತಿಯ ಆಚರಣೆಗಳನ್ನು ಸಾಮ್ಯತೆಗಳನ್ನು ನಾವು ಕಾಣಬಹುದು ಆಗಿದೆ. ಬೌದ್ಧಧರ್ಮ, ವಾಸ್ತವವಾಗಿ, ಹಿಂದೂ ಧರ್ಮ ಪ್ರಭಾವದಿಂದ ಹುಟ್ಟಿರಬಹುದು ಎಂದು ಹೇಳಾಲಾಗುತ್ತದೆ.
hindu religion history in kannada ಪುನರ್ಜನ್ಮ, ಕರ್ಮ ಮತ್ತು ಭಕ್ತಿ ಮತ್ತು ಗೌರವದ ಜೀವನವನ್ನು ಮೋಕ್ಷ ಮತ್ತು ಜ್ಞಾನೋದಯದ ಮಾರ್ಗಗಳನ್ನು ಎರಡು ಧರ್ಮದವು ಕೂಡಾ ನಂಬುತ್ತಾರೆ. ಆದರೆ ಎರಡು ಧರ್ಮಗಳ ನಡುವೆ ಕೆಲವು ಪ್ರಮುಖ ವ್ಯತ್ಯಾಗಳನ್ನು ನಾವು ನೋಡಬಹುದು ಆಗಿದೆ ಅವುಗಳನ್ನು ನೋಡೋಣ. ಬೌದ್ಧಧರ್ಮವು ಹಿಂದೂ ಧರ್ಮದಲಿರುವ ಜಾತಿ ಪದ್ದತಿಯನ್ನು ತೀವ್ರವಾಗು ತಿರಸ್ಕಾರ ಮಾಡುತ್ತದೆ. ಮತ್ತು ಹಿಂದೂ ಧರ್ಮಕ್ಕೆ ಅವಿಭಾಜ್ಯವಾದ ಆಚರಣೆಗಳು, ಪುರೋಹಿತಶಾಹಿ ಆಚರಣೆಗಳನ್ನು ಕೂಡಾ ತೀವ್ರವಾಗಿ ತಿರಸ್ಕಾರ ಮಾಡುತ್ತದೆ.
ಹಿಂದೂ ಧರ್ಮದ ಇತಿಹಾಸ ಹಿಂದೂ ಧರ್ಮ ಕೂಡ ಒಂದು ವೈಜ್ಞಾನಿಕ ಧರ್ಮ ಆಗಿದೆ ನಾವು ಈಗಲೂ ಹಲವು ವಿಷಯಗಳನ್ನು ನಾವು ವೈಜ್ಞಾನಿಕ ವಾಗಿ ನೋಡಿದರು ಅವುಗಳು ನಿಜ ಇರುತ್ತದೆ. ಹಿಂದೂ ಧರ್ಮದ ಬಗ್ಗೆ ಇನ್ನೂ ಅನೇಕ ಪುರಾವೆಗಳನ್ನು ನಮಗೆ ತೋರಿಸುತ್ತದೆ ಅದು ಹಲವು ದೊಡ್ಡ ವಿಜ್ಞಾನವನ್ನು ನಮಗೆ ತೋರಿಸುತ್ತದೆ.hindu religion information in kannada ಇದರಲ್ಲಿ ನಾವು ಭೌತಶಾಸ್ತ್ರ, ರಸಾಯನಶಾಸ್ತ್ರ, ವೈದ್ಯಕೀಯ, ಖಗೋಳಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ ಇವುಗಳಲ್ಲಿ ನಾವು ಹೀಗಿನ ಪ್ರಸ್ತುತ ವಿಜ್ಞಾನದ ಪ್ರಮುಖ ಭಾಗಗಳನ್ನು ನಾವು ಇಲ್ಲಿ ನೋಡಬಹುದು ಆಗಿದೆ ನಮ್ಮ ಪೂರ್ವಜರು ಎಷ್ಟು ಜ್ಞಾನಿಗಳು ಇದ್ದರು ಎಂದು ನಾವು ಇವುಗಳಿಂದ ಅರ್ಥ ಮಾಡಿ ಕೊಳ್ಳಬಹುದು ಆಗಿದೆ.
ಹಿಂದೂ ಧರ್ಮದ ಇತಿಹಾಸ ಉದಾಹರಣೆಗೆ ನೆಲದ ಮೇಲೆ ಕುಳಿತು ಆಹಾರ ಸೇವನೆಯನ್ನು ಮಾಡುವುದು, ಇದಲ್ಲದೆ ಸೂರ್ಯ ನಮಸ್ಕಾರ, ಉಪವಾಸ ಏಕೆ, ಚರಣ ಸ್ಪರ್ಶದ ವೈಜ್ಞಾನಿಕ ವಿವರಣೆ, ತುಳಸಿಯನ್ನು ಏಕೆ ಪೂಜೆ ಮಾಡಬೇಕು ಎಂಬುದು ಮತ್ತು ದೇವಸ್ಥಾನಕ್ಕೆ ಏಕೆ ಹೋಗಬೇಕು ಇಂತಹ ಹಲವು ವಿಷಯಗಳನ್ನು ನಾವು ವೈಜ್ಞಾನಿಕ ವಾಗಿ ನಾವು ಇಲ್ಲಿ ಕಾಣಬಹುದು ಆಗಿದೆ. ಹಿಂದೂ ಧರ್ಮವು ಬರೆದಿರುವ ಹಲವು ವಿಷಯಗಳನ್ನು ಹೀಗಿನ ಪ್ರಸ್ತುತ ಹಲವು ವಿಜ್ಞಾನ ಮತ್ತು ವಿಜ್ಞಾನಿಗಳು ಇವುಗಳನ್ನು ಅನುಸರಿತುತ್ತಾರೆ.
hindu religion history in kannada ನಮ್ಮ ಹಿಂದೂ ಧರ್ಮವು ಎಷ್ಟು ಅದ್ಭುತ ವಿಷಯಗಳನ್ನು ಒಳಗೊಂಡಿದೆ ಎಂಬುದನ್ನು ನಾವು ಇಲ್ಲಿ ನೋಡುತ್ತೆವೆ. ಇದರಿಂದ ನಾವು ಹಿಂದೂ ಧರ್ಮವು ಕೇವಲ ಧಾರ್ಮಿಕ ಆಚರಣೆಗಳನ್ನು ಹೊಂದಿರುವುದು ಮಾತ್ರವಲ್ಲದ್ದದೆ ಸಮಾಜಕ್ಕೆ ಎಷ್ಟು ಉಪಯೋಗವನ್ನು ನೀಡಿದೆ ಎಂಬುದುದನ್ನು ನಾವು ನೋಡಬಹುದು. ದೇಹದ ಆರೋಗ್ಯವನ್ನು ಹೆಚ್ಚು ಮಾಡುವುದು ಆಗಿರಲಿ ಅಥವಾ ಪರಿಸರಕ್ಕೆ ಆಗಿರಲಿ ಅಥವಾ ವಿಜ್ಞಾನಕ್ಕೆ ಆಗಿರಲಿ ಎಷ್ಟು ಸಹಾಯ ಮಾಡಿದೆ ಎಂಬುದುದನ್ನು ನಾವು ನೋಡಬಹುದು.
hindu religion history in kannada ಹೀಗಿನ ಪ್ರಸ್ತುತ ಜನರು ಅಂದರೆ ನಾವು ಇದರ ಮೌಲ್ಯಗಳನ್ನು ನಾವು ಅರ್ಥ ಮಾಡಬೇಕು. ಇದರಲ್ಲಿರುವ ನಾವು ಹಲವು ಅದ್ಭುತ ಉತ್ತಮ ಗುಣಗಳನ್ನು ನಮ್ಮ ಜೀವನದಲ್ಲಿ ಅನುಸರಿಸಿ ದರೆ ನಾವು ಈ ಧರ್ಮದಲ್ಲಿ ಹುಟ್ಟಿದಕ್ಕೆ ಒಂದು ಅರ್ಥ ಸಿಗುತ್ತದೆ. ಹೀಗಿನ ಪ್ರಸ್ತುತ ಜಗತ್ತಿನಲ್ಲಿ ಧರ್ಮ ಧರ್ಮಗಳ ನಡುವೆ ವಿಷ ಬೀಜ ಬಿತ್ತುದರ ಬದಲು ನಾವು ಧರ್ಮಗಳಲ್ಲಿ ಇರುವ ಉತ್ತಮ ಗುಣಗಳನ್ನು ನಾವು ನಮ್ಮ ಜೀವನದಲ್ಲಿ ಅನುಸರಿಸಿದರೆ ಒಂದು ಅರ್ಥ ಬರುತ್ತದೆ.
Conclusion : hindu religion information in kannada
hindu religion history in kannada ಈ ಲೇಖನದಲ್ಲಿ ನಾವು ಹಿಂದೂ ಧರ್ಮದ ಬಗ್ಗೆ ಸಕ್ಷಿಪ್ತ ವಾಗಿ ತಿಳಿಸಲು ಪ್ರಯತ್ನ ಪಟ್ಟಿದ್ದೇವೆ ನಿಮಗೆ ಈ ಲೇಖನ ಇಷ್ಟ ಆಗಿರಬಹುದು ಎಂದು ಭಾವಿಸುತ್ತೇನೆ ಇಷ್ಟವಾದರೆ ನಿಮ್ಮ ಗೆಲಯರೊಂದಿಗೂ ಈ ಲೇಖನವನ್ನು ಹಂಚಿಕೊಳ್ಳಿ ಧನ್ಯವಾದಗಳು.