ಮಹಾಶಿವರಾತ್ರಿ ಮಾಹಿತಿ – Mahashivratri information in Kannada
ಮಹಾಶಿವರಾತ್ರಿ ಮಾಹಿತಿ – Mahashivratri information in Kannada : ನಮಸ್ಕಾರ ಸ್ನೇಹಿತರೆ ಈ ಲೇಖನದಲ್ಲಿ ನಾವು ಮಹಾಶಿವರಾತ್ರಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ. ಮಹಾಶಿವರಾತ್ರಿಯ ಮಹಾಶಿವರಾತ್ರಿಯು ಹಿಂದುಗಳ ಪ್ರಮುಖ ಹಬ್ಬಗಳಲ್ಲಿ ಒಂದು ಆಗಿರುತ್ತದೆ. ಸಾಮಾನ್ಯವಾಗಿ ನಾವು ಶಿವರಾತ್ರಿಯನ್ನು ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ಆಚರಿಸುತ್ತೇವೆ. ಈ ದಿನ ಉಪವಾಸವನ್ನು ಮಾಡಿ ಶಿವನ ಪೂಜೆಯನ್ನು ಮಾಡಲಾಗುತ್ತದೆ. ಈ ದಿನದಂದು ಹಲವಾರು ವಿವಿಧ ತಿನಿಸುಗಳನ್ನು ಮಾಡಲಾಗುತ್ತದೆ. ಮಹಾಶಿವರಾತ್ರಿಯನ್ನು ಮಾಖ ಮಾಸದ ಕೃಷ್ಣ ಪಕ್ಷ ಚತುರ್ದಶಿ ದಿನದಂದು ಆಚರಿಸುತ್ತಾರೆ. ಈ ದಿನದಂದು ದೇಶಾದ್ಯಂತ ಶಿವನಿಗೆ ಪೂಜೆಯನ್ನು ಮಾಡಲಾಗುತ್ತದೆ. ಈ ಹಬ್ಬವನ್ನು ಭಾರತದ ಎಲ್ಲಾ ಸ್ಥಳದಲ್ಲಿಯೂ ಆಚರಣೆ ಮಾಡಲಾಗುತ್ತದೆ. ಈ ದಿನದಂದು ರಾತ್ರಿ ಇಡೀ ಜಾಗರಣೆ ಮಾಡಿ ಮಹಾಶಿವನನ್ನು ಪೂಜೆ ಮಾಡಲಾಗುತ್ತದೆ.
ಮಹಾಶಿವರಾತ್ರಿ ಮಾಹಿತಿ – Mahashivratri information in Kannada : ಶಿವರಾತ್ರಿ ಅಂದು ರಾತ್ರಿ ಇಡೀ ಪೂಜೆ ಮಾಡಲಾಗುತ್ತದೆ. ರಾತ್ರಿ ಇಡೀ ಶಿವನ ಭಜನೆಗಳನ್ನು ನಡೆಸಲಾಗುತ್ತದೆ. ರಾತ್ರಿ ಎಂದರೆ ಕತ್ತಲು ಕತ್ತಲು, ಎಂದರೆ ಅಜ್ಞಾನವಾಗಿದೆ. ಅಜ್ಞಾನವನ್ನು ಕಳೆದು ಸುಜ್ಞಾನ ವನ್ನು ಬೆಳಗಿಸಲು ಈ ದಿನದಂದು ಶಿವನನ್ನು ಪೂಜೆ ಮಾಡಲಾಗುತ್ತದೆ. ಈ ದಿನ ಬಹಳ ಶ್ರೇಷ್ಠವಾಗಿರುವ ಬಿಲ್ವಪತ್ರೆಯನ್ನು ಅರ್ಪಿಸಲಾಗುತ್ತದೆ ಮತ್ತು ತುಳಸಿಯಿಂದ ಶಿವಲಿಂಗವನ್ನು ಅಲಂಕಾರ ಮಾಡಿ ಪೂಜೆ ಮಾಡಲಾಗುತ್ತದೆ. ಚಂದ್ರನ ಬೆಳಕಿನಲ್ಲಿ ಈ ದಿನದಂದು ಶಿವನಿಗೆ ವಿಶೇಷವನ್ನು ಮಾಡುತ್ತಾರೆ. ಈ ದಿನದಂದು ಭಕ್ತರು ಉಪವಾಸವನ್ನು ಮಾಡಿ ರಾತ್ರಿ ಇಡೀ ಜಾಗರಣೆ ಮಾಡಿ ಶಿವನನ್ನು ಪೂಜಿಸಿ ತಮ್ಮ ಎಲ್ಲಾ ಸಕಲ ಪಾಪಗಳನ್ನು ಕಳೆಯಲು ಪ್ರಾರ್ಥಿಸುತ್ತಾರೆ.
ಮಕರ ಸಂಕ್ರಾಂತಿ ಮಾಹಿತಿ – Makar Sankranti in Kannada
ಶಿವರಾತ್ರಿಯ ಮಹಿಮೆಗಳು : ಮಹಾಶಿವರಾತ್ರಿ ಮಾಹಿತಿ – Mahashivratri information in Kannada
ಶಿವರಾತ್ರಿಯ ದಿನವು ಶಿವನಿಗೆ ಅತ್ಯಂತ ಪ್ರಿಯವಾದ ದಿನ ಆಗಿದೆ ಇಂದು ನಂಬಲಾಗಿದೆ. ಈ ದಿನದಂದು ಮಹಾಶಿವನು ವಿಶೇಷವಾಗಿ ತನ್ನ ಭಕ್ತರಿಗೆ ಅನುಗ್ರಹವನ್ನು ನೀಡುತ್ತಾನೆ. ನಾವು ಮಹಾಶಿವರಾತ್ರಿಯನ್ನು ಆಚರಿಸಲು ಕೆಲವು ವೈಜ್ಞಾನಿಕ ಕಾರಣಗಳು ಕೂಡ ಇವೆ. ನಮ್ಮ ಪೂರ್ವಜರು ಇವುಗಳ ಕಾರಣ ಕೂಡ ನೋಡಿಯೇ ಹಬ್ಬಗಳನ್ನು ಆಚರಿಸುತ್ತಿದ್ದರು. ಈ ಶಿವರಾತ್ರಿ ದಿನದಂದು ಚಳಿಗಾಲ ಮುಗಿದು ಬೇಸಿಗೆಕಾಲ ಪ್ರಾರಂಭವಾಗುವ ಸಮಯ ಆಗಿರುತ್ತದೆ. ಆದ್ದರಿಂದ ನಮ್ಮ ದೇಹ ಹೊಂದಿಕೊಳ್ಳಲು. ಇದರ ಉದ್ದೇಶದಿಂದ ಈ ಹಬ್ಬಗಳನ್ನು ಆಚರಣೆ ಮಾಡುತ್ತಿದ್ದರು.

Conclusion: ಮಹಾಶಿವರಾತ್ರಿ ಮಾಹಿತಿ – Mahashivratri information in Kannada
ಈ ಲೇಖನದಲ್ಲಿ ನಾವು ಮಹಾಶಿವರಾತ್ರಿಯ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ. ಈ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ. ಈ ಮಾಹಿತಿ ಇಷ್ಟವಾದರೆ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ. ಇಂತಹ ಹಲವು ಸುದ್ದಿಗಳಿಗಾಗಿ ನಮ್ಮ ವೆಬ್ಸೈಟ್ ಅನ್ನು ಭೇಟಿ ನೀಡಿ ಧನ್ಯವಾದಗಳು. ಮಹಾಶಿವರಾತ್ರಿ
ಮಹಾಶಿವರಾತ್ರಿ 2023
ಮಹಾಶಿವರಾತ್ರಿ ಮಹತ್ವ
ಮಹಾಶಿವರಾತ್ರಿ ಗೂಡ್
ಮಹಾಶಿವರಾತ್ರಿ ಗೂಡ್ ಫ್ರೈಡೆ
ಮಹಾಶಿವರಾತ್ರಿ ಶುಭಾಶಯಗಳು
ಮಹಾಶಿವರಾತ್ರಿ ವಿಡಿಯೋ
ಮಹಾಶಿವರಾತ್ರಿ ಫೋಟೋಸ್
ಮಹಾಭಾರತ ವಂಶವೃಕ್ಷ
ಮಹಾಭಾರತ
maha shivaratri charitra
maha shivaratri chaganti
maharishi eswarapattar
maha shivaratri in kannada