Lal Bahadur Shastri Information in Kannada – ಲಾಲ್ ಬಹದ್ದೂರ್ ಶಾಸ್ತ್ರಿ ಜೀವನ ಚರಿತ್ರೆ
Table of Contents
Lal Bahadur Shastri Information in Kannada – ಲಾಲ್ ಬಹದ್ದೂರ್ ಶಾಸ್ತ್ರಿ ಜೀವನ ಚರಿತ್ರೆ ಇಂದಿನ ಲೇಖನದಲ್ಲಿ ನಾವು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸುತ್ತೇವೆ. ಆದ್ದರಿಂದ ಲೇಖನವನ್ನು ಕೊನೆಯವರೆಗೆ ಓದಿ. ಲಾಲ್ ಬಹುದ್ದೂರ್ ಶಾಸ್ತ್ರಿ ಅವರು ಅಕ್ಟೋಬರ್ 2, 1904 ರಂದು ಮೊಘಲ್ ರಾಯಿ ಎಂಬ ಪ್ರದೇಶದಲ್ಲಿ ಜನಿಸಿದ್ದಾರೆ. ಇವರ ತಂದೆ ತಾಯಿ ಶ್ರೀನಿವಾಸ್ತವ ಮತ್ತು ರಾಮದುರ್ಲಾರಿ ದೇವಿ ಆಗಿದ್ದಾರೆ. ಇವರು ತಮ್ಮ ಕಾಲೇಜ್ ವಿದ್ಯಾಭ್ಯಾಸವನ್ನು ಪೂರ್ವ ಸೆಂಟ್ರಲ್ ರೈಲ್ವೆ ಇಂಟರ್ ಕಾಲೇಜಿನಲ್ಲಿ ಮುಗಿಸಿರುತ್ತಾರೆ. ನಂತರ ಕಾಲೇಜು ವಿದ್ಯಾಭ್ಯಾಸವನ್ನು ತೊರೆದು ಅಸಹಕಾರ ಚಳುವಳಿಕೆ ಸೇರಲು ಹೊರಟರು.
10th pass jobs |
Apply now |
12th pass jobs |
Apply now |
Degree pass jobs |
Apply now |
Diploma pass jobs |
Apply now |
Karnataka govt jobs |
Apply now |
ಶಾಸ್ತ್ರಿ ಅವರು ಹರಿಜನರ ಸುಧಾರಣೆಗಾಗಿ ಹಲವು ಕೆಲಸವನ್ನು ಮಾಡಿದರು. ಇವರು ತನ್ನ ಜಾತಿ ಮೂಲದ ಉಪನಾಮವಾದ ಶ್ರೀವಾಸ್ತವ ಎಂಬ ಉಪನಾಮವನ್ನು ಕೈಬಿಟ್ಟರು. ಶಾಸ್ತ್ರಿ ಅವರಿಗೆ ಮಹಾತ್ಮ ಗಾಂಧಿ ಸ್ವಾಮಿ ವಿವೇಕಾನಂದರ ಬಗ್ಗೆ ಓದುವ ಮೂಲಕ ಮತ್ತಷ್ಟು ಪ್ರಭಾವಿತರಾದರು. ಅವರ ಆಲೋಚನೆಗಳಿಗೆ ಶಾಸ್ತ್ರಿ ಅವರು ಗಾಂಧೀಜಿಯವರಿಗೆ ಗಾಢವಾಗಿ ಪ್ರಭಾವಿತರಾದರು ನಂತರ ಶಾಸ್ತ್ರೀಯವರು.
Lal Bahadur Shastri Biography in Kannada
Lal Bahadur Shastri Information in Kannada – ಲಾಲ್ ಬಹದ್ದೂರ್ ಶಾಸ್ತ್ರಿ ಜೀವನ ಚರಿತ್ರೆ 1920ರ ಭಾರತದ ಸ್ವಾತಂತ್ರ್ಯ ಚಳುವಳಿಗೆ ಸೇರಿದರು ಶಾಸ್ತ್ರಿ ಅವರು ಸರ್ವೆಂಟ್ ಆಫ್ ಪೀಪಲ್ ಸೊಸೈಟಿಯ ಲೋಕಸೇವಕ ಮಂಡಲದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ನಂತರ ಅವರು ಸ್ಥಾಪಿಸಿದ ರಾಷ್ಟ್ರೀಯ ಭಾರತೀಯ ಕಾಂಗ್ರೆಸ್ ನಲ್ಲಿ ಇವರ ಒಂದು ಪ್ರಮುಖ ಸ್ಥಾನವನ್ನು ಹೊಂದಿದ್ದರು. ಭಾರತಕ್ಕೆ ಸ್ವತಂತ್ರ ಬಂದ ನಂತರ ನೆಹರು ಅವರ ಪ್ರಧಾನಮಂತ್ರಿ ಕಾಲದಲ್ಲಿ ಕ್ಯಾಬಿನೆಟ್ ಸಹಉದ್ಯೋಗಿಯಾಗಿ ಕೆಲಸವನ್ನು ಮಾಡಿದರು. ಇವರು ಮೊದಲು ರೈಲ್ವೆ ಸಚಿವರಾಗಿ ಮತ್ತು ಗೃಹಮಂತ್ರಿ ಸೇರಿದಂತೆ ಹಲ ಹುದ್ದೆಗಳನ್ನು ವಹಿಸಿರುತ್ತಾರೆ.
Lal Bahadur Shastri Biography in Kannada ನಂತರ ಭಾರತ ಪಾಕಿಸ್ತಾನದ ಯುದ್ಧದ ಸಮಯದಲ್ಲಿ ಅಂದರೆ 1965 ರ ಕಾಲಘಟ್ಟದಲ್ಲಿ ಶಾಸ್ತ್ರೀಯ ಅವರ ದೇಶವನ್ನು ಮುನ್ನಡೆಸಿದರು. ಜೈ ಜವಾನ್ ಜೈ ಕಿಸಾನ್ ಇವರ ಘೋಷಣೆಯು ಯುದ್ಧದ ಸಮಯದಲ್ಲಿ ಬಹಳ ಜನಪ್ರಿಯವಾಯಿತು. ಜನವರಿಯ 10966 ರಂದು Tashkent agreement ಈ ಒಪ್ಪಂದ ನಡೆದ ಮೂರು ದಿನವೇ ನಿಧನರಾದರು. ಇವರ ನಿಧಾನದ ವಿವಾದವು ಇಂದಿಗೂ ನಿಂತಿಲ್ಲ. ಶಾಸ್ತ್ರಿ ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ರಾಜಕೀಯ ವೃತ್ತಿ ಜೀವನ ಮಾಹಿತಿ : Lal Bahadur Shastri Jeevana Charitre in Kannada
Lal Bahadur Shastri Jeevana Charitre in Kannada ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಶಾಸ್ತ್ರಿಯವರು ತನ್ನ ತವರು ರಾಜ್ಯವಾದ ಉತ್ತರ ಪ್ರದೇಶದಲ್ಲಿ ಸಂಸದೀಯ ಕಾರ್ಯದರ್ಶಿ ಆಗಿ ನೇಮಕ ಆಗಿದ್ದರು. ನಂತರ ಪೋಲಿಸ್ ಮತ್ತು ಸಾರಿಗೆ ಸಚಿವರಾದ ಇವರು ಮಹಿಳೆಯರಿಗೆ ಕಂಡಕ್ಟರ್ ಸೇವೆ ಸಲ್ಲಿಸಲ ಅವಕಾಶ ಮಾಡಿಕೊಟ್ಟರು. ಪೋಲಿಸ್ ಮಂತ್ರಿಯಾಗಿ ಇವರು ಅಂದರೆ ಗ್ರಹ ಮಂತ್ರಿಯಾಗಿ 1947 ರಲ್ಲಿ ನಡೆದ ಕೋಮು ಗಲಭೆಗಳನ್ನು ಯಶಸ್ವಿಯಾಗಿ ನಿಗ್ರಹಿಸುವಲ್ಲಿ ಸಫಲಗೊಂಡರು.
Lal Bahadur Shastri Information in Kannada – ಲಾಲ್ ಬಹದ್ದೂರ್ ಶಾಸ್ತ್ರಿ ಜೀವನ ಚರಿತ್ರೆ 1951 ರಲ್ಲಿ ನೆಹರು ಅವರು ಪ್ರಧಾನಮಂತ್ರಿ ಆದ ನಂತರ ಶಾಸ್ತ್ರಿ ಅವರನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿದರು. ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಮತ್ತು ಪ್ರಚಾರ ಮಾಡುವುದು ಮತ್ತು ಚುನಾವಣೆಗಳ ಚಟುವಟಿಕೆಗಳ ಬಗ್ಗೆ ನಿರ್ವಹಣೆ ಮಾಡುವುದು. ಇವರ ಕರ್ತವ್ಯ ಆಗಿತ್ತು.
british history in kannada – ಬ್ರಿಟಿಷ್ ಸಾಮ್ರಾಜ್ಯದ ಮಾಹಿತಿ
ನಂತರ ನಡೆದ ಚುನಾವಣೆಯಲ್ಲಿ ಅಂದರೆ 1952 1957 1962ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಪ್ರಚಂಡ ವಿಜಯದೊಂದಿಗೆ ಹೊರಂಬಿತು. ಇದಕ್ಕೆ ಪ್ರಮುಖ ಕಾರಣ ಶಾಸ್ತ್ರೀಯ ಅವರಾಗಿದ್ದರು. ನಂತರ ಇವರು ಉತ್ತರಪ್ರದೇಶದ ಸೊರಾನು ಉತ್ತರ ಎಂಬ ಪ್ರದೇಶದಿಂದ ವಿಧಾನಸಭೆಗೆ ಸ್ಪರ್ಧಿಸಿದರು ಮತ್ತು ಈ ಚುನಾವಣೆಯಲ್ಲಿ ಗೆದ್ದು ವಿಧಾನಸಭೆಗೆ ಆಯ್ಕೆಯಾದರು. ಆದರೆ ಪ್ರಧಾನ ಮಂತ್ರಿ ಆದ ನೆಹರು ಅವರು ಶಾಸ್ತ್ರೀಯವರನ್ನು ಕೇಂದ್ರಕ್ಕೆ ಬರುವಂತೆ ಹೇಳಿ ಕೇಂದ್ರದ ಕ್ಯಾಬಿನೆಟ್ ಮಂತ್ರಿ ಅನ್ನುವ ಹಾಗೆ ಮಾಡಿದರು. ಶಾಸ್ತ್ರಿಯವರು ಮೊದಲನೆಯದಾಗಿ ಕೇಂದ್ರದ ರೈಲ್ವೆ ಮತ್ತು ಸಾರಿಗೆ ಸಚಿವರಾದರು.
ಪ್ರಧಾನಮಂತ್ರಿಯ ಕಾಲ : shatri prime minister information in Kannada
ಮೇ 27 1964 ರಂದು ದೇಶದ ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರು ಅವರು ತನ್ನ ಕಚೇರಿಯಲ್ಲಿ ನಿಧನರಾದರು. ಆ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಕಾಮರಾಜ್ ಅವರು ಶಾಸ್ತ್ರಿ ಅವರನ್ನು ಪ್ರಧಾನಮಂತ್ರಿ ಮಾಡುವಲ್ಲಿ ಸಹಾಯ ಮಾಡಿದರು. 11 ಜೂನ್ 1964 ರಂದು ಶಾಸ್ತ್ರೀಯ ಅವರು ಪ್ರಧಾನಮಂತ್ರಿಯಾಗಿ ಆಯ್ಕೆಯಾದರೂ ಪ್ರಧಾನಿಯಾದ ನಂತರ ಅವರು ಹೇಳಿದ ಮೊದಲ ಮಾತುಗಳು ” ಪ್ರತಿಯೊಂದು ರಾಷ್ಟ್ರದ ಜೀವನದಲ್ಲಿ ಒಂದು ಸಮಯ ಬರುತ್ತದೆ ಅದು ಇತಿಹಾಸದ ಅಡ್ಡಾದಿಯಲ್ಲಿ ನಿಂತಿದೆ ಯಾವ ಮಾರ್ಗವನ್ನು ಆರಿಸಿಕೊಳ್ಳಬೇಕು ಆದರೆ ನಮಗೆ ಯಾವುದೇ ತೊಂದರೆ ಅಥವಾ ಹಿಂಜರಿಕೆ ಅಗತ್ಯವಿಲ್ಲ ಎಡ ಅಥವಾ ಬಲವನ್ನು ನಾವು ನೋಡುವುದಿಲ್ಲ ನಮ್ಮ ಮಾರ್ಗ ಉಣಿಯರ ಮತ್ತು ಸ್ಪಷ್ಟವಾಗಿದೆ” ಶಾಸ್ತ್ರೀಯ ಅವರು ತಮ್ಮ ಮೊದಲ ಪ್ರಸಾರದಲ್ಲಿ ಈ ರೀತಿಯಾಗಿ ಹೇಳಿದರು.
ಲಾಲ್ ಬಹದ್ದೂರ್ ಶಾಸ್ತ್ರಿ ಅವರ ದೇಶಿಯ ನೀತಿಗಳು :
ನೆಹರು ಅವರು ಪ್ರಧಾನಮಂತ್ರಿಯಾಗಿದ್ದ ಕಾಲದಲ್ಲಿ ಇದ್ದ ಬಹುತೇಕ ಎಲ್ಲಾ ಮಂತ್ರಿಮಂಡಲ ಸದಸ್ಯರನ್ನು ಬದಲಾಯಿಸದೆ ಹಾಗೆ ಇಟ್ಟುಕೊಂಡರು. ಭಾರತದ ಹಣಕಾಸು ಸಚಿವರಾಗಿ ಟಿಟಿ ಕೃಷ್ಣಮಚಾರಿ ಮತ್ತು ವಿದೇಶಾಂಗ ಸಚಿವರಾಗಿ ಸ್ವರಣ್ ಸಿಂಗ್ ಅವರನ್ನು ನೇಮಿಸಿದರು. ನೆಹರು ಅವರ ಪುತ್ರಿಯಾಗಿದ್ದ ಇಂದಿರಾ ಗಾಂಧಿಯವರನ್ನು ಮಾಹಿತಿ ಮತ್ತು ಪ್ರಸಾರ ಸಚಿವರನ್ನಾಗಿ ಮಾಡಿದರು. Lal Bahadur Shastri Bagge Mahiti in Kannada 1965 ರಲ್ಲಿ ಮದ್ರಾಸ್ ನಲ್ಲಿ ತೀವ್ರವಾಗಿ ಹಿಂದಿ ವಿರೋಧಿ ಆಂದೋಲನ ಸಾಕ್ಷಿಯಾಯಿತು. ಕೇಂದ್ರ ಸರ್ಕಾರವು ಹಿಂದಿ ಭಾಷೆಯನ್ನು ಏಕೈಕ ರಾಷ್ಟ್ರೀಯ ಭಾಷೆನ್ನಾಗಿಸುವ ಪ್ರಯತ್ನವನ್ನು ಹಿಂದಿಯೆಥರ ಮಾತನಾಡುವ ರಾಜ್ಯಗಳು ತೀವ್ರವಾಗಿ ವಿರೋಧವನ್ನು ಮಾಡಿತ್ತು. ಹಿಂದಿ ಮಾತನಾಡುವ ರಾಜ್ಯಗಳಲ್ಲಿ ಇಂಗ್ಲಿಷ್ ಭಾಷೆಯನ್ನು ಅಧಿಕೃತವಾಗಿ ಮುಂದುವರಿಸಿದ್ದರು.
ಕುಟುಂಬ ಮತ್ತು ವೈಯಕ್ತಿಕ ಜೀವನದ ಮಾಹಿತಿಗಳು : Shastri personal life information in kannada
ಶಾಸ್ತ್ರಿಯವರು ಹೆಚ್ಚಾಗಿ ದೋತಿಯನ್ನು ಧರಿಸುತ್ತಿದ್ದರು. ಮೊದಲ ಬಾರಿಗೆ ಅಂದರೆ ಸಾವಿರದ ಒಂಬೈನೂರ ಅರವತ್ತ ಒಂದರಲ್ಲಿ ಯೂಕೆಯ ರಾಣಿಯವರು ರಾಷ್ಟ್ರಪತಿ ಭವನದಲ್ಲಿ ಭೋಜನ ಕಾರ್ಯಕ್ರಮದಲ್ಲಿ ಪೈಜಾಮವನ್ನು ಧರಿಸಿದ್ದರು. Lal Bahadur Shastri Information in Kannada ಶಾಸ್ತ್ರೀಯವರು 1928 ಮೇ 16ರಂದು ನಿರ್ಜಾಪುರದ ಪ್ರದೇಶದಲ್ಲಿದ್ದ ಲಲಿತಾ ದೇವಿ ಎಂಬವರೊಂದಿಗೆ ಮದುವೆಯನ್ನು ಮಾಡಿದ್ದರು. ಇವರಿಗೆ ನಾಲ್ಕು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದರು. ಶಾಸ್ತ್ರಿ ಅವರ ಮಕ್ಕಳ ಹೆಸರುಗಳು ಕುಸುಮಶಾಸ್ತ್ರಿ, ಹರಿಕೃಷ್ಣ ಶಾಸ್ತ್ರಿ ಸುಮನ್ ಶಾಸ್ತ್ರಿ ಸಿದ್ದಾರ್ಥ್ ನಾಥ್ ಸಿಂಗ್ ಅನಿಲ್ ಶಾಸ್ತ್ರಿ ಆದರ್ಶಸ್ವಿ ಇವರಾಗಿದ್ದಾರೆ.
ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸಾವಿನ ಮಾಹಿತಿಗಳು : Lal Bahadur Shastri Information in Kannada – ಲಾಲ್ ಬಹದ್ದೂರ್ ಶಾಸ್ತ್ರಿ ಜೀವನ ಚರಿತ್ರೆ
Lal Bahadur Shastri Information in Kannada ಭಾರತ ಮತ್ತು ಪಾಕಿಸ್ತಾನಗಳ ಯುದ್ಧದ ಸಮಯದಲ್ಲಿ ಈ ಯುದ್ಧವನ್ನು ಕೊನೆಗೊಳಿಸುವ ಒಪ್ಪಂದಕ್ಕೆ ಸಹಿ ಹಾಕುವ ಸಲುವಾಗಿ ಅಂದಿನ ಸೋಯತ್ವಕ್ಕೂಟದ ಉಜ್ಜವೆಕಿಸ್ತಾನ್ ಎಂಬ ಪ್ರದೇಶದಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದರು. ಈ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಮರುದಿನವೇ ಶಾಸ್ತ್ರಿಯವರು ನಿಧನರಾದರು. ಈ ವಿಷಯವನ್ನು ಶಾಸ್ತ್ರೀಯ ಸಂಬಂಧಿಕರು ಮತ್ತು ಬೆಂಬಲಿಗರು ತೀವ್ರವಾಗಿ ನಿರಾಕರಿಸಿದ್ದರು. ಅವರಿಗೆ ನಂಬಲು ಸಾಧ್ಯವಾಗಲಿಲ್ಲ. ಇಲ್ಲಿ ಏನೋ ಒಂದು ಪಿತ್ತೂರಿನಲ್ಲಿ ಈ ಘಟನೆಯಾಗಿದೆ ಎಂದ ಆರೋಪ ಮಾಡಿದ ಲಾಲ್ ಬಹುದ್ದೂರ್ ಶಾಸ್ತ್ರಿಯವರ ಅಂದಿನ ಸಾವಿನ ವಿಷಯ ಇಂದಿಗೂ ನಿಗೂಢವಾಗಿ ಯಾಗೆ ಉಳಿದಿದೆ. ಶಾಸ್ತ್ರೀಯ ಅವರ ಮಡದಿ ಅವರು ವಿಷವನ್ನು ಸೇವಿಸಿದರೆಂದು ತೀವ್ರವಾಗಿ ಆರೋಪವನ್ನು ಮಾಡಿದರು. ಆದರೆ ಆ ಸಮಯದಲ್ಲಿ ನಿಖರವಾಗಿ ಏನು ಆಯಿತು ಎಂಬುದು ಯಾರಿಗೂ ಇನ್ನು ತಿಳಿದಿಲ್ಲ.
Conclusion: Lal Bahadur Shastri Information in Kannada – ಲಾಲ್ ಬಹದ್ದೂರ್ ಶಾಸ್ತ್ರಿ ಜೀವನ ಚರಿತ್ರೆ
Lal Bahadur Shastri Information in Kannada ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಭಾರತ ಕಂಡಂತಹ ಅತ್ಯಂತ ಶ್ರೇಷ್ಠ ಪ್ರಧಾನಮಂತ್ರಿ ಯಲ್ಲಿ ಒಬ್ಬರಾಗಿದ್ದಾರೆ. ಈ ಲೇಖನದಲ್ಲಿ ನಾವು ಭಾರತ ಕಂಡಂತಹ ಅತ್ಯಂತ ಶ್ರೇಷ್ಠ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜೀವನ ಚರಿತ್ರೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ. ಈ ಲೇಖನ ನಿಮಗೆ ಇಷ್ಟವಾಗಿದೆ ಎಂದು ನಾನು ಭಾವಿಸುತ್ತೇನೆ ಈ ಲೇಖನ ಇಷ್ಟವಾದರೆ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ, ಹೆಚ್ಚಿನ ಮಾಹಿತಿ ಪಡೆಯಲು ನಮ್ಮ ವೆಬ್ಸೈಟ್ ಅನ್ನು ಭೇಟಿ ನೀಡಿ ಧನ್ಯವಾದಗಳು. ನೀಡಿದಂಥ ಮಾಹಿತಿಯಲ್ಲಿ ಯಾವುದೇ ರೀತಿಯ ತಪ್ಪುಗಳಿದ್ದರೆ ಕಮೆಂಟ್ ನಲ್ಲಿ ತಿಳಿಸಿ ನಾವು ಸರಿ ಮಾಡಲು ಪ್ರಯತ್ನ ಮಾಡುತ್ತೇವೆ ಧನ್ಯವಾದಗಳು.
10th pass jobs |
Apply now |
12th pass jobs |
Apply now |
Degree pass jobs |
Apply now |
Diploma pass jobs |
Apply now |
Karnataka govt jobs |
Apply now |