Karnataka history in Kannada :
Table of Contents
Karnataka history in kannada ಕರ್ನಾಟಕ ರಾಜ್ಯವು ಭಾರತದ ದಕ್ಷಿಣ ಭಾಗದಲ್ಲಿದೆ ಕರ್ನಾಟಕ ನವೆಂಬರ್ ಒಂದು 1956 ಅಲ್ಲಿ ಕರ್ನಾಟಕ ರಾಜ್ಯ ಎಂದು ಮರುನಾಮಕರಣ ಆಯಿತು. ಮೊದಲು ಕರ್ನಾಟಕ ರಾಜ್ಯವನ್ನು ಮೈಸೂರು ರಾಜ್ಯ ಎಂಬ ಹೆಸರಿನಿಂದ ಕರೆಯುತ್ತಿದ್ದರು ಕರ್ನಾಟಕ ರಾಜ್ಯ ವಿಶಿಷ್ಟ ಸಂಸ್ಕೃತಿ ಪದ್ಧತಿ ಮತ್ತು ಸುಂದರವಾದ ದೇವಾಲಯಗಳು ಹಲವು ಹೆಸರುವಾಸಿ ನಗರ ಗಳಿಂದ ವಿಶ್ವಾದ್ಯಂತ ಹೆಸರುವಾಸಿಯಾಗಿದೆ. Karnataka history in kannada ಕರ್ನಾಟಕದಲ್ಲಿ ಹಲವಾರು ರೀತಿಯ ಆಹಾರ ಪದ್ಧತಿಗಳನ್ನು ನಾವು ಕಾಣಬಹುದು ಇವುಗಳು ಇಲ್ಲಿಗೆ ಬರುವ ಪ್ರವಾಸಿಗರಿಗೆ ವಿಶೇಷವಾದ ಸಂತೋಷವನ್ನು ನೀಡುತ್ತದೆ ಈ ಲೇಖನದಲ್ಲಿ ನಾವು ಕರ್ನಾಟಕದ ಬಗ್ಗೆ ಮತ್ತಷ್ಟು ನೋಡೋಣ ಬನ್ನಿ.
ಕರ್ನಾಟಕದ ಇತಿಹಾಸ ( Karnataka history in Kannada) :
ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಈ ನಾಡನ್ನು ಮೈಸೂರು ರಾಜ್ಯ ಎಂದು ನಾಮಕರಣ ಮಾಡಲಾಯಿತು ನಂತರ ಸಾವಿರ 956 ರಲ್ಲಿ ಕನ್ನಡ ಪ್ರಾಬಲ್ಯ ಹೊಂದಿರುವ ಹಲವು ಸ್ಥಳಗಳನ್ನು ರಾಜ್ಯಕ್ಕೆ ಸೇರಿಸಲಾಯಿತು.karnataka name history in kannada ನಂತರ ಸಾವಿರದ 956 ರಲ್ಲಿ ಕೊನೆಗೆ ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯ ಎಂದು ಮರುನಾಮಕರಣ ಮಾಡಲಾಯಿತು.
karnataka itihasa in kannada language – ಕರ್ನಾಟಕ ರಾಜ್ಯದ ರಾಜಧಾನಿಯೂ ಬೆಂಗಳೂರು ಆಗಿರುತ್ತದೆ. ಇನ್ನು ಜನಸಂಖ್ಯೆಯ ದೃಷ್ಟಿಯಿಂದ ನೋಡಿದರೆ ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಜನ ಹೊಂದಿರುವ ನಗರ ಆಗಿದೆ. ಕರ್ನಾಟಕ ಮಹಾರಾಷ್ಟ್ರ ಆಂಧ್ರಪ್ರದೇಶ ತೆಲಂಗಾಣ ಗೋವಾ ಮತ್ತು ತಮಿಳುನಾಡು ರಾಜ್ಯಗಳೊಂದಿಗೆ ಗಡಿಯನ್ನು ಹೊಂದಿದೆ
ಕರ್ನಾಟಕದ ಜಿಲ್ಲೆಗಳು ( Karnataka districs)
ಕರ್ನಾಟಕ ರಾಜ್ಯದಲ್ಲಿ ಒಟ್ಟು 30 ಜಿಲ್ಲೆಗಳು ಇವೆ ಒಂದೊಂದು ಜಿಲ್ಲೆಗಳು ತಮ್ಮ ವಿಶೇಷ ಸಂಸ್ಕೃತಿ ಯಾರ ಪದ್ಧತಿ ಹಲವಾರು ಪ್ರೇಕ್ಷಣೀಯ ಸ್ಥಳಗಳಿಂದ ಹೆಸರುವಾಸಿಯಾಗಿದೆ. ಕರ್ನಾಟಕ ರಾಜ್ಯದ ಕೆಲವು ಪ್ರಮುಖ ಜಿಲ್ಲೆಗಳೆಂದರೆ ಬೆಂಗಳೂರು ಮಂಗಳೂರು ಮೈಸೂರು ಮುಂತಾದ ಜಿಲ್ಲೆಗಳು ಆಗಿರುತ್ತದೆ. ಇನ್ನು ಕರ್ನಾಟಕದಲ್ಲಿ ಹಲವಾರು ಅದ್ಭುತ ಹಳೆಯ ದೇವಾಲಯಗಳನ್ನು ನಾವು ಕಾಣಬಹುದಾಗಿದೆ.
karnataka history kannada ಕರ್ನಾಟಕ ರಾಜ್ಯದ ಆಡಳಿತ ವ್ಯವಸ್ಥೆಯ ಬಗ್ಗೆ ನೋಡಿದರೆ ಪ್ರತಿ ಜಿಲ್ಲೆಗೆ ಒಂದೊಂದು ಜಿಲ್ಲಾಧಿಕಾರಿ ಮತ್ತು ಇವರನ್ನು ನೇಮಕ ಮಾಡಲಾಗಿದೆ. ಇನ್ನು ಕರ್ನಾಟಕದಲ್ಲಿ ಅತಿ ಹೆಚ್ಚು ವಿದ್ಯಾವಂತರಿರುವ ಜಿಲ್ಲೆ ದಕ್ಷಿಣ ಕನ್ನಡ ಜಿಲ್ಲೆ ಯಾಗಿರುತ್ತದೆ ಈ ಜಿಲ್ಲೆಯನ್ನು ಬುದ್ಧಿವಂತರ ಜಿಲ್ಲೆ ಎಂದು ಕೂಡ ಕರೆಯುತ್ತಾರೆ. ಇನ್ನು ಅತಿ ಹೆಚ್ಚು ಜನರು ಹೊಂದಿರುವ ಜಿಲ್ಲೆ ಬೆಂಗಳೂರು ಆಗಿರುತ್ತದೆ. ಇನ್ನು ವಿಸ್ತೀರ್ಣದಲ್ಲಿ ಅತಿ ದೊಡ್ಡ ಜಿಲ್ಲೆ ಬೆಳಗಾವಿ ಜಿಲ್ಲೆ ಆಗಿರುತ್ತದೆ.
ಕರ್ನಾಟಕದ ಹವಾಮಾನ ( Karnataka weather )
ಇನ್ನು ಕರ್ನಾಟಕ ರಾಜ್ಯದ ಹವಾಮಾನ ಗಳ ಬಗ್ಗೆ ನೋಡಿದರೆ ಕರ್ನಾಟಕ ರಾಜ್ಯದಲ್ಲಿ ಚಳಿಗಾಲ ಬೇಸಿಗೆಕಾಲ ಮಳೆಗಾಲ ಮತ್ತು ಮಾನ್ಸೂನ್ ಎಂಬ ನಾಲ್ಕು ಋತುಗಳನ್ನು ಹೊಂದಿರುತ್ತದೆ. ಜನವರಿ ತಿಂಗಳಿನಿಂದ ಫೆಬ್ರವರಿ ತಿಂಗಳ ವರೆಗೆ ರಾಜ್ಯದಲ್ಲಿ ಚಳಿಯ ವಾತಾವರಣವನ್ನು ನಾವು ಕಾಣಬಹುದು. ಇನ್ನು ಮಾಡ್ತಿ ನಿಂದ ಮೇವರೆಗೆ ಬೇಸಿಗೆಯನ್ನು ಕಾಣಬಹುದು. ಜೂನ್ ತಿಂಗಳಿಂದ ಸೆಪ್ಟೆಂಬರ್ ವರೆಗೆ ಇಲ್ಲಿ ಮಾನ್ಸೂನ್ ಕಾಣಬಹುದು.
ಕರ್ನಾಟಕದ ಭಾಷೆ (Karnataka language)
karnataka itihasa in kannada – ಇನ್ನು ಕರ್ನಾಟಕ ರಾಜ್ಯದ ಅಧಿಕೃತ ಭಾಷೆಯನ್ನಾಗಿ ಕನ್ನಡ ಮಾಡಲಾಗಿದೆ ಹೆಚ್ಚಿನ ಜನರು ಈ ರಾಜ್ಯದಲ್ಲಿ ಕನ್ನಡ ಭಾಷೆಯನ್ನು ಮಾತನಾಡುತ್ತಾರೆ ಇದು ಅತ್ಯಂತ ಹಳೆಯ ಭಾಷೆಗಳಲ್ಲಿ ಒಂದಾಗಿದೆ. ಕನ್ನಡ ಭಾಷೆಯನ್ನು ಒಳ್ಳೆಯ ಮತ್ತು ಶಾಸ್ತ್ರೀಯ ಭಾಷೆ ಎಂದು ಕೂಡ ಕರೆಯುತ್ತಾರೆ.Karnataka history in kannada ಕನ್ನಡ ಭಾಷೆಯಲ್ಲದೆ ಇಲ್ಲಿಯ ಸ್ಥಳೀಯರು ಕೆಲವ ವಿವಿಧ ಭಾಷೆಗಳನ್ನು ಕೂಡ ಮಾತನಾಡುತ್ತಾರೆ ಉದಾಹರಣೆಗೆ ಕರಾವಳಿ ಜನರು ತುಳುಭಾಷೆ ಬ್ಯಾರಿ ಭಾಷೆ ಕೊಂಕಣಿ ಮತ್ತು ಮಡಿಕೇರಿಯಲ್ಲಿ ಕೊಡಗು ಭಾಷೆಗಳನ್ನು ಕೂಡ ಮಾತನಾಡುತ್ತಾರೆ.
ಕರ್ನಾಟಕದ ಜನಸಂಖ್ಯೆ Karnataka state population
ಇನ್ನು ಕರ್ನಾಟಕ ರಾಜ್ಯದ ಜನಸಂಖ್ಯೆಯ ಬಗ್ಗೆ ಮಾತನಾಡಿದರೆ ಹಿಂದೆ ನಡೆದ 2011ರ ಜನಗಣತಿಯ ಪ್ರಕಾರ ಕರ್ನಾಟಕ ರಾಜ್ಯದ ಜನಸಂಖ್ಯೆ 61,095,297 ಆಗಿರುತ್ತದೆ ಆದರೆ ಇಂದಿನ ದಿನಗಳಲ್ಲಿ ಇದರ ಸಂಖ್ಯೆಯು ವಿಪರೀತ ಹೆಚ್ಚಾಗಿರಬಹುದು. ಈ ಜನಸಂಖ್ಯೆಯಲ್ಲಿ ಮಹಿಳೆಯರ ಸಂಖ್ಯೆಯನ್ನು ನೋಡಿದರೆ 30,128,640 ಆಗಿದೆ ಮತ್ತು ಪುರುಷರ ಜನಸಂಖ್ಯೆ ನೋಡಿದರೆ 30,966,657 ಆಗಿದೆ. ಕರ್ನಾಟಕ ರಾಜ್ಯದ ಜನಸಂಖ್ಯಾ ಸಾಂದ್ರತೆ ಯು ಪ್ರತಿ ಚದರ ಕಿಲೋಮೀಟರಿಗೆ 319 ಸಂಖ್ಯೆ ಆಗಿರುತ್ತದೆ.
ಕರ್ನಾಟಕ ರಾಜ್ಯದ ಸಾಕ್ಷರತಾ ಪ್ರಮಾಣ 75 ಶೇಕಡ ಆಗಿರುತ್ತದೆ ಇದರಲ್ಲಿ ಪುರುಷರ ಸಂಖ್ಯೆಯು 82 ಶೇಕಡ ಮತ್ತು ಮಹಿಳೆಯರ ಪ್ರಮಾಣವು 68 ಆಗಿರುತ್ತದೆ. ಇನ್ನು ರಾಜ್ಯದಲ್ಲಿರುವ ಜನರ ಧರ್ಮದ ಬಗ್ಗೆ ನೋಡಿದರೆ 83 ಶೇಕಡಾ ಮಂದಿ ಹಿಂದೂಗಳು ಇದ್ದಾರೆ. ಹಿಂದೂ ಧರ್ಮವನ್ನು ಹೊರತುಪಡಿಸಿ ಮುಸ್ಲಿಮರು ಕ್ರಿಶ್ಚಿಯನ್ನರು ಮತ್ತು ಚಿಕ್ಕ ಚಿಕ್ಕ ಧರ್ಮದ ಜನರು ಇಲ್ಲಿ ವಾಸ ಮಾಡುತ್ತಾರೆ.
ಕರ್ನಾಟಕದ ಸಂಸ್ಕೃತಿ (Karnataka culture)
karnataka history kannada – ಕರ್ನಾಟಕ ರಾಜ್ಯವು ಹಲವಾರು ಅದ್ಭುತ ಸಂಸ್ಕೃತಿಯನ್ನು ಹೊಂದಿದೆ. ರಾಜ್ಯದ ಸಂಸ್ಕೃತಿಯು ದೇಶ ವಿದೇಶಗಳಲ್ಲಿಯೂ ಹೆಸರುವಾಸಿಯಾಗಿದೆ. ಇಲ್ಲಿನ ಹಲವಾರು ಸಾಂಪ್ರದಾಯಿಕ ಜಾನಪದ ಕಲೆಗಳನ್ನು ನೋಡಬಹುದು. ನೃತ್ಯ ಮಾಡುವುದು ನಾಟಕ ಕಥೆ ಹೇಳುವುದು ಅಲೆದಾಡುವುದು ಸಂಗೀತಗಳಂತಹ ಜಾನಪದ ಕಲೆಗಳು ಇವೆ. Karnataka history in Kannada ಇನ್ನು ಕರಾವಳಿಯಲ್ಲಿ ಯಕ್ಷಗಾನ ಕಂಬಳ ಭೂತರಾದನೆ ಮುಂತಾದ ಸಂಸ್ಕೃತಿ ಕೂಡ ನಾವು ಕಾಣಬಹುದು. ಇನ್ನು ಪ್ರತಿಯೊಂದು ಜಿಲ್ಲೆಯು ತನ್ನದೇ ಆದ ವಿಶೇಷ ಸಾಂಪ್ರದಾಯಿಕ ಕಲೆಗಳು ಜಾನಪದ ಕಲೆಗಳು ಮುಂತಾದವುಗಳಿಂದ ಹೆಸರುವಾಸಿಯಾಗಿದೆ.
ಕರ್ನಾಟಕದ ಆಹಾರ ( Karnataka food )
karnataka history in kannada language – ಕರ್ನಾಟಕ ರಾಜ್ಯದ ಆಹಾರ ಪದ್ಧತಿಯ ಬಗ್ಗೆ ನೋಡೋಣ ಬನ್ನಿ. ನಾವು ಇಲ್ಲಿ ಪ್ರತಿಯೊಂದು ಜಿಲ್ಲೆಯಲ್ಲೂ ವಿವಿಧ ರೀತಿಯ ಆಹಾರ ಪದ್ಧತಿಯನ್ನು ಕಾಣಬಹುದು. ಪ್ರತಿಯೊಂದು ಜಿಲ್ಲೆಯಲ್ಲಿ ತನ್ನ ವಿಶೇಷ ಆಹಾರ ಪದ್ಧತಿಗಳು ಇದೆ. ಇಲ್ಲಿ ನೀವು ಸಸ್ಯಹಾರಿ ಮತ್ತು ಮಾಂಸಹಾರಿ ಗಳಾಗಿದ್ದ ಪ್ರಕಾರಗಳನ್ನು ನೋಡಬಹುದು. ಕರಾವಳಿ ಮಲೆನಾಡು ಮತ್ತು ಮಂಗಳೂರಿನ ಅಡುಗೆಗಳು ತುಂಬಾ ಪ್ರಸಿದ್ಧಿ ಆಗಿರುತ್ತದೆ. ಕರ್ನಾಟಕದಲ್ಲಿ ಹೆಚ್ಚಾಗಿ ಅಕ್ಕಿಯನ್ನು ಮುಖ್ಯ ಆಹಾರವಾಗಿ ತಿನ್ನಲಾಗುತ್ತದೆ.
Karnataka history in kannada – ಕರಾವಳಿ ಜಿಲ್ಲೆಗಳಾದ ಮಂಗಳೂರು ಉಡುಪಿ ಜಿಲ್ಲೆಗಳಲ್ಲಿ ಹೆಚ್ಚಾಗಿ ನಾವು ಸಮುದ್ರಗಳ ಮೀನುಗಳನ್ನು ತಿನ್ನುವ ಜನರನ್ನು ಕಾಣಬಹುದು. ಇಲ್ಲಿ ನೆಚ್ಚಿನ ಜನರ ಮೊಸರನ್ನು ಅನ್ನ ದೊಂದಿಗೆ ಬೆರೆಸಿ ತಿನ್ನುತ್ತಾರೆ. ಹಬ್ಬ-ಹರಿದಿನಗಳಲ್ಲಿ ಹೆಚ್ಚಿನ ಜನರು ಬಾಳೆಎಲೆ ಗಳಲ್ಲಿ ಆಹಾರವನ್ನು ಮಾಡುತ್ತಾರೆ. ನಮ್ಮ ಕರ್ನಾಟಕದ ಕೆಲವು ಪ್ರಸಿದ್ಧ ಆಹಾರಗಳನ್ನು ನೋಡಿದರೆ ಮಂಗಳೂರು ನೀರುದೋಸೆ ಕುಂದಾಪುರ ಕೋಳಿಸಾರು ಮೈಸೂರಿನ ಮಸಾಲ ದೋಸೆ ಆಲೂಗಡ್ಡೆ ಮೈಸೂರುಪಾಕ್ ಪೇಡಾ ಮುಂತಾದ ಅದ್ಭುತ ಆಹಾರಗಳನ್ನು ನಾವು ಕಾಣಬಹುದು.
ಮೈಸೂರು ಹಿಸ್ಟರಿ – Mysore history in Kannada
ಕರ್ನಾಟಕದ ಮುಖ್ಯ ಹಬ್ಬಗಳು ( Karnataka festivals )
karnataka itihasa kannada – ಕಲಾ ಸಂಸ್ಕೃತಿಗೆ ಸಂಬಂಧಿಸಿದ ವಿವಿಧ ಹಬ್ಬಗಳನ್ನು ಕರ್ನಾಟಕ ರಾಜ್ಯದಲ್ಲಿ ಮಾಡುತ್ತಾರೆ ಇಲ್ಲಿ ನಡೆಸುವ ಕೆಲವು ಪ್ರಮುಖ ಹಬ್ಬಗಳನ್ನು ನೋಡೋಣ ಬನ್ನಿ. ಕರ್ನಾಟಕದ ಕೆಲವು ಪ್ರಮುಖ ಹಬ್ಬಗಳ ಬಗ್ಗೆ ಕೆಳಗೆ ನೋಡೋಣ ಬನ್ನಿ.
1. ಹಂಪಿ ಉತ್ಸವ (Hampi festival)
ಹಂಪಿ ಉತ್ಸವವು ಕರ್ನಾಟಕದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಕನ್ನಡದ ಕವಿ ಪುರಂದರದಾಸರ ಜನ್ಮದಿನದಂದು ಹಬ್ಬವನ್ನು ಜರ್ಮನಿಯಿಂದ ಆಚರಣೆ ಮಾಡಲಾಗುತ್ತದೆ. ಅವರು ಹಂಪಿ ನಗರದಲ್ಲಿ ವಾಸಿಸುತ್ತಿದ್ದರು, ಆದ್ದರಿಂದ ಈ ಹಬ್ಬವನ್ನು ಹಂಪಿ ಉತ್ಸವ ಎಂದು ಕರೆಯುತ್ತಾರೆ. ಕಲೆ, ನೃತ್ಯ, ಪ್ರದರ್ಶನಗಳು, ಕೈಗೊಂಬೆ ಮತ್ತು ಪಟಾಕಿ ಸಿಡಿಸಿ ಪ್ರಪಂಚದಾದ್ಯಂತದ ಜನರು ಈ ಉತ್ಸವಕ್ಕೆ ಬರುತ್ತಾರೆ.
2. ಹೊಯ್ಸಳ ಹಬ್ಬ (hoisal festival)
ಈ ಹಬ್ಬವನ್ನು ಮಾರ್ಚ್ ತಿಂಗಳಲ್ಲಿ ಆಚರಣೆ ಮಾಡಲಾಗುತ್ತದೆ ಈ ಹಬ್ಬದ ದಿನಗಳಲ್ಲಿ ಇಲ್ಲಿ ವಿಜೃಂಭಣೆಯಿಂದ ಹಲವಾರು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ. ಈ ದಿನ ದೇವಾಲಯಗಳಲ್ಲಿ ನೃತ್ಯವನ್ನು ಆಯೋಜಿಸಲಾಗುತ್ತದೆ ಅಲ್ಲಿ ಸ್ಥಳೀಯರು ತಮ್ಮ ಸಂಸ್ಕೃತಿಯನ್ನು ದರ್ಶನ ಮಾಡುವುದರ ಮೂಲಕ ಇಲ್ಲಿನ ಅದ್ಭುತ ಇತಿಹಾಸದ ಬಗ್ಗೆ ಎಲ್ಲರಿಗೂ ಅರಿವನ್ನು ಮೂಡಿಸುತ್ತದೆ.
3. ಉಗಾದಿ (ugadi)
ಕರ್ನಾಟಕದಲ್ಲಿ ಯುಗಾದಿ ಹಬ್ಬವನ್ನು ವಿಶೇಷವಾಗಿ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ದಕ್ಷಿಣ ಭಾರತದ ಆಚರಣೆಯ ಪ್ರಕಾರ ಯುಗಾದಿಯನ್ನು ಹೊಸ ವರ್ಷದ ಆರಂಭ ಎಂದು ಹೇಳಲಾಗುತ್ತದೆ. ಏಕೆಂದರೆ ಈ ದಿನದಂದು ಬ್ರಹ್ಮನು ವಿಶ್ವವನ್ನು ಸೃಷ್ಟಿಸಲು ಪ್ರಾರಂಭಿಸಿದ ದಿನ ಎಂದು ಹೇಳಲಾಗುತ್ತದೆ. ಈ ದಿನಗಳಲ್ಲಿ ಮನೆಗಳಲ್ಲಿ ದೇವಾಲಯಗಳಲ್ಲಿ ವಿಶೇಷ ಆಹಾರ ಪದ್ಧತಿ ಪೂಜೆಗಳಿಂದ ಗಳಿಂದ ಆಚರಣೆ ಮಾಡಲಾಗುತ್ತದೆ.
ಕರ್ನಾಟಕ ಪ್ರವಾಸಿ ಸ್ಥಳಗಳು ( Karnataka tourist places)
ಬೆಂಗಳೂರು (Bangalore)
ಬೆಂಗಳೂರು ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಈ ನಗರದಲ್ಲಿ ನೀವು ವಿಭಿನ್ನ ಸಂಸ್ಕೃತಿಗಳ ಮಿಶ್ರಣವನ್ನು ನಾವು ಇಲ್ಲಿ ಕಾಣಬಹುದು ಆಗಿರುತ್ತದೆ. ಬೆಂಗಳೂರು ನಗರಕ್ಕೆ ಭೇಟಿ ನೀಡಲು ತಮ್ಮ ಸ್ಥಳಗಳ ವಿವರಗಳು ಇಲ್ಲಿವೆ ಕಬ್ಬನ್ ಪಾರ್ಕ್ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಈ ಉದ್ಯಾನವನವು ರಸ್ತೆಬದಿಯ ಮಾಲ್‌ಗಳು ಮತ್ತು ಮಾರುಕಟ್ಟೆಗಳನ್ನು ಹೊಂದಿದ್ದು, ಪ್ರವಾಸಿಗರು ತಾವೇ ಶಾಪಿಂಗ್ ಮಾಡ ಬಹುದು. ಇಲ್ಲಿ ರೆಸ್ಟೋರೆಂಟ್‌ಗಳು, ಸ್ಟ್ರೀಟ್ ಫುಡ್, ಕಾರ್ನರ್ ಕೆಫೆಯಂತಹ ಎಲ್ಲಾ ಸೌಲಭ್ಯಗಳನ್ನು ನಾವು ನೋಡಬಹುದಾಗಿದೆ.
ಹಂಪಿ (hampi history in kannada)
ಹಂಪಿ ನಗರದ ಕರ್ನಾಟಕದಲ್ಲಿ ಪ್ರಸಿದ್ಧ ವಾಗಿವೆ. ಈ ಸ್ಥಳಕ್ಕೆ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಸ್ಥಾನಮಾನ ವನ್ನು ಈಗಾಗಲೇ ನೀಡಲಾಗಿದೆ. ಹಂಪಿಯು ಕರ್ನಾಟಕ ರಾಜ್ಯದ ಹೆಮ್ಮೆಯಾಗಿದೆ. ಹಂಪಿನಗರ ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ ಇಲ್ಲಿಗೆ ಪ್ರತಿ ವರ್ಷ ಸಾವಿರಾರು ಮಂದಿ ಭೇಟಿ ನೀಡಿ ಅದ್ಭುತ ಸಂಸ್ಕೃತಿಯ ಬಗ್ಗೆ ನೋಡುತ್ತಾರೆ.
ಬಂಡೀಪುರ ರಾಷ್ಟ್ರೀಯ ಉದ್ಯಾನ ( Bandipura national park)
ಈ ರಾಷ್ಟ್ರೀಯ ಉದ್ಯಾನವು ಒಂದು ಕಾಲದಲ್ಲಿ ಮೈಸೂರು ಮಹಾ ರಾಜರ ಬೇಟೆ ಯಾಡುವ ಸ್ಥಳ ಆಗಿತ್ತು. ಈ ರಾಷ್ಟ್ರೀಯ ಉದ್ಯಾನದಲ್ಲಿ ನೀವು ವಿವಿಧ ವನ್ಯ ಜೀವಿಗಳನ್ನು ನಾವು ನೋಡಬಹುದಾಗಿದೆ. ನೀವು ಸಹ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಲು ಬಯಸಿದರೆ ಅದು ಮೈಸೂರು ಇಂದ 80 ಕಿ.ಮೀ ದೂರದಲ್ಲಿದೆ ಇದೆ. ಇನ್ನೂ ಹೆಚ್ಚಿನ ಮಾಹಿತಿಗಳನ್ನು ಇಲ್ಲಿ ಕ್ಲಿಕ್ ಮಾಡಿ ಪಡೆಯಿರಿ. https://www.britannica.com/place/Karnataka-state-India/History