ಮೌರ್ಯ ಸಾಮ್ರಾಜ್ಯದ ಇತಿಹಾಸ – Maurya dynasty in kannada

ರಾಜವಂಶ ಮೌರ್ಯ ರಾಜವಂಶ
ಸ್ಥಾಪಕ ಚಂದ್ರಗುಪ್ತ ಮೌರ್ಯ
ಆಳ್ವಿಕೆ ಕ್ರಿ.ಪೂ. 324 – ಕ್ರಿ.ಪೂ. 180
ರಾಜಧಾನಿ ಪಾಟಲಿಪುತ್ರ
ಆಡಳಿತ ಭಾಷೆ ಸಂಸ್ಕೃತ, ಪ್ರಾಕೃತ ಮತ್ತು ಪಾಳಿ

ಮೌರ್ಯ ಸಾಮ್ರಾಜ್ಯದ ಇತಿಹಾಸ – Maurya dynasty in kannada

ಮೌರ್ಯ ಸಾಮ್ರಾಜ್ಯದ ಇತಿಹಾಸ – Maurya dynasty in kannada : ನಮಸ್ಕಾರ ಸ್ನೇಹಿತರೆ, ಈ ಲೇಖನದಲ್ಲಿ ನಾವು ಮೌರ್ಯ ಸಾಮ್ರಾಜ್ಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ. ಮೌರ್ಯ ಸಾಮ್ರಾಜ್ಯವನ್ನು ಚಂದ್ರಗುಪ್ತ ಮೌರ್ಯನು ಸ್ಥಾಪನೆ ಮಾಡಿದನು. ಮೌರ್ಯ ಸಾಮ್ರಾಜ್ಯವು ಸರಿ ಸುಮಾರು ಕ್ರಿಸ್ತ ಬಿ ಸಿ ಈ 322 ರಿಂದ 187 ಬಿ ಸಿ ಈ ವರೆಗೆ ರಾಜ್ಯಭಾರ ಮಾಡಿತ್ತು. ಅವರೇ ಸಾಮ್ರಾಜ್ಯವು ಆ ಕಾಲದ ಅತಿ ದೊಡ್ಡ ಸಾಮ್ರಾಜ್ಯಗಳಲ್ಲಿ ಒಂದು ಆಗಿತ್ತು. ಮೌರ್ಯ ಸಾಮ್ರಾಜ್ಯದ ರಾಜಧಾನಿಯು ಪಾಟಲಿಪುತ್ರ ಆಗಿತ್ತು. ಇದು ಇಂದಿನ ಪಾಟ್ನಾ ಪ್ರದೇಶವಾಗಿದೆ. ಇವರ ಸಾಮ್ರಾಜ್ಯವು ಪೂರ್ವಕ್ಕೆ ಮಗದವರೆಗೆ ವಿಸ್ತರಣೆಗೊಂಡಿತ್ತು. ಇವರ ಸಾಮ್ರಾಜ್ಯದ ಪ್ರಸಿದ್ಧ ದೊರೆ ಅಶೋಕ. ಇವನ ಆಳ್ವಿಕೆಯಲ್ಲಿ ಮೌರ್ಯ ಸಾಮ್ರಾಜ್ಯವು ಇನ್ನೂ ವಿಸ್ತಾರವಾಗಿ ಹರಡಿತ್ತು. ಮೌರ್ಯ ಸಾಮ್ರಾಜ್ಯವು ಭಾರತದ ಉಪಖಂಡದ ಅತಿ ದೊಡ್ಡ ಸಾಮ್ರಾಜ್ಯ ಆಗಿತ್ತು.

ಇವರ ಆಳ್ವಿಕೆಯಲ್ಲಿ ಸಮಯದಲ್ಲಿ ಆಂತರಿಕ ವ್ಯವಹಾರ ಕೃಷಿ ಸೇರಿದಂತೆ ಎಲ್ಲಾ ಆರ್ಥಿಕ ಚಟುವಟಿಕೆಗಳು ಇನ್ನೂ ಹೆಚ್ಚು ಅಭಿವೃದ್ಧಿಯಾಯಿತು. ನಂತರ ಕಳಿಂಗ ಯುದ್ಧದ ಬಳಿಕ ಅಶೋಕನ ಆಳ್ವಿಕೆಯ ಕಾಲದಲ್ಲಿ ಸಾಮ್ರಾಜ್ಯವು ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿಕೊಂಡಿತ್ತು. ಮೌರ್ಯ ಸಾಮ್ರಾಜ್ಯವು ಧಾರ್ಮಿಕ ವಿಜ್ಞಾನ ಕಲೆ ಸಾಹಿತ್ಯಕ್ಕೆ ಹೆಚ್ಚಿನ ಪ್ರೋತ್ಸಾಹವನ್ನು ನೀಡಿದರು.

ಮೌರ್ಯ ಸಾಮ್ರಾಜ್ಯದ ಇತಿಹಾಸ - Maurya dynasty in kannada
ಮೌರ್ಯ ಸಾಮ್ರಾಜ್ಯದ ಇತಿಹಾಸ – Maurya dynasty in kannada

ಮುಂದಿನ ದಿನಗಳಲ್ಲಿ ಚಂದ್ರಗುಪ್ತ ಮೌರ್ಯ ನ್ನು ಜೈನ ಧರ್ಮಕ್ಕೆ ಮತಾಂತರಗೊಂಡನು. ಇದೇ ರೀತಿ ಇವರ ದೊರೆ ಅಶೋಕ ಬೌದ್ಧ ಧರ್ಮವನ್ನು ಸ್ವೀಕರಿಸಿದನು. ಇದರ ಪರಿಣಾಮವಾಗಿ ತನ್ನ ಸಾಮ್ರಾಜ್ಯದಲ್ಲಿ ಅಹಿಂಸೆ ರಾಜಕೀಯ ಮತ್ತು ಸಾಮಾಜಿಕ ಶಾಂತಿಗಳು ಇವರ ರಾಜ್ಯದಲ್ಲಿ ಬಂತು. ನಂತರ ಅಶೋಕನನ್ನು ವಿವಿಧ ಪ್ರದೇಶಗಳಲ್ಲಿ ಬೌದ್ಧ ಧರ್ಮವನ್ನು ಪ್ರಚಾರ ಮಾಡಲು ಕಳಿಸಲಾಯಿತು. ಅಶೋಕನನ್ನು ಉತ್ತರ ಆಫ್ರಿಕಾ ಶ್ರೀಲಂಕಾ ಮತ್ತು ಪಶ್ಚಿಮ ಏಷ್ಯಾದ ವರೆಗೆ ಪ್ರಚಾರವನ್ನು ಮಾಡಲು ಇವನನ್ನು ಕಳಿಸಲಾಯಿತು.

ಮೌರ್ಯ ಸಾಮ್ರಾಜ್ಯದ ಇತಿಹಾಸ – Maurya dynasty in kannada : ಮೌರ್ಯ ಸಾಮ್ರಾಜ್ಯದಲ್ಲಿ ಒಟ್ಟು 55 ಮಿಲಿಯ ಜನಸಂಖ್ಯೆ ಎಂದು ಅಂದಾಜಿಸಲಾಗಿದೆ. ಇವರ ಸಾಮ್ರಾಜ್ಯವು ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಸಾಮ್ರಾಜ್ಯಗಳಲ್ಲಿ ಒಂದು ಆಗಿದೆ. ನಮಗೆ ದೊರಕ್ಕಿರುವ ಕೆಲವು ಲಿಕ್ಕಿತ ದಾಖಲೆಗಳಲ್ಲಿ ನಮಗೆ ತಿಳಿಯುತ್ತದೆ.

ಮೌರ್ಯ ಸಾಮ್ರಾಜ್ಯದ ಇತಿಹಾಸ - Maurya dynasty in kannada
ಮೌರ್ಯ ಸಾಮ್ರಾಜ್ಯದ ಇತಿಹಾಸ – Maurya dynasty in kannada

ಮೌರ್ಯ ಸಾಮ್ರಾಜ್ಯದ ಉದಯದ ಮಾಹಿತಿಗಳು

ಮೌರ್ಯ ಸಾಮ್ರಾಜ್ಯವನ್ನು ಚಂದ್ರಗುಪ್ತ ಮೌರ್ಯ ಚಾಣಕ್ಯನ ಮಾರ್ಗದರ್ಶನದೊಡ್ಡಿ ಸ್ಥಾಪನೆ ಮಾಡಿದನು. ನಂತರ ಚಂದ್ರಗುಪ್ತ ಮೌರ್ಯನು ಮೊಗದ ಸಿಂಹಾಸನದ ಕೊನೆಯ ನಂದ ರಾಜ ನಿಂದ ಪ್ರದೇಶಗಳನ್ನು ಕಿತ್ತುಕೊಂಡನು. ಮೊಗದ ಗಡಿಯನ್ನು ಮೀರಿ ಉತ್ತರ ಭಾರತದಲ್ಲಿ ಹಲವಾರು ಪ್ರದೇಶಗಳನ್ನು ವಶ ಮಾಡಿದನು. ನಂತರ ಇವನು ಅಲೆಕ್ಸಾಂಡರ್ ನ ಉತ್ತರಾಧಿಕಾರಿಯನ್ನು ಪಶ್ಚಿಮ ಪ್ರದೇಶದಿಂದ ಹೊರ ಹಾಕಿದನು. ನಂತರ ಚಂದ್ರಗುಪ್ತನು ತನ್ನ ಆಳ್ವಿಕೆಯ ಪ್ರದೇಶವನ್ನು ಸರಿಸುಮಾರು ಇರಾಕ್ ಮತ್ತು ಪಶ್ಚಿಮಘಾನಿಸ್ತಾನದ ಕಡೆಗೆ ಅಪಘಾನಿಸ್ತಾನದ ವರೆಗೆ ವಿಸ್ತಾರ ಮಾಡಲು ಮುಂದಾದನು. ಚಂದ್ರಗುಪ್ತ ಮೌರ್ಯನು ಮೌರ್ಯ ಸಾಮ್ರಾಜ್ಯದ ಅತ್ಯಂತ ಸಮರ್ಥ ರಾಜನಾಗಿದ್ದನು.

ಮೌರ್ಯ ಸಾಮ್ರಾಜ್ಯದ ಇತಿಹಾಸ – Maurya dynasty in kannada : ಚಂದ್ರಗುಪ್ತನ ನಂತರ ಇವನ ಉತ್ತರಾಧಿಕಾರಿಯಾಗಿ ಇವನ ಮಗ ಬಿಂದುಸಾರನು ಸಿಂಹಾಸನವನ್ನು ಏರಿದನು. ಇವನು 298ರಿಂದ 272 ಬಿ ಸಿ ಈ ವರೆಗೆ ಆಳ್ವಿಕೆಯನ್ನು ಮಾಡಿದನು. ಚಂದ್ರಗುಪ್ತನ ಮಗ ಬಿಂದುಸಾರನು ಕೂಡ ಹಲವಾರು ಪ್ರದೇಶಗಳನ್ನು ವಿಸ್ತರಣೆ ಮಾಡಲು ಮುಂದಾದನು. ಇವನು ಮೂಲತ ಅಜೀವಕ ಪಂತದ ಅನುಯಾಯಿಯಾಗಿದ್ದನು. ಇವನ ಗುರು ಮೂಲತಃ ಬ್ರಾಹ್ಮಣನಾಗಿದ್ದನು. ಇವನು ಹಲವಾರು ಬ್ರಾಹ್ಮಣ ಮಠಗಳಿಗೆ ಹಲವಾರು ಅನುದಾನಗಳನ್ನು ನೀಡಿದನು. ಹಲವಾರು ಸಹಾಯವನ್ನು ನೀಡಿದ ಕೀರ್ತಿಯು ಇವನಿಗೆ ಸಲ್ಲುತ್ತದೆ.

ಮೌರ್ಯ ಸಾಮ್ರಾಜ್ಯದ ಇತಿಹಾಸ - Maurya dynasty in kannada
ಮೌರ್ಯ ಸಾಮ್ರಾಜ್ಯದ ಇತಿಹಾಸ – Maurya dynasty in kannada

ಬಿಂದುಸಾರನ ನಂತರ ಇವನ ಮಗ ಅಶೋಕನು ಸಿಂಹಾಸನವನ್ನು ಏರಿದನು. ಇವನು ಸರಿಸುಮಾರು 272 ರಿಂದ 232 ಬಿ ಸಿ ಈ ವರೆಗೆ ತನ್ನ ಆಳ್ವಿಕೆಯನ್ನು ಮಾಡಿದನು. ಅಶೋಕನ್ನು ಅತ್ಯಂತ ಪ್ರಸಿದ್ಧ ದೊರೆಯಾಗಿದ್ದಾನೆ. ಅಶೋಕನ ಆಳ್ವಿಕೆಯ ಸಮಯದಲ್ಲಿ ಇವನು ಕಳಿಂಗ ಯುದ್ಧವನ್ನು ಗೆದ್ದನು. ಈ ಯುದ್ಧದಲ್ಲಿ ಇವನು ಹಲವಾರು ರಕ್ತಪಾತ ನೋವುಗಳನ್ನು ನೋಡಿದನು. ನಂತರ ಇವನು ಬೌದ್ಧ ಧರ್ಮವನ್ನು ಸ್ವೀಕಾರ ಮಾಡಿದನು. ಮೌರ್ಯ ಸಾಮ್ರಾಜ್ಯದ ಇತಿಹಾಸ – Maurya dynasty in kannada ನಂತರ ಇವನು ತನ್ನ ಸಾಮ್ರಾಜ್ಯವನ್ನು ಧರ್ಮದಿಂದ ನಡೆಸಲು ಮುಂದಾದನು. ಇವನು ಶಾಂತಿ ಮತ್ತು ಅಹಿಂಸೆಯ ಸಂದೇಶವನ್ನು ಎಲ್ಲರಿಗೂ ಕಳುಹಿಸಿದನು. ಎಲ್ಲಾ ಪ್ರಾಣಿ ಹಿಂಸೆ ಚಟುವಟಿಕೆಗಳನ್ನು ನಿಷೇಧಿಸಿದನು. ಹಲವಾರು ರಾಜರುಗಳೊಂದಿಗೆ ಸೌಹಾರ್ದತೆಯ ಸಂಬಂಧವನ್ನು ಬೆಳೆಸಲು ಮುಂದಾದನು. ಅಶೋಕನು ಭಾರತದ ಇತಿಹಾಸದ ಅತ್ಯಂತ ಪ್ರಸಿದ್ಧ ದೊರೆಗಳಲ್ಲಿ ಒಬ್ಬನಾಗಿದ್ದಾನೆ. ಅಶೋಕನ ಶಾಸನಗಳನ್ನು ನಾವು ಹಲವಾರು ಪ್ರದೇಶಗಳಲ್ಲಿ ಕಾಣಬಹುದು. ಅಶೋಕನ ಶಾಸನಗಳನ್ನು ನಾವು ಆಂಧ್ರಪ್ರದೇಶದಿಂದ ಅಫ್ಘಾನಿಸ್ತಾನದ ವರೆಗೆ ಹಲವಾರು ಶಾಸನಗಳನ್ನು ಕಾಣಬಹುದಾಗಿದೆ.

ಮೌರ್ಯ ಸಾಮ್ರಾಜ್ಯದ ಇತಿಹಾಸ – Maurya dynasty in kannada : ಏಕೀಕೃತ ರಾಜಕೀಯ ಘಟಕವನ್ನು ನೀಡಿದ್ದ ಆಡಳಿತಗಾರರಲ್ಲಿ ಮೌರ್ಯರು ಮೊದಲಿಗರಾಗಿದ್ದರು. ಇವರು ತಮ್ಮ ತಮ್ಮ ಸಾಮ್ರಾಜ್ಯದಲ್ಲಿ ಅರಣ್ಯ ಉತ್ಪನ್ನವು ಪ್ರಮುಖ ಎಂದು ಪರಿಗಣಿಸಿದ್ದರು. ಇವರು ಯುದ್ಧದಲ್ಲಿ ಹೆಚ್ಚಾಗಿ ಕಾಡು ಆನೆಗಳನ್ನು ಬಳಸುತ್ತಿದ್ದರು. ಅವುಗಳಿಗೆ ತರಬೇತಿ ನೀಡಿ ಪಳಗಿಸಿ ನಂತರ ಯುದ್ಧಗಳಲ್ಲಿ ಉಪಯೋಗ ಮಾಡುತ್ತಿದ್ದರು. ಏಕೆಂದರೆ ಇದು ಬಹಳ ಹಗ್ಗ ಆಗಿತ್ತು. ಅಶೋಕ ಆಳ್ವಿಕೆಯ ಸಮಯದಲ್ಲಿ ಸಾಮ್ರಾಜ್ಯದಲ್ಲಿ ಹಲವಾರು ಪ್ರಮುಖ ಗಮನಾರ್ಹ ಬದಲಾವಣೆಗಳನ್ನು ಮಾಡಲಾಯಿತು. ಇವನ ಆಳ್ವಿಕೆಯ ಕಾಲದಲ್ಲಿ ಬೇಟೆಯನ್ನು ನಿಲ್ಲಿಸಲಾಯಿತು ಮತ್ತು ಪ್ರಾಣಿಗಳ ರಕ್ಷಣೆಗೆ ವಿಶೇಷ ಗಮನವನ್ನು ವಹಿಸಲಾಯಿತು. ಅಶೋಕನು ಪ್ರಾಣಿಗಳನ್ನು ರಕ್ಷಣೆ ಮಾಡಲು ಕ್ರಮಗಳನ್ನು ಕೈಗೊಂಡ ಮೊದಲ ಆಡಳಿತಗಾರ ಆಗಿದ್ದಾನೆ. ಇವುಗಳು ನಮಗೆ ದೊರೆತಿರುವ ಕೆಲವು ಶಾಸನಗಳಲ್ಲಿ ದೊರಕಿದೆ.

ಮೌರ್ಯರ ಆಡಳಿತ : ಮೌರ್ಯ ಸಾಮ್ರಾಜ್ಯದ ಇತಿಹಾಸ – Maurya dynasty in kannada

ಮೌರ್ಯ ಸಾಮ್ರಾಜ್ಯದ ರಾಜಧಾನಿಯು ಪಟಲಿಪುತ್ರ ಅಂದರೆ ಇಂದಿನ ಪಾರ್ಟ್ನ ಪ್ರದೇಶವು ಆಗಿತ್ತು. ಇವರು ಪ್ರಮುಖವಾಗಿ ತಮ್ಮ ಸಾಮ್ರಾಜ್ಯವನ್ನು ನಾಲ್ಕು ಪ್ರದೇಶಗಳಾಗಿ ವಿಂಗಡನೆ ಮಾಡಿದ್ದರು. ಅವುಗಳೆಂದರೆ ಉಜ್ಜಯಿನಿ ತಕ್ಷಶಿಲಾ ಸುವರ್ಣ ಗಿರಿ ತೋರ್ಸಲಿ ಆಗಿತ್ತು.  ರಾಜಕುಮಾರನು ಪ್ರಾಂತೀಯ ಆಡಳಿತದ ಮುಖ್ಯಸ್ಥನಾಗಿದ್ದನು. ಇವನು ತನ್ನ ರಾಜ್ಯದ ಪ್ರತಿನಿಧಿಯಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದನು ಮತ್ತು ಪ್ರಾಂತ್ಯಗಳನ್ನು ಆಳ್ವಿಕೆ ಮಾಡುತ್ತಿದ್ದನು. ರಾಜ್ಯದಲ್ಲಿ ಮಂತ್ರಿ ಪರಿಷತ್ತುಗಳು ಇವರಿಗೆ ಸಹಾಯವನ್ನು ಮಾಡುತ್ತಿದ್ದು.

ಮೌರ್ಯ ಸಾಮ್ರಾಜ್ಯದ ಸಾಧನೆಗಳು

ಮೌರ್ಯರ ಆಳ್ವಿಕೆಯ ಸಮಯದಲ್ಲಿ ದಕ್ಷಿಣ ಏಷ್ಯಾದಲ್ಲಿ ರಾಜಕೀಯ ಏಕತೆಯ ಸಾಮೂಹಿಕ ಆರ್ಥಕ ವ್ಯವಸ್ಥೆಗೆ ಅವಕಾಶ ಮಾಡಿಕೊಡಲಾಯಿತು. ಮಿಲಿಟರಿ ಭದ್ರತೆಯ ಬಗ್ಗೆ ಹೆಚ್ಚಿನ ಗಮನವನ್ನು ನೀಡಲಾಯಿತು. ಇದರ ಪರಿಣಾಮವಾಗಿ ವಾಣಿಜ್ಯ ಮತ್ತು ವ್ಯಾಪಾರದಲ್ಲಿ ಅಪಾರವಾದ ಅಭಿವೃದ್ಧಿಗಳಾದವು. ಕೃಷಿಗಳು ಉತ್ಪಾದನೆ ಕೂಡ ಹೆಚ್ಚಿಗೆ ಆಯಿತು. ಹಲವಾರು ರೈತರುಗಳು ತಮ್ಮ ಪ್ರಾದೇಶಿಕ ರಾಜರುಗಳಿಂದ ತೆರಿಗೆಗಳಿಂದ ವಿನಾಯಿತಿಯನ್ನು ಪಡೆದರು. ಚಂದ್ರಗುಪ್ತ ದೊರೆಯು ಒಂದೇ ರೀತಿಯ ಕರೆನ್ಸಿಯನ್ನು ಜಾರಿಗೆ ತಂದನು. ಎಲ್ಲರಿಗೂ ಅದನ್ನೇ ಉಪಯೋಗವಾಗುವಂತೆ ಮಾಡಿದನು. ಇವರ ಆಳ್ವಿಕೆಯ ಸಮಯದಲ್ಲಿ ಹಲವಾರು ಸಾರ್ವಜನಿಕ ಕೆಲಸಗಳನ್ನು ಜಲ ಮಾರ್ಗಗಳನ್ನು ಮಾಡಿದರು.

ಇವರು ಹಲವಾರು ವಸ್ತುಗಳನ್ನು ರಫ್ತು ಮಾಡುತ್ತಿದ್ದರು. ಇವರು ಹೆಚ್ಚಾಗಿ ರೇಷ್ಮೆ ಮಸಾಲೆ ಪದಾರ್ಥಗಳು ಮತ್ತು ಜವಳಿಗಳನ್ನು ಹೆಚ್ಚಾಗಿ ಬೇರೆ ದೇಶಗಳಿಗೆ ರಫ್ತು ಮಾಡುತ್ತಿದ್ದರು. ಇವರ ಆಳ್ವಿಕೆಯ ಸಮಯದಲ್ಲಿ ಹಲವಾರು ರಸ್ತೆ ಜಲ ಮಾರ್ಗಗಳು, ಸಾರ್ವಜನಿಕ ಸ್ಥಳಗಳು, ವಿಶ್ರಾಂತಿ ಗ್ರಹಗಳು, ಆಸ್ಪತ್ರೆಗಳು ಮುಂತಾದವುಗಳ ಸ್ಥಾಪನೆಯನ್ನು ಮಾಡಲಾಯಿತು.

ಮೌರ್ಯ ಸಾಮ್ರಾಜ್ಯದ ಅವನತಿ : ಮೌರ್ಯ ಸಾಮ್ರಾಜ್ಯದ ಇತಿಹಾಸ – Maurya dynasty in kannada

ಮೌರ್ಯ ಸಾಮ್ರಾಜ್ಯವನ್ನು ಆಳುತ್ತಿದ್ದ ಅಶೋಕನ ಮರಣದ ಸರಿಸುಮಾರು ಅರ್ಧ ಶತಮಾನದ ನಂತರ ಮೌರ್ಯ ಸಾಮ್ರಾಜ್ಯವು ಕುಸಿತವನ್ನು ಕಾಣಲು ಪ್ರಾರಂಭ ಆಯಿತು  ಎರಡನೇ ಶತಮಾನದ ನಂತರ ಹಲವಾರು ಪ್ರದೇಶಗಳಲ್ಲಿ ತಮ್ಮ ಸಾಮ್ರಾಜ್ಯವು ಕುಸಿತ ಆಗಲು ಆರಂಭವಾಯಿತು. ಅಶೋಕನ ಮರಣದ ನಂತರ ಯಾವುದೇ ದೊರೆಗಳು ಸಮರ್ಥರಾಗಿರಲಿಲ್ಲ. ರಾಜ್ಯದಲ್ಲಿ ಹಲವಾರು ಆಂತರಿಕ ದಂಗೆಗಳು ಆಯಿತು ಮತ್ತು ಹಲವಾರು ವಿದೇಶಿ ಅಕ್ರಮಣಗಳನ್ನು ಸಾಮ್ರಾಜ್ಯವು ಎದುರಿಸಬೇಕಾಗಿತ್ತು. ಈ ಎಲ್ಲಾ ಕಾರಣಗಳಿಂದ ಮೌರ್ಯ ಸಾಮ್ರಾಜ್ಯವು ಅವನತಿಯನ್ನು ಕಾಣಬೇಕಾಯಿತು.

ವಿಜಯನಗರ ಸಾಮ್ರಾಜ್ಯದ ಇತಿಹಾಸ – Vijayanagara Samrajya History in Kannada

ಮೌರ್ಯ ಸಾಮ್ರಾಜ್ಯದ ಕೆಲವು ಆಸಕ್ತಿದಾಯಕ ಮಾಹಿತಿಗಳು : ಮೌರ್ಯ ಸಾಮ್ರಾಜ್ಯದ ಇತಿಹಾಸ – Maurya dynasty in kannada

ಮೌರ್ಯ ಸಾಮ್ರಾಜ್ಯದ ಸಾರನಾಥದಲ್ಲಿರುವ ಅಶೋಕನ ಸಿಂಹವು ನಮ್ಮ ಈಗಿನ ಭಾರತದ ರಾಷ್ಟ್ರೀಯ ಸಂಕೇತವಾಗಿದೆ. ಮೌರ್ಯ ಸಾಮ್ರಾಜ್ಯದೊಂದಿಗೆ ಉತ್ತಮ ಸಂಬಂಧ ಇದ್ದ ಕೆಲವು ಇತರೆ ರಾಜವಂಶಗಳು ಪಾಂಡ್ಯರು ಚೋಳರು. ಮೌರ್ಯ ಸಾಮ್ರಾಜ್ಯದ ಇತಿಹಾಸ – Maurya dynasty in kannada ಮೌರ್ಯ ಸಾಮ್ರಾಜ್ಯದ ಆಳ್ವಿಕೆಯಲ್ಲಿ ವಿಶ್ವದ ಅತಿ ದೊಡ್ಡ ಸಾಮ್ರಾಜ್ಯವು ಮೌರ್ಯ ಸಾಮ್ರಾಜ್ಯವಾಗಿತ್ತು. ಮೌರ್ಯ ಸಾಮ್ರಾಜ್ಯದ ಸೈನ್ಯ ಶಕ್ತಿಯು ವಿಶ್ವದ ಅತಿ ದೊಡ್ಡ ಸೈನ್ಯಗಳಲ್ಲಿ ಒಂದು ಆಗಿತ್ತು. ಮೌರ್ಯ ಸಾಮ್ರಾಜ್ಯದ ಆಳ್ವಿಕೆಯ ಸಮಯದಲ್ಲಿ ಏಕ ನಾಣ್ಯದ ವ್ಯವಸ್ಥೆಯನ್ನು ಸ್ಥಾಪನೆ ಮಾಡಿದ್ದರು.

Conclusion : ಮೌರ್ಯ ಸಾಮ್ರಾಜ್ಯದ ಇತಿಹಾಸ – Maurya dynasty in kannada

ಈ ಲೇಖನದಲ್ಲಿ ನಾವು ಮೌರ್ಯ ಸಾಮ್ರಾಜ್ಯದ ಇತಿಹಾಸ ರಾಜವಂಶಗಳ ಮಾಹಿತಿ ಕೊಡುಗೆಗಳು ಸಾಮ್ರಾಜ್ಯದ ಅವನತಿ ಮುಂತಾದ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿದ್ದೇವೆ. ಈ ಮಾಹಿತಿ ನಿಮಗಿಷ್ಟವಾಗಿದೆ ಎಂದು ಭಾವಿಸುತ್ತೇವೆ ಇಷ್ಟವಾಗಿದ್ದರೆ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ. ನಮ್ಮ ವೆಬ್ಸೈಟ್ನಲ್ಲಿ ನಾವು ಇತರೆ ರಾಜವಂಶಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ. ಆಸಕ್ತಿ ಇರುವ ಆಸಕ್ತಿ ಇರುವವರು ನಮ್ಮ ವೆಬ್ಸೈಟ್ ಅನ್ನು ಭೇಟಿ ನೀಡಬಹುದು ಧನ್ಯವಾದಗಳು. chandragupta maurya wikipedia in kannada, maurya samrajya rajadhani yavudu in kannada, ಮೌರ್ಯ ಸಾಮ್ರಾಜ್ಯದ ಇತಿಹಾಸ ಮತ್ತು ಮಾಹಿತಿ, maurya Samrajya History in Kannada, Information About maurya Samrajya in Kannada Pdf, maurya Samrajya in Kannada, maurya Samrajya Information in Kannada.

More information

ಇತರೆ ರಾಜವಂಶಗಳ ಮಾಹಿತಿ : 

ಬಾದಾಮಿ ಚಾಲುಕ್ಯರ ಇತಿಹಾಸ | Badami Chalukya History in Kannada

ತಲಕಾಡಿನ ಗಂಗರ ಇತಿಹಾಸ | Gangaru History in Kannada

kadamba history in kannada – ಕದಂಬರ ಇತಿಹಾಸ

satavahana history in kannada – ಶಾತವಾಹನರ ಇತಿಹಾಸ   

 

Leave a Comment