Madakari nayaka information in kannada – ಚಿತ್ರದುರ್ಗ ಮದಕರಿ ನಾಯಕ ಮಾಹಿತಿ

Madakari nayaka information in kannada – ಚಿತ್ರದುರ್ಗ ಮದಕರಿ ನಾಯಕ ಮಾಹಿತಿ

Madakari nayaka information in kannada – ಚಿತ್ರದುರ್ಗ ಮದಕರಿ ನಾಯಕ ಮಾಹಿತಿ : ನಮಸ್ಕಾರ ಸ್ನೇಹಿತರೆ ಈ ಲೇಖನದಲ್ಲಿ ನಾವು ದುರ್ಗದ ಹುಲಿ ಮದಕರಿ ನಾಯಕ ಅವರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ. ಭಾರತದಲ್ಲಿ ಹಲವಾರು ರಾಜ ಸಂಸ್ಥಾನಗಳಿತ್ತು. ಅವುಗಳಲ್ಲಿ ಚಿತ್ರದುರ್ಗ ಕೂಡ ಒಂದು ಆಗಿತ್ತು. ಮದಕರಿ ನಾಯಕ ಚಿತ್ರದುರ್ಗದ ಕೊನೆಯ ರಾಜನಾಗಿದ್ದನು. ಮೈಸೂರಿನ ಹೈದರಾಲಿಯ ಸೇನೆಯು ಚಿತ್ರದುರ್ಗಕ್ಕೆ ಮುತ್ತಿಗೆಯನ್ನು ಹಾಕಿ ಮಾತುಕತೆಯ ಮೂಲಕ ರಾಜಸಂಧಾನ ಮಾಡುತ್ತೇವೆ ಎಂದು ಮದಕರಿ ನಾಯಕನನ್ನು ಕರೆದುಕೊಂಡು ಹೋಗುತ್ತಾರೆ. ರಾಜಸಂಧಾನ ಮಾಡಲೆಂದು ಹೋದ ಮದಕರಿ ನಾಯಕನಿಗೆ ಮೋಸವನ್ನು ಮಾಡಿ ಶ್ರೀರಂಗಪಟ್ಟಣದ ಸೆರೆಮನೆಯಲ್ಲಿ ಮದಕರಿ ನಾಯಕನನ್ನು ಇಟ್ಟರು.

ಮದಕರಿ ನಾಯಕ ಮತಾಂತರವಾದರೆ ನಿಮ್ಮ ರಾಜ್ಯವನ್ನು ವಾಪಸ್ ನೀಡುತ್ತೇವೆ ಎಂದು ಜೀವ ಬೆದರಿಕೆಯನ್ನು ಹೈದರಾಲಿಯು ಇಡುತ್ತಾನೆ. ಇದನ್ನು ಕೇಳಿದ ಮದಕರಿ ನಾಯಕನು ಕೆಚ್ಚೆದೆಯಿಂದ ಹೀಗೆ ಹೇಳುತ್ತಾನೆ. ನಾನು ಧರ್ಮ ದ್ರೋಹ ಮಾಡುವ ಕೆಲಸವನ್ನು ಮಾಡುವುದಿಲ್ಲ ಎಂದು ಹೇಳುತ್ತಾನೆ. ನಂತರ ಚಿತ್ರದುರ್ಗದ ಬೇಡರ ಪಡೆಗಳು ಒಟ್ಟಾಗಿ ದಾಳಿ ಮಾಡಿದರೆ ಸೈನಿಕ ದಂಗೆ ಆದರೆ ನಮಗೆ ಸೋಲು ಆಗುತ್ತದೆ. ಎಂಬ ಹೆದರಿಕೆಯಿಂದ ಮದಕರಿ ನಾಯಕನ ಊಟಯಲ್ಲಿ ವಿಷವನ್ನು ಇಟ್ಟು ಕೊಲೆ ಮಾಡುತ್ತಾರೆ.

Madakari nayaka information in kannada

Madakari nayaka information in kannada – ಚಿತ್ರದುರ್ಗ ಮದಕರಿ ನಾಯಕ ಮಾಹಿತಿ

ಚಿತ್ರದುರ್ಗವನ್ನು ಆಳ್ವಿಕೆ ಮಾಡುತ್ತಿದ್ದ ಮದಕರಿ ನಾಯಕ ಸಮಯದಲ್ಲಿ ಚಿತ್ರದುರ್ಗಕ್ಕೆ ಹೈದರಾಲಿಯ ಸೇನೆಯ ಮುತ್ತಿಗೆಯನ್ನು ಹಾಕುತ್ತದೆ. ಹೈದರಾಲಿಯ ಇಡೀ ಸೇನೆಯ ಚಿತ್ರದುರ್ಗ ಕೋಟೆಯನ್ನು ಸುತ್ತುವರೆಯುತ್ತದೆ. ಇದನ್ನು ಕಂಡ ಇದನ್ನು ಕಂಡ ಒನಕೆ ಓಬವ್ವ ತನ್ನ ಕೆಚ್ಚೆದೆಯನ್ನು ತೋರಿಸುತ್ತಾಳೆ. ಬಂಡೆಗಳ ನಡುವಿನ ಮೂಲಕ ಹೈದರಾಲಿಯ ಸೇನೆಯು ಒಳಗಿ ಬರುತ್ತಿರುವುದನ್ನು ಗಮನಿಸಿದ ಒಣಕೆ ಓಬವಳು ಕೂಡಲೇ ಜಾಗತಳಾಗಿ ಉನಕ್ಕೆ ಕೋಲನ್ನು ಉಳಿಸಿ ಒಳಗೆ ಬರುತ್ತಿರುವವರನ್ನು ಕೊಲ್ಲುತ್ತಾಳೆ.

ಒನಕೆ ಓಬವ್ವ ಮಾಹಿತಿ | Onake Obavva Information in Kannada

Madakari nayaka information in kannada : ಈ ವಿಷಯವು ತನ್ನ ಗಂಡನಿಗೆ ತಿಳಿದಿರುವುದಿಲ್ಲ ಊಟ ಮುಗಿಸಿ ಬಂದ ಮದಕರಿಯು ಒನಕೆಯಲ್ಲಿ ಆದ ರಕ್ತದ ಕಲೆಯನ್ನು ನೋಡಿ ಆಘಾತವಾಗುತ್ತದೆ. ಪಕ್ಕದಲ್ಲಿ ನೂರಾರು ಸೈನಿಕರು ಸತ್ತು ಬಿದ್ದಿದ್ದನ್ನು ನೋಡಿದನು. ಆದರೆ ನಂತರ 1799 ರಲ್ಲಿ ಐದರಲ್ಲಿ ಸೇನೆಯು ಚಿತ್ರದುರ್ಗವನ್ನು ಮೋಸ ಮಾಡಿಕೊಳ್ಳುತ್ತದೆ. ಚಿತ್ರದುರ್ಗದ ಕೋಟೆಯು ತನ್ನ ಏಳು ಸುತ್ತಿನ ಕೋಟೆಗೆ ಪ್ರಸಿದ್ಧವಾಗಿದೆ.

Conclusion : Madakari nayaka information in kannada 

ಈ ಲೇಖನದಲ್ಲಿ ನಾವು ಚಿತ್ರದುರ್ಗದ ಮದಕರಿ ನಾಯಕನ ಬಗ್ಗೆ ಮಾಹಿತಿಯನ್ನು ನೀಡಿದ್ದೇವೆ ಈ ಮಾಹಿತಿ ನಿಮಗಿಷ್ಟವಾಗಿದೆ ಎಂದು ಭಾವಿಸುತ್ತೇವೆ ಈ ಮಾಹಿತಿ ಇಷ್ಟವಾಗಿದ್ದರೆ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ ಧನ್ಯವಾದಗಳು.

More information

Leave a Comment