ಮಹಾವೀರನ ಜೀವನ ಚರಿತ್ರೆ | Mahavira information in Kannada

ಮಹಾವೀರ ಜೀವನ ಚರಿತ್ರೆ | Mahavira information in Kannada

ಮಹಾವೀರ ಜೀವನ ಚರಿತ್ರೆ | Mahavira information in Kannada : ನಮಸ್ಕಾರ ಸ್ನೇಹಿತರೆ, ಈ ಲೇಖನದಲ್ಲಿ ಮಹಾವೀರನ ಕುರಿತು ಸಂಪೂರ್ಣ ಮಾಹಿತಿ ನೀಡುತ್ತೇನೆ. ಮಹಾವೀರನನ್ನು ನಾವು ವರ್ಧಮಾನ ಎಂದು ಕೂಡ ಕರೆಯುತ್ತೇವೆ. ಇವನು ಭಾರತದ ಅತ್ಯಂತ ಹಳೆಯ ಧರ್ಮವಾದ ಜೈನ ಧರ್ಮದ ಸ್ಥಾಪಕಾಗಿದ್ದಾನೆ. ಇವನನ್ನು ಜೈನ ಧರ್ಮದಲ್ಲಿ ಕೊನೆಯ ತೀರ್ಥಂಕರ ಎಂದು ಹೇಳಲಾಗುತ್ತದೆ. ತೀರ್ಥಂಕರ ಎಂದರೆ ಆಧ್ಯಾತ್ಮಿಕ ಶಿಕ್ಷಕ ಅಥವಾ ನಾಯಕ ಎಂದು ಪರಿಗಣಿಸಲಾಗುತ್ತದೆ. ಈ ಲೇಖನದಲ್ಲಿ ನಾವು ಮಹಾವೀರನ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿಸುತ್ತೇವೆ. ಆದ್ದರಿಂದ ಇಲ್ಲಿ ಲೇಖನವನ್ನು ಕೊನೆಯವರೆಗೆ ಓದಿ

ಮಹಾವೀರ ೨೪ನೇ ಜೈನ ತೀರ್ಥಂಕರರು
ತಂದೆ ಸಿದ್ಧಾರ್ಥ
ತಾಯಿ  ತ್ರಿಶಲಾ
ಜನನ ಸ್ಥಳ  ವೈಶಾಲಿ ನಗರದ ಬಳಿಯ ಕುಂಡಲಗ್ರಾಮ
ನಿರ್ವಾಣ ಪಾವಾಪುರಿ
ಮಹಾವೀರ ಜೀವನ ಚರಿತ್ರೆ | Mahavira information in Kannada
ಮಹಾವೀರ ಜೀವನ ಚರಿತ್ರೆ | Mahavira information in Kannada

Biography of Mahavira in Kannada : ಜೈನ ಧರ್ಮದ ಮಹಾವೀರ ಬಿಸಿಎ 599 ರಲ್ಲಿ ಬಿಹಾರದ ರಾಜ ಕುಟುಂಬದಲ್ಲಿ ಜನಿಸಿದ್ದಾನೆ. ಇವನ ತಂದೆ ಸಿದ್ದಾರ್ಥ ಮತ್ತು ತಾಯಿ ತ್ರಿಶಾಲ ಆಗಿದ್ದಾರೆ. ಇವರು ರಾಜ ಕುಟುಂಬದಲ್ಲಿ ಹುಟ್ಟಿದವರಾಗಿದ್ದಾನೆ. ಇವನು ಅದ್ದೂರಿಯಾಗಿ ಮನೆಯಲ್ಲಿ ತನ್ನ ಬಾಲ್ಯವನ್ನು ಬೆಳೆದನು ಕಳೆದನು. ಇವನು ಹೆಚ್ಚಾಗಿ ಕಲೆ ಮತ್ತು ವಿಜ್ಞಾನದಲ್ಲಿ ಶಿಕ್ಷಣವನ್ನು ಪಡೆದನು. ನಂತರ ತನ್ನ 30ನೇ ವಯಸ್ಸಿನಲ್ಲಿ ಎಲ್ಲವನ್ನು ತ್ಯಜಿಸಿ ರಾಜ್ಯವನ್ನು ತ್ಯಜಿಸಿ ಸನ್ಯಾಸಿಯಾದನು ಮತ್ತು ತನ್ನನ್ನು ಆಧ್ಯಾತ್ಮಿಕಕ್ಕೆ ಅರ್ಪಿಸಿಕೊಂಡನು. ನಂತರ ಇವನು ತನ್ನ 12 ವರ್ಷಗಳ ಕಾಲ ಧ್ಯಾನ ಉಪವಾಸ ತಪಸ್ಸು ಮುಂತಾದವುಗಳನ್ನು ಮಾಡಿದನು. ಇವುಗಳಿಂದ ಹಲವಾರು ಜ್ಞಾನೋದಯವನ್ನು ಪಡೆದನು. ನಂತರ ಇವನು ಜೈನ ಧರ್ಮದ ತತ್ವಗಳನ್ನು ಬೋಧನೆ ಮಾಡಲು ಪ್ರಾರಂಭ ಮಾಡಿದನು ಅವುಗಳಲ್ಲಿ ಮುಖ್ಯವಾದದ್ದು ಅಹಿಂಸೆ ಆಗಿದೆ .

ಜೈನ ಧರ್ಮದ ಮುಖ್ಯ ತತ್ವಗಳಲ್ಲಿ ಒಂದು ಅಹಿಂಸೆ ಆಗಿದೆ. ಪ್ರಾಣಿ ಅಥವಾ ಹೊಸ ಸೇರಿದಂತೆ ಜೀವಿಯನ್ನು ತೊಂದರೆ ಕೊಡದೆ ಸಹಾನುಭೂತಿಯಿಂದ ನಡೆಸಿಕೊಳ್ಳುವುದು ಆಗಿರುತ್ತದೆ. ಜೈನ ಧರ್ಮದ ಈ ತತ್ವಗಳು ಮುಂದಿನ ಹಲವಾರು ಸಸ್ಯ ಮತ್ತು ಪ್ರಾಣಿ ಹಕ್ಕುಗಳ ಚಳುವಳಿಯಲ್ಲಿ ಅಪಾರವಾದ ಪ್ರಭಾವಗಳನ್ನು ಬೀರಿದವು. Biography of Mahavira in Kannada ಮಹಾವೀರನನ್ನು ಇದರ ಜೊತೆಗೆ ಸ್ವಯಂಶಿಸ್ತು ಮತ್ತು ಸ್ವಯಂ ನಿಯಂತ್ರಣಕ್ಕೆ ಹಲವಾರು ಪ್ರಮುಖ ಪ್ರಾಮುಖ್ಯತೆಯನ್ನು ನೀಡಿದನು. ಎಲ್ಲಾ ವ್ಯಕ್ತಿಗಳು ತನ್ನ ಆಸೆಗಳನ್ನು ನಿಯಂತ್ರಿಸಲು ಹೆಚ್ಚು ಪ್ರಯತ್ನ ಮಾಡಬೇಕು ಮತ್ತು ಅಭ್ಯಾಸ ಮಾಡಬೇಕು ಮತ್ತು ಎಲ್ಲರೂ ಸರಳ ಜೀವನವನ್ನು ನಡೆಸಲು ಹೆಚ್ಚು ಒತ್ತು ನೀಡಿದನು.

ಯಕ್ಷಗಾನ ಮಾಹಿತಿ ಕನ್ನಡ – Yakshagana information in Kannada

ಮಹಾವೀರ ಜೀವನ ಚರಿತ್ರೆ | Mahavira information in Kannada
ಮಹಾವೀರ ಜೀವನ ಚರಿತ್ರೆ | Mahavira information in Kannada

ಮಹಾವೀರ ಜೀವನ ಚರಿತ್ರೆ | Mahavira information in Kannada : ಮಹಾವೀರನ ಹಲವಾರು ಬೋಧನೆಗಳು ನಮಗೆ ಕರ್ಮ ಮತ್ತು ಪುನರ್ಜನ್ಮದ ಹಲವಾರು ಪರಿಕಲ್ಪನೆಗಳನ್ನು ಆಧರಿಸಿರುವೆ. ಎಲ್ಲಾ ಮನುಷ್ಯರಾಗಿ ಈಗಿನ ಕ್ರಿಯೆಗಳು ಅವರ ಪೂರ್ವ ಜನ್ಮದ ಸ್ವರೂಪವನ್ನು ನಿರ್ಧರಿಸುತ್ತದೆ. ಎಂದು ಇವನು ಬೋಧನೆಯನ್ನು ಮಾಡಿದ ಮತ್ತು ಜೈನ ಧರ್ಮದ ಅಂತಿಮ ಗುರಿಯು ಪುನರ್ಜನ್ಮದ ಚಕ್ರದಿಂದ ವಿಮೋಚನೆ ವಿಮೋಚನೆಯನ್ನು ಪಡೆಯುವುದು ಮತ್ತು ಇದರ ಇದರಿಂದ ಮೋಕ್ಷವನ್ನು ಪಡೆಯುವುದು. ಜೈನ ಧರ್ಮದ ಅಂತಿಮ ಗುರಿಯಾಗಿದೆ ಎಂದು ಬೋಧನೆ ಮಾಡಿದನು. ಮಹಾವೀರನ ಬೋಧನೆಗಳನ್ನು ಹಲವಾರು ಶಿಷ್ಯರ ಮೂಲಕ ಜೈನ ಧರ್ಮವನ್ನು ಭಾರತದ ಅತ್ಯಂತ ಇವನ ಬೋಧನೆಗಳಿಂದ ವಿಸ್ತರಿಸಲಾಯಿತು. ಇದು ಭಾರತದಾದ್ಯಂತ ಹರಡಿತು. ಆ ಸಮಯದಲ್ಲಿ ಭಾರತದಲ್ಲಿ ಜೈನ ಧರ್ಮದ ಪ್ರಭಾವವು ಸಣ್ಣ ವಾಗಿದ್ದರೂ ಆದರೂ ಪ್ರಭಾವಶಾಲಿ ಧರ್ಮಗಳಲ್ಲಿ ಒಂದಾಗಿತ್ತು. ಏಕೆಂದರೆ ಜೈನ ಧರ್ಮ ಲಕ್ಷಾಂತರ ಮಂದಿ ಅನುಯಾಯಿಗಳನ್ನು ಹೊಂದಿತ್ತು.

ಮಹಾವೀರ ಜೀವನ ಚರಿತ್ರೆ | Mahavira information in Kannada :

Biography of Mahavira in Kannada : ಭಾರತದಲ್ಲಿ ಭಾರತದ ಸಂಸ್ಕೃತಿ ಬೆಳವಣಿಗೆ ಮತ್ತು ತತ್ವಶಾಸ್ತ್ರಗಳಿಗೆ ನೀಡಿದ ಕೊಡುಗೆಗಳಿಗಾಗಿ ನಾವು ಮಹಾವೀರನ ಹಲವಾರು ವಿಷಯಗಳನ್ನು ಈಗ ಕೂಡ ಸ್ಮರಿಸಲಾಗುತ್ತದೆ. ಇವನು ಜೈನ ಧರ್ಮದ ಹಲವಾರು ವಿಷಯಗಳು ಅಹಿಂಸೆ ಸತ್ಯನಿಷ್ಠೆ, ಕಳ್ಳತನ ಮಾಡದಿರುವುದು, ಬ್ರಹ್ಮಚಾರಿಯ ಮತ್ತು ಹಲವು ವಿಷಯಗಳು ಭಾರತದ ಸಮಾಜದ ಮೇಲೆ ಪರಿಣಾಮಗಳನ್ನು ಬೀರಿರುತ್ತದೆ. ಇವುಗಳು ಭಾರತೀಯ ಸಮಾಜದ ಮೇಲೆ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರಿಗೆ ಹಲವಾರು ಮಂದಿಗೆ ಹೆಚ್ಚು ಸ್ಫೂರ್ತಿದಾಯಕ ಕೂಡ ಆಗಿರುತ್ತದೆ. ಇದರ ಜೊತೆಗೆ ಮಹಾವೀರನು ಆತ್ಮ ಆಧ್ಯಾತ್ಮಿಕ ಬೆಳವಣಿಗೆಯನ್ನು ಮಾಡುವುದನ್ನು ಸಾಧಿಸುವ ಹಲವಾರು ಪ್ರಾಮುಖ್ಯತೆಗಳನ್ನು ತನ್ನ ಬೋಧನದ ಮೂಲಕ ಎಲ್ಲಡೆ ಹೆಚ್ಚು ಒತ್ತು ನೀಡಿದನು.

ಮಹಾವೀರ ಜೀವನ ಚರಿತ್ರೆ | Mahavira information in Kannada
ಮಹಾವೀರ ಜೀವನ ಚರಿತ್ರೆ | Mahavira information in Kannada

ಮಹಾವೀರನ ತತ್ವಗಳ ಮಾಹಿತಿಗಳು : ಮಹಾವೀರ ಜೀವನ ಚರಿತ್ರೆ | Mahavira information in Kannada

1. ಸತ್ಯ : 

ಮಹಾವೀರನ ಮೊದಲನೇ ತತ್ವವು ಸತ್ಯವಾಗಿರುತ್ತದೆ. ಮಹಾವೀರನು ನಾವು ಯಾವಾಗಲೂ ಸತ್ಯವನ್ನೇ ನುಡಿಯಬೇಕು. ನಾವು ಯಾವಾಗಲೂ ಸತ್ಯವನ್ನು ಹೇಳಿದರೆ ಮತ್ತು ಸತ್ಯವನ್ನು ಹೇಳುವುದರಿಂದ ನಾವು ಹೆಚ್ಚು ಬುದ್ಧಿವಂತರಾಗುತ್ತೇವೆ ಎಂದು ತಿಳಿಸಿದನು.

2. ಅಹಿಂಸೆ

ಎರಡನೆಯದು ಅಹಿಂಸೆ ನಾವು ಯಾವಾಗಲೂ ಅಹಿಂಸೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಾವು ಯಾವುದೇ ಜೀವಿಗಳಿಗೆ ಹಿಂಸೆಯನ್ನು ಮಾಡಬಾರದು ಮತ್ತು ಅವುಗಳನ್ನು ತಡೆಯಬಾರದು. ನಮಗೆ ಇತರ ಜೀವಿಗಳ ಮೇಲೆ ಸಹಾನುಭೂತಿರಬೇಕು. ಇವುಗಳನ್ನು ತಮ್ಮ ತತ್ವಗಳ ಮೂಲಕ ಮಹಾವೀರನು ತಿಳಿಸಿದ್ದಾನೆ.

3. ಅಪರಿಗ್ರಹ

ಇನ್ನು ಮೂರನೆಯದು ಅಪರಿಗ್ರಹ ಅಪರಿಗ್ರಹ ಎಂದರೆ ನಾವು ಯಾವುದೇ ಇತರೆ ವಸ್ತುಗಳಿಗೆ ಅಂಟಿಕೊಳ್ಳದೆ ಇರುವುದು. ಮಹಾವೀರನು ತನ್ನ ತತ್ವಗಳಲ್ಲಿ ಅಪರಿಗ್ರಹ ಬಗ್ಗೆ ತಿಳಿಸುತ್ತಾನೆ ಮತ್ತು ಅಹಿಂಸೆ ಮೂಲಕೆವೆ ಜಗತ್ತಿಗೆ ನೀಡಲು ಬಯಸುವ ಸಂದೇಶ ಎಂದು ತನ್ನ ತತ್ವಗಳಲ್ಲಿ ತಿಳಿಸಿದ್ದಾನೆ.

4. ಬ್ರಹ್ಮಚರಿಯ

ನಾಲ್ಕನೆಯದು ಬ್ರಹ್ಮಚರಿಯ ಮಹಾವೀರನ ಪ್ರಕಾರ ಬ್ರಹ್ಮಚಾರಿಯವು ನಮ್ಮ ಜೀವನದ ಮುಖ್ಯ ಅಂಶವಾಗಿದೆ. ನಾವು ಬ್ರಹ್ಮಚಾರಿಯಾಗಿ ಪಾಲಿಸಿದರೆ ನಮ್ಮ ಜ್ಞಾನ ತತ್ವಶಾಸ್ತ್ರ ಸಂಯಮಗಳು ಹೆಚ್ಚಾಗುತ್ತದೆ. ನಾವು ಹೆಚ್ಚಾಗಿ ಸ್ತ್ರೀಯರ ಸಹವಾಸವನ್ನು ಮಾಡದೆ ಇದ್ದರೆ ನಾವು ಮೋಕ್ಷದ ಕಡೆಗೆ ಹೋಗುತ್ತೇವೆ ಎಂದು ತಿಳಿಸುತ್ತಾನೆ.

5. ಕ್ಷಮೆ

ಐದನೆಯದು ಕ್ಷಮೆ ಮಹಾವೀರನ ಪ್ರಕಾರ ಕ್ಷಮೆಯು ಬಹು ಮುಖ್ಯವಾಗಿರುತ್ತದೆ. ನಾವು ಯಾರಂದಿಗೂ ದ್ವೇಷವನ್ನು ಇಟ್ಟುಕೊಳ್ಳಬಾರದು. ಯಾವಾಗಲೂ ಹೃದಯದಿಂದ ಧರ್ಮದಿಂದ ದೃಢವಾಗಿ ಇರಬೇಕು. ನಾವು ಎಲ್ಲವನ್ನು ಕ್ಷಮಿಸಬೇಕು. ತಮ್ಮ ಮನಸ್ಸಿನಲ್ಲಿ ಯಾವುದೇ ರೀತಿಯ ಪಾಪದ ವಿಷಯಗಳು ಇರಬಾರದು. ನಾವು ಮಾಡಿರುವ ಎಲ್ಲಾ ಪಾಪಗಳಿಗೂ ಕ್ಷಮೆಯನ್ನು ಕೇಳಬೇಕು ಎಂದು ತಿಳಿಸಿದ್ದಾನೆ

6. ಧರ್ಮ

ಆರನೆಯದು ಧರ್ಮ ಮಹಾವೀರನ ಪ್ರಕಾರ ಧರ್ಮ ಅತ್ಯಂತ ಮಂಗಳಕರವಾದ ವಿಷಯ ಆಗಿರುತ್ತದೆ. ಮಹಾವೀರನ ಪ್ರಕಾರ ನಾವು ಯಾವಾಗಲೂ ಧರ್ಮ ನಿಷ್ಠೆ ಉಳ್ಳವರಾಗಿರಬೇಕು ಮತ್ತು ಸದಾ ಧರ್ಮವನ್ನು ಮನಸ್ಸಲ್ಲಿಟ್ಟುಕೊಂಡು ದೇವರನ್ನು ಪ್ರಾರ್ಥನೆ ಮಾಡಬೇಕು ಮತ್ತು ನಮಗೆ ಮುಖ್ಯವಾಗಿ ಅಹಿಂಸೆ ಮತ್ತು ಸಂಯಮ ಇರಬೇಕು ಎಂದು ತಿಳಿಸುತ್ತಾನೆ.

ಮಹಾವೀರ ಜೀವನ ಚರಿತ್ರೆ | Mahavira information in Kannada : ನಾವು ಕೊನೆಯದಾಗಿ ಯಾವುದಾದರೂ ಮಹಾವೀರನ ತತ್ವಗಳು ಬೋಧನೆಗಳು ನಮ್ಮೊಂದಿಗೆ ಹಲವಾರು ಮಾರ್ಗದರ್ಶನಗಳನ್ನು ನೀಡುತ್ತದೆ ಮತ್ತು ತನ್ನ ಹಲವಾರು ತತ್ವಗಳು ಹೆಚ್ಚಿನ ಮಂದಿಗೆ ಸ್ಪೂರ್ತಿದಾಯಕವಾಗಿದೆ. ತತ್ವಗಳಾದ ಹಿಂಸೆ ಅಹಿಂಸೆ ಕಳ್ಳತನ ಮಾಡದೇ ಇರುವುದು ಬ್ರಹ್ಮಚಾರಿಯ ಮುಂತಾದ ತತ್ವಗಳು ಭಾರತದ ಸಮಾಜದ ಮೇಲೆ ಅಪಾರವಾದ ಪ್ರಭಾವವನ್ನು ಬೀರಿರುತ್ತದೆ. ಜೈನ ಧರ್ಮ ಲಕ್ಷಾಂತರ ಮಂದಿ ಅನುಯಾಯಿಗಳನ್ನು ಹೊಂದಿದೆ. ಮಹಾವೀರನು ದೇಶದ ಹಲವಾರು ಕಡೆ ಹೋಗಿ ತಮ್ಮ ಪವಿತ್ರ ಸಂದೇಶವನ್ನು ಎಲ್ಲರಿಗೂ ಹರಡಿಸಿದನು.

Conclusion : ಮಹಾವೀರ ಜೀವನ ಚರಿತ್ರೆ | Mahavira information in Kannada

ಮಹಾವೀರ ಜೀವನ ಚರಿತ್ರೆ | Mahavira information in Kannada : ಈ ಲೇಖನದಲ್ಲಿ ನಾವು ಮಹಾವೀರನ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ ಈ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ. ಈ ಮಾಹಿತಿ ಇಷ್ಟವಾದರೆ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ ಇದೇ ರೀತಿ ಇತಿಹಾಸದ ಸಂಪೂರ್ಣ ಮಾಹಿತಿ ಪಡೆಯಲು ಬಯಸುವವರು ನಮ್ಮ ವೆಬ್ಸೈಟ್ ಅನ್ನು ಭೇಟಿ ನೀಡಿ ಧನ್ಯವಾದಗಳು. ಈ ಲೇಖನದಲ್ಲಿ Biography of Mahavira in Kannada, ಮಹಾವೀರ ಜೀವನ ಚರಿತ್ರೆ, Biography of Mahavira, Mahavira Jeevana Charitre information in Kannada ನೀಡಿದ್ದೇವೆ.

More information

Leave a Comment