kadamba history in kannada – ಕದಂಬರ ಇತಿಹಾಸ

ರಾಜ ವಂಶ ಕದಂಬ ರಾಜ ವಂಶ 
ರಾಜಧಾನಿ  ಬನವಾಸಿ
ಧರ್ಮ  ಹಿಂದೂ, ಜೈನ
ಆಳ್ವಿಕೆ   345 – 540
ಸ್ಥಾಪಕ   ಮಾಯೂರಶರ್ಮ

kadamba history in kannada – ಕದಂಬರ ಇತಿಹಾಸ

kadamba history in kannada – ಕದಂಬರ ಇತಿಹಾಸ : ನಮಸ್ಕಾರ ಸ್ನೇಹಿತರೆ ಈ ಲೇಖನದಲ್ಲಿ ನಾವು ಕದಂಬ ರಾಜವಂಶದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ. ಕದಂಬ ರಾಜವಂಶವು ಕರ್ನಾಟಕದ ಪ್ರಾಚೀನ ರಾಜವಂಶವಾಗಿರುತ್ತದೆ. ಇವರ ಆಡಳಿತವು ಈಗಿನ ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಿಂದ ಪ್ರಾರಂಭವಾಗುತ್ತಿತ್ತು. ಇವರ ಪ್ರಸಿದ್ಧ ದೊರೆ ಮಯೂರ ಶರ್ಮನು ಸರಿಸುಮಾರು 345 ರಲ್ಲಿ ರಾಜ್ಯವನ್ನು ಸ್ಥಾಪನೆ ಮಾಡಿದ್ದನು. ನಂತರ ಕದಂಬ ರಾಜವಂಶವು ದೊಡ್ಡ ಸಾಮ್ರಾಜ್ಯವಾಗಿತ್ತು.

kadamba history in kannada
ಕದಂಬರ ಇತಿಹಾಸ – kadamba history in kannada – kadamba Dynasty AD 325 – 540

ಇವರು ಕನ್ನಡದ ಚಾಲುಕ್ಯ ಮತ್ತು ರಾಷ್ಟ್ರಕೂಟ ಸಾಮ್ರಾಜ್ಯಗಳ ಸಮಾಂತರವಾಗಿ ಸರಿಸುಮಾರು 500 ವರ್ಷಗಳ ಕಾಲ ಆಳ್ವಿಕೆಯನ್ನು ಮಾಡಿದರು. ಸಾಮಂತರವಾಗಿ ಆಳ್ವಿಕೆ ಮಾಡುತ್ತಿದ್ದ ಇವರು ಸರಿ ಸುಮಾರು ಆನೇಕಲ್ ಮತ್ತು ಗೋವಾದವರೆಗೆ ತಮ್ಮ ಸಾಮ್ರಾಜ್ಯವನ್ನು ವಿಸ್ತಾರ ಮಾಡಿದ್ದರು. ಈ ಲೇಖನದಲ್ಲಿ ನಾವು ಕದಂಬ ರಾಜವಂಶದ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ. ಈ ಮಾಹಿತಿಗಳು ನಿಮಗೆ ಯುಪಿಎಸ್ಸಿ ನಾಗರಿಕ ಪರೀಕ್ಷೆಯಲ್ಲಿಯೂ ಉಪಯೋಗವಾಗಬಹುದು ಆದ್ದರಿಂದ ಲೇಖನವನ್ನು ಕೊನೆಯವರೆಗೆ ಓದಿ.

Kadamba Dynasty ad-325-540

Kadamba Dynasty ad-325-540 – ಕದಂಬ ರಾಜವಂಶದ ಮಾಹಿತಿ ಮಾಹಿತಿಗಳ ಪ್ರಕಾರ ಕದಂಬರು ಪಶ್ಚಿಮ ಗಂಗ ರಾಜವಂಶದ ಜೊತೆಗೆ ವಾಸ ಮಾಡುತ್ತಿದ್ದರು. ಮೊದಲಿಗೆ ಇವರು ರಾಜ್ಯಭಾರ ಮಾಡಲು ಕೆಲವು ಸ್ಥಳೀಯ ಸಾಮ್ರಾಜ್ಯಗಳನ್ನು ರಚನೆ ಮಾಡಿದರು. ನಂತರ 6ನೇ ಶತಮಾನದ ನಂತರ, ಆರನೇ ಶತಮಾನದ ಮಧ್ಯಭಾಗದಲ್ಲಿ ಕದಂಬರು ಕನ್ನಡದ ರಾಜವಂಶಗಳಾದ ಚಾಲುಕ್ಯ ಮತ್ತು ರಾಷ್ಟ್ರಕೂಟರ ಜೊತೆ ಸಮಾಂತರವಾಗಿ ಆಳ್ವಿಕೆಯನ್ನು ಮಾಡಲು ಪ್ರಾರಂಭ ಮಾಡಿದರು. kadamba history in kannada – ಕದಂಬರ ಇತಿಹಾಸ – ಈ ಸಮಯದಲ್ಲಿ ಹಲವಾರು ವರ್ಗ ಸಂಸ್ಥೆಗಳಾಗಿ ವಿಭಜನೆಗಳಾಗಿದ್ದವು. ನಮಗೆ ಕಾದಂಬ ರಾಜವಂಶದ ಬಗ್ಗೆ ಇರುವ ಇತಿಹಾಸ ತಿಳಿದಿರುವುದು ದೊರೆತಿರುವ ಸಂಸ್ಕೃತ ಮತ್ತು ಕನ್ನಡ ಶಾಸನಗಳಿಂದ.

ನಮಗೆ ಕದಂಬ ರಾಜವಂಶದ ಬಗ್ಗೆ ತಿಳಿಯಲು ಹಲವಾರು ಶಾಸನಗಳು ದೊರೆತಿವೆ. ಅವುಗಳೆಂದರೆ ಹಲ್ಮಿಡಿ ಶಾಸನಗಳು, ತಾಳಗುಂದ ಗುಂಡನೂರು ಚಂದವಳ್ಳಿ ಹಲವು ಶಾಸನಗಳು. ಈ ಶಾಸನಗಳು ನಮಗೆ ಕದಂಬ ವಂಶದವಳ ನೋಟವನ್ನು ಒದಗಿಸುವ ಹಲವಾರು ಮಾಹಿತಿಗಳನ್ನು ನೀಡುತ್ತದೆ. ಕದಂಬರ ಪ್ರಸಿದ್ಧ ದೊರೆ ಮಯೂರ ಶರ್ಮನು ತಾಳಗುಂದದಲ್ಲಿ ವಾಸ ಮಾಡುತ್ತಿದ್ದನು. ಇದು ಇಂದಿನ ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿದೆ. ನಮಗೆ ಬರುತ್ತಿರುವ ತಳಗುಂದ ಶಾಸನದಲ್ಲಿ ಮಯೂರ ಶರ್ಮನ್ನು ಕದಂಬ ಸಾಮ್ರಾಜ್ಯದ ಸ್ಥಾಪಕ ಎಂದು ತಿಳಿಯುತ್ತದೆ.

kadamba history in kannada
ಕದಂಬರ ಇತಿಹಾಸ – kadamba history in kannada – kadamba Dynasty AD 325 – 540

ಕದಂಬ ರಾಜವಂಶದ ವಿಸ್ತರಣೆ ಸರಿಸುಮಾರು 365ರ ಸುಮಾರಿಗೆ ಹಲವಾರು ಸಾಮ್ರಾಜ್ಯಗಳನ್ನು ಆಳ್ವಿಕೆ ಮಾಡುದಿದ್ದರು. ನಮಗೆ ದೊರತಿರುವ ತಾಳಗುಂದ ಶಾಸನದ ಪ್ರಕಾರ ಕದಂಬರು ಉತ್ತರ ಭಾರತದ ಸಾಮ್ರಾಜ್ಯಶಾಹಿ ಗುಪ್ತರಂತ ಪ್ರಮುಖ ಕುಟುಂಬಗಳೊಂದಿಗೆ ಹಲವಾರು ವೈಯಕ್ತಿಕ ಸಂಬಂಧಗಳನ್ನು ಹೊಂದಿದ್ದರು. ಮಯೂರ ಶರ್ಮನ ಮಗಳನ್ನು ಗಂಗರಾಜ ವಂಶದ ದೊರೆಯಾಗಿದ್ದ ಮಾಧವ ಮದುವೆಯಾದನು.

ನಂತರ ಕದಮ ರಾಜವಂಶವನ್ನು ಆಳಿದ ರವಿವರ್ಮನು ಹಲವಾರು ಯಶಸ್ವಿಯಾಗಿ ರಾಜ್ಯವನ್ನು ಅಭಿವೃದ್ಧಿ ಮಾಡುವಲ್ಲಿ ಸಫಲನಾದನು. ಇವನು ಸರಿ ಸುಮಾರು 485ರಲ್ಲಿ ಆಳ್ವಿಕೆಯನ್ನು ಮಾಡುತ್ತಿದ್ದನು. ಅವುಗಳಲ್ಲದೆ ಇವನು ಪಲ್ಲವ ಮತ್ತು ಗಂಗರ ವಿರುದ್ಧ ಹಲವಾರು ಘರ್ಷಣೆಗಳನ್ನು ಮಾಡಿದ್ದಾನೆ. ನಂತರ ಇವನು ಒಕ್ಕಟ್ಟ ಪ್ರದೇಶಗಳನ್ನು ವಶ ಮಾಡಿಕೊಂಡು ತನ್ನ ಸಾಮ್ರಾಜ್ಯವನ್ನು ಇನ್ನೂ ವಿಸ್ತಾರ ಮಾಡಿದನು. ನಂತರ ಇವರ ಸಾಮ್ರಾಜ್ಯ ಉತ್ತರದ ನರ್ಮದಾ ನದಿಯವರೆಗೆ ವಿಸ್ತಾರವಾಯಿತು. ಅಲ್ಲಿಯವರೆಗೆ ವಿಸ್ತಾರ ಮಾಡಿದ ಕೀರ್ತಿಯು ದೊರೆ ರವಿವರ್ಮನಿಗೆ ಸಲ್ಲುತ್ತದೆ.

satavahana history in kannada – ಶಾತವಾಹನರ ಇತಿಹಾಸ

ಕದಂಬ ರಾಜವಂಶದ ಆಡಳಿತ ಕದಂಬ ರಾಜವಂಶದ ದೊರೆಗಳು ಶಾತವಾಹನರ ರಾಜರಂತೆ ತಮ್ಮನ್ನು ಧರ್ಮ ಮಹಾರಾಜರಿಂದ ಕರೆದರು.kadamba history in kannada – ಕದಂಬರ ಇತಿಹಾಸ- ಇವರಿಗೆ ರಾಜ್ಯಭಾರ ಮಾಡಲು ಸಹಾಯ ಮಾಡಲು ಹಲವಾರು ಮಂತ್ರಿ ಮಂಡಲಗಳನ್ನು ಸ್ಥಾಪನೆ ಮಾಡಿದ್ದರು. ಇವುಗಳಲ್ಲಿ ಪ್ರಧಾನಮಂತ್ರಿ, ಉಸ್ತುವಾರಿ ಮಂತ್ರಿ, ಪರಿಷತ್ತಿನ ಕಾರ್ಯದರ್ಶಿ, ವೈದ್ಯ , ಖಾಸಗಿ ಕಾರ್ಯದರ್ಶಿ, ಮುಖ್ಯ ಕಾರ್ಯದರ್ಶಿ, ಮುಖ್ಯ ನ್ಯಾಯಾಧೀಶರು, ಧರ್ಮದಕ್ಷ , ಭೋಜಕ ಮತ್ತು ಆಯುಕ್ತ ಮುಂತಾದ ಹಲವಾರು ಹುದ್ದೆಗಳನ್ನು ನೇಮಕ ಮಾಡಿದ್ದನು.

kadamba history in kannada
ಕದಂಬರ ಇತಿಹಾಸ – kadamba history in kannada – kadamba Dynasty AD 325 – 540

ಇದಲ್ಲದೆ ಇವನಿಗೆ ದಂಡನಾಯಕ ಮತ್ತು ಸೇನಾಪತಿ ಇದ್ದರು  ಇವರು ಆಡಳಿತದಲ್ಲಿ ರಾಜಕುಮಾರ ಸಹಾಯ ಮಾಡುತ್ತಿದ್ದರು. ಇದಲ್ಲದೆ ರಾಜಕುಮಾರಿಯನ್ನು ತನ್ನ ಹಲವಾರು ಪ್ರದೇಶಗಳಲ್ಲಿ ಗವರ್ನರ್ ಗಳಾಗಿ ನೇಮಕ ಮಾಡುತ್ತಿದ್ದರು. ನಂತರ ರಾಜ್ಯ ಕಾಕುಸ್ತಮ್ಮ ವರ್ಮನ ಮಗನನ್ನು ಪ್ರದೇಶದ ವೈಸರಾಯಿ ಆಗಿ ನೇಮಕ ಮಾಡಲಾಯಿತು. ಇದು ಇವರ ತಪ್ಪು ನಿರ್ಧಾರವಾಯಿತು ಏಕೆಂದರೆ ಇದು ಇವರಿಗೆ ವಿನಾಶಕಾರಿಯಾಗಿ ಸಾಬೀತಾಯಿತ್ತು ಏಕೆಂದರೆ ಇದು ದೇಶದೊಳಗೆ ವಿಭಜನೆಗೆ ಅವಕಾಶ ಮಾಡಿಕೊಟ್ಟಿದ್ದು.

ಕದಂಬ ರಾಜವಂಶದ ಆರ್ಥಿಕತೆ – kadamba history in kannada – ಕದಂಬರ ಇತಿಹಾಸ

ಕದಂಬ ರಾಜವಂಶದ ಆರ್ಥಿಕತೆ ತಿಳಿದಿರುವುದು ನಮಗೆ ನಮಗೆ ದೊರತ್ತಿರುವ ಶಾಸನ ಮತ್ತು ಸಾಹಿತ್ಯಗಳಿಂದ. ಇವರ ಪ್ರಮುಖ ಕಸುಬುಗಳು ಮೇಯಿಸುವಿಕೆ ಕೃಷಿ ಮಿಶ್ರವೇಸಾಯ ಗಳಾಗಿದ್ದವು. ಇವರ ಆಳ್ವಿಕೆಯಲ್ಲಿ ಶ್ರೀಮಂತ ಗಾವುಂಡ ರೈತ ಅಂದರೆ ಈಗಿನ ಗೌಡ ಸಮುದಾಯ ಬಹಳ ಪ್ರಾಂಬಲ್ಯವನ್ನು ಹೊಂದಿತ್ತು. ಇವರ ಆಳ್ವಿಕೆ ಕಾಲದಲ್ಲಿ ಜಾನುವಾರುಗಳ ಸಂಖ್ಯೆಯು ಹೆಚ್ಚಿದ್ದರಿಂದ ಹಾಲು ಉತ್ಪಾದನೆ ಕೂಡ ಇತ್ತು. ನಮಗೆ ದೊರಕಿರುವ ಮಾಹಿತಿಯಂತೆ ಇವರ ಆಳ್ವಿಕೆಯ ಸಮಯದಲ್ಲಿ ಮಹಾ ಗ್ರಾಮಗಳು, ದಸ ಗ್ರಾಮಗಳು ಎಂಬ ವಿಧಗಳು ಇದ್ದವು ಮಹಾ ಗ್ರಾಮ ಅಂದರೆ ತಾಲೂಕು ಹೆಚ್ಚಿನ ಹಳ್ಳಿ ಪ್ರದೇಶಗಳನ್ನು ಹೊಂದಿತ್ತು ಪ್ರಜೆಗಳು ತನ್ನ ಭೂಮಿ ಆರನೇ ಒಂದು ಭಾಗದಷ್ಟು ತೆರಿಗೆಯನ್ನು ಪಾವತಿ ಮಾಡಬೇಕಾಗಿತ್ತು. ಇವರ ಆಳ್ವಿಕೆಯ ಸಮಯದಲ್ಲಿ ಪ್ರಜೆಗಳಿಗೆ ರಾಜಮನೆತನದ ಸಾಮಾಜಿಕ ಭದ್ರತಾ ತೆರದೇ ತೆರಿಗೆ ಮಾರಾಟ ತೆರಿಗೆ ಭೂತೇರಿಗೆ ವೀಳ್ಯದೆಲೆ ತೆರಿಗೆ ಮುಂತಾದ ತೆರಿಗೆಗಳನ್ನು ವಿಧಿಸಲಾಗಿತ್ತು. ಇವರ ಸಾಮ್ರಾಜ್ಯದಲ್ಲಿದ್ದ ಪ್ರಜೆಗಳು ಈ ಶುಲ್ಕಗಳನ್ನು ಪಾವತಿ ಮಾಡಿ ಜೀವನ ನಡೆಸುತ್ತಿದ್ದರು.

ಕದಂಬ ರಾಜವಂಶದ ಸಾಮಾಜಿಕ ಮಾಹಿತಿಗಳು

ಕದಂಬ ರಾಜವಂಶದ ಆಳ್ವಿಕೆಯ ಸಮಯದಲ್ಲಿ ಜಾತಿ ಪದ್ಧತಿಯು ವ್ಯಾಪಕವಾಗಿ ಹರಡಿತ್ತು. ಇವರ ಆಳ್ವಿಕೆ ಕಾಲದಲ್ಲಿ ಕ್ಷತ್ರಿಯ ಮತ್ತು ಬ್ರಾಹ್ಮಣ ಜಾತಿ ಅಗ್ರಸ್ಥಾನದಲ್ಲಿತ್ತು. ಮರಣ ಹೊಂದಿದ ನಾಯಕರಿಗೆ ವಿಶೇಷ ಗೌರವವನ್ನು ಸಲ್ಲಿಸುವುದಕ್ಕ ಕೆಲವಾರು ಸ್ಮಾರಕ ಕಲ್ಲುಗಳ ನಿರ್ಮಾಣದ ಕಾರ್ಯವನ್ನು ಮಾಡುತ್ತಿದ್ದರು. ಇದು ಆ ಕಾಲದಲ್ಲಿ ಸಾಮಾನ್ಯವಾಗಿತ್ತು. ಅಂತಹ ಕಲ್ಲುಗಳನ್ನು ನಾವಿಂದಿಗೂ ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ನೋಡಬಹುದು. ಇವರ ಆಳ್ವಿಕೆಯ ಕಾಲದಲ್ಲಿ ಪುರುಷರು ಹೆಚ್ಚಾಗಿ ದೈಹಿಕ ಶಿಕ್ಷಣದ ಪ್ರಿಯರಾಗಿದ್ದರು. ಪುರುಷರ ಹೆಚ್ಚಾಗಿ ದೈಹಿಕ ಶಿಕ್ಷಣವನ್ನು ಪಡೆಯುತ್ತಿದ್ದರು. ಅಗ್ನಿ ಪುರಾಣ ಪುಸ್ತಕದ ಪ್ರಕಾರ ಪುರುಷರು ಹೊಟ್ಟೆ ತುಂಬಿದಾಗ ವ್ಯಾಪಾರ ವ್ಯಾಯಾಮವನ್ನು ಮಾಡುವುದನ್ನು ಮಾಡದಂತೆ ಸಲಹೆಯನ್ನು ನೀಡಿದ್ದಾರೆ.

ಕದಂಬ ರಾಜವಂಶದ ವಾಸ್ತುಶಿಲ್ಪದ ಮಾಹಿತಿಗಳು

ಕದಂಬ ರಾಜವಂಶ ವಾಸ್ತುಶಿಲ್ಪಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತಿದ್ದರು. ನಾವು ಈಗಲೂ ಹಲವಾರು ವಾಸ್ತು ಶಿಲ್ಪಗಳನ್ನು ಕಾಣಬಹುದು. ಚಾಲುಕ್ಯ ಮತ್ತು ಪಲ್ಲವ ಶೈಲಿಗಳಿಗೆ ಕೆಲವು ಇವರ ವಾಸಿ ಶಿಲ್ಪಗಳು ಹೋಲಿಕೆಯನ್ನು ಕಾಣುತ್ತದೆ. ಕದಂಬ ರಾಜವಂಶವು ವಾಸ್ತುಶಿಲ್ಪದಲ್ಲಿ ಶಾಂತವಾಹನರ ವಾಸ್ತುಶಿಲ್ಪಗಳಿಂದ ಪ್ರೇರಿತರಾಗಿದ್ದರು. ಇವರ ಆಳ್ವಿಕೆಯ ಕಾಲದಲ್ಲಿ ಹಲವಾರು ಬೃಹತ್ ದೇವಾಲಯಗಳನ್ನು ನಿರ್ಮಾಣ ಮಾಡಲಾಯಿತು.

ಅವುಗಳಲ್ಲಿ ಕೆಲವು ನಾವು ಈಗಲೂ ಕಾಣಬಹುದು. ಅವುಗಳೆಂದರೆ ಬನವಾಸಿಯ ಮಧುಕೇಶ್ವರ ದೇವಾಲಯ. ಈ ದೇವಾಲಯಕ್ಕೆ ನಾವು ಇಂದಿಗೂ ಭೇಟಿ ನೀಡಬಹುದು.  ಶತಮಾನದಲ್ಲಿ ನಿರ್ಮಾಣವಾದ ಹಲವಾರು ದೇವಾಲಯಗಳನ್ನು ಇವರ ವಾಸ್ತುಶಿಲ್ಪವನ್ನು ಕಾಣಬಹುದು. kadamba history in kannada – ಕದಂಬರ ಇತಿಹಾಸ ಅದ್ಭುತವಾಗಿ ಕೆತ್ತನೆ ಮಾಡಿದ ಕಲ್ಲು ಮತ್ತು ಭವ್ಯ ಕಲೆಗಳನ್ನು ಪ್ರವಾಸಿಗರನ್ನು ಸೆಳೆಯುತ್ತದೆ.

ಕದಂಬ ರಾಜವಂಶದ ಧರ್ಮದ ಮಾಹಿತಿ : banavasi kadambaru in kannada

ಕದಂಬ ರಾಜವಂಶವು ಮೂಲತಃ ವೈದಿಕ ಹಿಂದು ಧರ್ಮಕ್ಕೆ ಸೇರಿದವರಾಗಿದ್ದಾರೆ. ಇವರ ಸ್ಥಾಪಕ ದೊರೆ ಮಯೂರ ಶರ್ಮನು ಬ್ರಾಹ್ಮಣನಾಗಿದ್ದನು. ಹಲವಾರು ಕದಂಬ ರಾಜರುಗಳು ನಂತರ ಅಶ್ವಮೇಧ ಅಂತ ಹಲವಾರು ಯಾಗಗಳನ್ನು ಮಾಡಿದರು. ನಮಗೆ ಸಿಕ್ಕಿರುವ ತಾಳಗುಂದದ ಶಾಸನದಲ್ಲಿ ಶಿವನ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗುತ್ತದೆ ಮತ್ತು ಉಳಿದ ಹಲ್ಮಿಡಿ ಮತ್ತು ಬನವಾಸಿ ಶಾಸನಗಳು ವಿಷ್ಣುವಿನ ಪ್ರಾರ್ಥನೆಯೊಂದಿಗೆ ಆರಂಭವಾಗುತ್ತದೆ. ಇವರ ಕುಲದೇವರು ಮಧುಕೇಶ್ವರ ಆಗಿರುವುದರಿಂದ ಮಧುಕೇಶ್ವರ ದೇವಾಲಯವನ್ನು ಕೂಡ ನಿರ್ಮಿಸಿದ್ದಾರೆ.

kadamba history in kannada – ಕದಂಬರ ಇತಿಹಾಸ ಕದಂಬ ರಾಜರುಗಳು ಜೈನರಿಗೂ ಬೆಂಬಲವನ್ನು ತೋರಿಸುತ್ತಿದ್ದರೂ ಆದರಿಂದ ಇವರು ಬನವಾಸಿ ಬೆಳಗಾವಿ ಮಂಗಳೂರು ಮತ್ತು ಗೋವಾದ ಕೆಲವು ಪ್ರದೇಶಗಳಲ್ಲಿ ಜೈನ ದೇವಾಲಯಗಳು ನಿರ್ಮಿಸಲು ಸಹಾಯ ಮಾಡಿದರು ಮತ್ತು ಕೆಲವು ದೇವಾಲಯಗಳನ್ನು ಇವರೇ ನಿರ್ಮಾಣ ಮಾಡಿದರು. ರಾಜರುಗಳು ಹೆಚ್ಚಾಗಿ ಸಾಹಿತ್ಯ ಕಲೆ ಶಿಕ್ಷಣಗಳಿಗೆ ಹೆಚ್ಚಿನ ಕೊಡುಗೆಯನ್ನು ನೀಡುವ ಉದ್ದೇಶದಿಂದ ಇವುಗಳು ಹೆಚ್ಚು ಪ್ರೋತ್ಸಾಹವನ್ನು ನೀಡುತ್ತಿದ್ದರು. ಇವರ ಆಧುನಿಕ ವಂಶಸ್ಥರು ಈಗ ಮಂಗಳೂರು ಬೆಳಗಾವಿ ಮತ್ತು ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ.

ಕದಂಬ ರಾಜವಂಶದ ಅವನತಿ : banavasi kadambaru in kannada

banavasi kadambaru in kannada – ನಮಗೆ ಸಿಕ್ಕಿರುವ ಸಂಗೊಳ್ಳಿ ಶಾಸನದ ಪ್ರಕಾರ ಎರಡನೆಯ ಕೃಷ್ಣ ವರ್ಮ ಬನವಾಸಿಯ ಮೇಲೆ ದಾಳಿಯನ್ನು ಮಾಡಿದನು ಮತ್ತು ದೊರೆ ಹರಿವರ್ಮನನ್ನು 530ರಲ್ಲಿ ಕೊಲ್ಲಲಾಯಿತು. ನಂತರ ಚಾಲುಕ್ಯರು 540ರಲ್ಲಿ ಎಲ್ಲಾ ಪ್ರದೇಶಗಳನ್ನು ವಶ ಮಾಡಿಕೊಂಡರು. ಇವುಗಳ ನಡುವಿನ ಕದಂಬರು ಮತ್ತು ಬಾದಾಮಿ ಚಾಲುಕ್ಯರು ಸಾಮಂತರಾದರು ನಂತರ ಇವರ ರಾಜವಂಶ ವಿವಿಧ ಅಂಗ ಸಂಸ್ಥೆಗಳಾಗಿ ವಿಭಜನೆಯಾಯಿತು.

ಕದಂಬರ ಪ್ರಮುಖ ರಾಜರುಗಳು

  • ಮಯೂರ ಶರ್ಮ
  • ಕಂಗವರ್ಮ
  • ಬಗೀತಾ ರಹ
  • ರಘು
  • ಕಾಕುಸ್ಥವರ್ಮ
  • ಶಾಂತಿ ವರ್ಮ
  • ಮುರುಗೇಶ್ವರ್ಮ
  • ಶಿವ
  • ಮಂದಾರ್ತಿವರ್ಮ
  • ರವಿವರ್ಮ
  • ಹರಿ ವರ್ಮ
  • ವಿಷ್ಣು ವರ್ಮಾ
  • ಸಿಂಹ ವರ್ಮ
  • ಎರಡನೆಯ ಕೃಷ್ಣವರ್ಮ

ಕದಂಬ ರಾಜವಂಶದು ನೆನಪಿಗಾಗಿ ಕರ್ನಾಟಕ ಸರ್ಕಾರವು ಪ್ರತಿ ವರ್ಷವೂ ಕದಂಬೋತ್ಸವವನ್ನು ಬನವಾಸಿಯಲ್ಲಿ ನಡೆಸುತ್ತದೆ. ಈ ಕಾರ್ಯಕ್ರಮವು ಬಹಳ ಅದ್ದೂರಿಯಾಗಿ ವಿಜೃಂಭಣೆಯಿಂದ ನಡೆಯುತ್ತದೆ. ಮಯೂರ ಶರ್ಮನ ಕಥೆಯನ್ನು ಆದರಿಸಿ ಚಲನಚಿತ್ರಗಳು ಕೂಡ ಬಂದಿರುತ್ತದೆ. ಮಯೂರನ ಕಥೆಯಲ್ಲಿ ಮಯೂರ ಎಂಬ ಕನ್ನಡ ಚಲನಚಿತ್ರ ಕೂಡ ಬಂದಿದೆ ಮಯೂರನ ಪಾತ್ರವನ್ನು ಡಾಕ್ಟರ್ ರಾಜಕುಮಾರ್ ಅವರು ವಹಿಸಿದ್ದರು. ನಂತರ ಕಾರವಾರದಲ್ಲಿರುವ ಮಿಲಿಟರಿ ನೌಕಾನೆಲೆಗೆ ಅಯ್ಯನ್ INSe ಕದಂಬ ಎಂದು ಹೆಸರಿಡಲಾಗಿದೆ.

ಕದಂಬರು ನಿರ್ಮಿಸಿದ ಕೆಲವು ಪ್ರಮುಖ ದೇವಾಲಯಗಳು ಮಾಹಿತಿ

kadamba history in kannada – ಕದಂಬರ ಇತಿಹಾಸ ಕದಂಬ ರಾಜವಂಶ ಹಲವಾರು ಹಿಂದೂ ಜೈನ ದೇವಾಲಯಗಳನ್ನು ನಿರ್ಮಾಣ ಮಾಡಿದ್ದಾರೆ. ಅವುಗಳಲ್ಲಿ ಪ್ರಮುಖ ಗಳೆಂದರೆ ತಾಳಗುಂದದ ಪ್ರಣವೇಶ್ವರ ದೇವಾಲಯ, ಬನವಾಸಿಯ ಮಧುಕೇಶ್ವರ ದೇವಾಲಯ, ಬನವಾಸಿಯ ವರಹನರಸಿಂಹ ದೇವಾಲಯ, ಇನ್ನೂ ದೊಡ್ಡಗದ್ದನಹಳ್ಳಿಯ ಲಕ್ಷ್ಮೀ ದೇವಾಲಯ, ತಾಳಗುಂದದ ಪ್ರಣವೇಶ್ವರ ದೇವಾಲಯ, ಸೋಮೇಶ್ವರ ದೇವಾಲಯ, ಹಲಸಿಯ ಜೈನವಾಸದಿ, ಮಿಡ್ನಾಪುರದ ಜೈನ ಬಸದಿ ಮುಂತಾದ ಹಲವಾರು ದೇವಾಲಯಗಳನ್ನು ನಿರ್ಮಾಣ ಮಾಡಿದ್ದಾರೆ. ಕೆಲವು ದೇವಾಲಯಗಳನ್ನು ನಾವು ಇಂದಿಗೂ ಕಾಣಬಹುದು. ಕದಂಬರ ಅದ್ಭುತ ವಾಸ್ತುಶಿಲ್ಪದ ಅದ್ಭುತ ವನ್ನು ನಾವಿಲ್ಲಿ ಕಾಣಬಹುದು.

Conclusion : kadamba history in kannada – ಕದಂಬರ ಇತಿಹಾಸ

ಈ ಲೇಖನದಲ್ಲಿ ನಾವು ಕದಂಬ ರಾಜವಂಶದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ ಈ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ ಈ ಮಾಹಿತಿ ಇಷ್ಟವಾದರೆ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ ಇದೇ ರೀತಿ ಬೇರೆ ರಾಜವಂಶದ ಬಗ್ಗೆ ಮಾಹಿತಿ ಪಡೆಯಲು ಬಯಸುವವರು ನಮ್ಮ ವೆಬ್ಸೈಟ್ ಅನ್ನು ಭೇಟಿ ನೀಡಬಹುದು ಧನ್ಯವಾದಗಳು.

More information

ಉಳಿದ ಲೇಖನಗಳು : 

satavahana history in kannada – ಶಾತವಾಹನರ ಇತಿಹಾಸ

Madakari nayaka information in kannada – ಚಿತ್ರದುರ್ಗ ಮದಕರಿ ನಾಯಕ ಮಾಹಿತಿ

ನಾಲ್ವಡಿ ಕೃಷ್ಣರಾಜ ಒಡೆಯರ್ ಜೀವನ ಚರಿತ್ರೆ | Nalvadi Krishnaraja Wodeyar Information

basavanna information in kannada – ಬಸವಣ್ಣ ಜೀವನ ಚರಿತ್ರೆ

ಮೈಸೂರು ಹಿಸ್ಟರಿ – Mysore history in Kannada

Leave a Comment