ಮೈಸೂರು ಹಿಸ್ಟರಿ – Mysore history in Kannada

Mysore history in kannada : mysore wodeyar history in kannada :

ಮೈಸೂರು ಅರಮನೆಯ ಇತಿಹಾಸದ mysore history in kannada ಇವರ ಮನೆಯ ಇಷ್ಟರಿ ಬಗ್ಗೆ ಮಾತನಾಡುತ್ತಾ ಮೈಸೂರ್ ಅರಮನೆಯನ್ನು ಎರಡನೇ ಅಂಬಾವಿಲಾಸ ಇಂದು ಕೂಡ ಕರೆಯುತ್ತಾರೆ. ಈ ಮೈಸೂರ್ ಅರಮನೆಯನ್ನು ಸುಮಾರು ಕ್ರಿಸ್ತಶಕ 1892 ರಲ್ಲಿ ಆಗಿನ ರಾಜರಾಗಿರುವ ಕೃಷ್ಣರಾಜ ಒಡೆಯರ್ ಅರಮನೆಯನ್ನು ಶ್ರೀಗಂಧದಿಂದ ನಿರ್ಮಾಣ ಮಾಡಿದ್ದಾರೆ. ನಂತರದ ದಿನಗಳಲ್ಲಿ ಅವಘಡ ನಡೆದ ಕಾರಣ ಈ ಅರಮನೆಯು ಹಾನಿಯಾಗಿದೆ.

Mysore history in kannada

ಮೊದಲ ಹಳೆ ಅರಮನೆಯ ಜಾಗದಲ್ಲಿ ಮತ್ತೊಂದು ಅರಮನೆಯನ್ನು ನಿರ್ಮಿಸಿದರು. ಎರಡನೇ ಮೈಸೂರು mysore place ಮೊದಲು ಕಟ್ಟಿದ್ದ ಅರಮನೆಯ ಸ್ಥಳದಲ್ಲಿ ಮತ್ತೊಂದು ಭವ್ಯವಾದ ಅರಮನೆಯನ್ನು ಕಟ್ಟಲಾಯಿತು. ಈ ಅರಮನೆಯನ್ನು ಕಟ್ಟಲು ಆ ಕಾಲದಲ್ಲಿ ಬ್ರಿಟಿಷ್  ವಾಸ್ತುಶಿಲ್ಪಿ ಏನ್ರೀ ಇರುವ ಅವರ ಸಹಾಯವನ್ನು ಪಡೆಯಲಾಯಿತು. ಈ ಅರಮನೆಯನ್ನು ನಾಲ್ಕನೇ ಕೃಷ್ಣರಾಜ ಒಡೆಯರ್ ಮತ್ತು ಅವರ ತಾಯಿ ಜಮನಿ ದೇವಿ ಅವರು ನಿರ್ಮಾಣ ಮಾಡಿರುತ್ತಾರೆ. ಹೊಸ ಅರಮನೆಯನ್ನು ಸಾವಿರದ ಒಂಬೈನೂರ 12ರಲ್ಲಿ ಮೊದಲು ಇದ್ದ ಸ್ಥಳದಲ್ಲಿಯೇ ಕಟ್ಟಲಾಯಿತು.

ಮೈಸೂರು ಅರಮನೆ Mysore palce ಈ ಹೊಸತಾದ ಭವ್ಯವಾದ ಅರಮನೆಯನ್ನು ಕಟ್ಟಲು ಆಗಿನ ಕಾಲದಲ್ಲಿ ಬಹಳ ಖರ್ಚು ಮಾಡಲಾಗಿದೆ. ಅರಮನೆಯನ್ನು ಕಟ್ಟಲು ಸುಮಾರು 41. 47 ಲಕ್ಷ ರೂಪಾಯಿ ಖರ್ಚು ಆಗಿರಬಹುದೆಂದು ಅಂದಾಜಿಸಲಾಗಿದೆ. ಅರಮನೆಯ ಒಟ್ಟು ವಿಸ್ತೀರ್ಣ ದ ಬಗ್ಗೆ ಮಾತನಾಡುತ್ತಾ ಇದು 245 ಅಡಿ ಉದ್ದ ಮತ್ತು 156 ಅಗಲ ಸ್ಥಳವನ್ನು ಹೊಂದಿದೆ. ಮತ್ತು ನಾವು ಈ ಅರಮನೆಯ ಒಳಗಡೆ ನಾವು 145 ಅಡಿ ಎತ್ತರದ ಚಿನ್ನದ ಗುಮ್ಮಟವನ್ನು ನಾವು ಕಾಣಬಹುದು.

Mysore history in Kannada – ಮೈಸೂರು ಅರಮನೆಯ ವಾಸ್ತುಶಿಲ್ಪ –

Mysore history in kannada

Mysore palce history in kannada – ಮೈಸೂರು ಅರಮನೆಯಲ್ಲಿ ನಾವು ಹಲವು ವಾಸ್ತುಶಿಲ್ಪಗಳನ್ನು ಕಾಣಬಹುದಾಗಿದೆ. ಅದ್ಭುತ ಅರಮನೆಯನ್ನು ನಾವು ರೋಮನ್ ಮತ್ತು ದ್ರಾವಿಡ ವಾಸ್ತುಶಿಲ್ಪದ ಮಿಶ್ರಣ ಗಳಲ್ಲಿ ನಾವು ಕಾಣಬಹುದು. ಇನ್ನು ಮೈಸೂರಿನಲ್ಲಿರುವ ಅರಮನೆ ಮೇಲ್ಭಾಗದಲ್ಲಿರುವ ಗುಮ್ಮಟವನ್ನು ಬೂದು ಕಲ್ಲಿನಿಂದ ಕಟ್ಟಲಾಗಿದೆ. ಮೈಸೂರು ಅರಮನೆಯಲ್ಲಿ ನಾವು ಅತ್ಯಂತ ಹಳೆಯದಾದ 19 ನೇ ಮತ್ತು 20 ಶತಮಾನದ ಕಾಲಗಳ ಹಲವು ಗೊಂಬೆಗಳ ಸಂಗ್ರಹವನ್ನು ಕಾಣಬಹುದು.

ಮೈಸೂರು ಅರಮನೆಯ ಒಳಗೆ mysore place history in kannada ಹಲವು ಕೊಠಡಿಗಳನ್ನು ನಾವು ಕಾಣಬಹುದಾಗಿದೆ. ರಾಜ ಮಹಾರಾಜರಿಗೆ ವಿಶೇಷವಾಗಿ ದಿವಾನ್-ಇ-ಖಾಸ್ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ. ಇನ್ನು ಸಾರ್ವಜನಿಕರಿಗಾಗಿ ದಿವಾನ್-ಇ-ಆಮ್ ಎಂಬ ಕೊಠಡಿಯನ್ನು ನಿರ್ಮಾಣ ಮಾಡಲಾಗಿದೆ. ಹೀಗೆ ಹಲವಾರು ಕೊಠಡಿಗಳನ್ನು ಇಲ್ಲಿ ಕಾಣಬಹುದು. ಇನ್ನು ನಾವು ಮೈಸೂರು ಅರಮನೆಯ ಕೇಂದ್ರ ಸ್ಥಾನಕ್ಕೆ ತಲುಪಬೇಕಾದರೆ ನಾವು ಗಾಜ್ ದ್ವಾರದ ಮೂಲಕ ಹೋಗಬೇಕಾಗುತ್ತದೆ.

Mysore history in Kannada ಮೈಸೂರು ಅರಮನೆ ಇತಿಹಾಸ :

Mysore history in kannada

ಮೈಸೂರು ಅರಮನೆಯ ಒಳಗೆ ನೋವು ದೊಡ್ಡ ದೊಡ್ಡ ಕೊಠಡಿಗಳನ್ನು ಕಾಣಬಹುದು ಮತ್ತು ಕೊಠಡಿಗಳ ಸ್ತಂಭಗಳನ್ನು ಹತ್ತಿರತ್ತಿರ ಇಡಲಾಗಿದೆ. ಇನ್ನು ಈ ಕೊಠಡಿಗಳ ಮೇಲ್ಭಾಗದಲ್ಲಿ ಛಾವಣಿಗಳ ಮೇಲೆ ಅದ್ಭುತ ವಾಸ್ತುಶಿಲ್ಪಗಳನ್ನು ನಾವು ಕಾಣಬಹುದಾಗಿದೆ. ಈ ಚಾವಣಿಗಳ ಮೇಲೆ ಅದ್ಭುತ ಕೆತ್ತನೆಗಳನ್ನು ಮಾಡಲಾಗಿದೆ. ಇವುಗಳು ಇಲ್ಲಿಗೆ ಬರುವ ಪ್ರವಾಸಿಗರನ್ನು ಹೆಚ್ಚು ಆಕರ್ಷಣೆ ಮಾಡುತ್ತದೆ.

ಮೈಸೂರು ಅರಮನೆಯ mysore history in kannada ಈ ದೊಡ್ಡ ದೊಡ್ಡ ಗೋಡೆಗಳ ಮೇಲೆ ಅದ್ಭುತವಾದ ಚಿತ್ರಗಳನ್ನು ನಾವು ಕಾಣಬಹುದು. ವಿಚಿತ್ರಗಳು ನಮಗೆ ಮೈಸೂರಿನ ಹಲವು ವಿಷಯಗಳನ್ನು ನಮಗೆ ತಿಳಿಸುತ್ತದೆ. ಈ ಭವ್ಯವಾದ ಚಿತ್ರಗಳನ್ನು ವರ್ಣಚಿತ್ರಗಾರ ರಾಜರವಿವರ್ಮ ಚಿತ್ರಿಸಿದ್ದಾನೆ. ಈ ಅದ್ಭುತ ಚಿತ್ರಗಳ ಕೆಳಗಡೆ ನಾವು ಚಿತ್ರ ಬಿಡಿಸಿರುವ ರಾಜವರ್ಮ ಅವರ ಹೆಸರನ್ನು ಕೂಡ ನಾವು ಕಾಣಬಹುದಾಗಿದೆ. ಈ ಚಿತ್ರಗಳಲ್ಲಿ ನಾವು ಮೈಸೂರಿನ ಇತಿಹಾಸ ಮತ್ತು ಸಂಸ್ಕೃತಿಯನ್ನು ನಾವು ಕಾಣಬಹುದಾಗಿದೆ.

Mysore palace history in kannada – ಮೈಸೂರು ಅರಮನೆಯ ಮೊದಲ ಮಹಡಿ

ಇನ್ನು ಮೈಸೂರ್ ಅರಮನೆಯ ಮೊದಲ ಮಹಡಿಯಲ್ಲಿನ ಒಂದು ಪೂಜಾ ಸ್ಥಳವನ್ನು ಕಾಣಬಹುದಾಗಿದೆ. ಈ ಸ್ಥಳದಲ್ಲಿ ನಾವು ಹಲವು ದೇವರು ಮತ್ತು ದೇವತೆಗಳ ಚಿತ್ರಗಳನ್ನು ಕಾಣಬಹುದು. ಈ ಸ್ಥಳದಲ್ಲಿ ನಾವು ರಾಜ-ರಾಣಿಯರು ದೇವರಿಗೆ ಪೂಜಿಸುವ ಚಿತ್ರಗಳನ್ನು ನಾವು ಕಾಣಬಹುದಾಗಿದೆ. ಇನ್ನು ಅರಮನೆಯ ಎರಡನೇ ಮಹಡಿಯಲ್ಲಿ ನಾವು ರಾಜಕುಮಾರ ಮಲಗಲು ಮೂರು ಸಿಂಹಾಸನವನ್ನು ನೋಡಬಹುದು.

ಮೈಸೂರು ಅರಮನೆಯ ಆಕರ್ಷಣೆಗಳು -Mysore history in Kannada :

 • ಮುಖ್ಯ ದ್ವಾರ ಮತ್ತು ಹಳೆಯ ಮೈಸೂರು ಅರಮನೆಯನ್ನು ಕಾಣಬಹುದು
 • ದಸರಾ ಹಬ್ಬದ ಸಮಯದಲ್ಲಿ ಗೊಂಬೆಗಳ ಸಂಗ್ರಹದ ಪ್ರದರ್ಶನ ನೋಡಬಹುದು
 • ಚಾಮುಂಡಿ ಬೆಟ್ಟ ನೋಡಬಹುದು
 • ರಾಜ ಸಿಂಹಾಸನವನ್ನು ನೋಡಬಹುದು
 • ದಸರಾ ಸಂದರ್ಭದಲ್ಲಿ ಮೈಸೂರು ಅರಮನೆಯಲ್ಲಿ ದಸರಾ ಮೆರವಣಿಗೆ, ಮೆರವಣಿಗೆ ಮತ್ತು ಫಿರಂಗಿ ವಂದನೆಗಳನ್ನು ನೋಡಬಹುದು
 • ದಸರಾ ಮೆರವಣಿಗೆಯಲ್ಲಿನ ಚಿತ್ರ (ಪ್ರಾಚೀನ ಕಾಲದಲ್ಲಿ ದಸರಾ ಹಬ್ಬವನ್ನು ಚಿತ್ರಿಸುತ್ತದೆ)
 • ಕಲ್ಯಾಣ ಮಂಟಪ (ಮದುವೆ ಮಂಟಪ) ಅನ್ನು ನೋಡಬಹುದು
 • ದಸರಾ ಹಬ್ಬದಲ್ಲಿ ದುರ್ಗಾ ಪೂಜೆಯನ್ನು ಚಿತ್ರಿಸುವ ಚಿತ್ರಕಲೆ ಗಳನ್ನು ನೋಡಬಹುದು
 • ದಸರಾ ಹಬ್ಬದಲ್ಲಿ ಮೆರವಣಿಗೆಯಲ್ಲಿ ಭಾಗವಹಿಸುವ ಮಹಾರಾಜರ ಚಿತ್ರಕಲೆ ಗಳನ್ನು ನೋಡಬಹುದು
 • ಕುಸ್ತಿ ಮೈದಾನವನ್ನು ನೋಡಬಹುದು
 • ಅರಮನೆಯೊಳಗೆ ಆಕರ್ಷಕ ಪೀಠೋಪಕರಣಗಳನ್ನು ನೋಡಬಹುದು
 • ವಾಡಿಯಾರ್ ರಾಜವಂಶ ದ ಚಿತ್ರಗಳನ್ನು ನೋಡಬಹುದು
 • ಮೈಸೂರು ಅರಮನೆಯೊಳಗಿನ ದೊಡ್ಡ ಕೊಠಡಿಗಳನ್ನು ನೋಡಬಹುದು
 • ಅಂಬಾ ವಿಲಾಸ್ (ಅಲ್ಲಿ ಮಹಾರಾಜರು ತಮ್ಮ ನ್ಯಾಯಾಲಯವನ್ನು ನಡೆಸುತ್ತಿದ್ದರು ಮತ್ತು ಅವರ ಕೆಲಸವನ್ನು ಮಾಡಿದರು)
 • ಮೈಸೂರು ಅರಮನೆಯ ಒಳಗೆ ಕೋಟೆಯಲ್ಲಿ ನಿರ್ಮಿಸಲಾದ ದೇವಾಲಯಗಳನ್ನು ನೋಡಬಹುದು ಆಗಿದೆ
 • ಮೈಸೂರು ಅರಮನೆಯ ಧ್ವನಿ ಮತ್ತು ಬೆಳಕಿನ ಪ್ರದರ್ಶನ

ಮೈಸೂರು ಅರಮನೆ ಇತಿಹಾಸ ( Mysore palace history in Kannada )

ಮೈಸೂರು ಅರಮನೆಯೊಳಗೆ 45 ನಿಮಿಷಗಳ ಧ್ವನಿ ಮತ್ತು ಬೆಳಕಿನ ಪ್ರದರ್ಶನವನ್ನು ಆಯೋಜಿನೆಯನ್ನು ಮಾಡಲಾಗುತ್ತದೆ.  ಮೈಸೂರು ಅರಮನೆಯ ಅದ್ಭುತ ಕಳೆದ 400 ವರ್ಷಗಳ ಇತಿಹಾಸಗಳನ್ನು ಇಲ್ಲಿ ತೋರಿಸಲಾಗುತ್ತದೆ. ಮೈಸೂರು ಅರಮನೆ ಬೆಳಕಿನ ಸಮಯವನ್ನು ಸೋಮವಾರದಿಂದ ಬುಧವಾರದವರೆಗೆ ಸಂಜೆ 7:00 ರಿಂದ ರಾತ್ರಿ 8:00 ರವರೆಗೆ ಮತ್ತು ಶನಿವಾರ 8:15 ರಿಂದ 9:15 ರವರೆಗೆ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತಾರೆ ಈ ಎಲ್ಲಾ ಕಾರ್ಯಕ್ರಮಕ್ಕೆ ಭಾಗವಹಿಸಲು ಶುಲ್ಕಗಳನ್ನು ವಿಧಿಸಲಾಗಿದೆ ನೀವು ಈ ಕಾರ್ಯಕ್ರಮವನ್ನು ವೀಕ್ಷಣೆ ಮಾಡಲು ವಯಸ್ಕರಾಗಿದ್ದರೆ rs.90 ಮಕ್ಕಳಾಗಿದ್ದರೆ rs.40 ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು.

ಮೈಸೂರು ಅರಮನೆಯಲ್ಲಿ ದಸರಾ ವಿಶೇಷ ಅಲಂಕಾರ ( Mysore dasara in Kannada )

ದಸರಾ ಹಬ್ಬದ ದಿನದಂದು ಮೈಸೂರು ಅರಮನೆಯಲ್ಲಿ ಪ್ರತಿ ವರ್ಷ ವಿಶೇಷ ‘ಮೈಸೂರು ಅರಮನೆ ಬೆಳಕು’ mysore palace lighting ಮಾಡುತ್ತಾರೆ. ಈ ಅದ್ಭುತ ದೃಶ್ಯವನ್ನು ನೋಡಲು ಮೈಸೂರಿಗೆ ದೇಶ-ವಿದೇಶಗಳಿಂದ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ ಅರಮನೆಯ ಬೆಳಕನ್ನು ಕಂಡವರು ಪ್ರತಿದಿನ ಇಲ್ಲಿ ಹಲವಾರು ಮುಂದೆ ಬರುತ್ತಾರೆ. ಈ ಭವ್ಯವಾದ ಅರಮನೆಯನ್ನು 92000 ಬಲ್ಬು ಗಳಿಂದ ಬೆಳಗಿಸುತ್ತಾರೆ ಈ ಅರಮನೆಯು ತುಂಬಾ ಸುಂದರವಾಗಿ ಮತ್ತು ಭವ್ಯವಾಗಿ ನೋಡಲು ಸಿಗುತ್ತದೆ.

ಈ ಮೈಸೂರು ಅರಮನೆ ಫಿರಂಗಿಗಳನ್ನು ದಸರಾ ದಿನದಂದು ಹಾರಿಸುತ್ತಾರೆ. ಪ್ರಾಚೀನ ಕಾಲದಿಂದಲೂ, ಮೈಸೂರು ಅರಮನೆಯನ್ನು ದಸರಾ ಸಂದರ್ಭದಲ್ಲಿ ಅಲಂಕರಿಸಲಾಗಿತ್ತು. ಮೈಸೂರು ಅರಮನೆಯ ಗೋಡೆಗಳ ಮೇಲೆ ಅನೇಕ ವರ್ಣಚಿತ್ರಗಳಿವೆ. Mysore history in kannada  ದಸರಾ ಸಂದರ್ಭದಲ್ಲಿ ಹೊರಬರುವ  ಮೈಸೂರು ಅರಮನೆಯಲ್ಲಿ, ದಸರಾ ದಿನದಂದು ಪ್ರವಾಸಿಗರಿಗಾಗಿ ಅರಮನೆಯೊಳಗೆ 200 ಕೆಜಿ ಶುದ್ಧ ಚಿನ್ನದಿಂದ ಮಾಡಿದ ರಾಜ ಸಿಂಹಾಸನವನ್ನು ಪ್ರದರ್ಶನ ಮಾಡಲಾಗುತ್ತದೆ.

ಮೈಸೂರು ಅರಮನೆ ಮೈಸೂರಿನಲ್ಲಿ ಪ್ರವಾಸಿಗರಿಗೆ ಏನೆಲ್ಲಾ ಸೌಲಭ್ಯಗಳು ಲಭ್ಯ – mysore history in Kannada :

 • ಸ್ವಚ ಶುದ್ಧ ಪರಿಸರವನ್ನು ಕಾಣಹುದಾಗಿದೆ
 • ಪ್ರಥಮ ಚಿಕಿತ್ಸೆ ಪೆಟ್ಟಿಗೆ ಇಡಲಾಗಿದೆ
 • ಚಿಕಿತ್ಸಾಲಯಗಳು ಮತ್ತು ಶಿಶುಪಾಲನಾ ಕೇಂದ್ರ ಗಳನ್ನು ನೋಡಬಹುದು
 • ಹಿಂದಿ, ಇಂಗ್ಲಿಷ್ ಮತ್ತು ಕನ್ನಡ ಭಾಷೆಯಲ್ಲಿ ಮಾರ್ಗದರ್ಶಿ ಪುಸ್ತಕಗಳನ್ನು ನೋಡಬಹುದು
 • ಪ್ರವಾಸಿಗರು ಮೈಸೂರು ಅರಮನೆಯ ಪೋಸ್ಟ್ ಕಾರ್ಡ್  ಾಯಾಚಿತ್ರಗಳನ್ನು ಖರೀದಿಸಬಹುದು
 • ಅಂಬಾ ವಿಲಾಸ್ ಮತ್ತು ವರಹಾ ಗೇಟ್‌ನಲ್ಲಿ ಎಲ್ಲಾ ಪ್ರವಾಸಿಗರಿಗೆ ಪಾರ್ಕಿಂಗ್ ಸೌಲಭ್ಯವನ್ನು ನೀಡಲಾಗಿದೆ ನೀವು ಆರಾಮವಾಗಿ ವಾಹನವನ್ನು ತರಬಹುದು
 • ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ
 • ಶೌಚಾಲಯ ವ್ಯವಸ್ಥೆಯನ್ನು ಮಾಡಲಾಗಿದೆ
 • ಅಂಗವಿಕಲರಿಗೆ ವೀಲ್ ಚೇರ್ ಲಭ್ಯವಿದೆ
 • ಬೈಸಿಕಲ್
 • ಬಿಎಸ್ಎನ್ಎಲ್ ಕಂಪನಿಯು ಎಲ್ಲಾ ಪ್ರವಾಸಿಗರಿಗೆ ಉಚಿತ ವೈಫೈ ಲಭ್ಯವಿದೆ
 • ಎಲ್ಲಾ ಪ್ರವಾಸಿಗರು ಫ್ಲ್ಯಾಷ್ ಇಲ್ಲದೆ ಫೋಟೋಗಳನ್ನು ಆರಾಮವಾಗಿ ತೆಗೆಯಬಹುದಾಗಿದೆ.

ಮೈಸೂರು ಅರಮನೆಗೆ ಭೇಟಿ ನೀಡುವ ಸಮಯ ( Mysore palace visiting timings )

ಮೈಸೂರು ಅರಮನೆಯ ಸಮಯ ಬೆಳಿಗ್ಗೆ 10:00 ರಿಂದ ಸಂಜೆ 5:30 ರವರೆಗೆ ಪ್ರವಾಸಿಗರು ಮೂರು ಗೇಟ್‌ಗಳ ಮೂಲಕ ಮೈಸೂರು ಅರಮನೆಯನ್ನು ಪ್ರವೇಶ ಮಾಡಬಹುದಾಗಿದೆ.

ಮೈಸೂರು ಅರಮನೆ ಪ್ರವೇಶ ಶುಲ್ಕ (Mysore palace entry fees)

ಮೈಸೂರು ಅರಮನೆ ಪ್ರವೇಶ ಶುಲ್ಕ ಪ್ರವಾಸಿಗರು ಪ್ರತಿ ವ್ಯಕ್ತಿಗೆ 70 ರೂ.ಗೆ ಟಿಕೆಟ್ ನಿಗದಿ ಮಾದಾಗಿದೆ. ಮೈಸೂರು ಅರಮನೆಯಲ್ಲಿ 7 ರಿಂದ 12 ವರ್ಷ ವಯಸ್ಸಿನ ಮಕ್ಕಳಿಗೆ ಟಿಕೆಟ್ ದರ ಪ್ರತಿ ಮಕ್ಕಳಿಗೆ 30 ರೂ. ನಿಗದಿ ಮಾಡಲಾಗಿದೆ.

ಮೈಸೂರು ಅರಮನೆ ಬಳಿ ಪ್ರವಾಸಿ ಸ್ಥಳಗಳು – Mysore palace tourist places :

 • ಮೈಸೂರು ಅರಮನೆ
 • ಚಾಮುಂಡೇಶ್ವರಿ ದೇವಸ್ಥಾನ
 • ರಂಗನಾಥಸ್ವಾಮಿ ದೇವಸ್ಥಾನ
 • ಲಲಿತಾ ಮಹಲ್
 • ಜೈ ಲಕ್ಷ್ಮಿ ವಿಲಾಸ್ ಹವೇಲಿ
 • ಜಗನ್ಮೋಹನ್ ಅರಮನೆ
 • ಸೇಂಟ್ ಫಿಲೋಮಿನಾ ಚರ್ಚ್
 • ತಲಕಾಡ್ ದೇವಸ್ಥಾನ
 • ಮೆಲುಕೋಟೆ ದೇವಸ್ಥಾನ
 • ಬಯಲುಕುಪ್ಪೆ
 • ನಂಜಂಗುಡ್ ದೇವಸ್ಥಾನ
 • ಶಿವನಸಮುದ್ರ ಜಲಪಾತ
 • ಕೃಷ್ಣ ರಾಜ ಸಾಗರ್ ಅಣೆಕಟ್ಟು
 • ಬೃಂದಾವನ್ ಉದ್ಯಾನಗಳು
 • ರೈಲು ಮ್ಯೂಸಿಯಂ ಮೈಸೂರು
 • ಚಾಮುಂಡಿ ಹಿಲ್ಸ್ ನಂದಿ
 • ಕಾರ್ಯ ಸಿದ್ಧ ಹನುಮಾನ್ ಮಂದಿರ
 • ಕಾರಂಜಿ ಸರೋವರ
 • ಮೃಗಾಲಯ
 • ರಂಗನಾತಿಟ್ಟು ಪಕ್ಷಿಧಾಮ ಕರ್ನಾಟಕ
 • ಬಂಡೀಪುರ ರಾಷ್ಟ್ರೀಯ ಉದ್ಯಾನ

ಮೈಸೂರು ಅರಮನೆಯನ್ನು ತಲುಪುವುದು ಹೇಗೆ – How to reach Mysore :

ನೀವು ಮೈಸೂರು ಅರಮನೆಗೆ ಬರುವುದಾದರೆ ನಿಮಗೆ ಹಲವು ಮಾರ್ಗಗಳಿವೆ ನೀವು ರಸ್ತೆ ಮಾರ್ಗವಾಗಿಯೂ ಬರಬಹುದು ಅಥವಾ ವಿಮಾನ ಮಾರ್ಗವಾಗಿ ಬರಬಹುದು ಅಥವಾ ಮಾರ್ಗದಲ್ಲಿ ಕೂಡ ಇಲ್ಲಿಗೆ ಬರಬಹುದು. ಮೈಸೂರು ಅರಮನೆ ಬೆಂಗಳೂರಿನಿಂದ ಸುಮಾರು 140 ಕಿ.ಮೀ ದೂರದಲ್ಲಿದೆ. ಬೆಂಗಳೂರಿನ ಹೊಸ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ದೇಶದ ಎಲ್ಲಾ ಪ್ರಮುಖ ನಗರಗಳಿಗೆ ವಿಮಾನದ ಮೂಲಕ ಉತ್ತಮ ಸಂಪರ್ಕ ಹೊಂದಿರುತ್ತದೆ.

 

ಹೊಯ್ಸಳೇಶ್ವರ ದೇವಾಲಯ | halebidu information in kannada

 

ಇದರೊಂದಿಗೆ ಬೆಂಗಳೂರು ರೈಲು ಮತ್ತು ರಸ್ತೆ ಮೂಲಕ ದೇಶದ ಪ್ರಮುಖ ನಗರಗಳಿಗೆ ಸಂಪರ್ಕ ಹೊಂದಿರುತ್ತದೆ ಆದ್ದರಿಂದ ನೀವು ಯಾವುದೇ ಒಂದು ಮಾರ್ಗದ ಮೂಲಕ mysore ಅನ್ನು ತಲುಪಬಹುದಾಗಿದೆ. ಮೈಸೂರು ಅರಮನೆಯನ್ನು ತಲುಪಲು ಸುಮಾರು 3 ಗಂಟೆ ಸಮಯ ಬೇಕಾಗುತ್ತದೆ. ನೀವು ಬಯಸಿದರೆ, ಟ್ಯಾಕ್ಸಿ, ಕಾರು ಅಥವಾ ಸ್ಥಳೀಯ ಬಸ್ಸುಗಳನ್ನು ಬಳಸಿಕೊಂಡು ನೀವು ಮೈಸೂರುಗೆ ಆರಾಮವಾಗಿ ಬರಬಹುದು.

ಮೈಸೂರು ಅರಮನೆಯ ಇತರ ಪ್ರಶ್ನೆಗಳು (Mysore history in Kannada )

1. ಮೈಸೂರು ಅರಮನೆ ಎಲ್ಲಿದೆ? ( Where is mysore palace )

ಮೈಸೂರು ಅರಮನೆ ದಕ್ಷಿಣ ಭಾರತದ ಕರ್ನಾಟಕ ರಾಜ್ಯದ ಮೈಸೂರು ನಗರದಲ್ಲಿದೆ.

2. ಮೈಸೂರು ಅರಮನೆಯನ್ನು ನಿರ್ಮಿಸಿದವರು ಯಾರು? (Who build Mysore palace)

ಮೈಸೂರು ಅರಮನೆಯನ್ನು ಮಹಾರಾಜ ರಾಜರ್ಷಿ ಹಿಸ್ ಹೈನೆಸ್ ಕೃಷ್ಣರಾಜೇಂದ್ರ ವಾಡಿಯಾರ್ IV ನಿರ್ಮಿಸಿದ್ದಾರೆ.

3. ಮೈಸೂರು ಅರಮನೆಯನ್ನು ಯಾವಾಗ ನಿರ್ಮಿಸಲಾಯಿತು ಮತ್ತು ಅದನ್ನು ನಿರ್ಮಿಸಲು ಎಷ್ಟು ಸಮಯ ತೆಗೆದುಕೊಂಡಿತು? ( When built Mysore palace )

ಮೈಸೂರು ಅರಮನೆಯ ನಿರ್ಮಾಣವು ಕ್ರಿ.ಶ 1897 ರಲ್ಲಿ ಪ್ರಾರಂಭವಾಯಿತು ಮತ್ತು ಈ ಅರಮನೆಯು 1912 ರಲ್ಲಿ ಪೂರ್ಣಗೊಂಡಿತು. ಈ ಮೈಸೂರು ಅರಮನೆಯನ್ನು ನಿರ್ಮಿಸಲು ಸುಮಾರು 15 ವರ್ಷಗಳು ಬೇಕಾಯಿತು.

4. ಮೈಸೂರು ಅರಮನೆಯ ನಕ್ಷೆಯನ್ನು ಯಾರು ಮಾಡಿದರು ಮತ್ತು ಯಾವಾಗ?

ಮೈಸೂರು ಅರಮನೆಯ ನಕ್ಷೆಯನ್ನು ಕ್ರಿ.ಶ 1912 ರಲ್ಲಿ ಬ್ರಿಟಿಷರ ಹೆನ್ರಿ ಇರ್ವಿನ್ ತಯಾರಿಸಿದರು.

5. ಮೈಸೂರು ಅರಮನೆಯ ದೊಡ್ಡ ವೈಶಿಷ್ಟ್ಯ ಯಾವುದು?

ಮೈಸೂರು ಅರಮನೆ ಭಾರತದ ಅತಿದೊಡ್ಡ ಅರಮನೆಗಳಲ್ಲಿ ಒಂದಾಗಿದೆ.

ಈ ಅರಮನೆಯ ರಚನೆಯಲ್ಲಿ, ಕಲ್ಯಾಣ್ ಮಂದಪದ ಗಾಜಿನ ಸೀಲಿಂಗ್, ಗೋಡೆಗಳ ಮೇಲೆ ಅದ್ಭುತ ಚಿತ್ರಗಳು ಮತ್ತು ಚಿನ್ನದ ಸಿಂಹಾಸನವು ಈ ಅರಮನೆಯ ದೊಡ್ಡ ಲಕ್ಷಣವಾಗಿದೆ.

ತೀರ್ಮಾನ – Conclusion

ಮೈಸೂರು ಅರಮನೆಯ Mysore palace ನ ಈ ಲೇಖನದ ಸಂಪೂರ್ಣ ಮಾಹಿತಿಯನ್ನು ನೀವು ಪಡೆದಿದ್ದೀರಿ ಎಂದು ನಾನು ಭಾವಿಸುತ್ತೇನೆ.  ಈ ಲೇಖನ ನಿಮಗೆ ಇಷ್ಟವಾಗಿದೆ ಎಂದು ನಾನು ಭಾವಿಸುತ್ತೇನೆ. ನಾವು ಇದೇ ರೀತಿ ಕರ್ನಾಟಕದ ಹಲವು ಭವ್ಯವಾದ ಇತಿಹಾಸವಿರುವ ಸ್ಥಳಗಳ ಬಗ್ಗೆ ಲೇಖನವನ್ನು ಬರೆದಿದ್ದೇನೆ ನೀವು ಗಳನ್ನು ವೆಬ್ಸೈಟ್ ಮೂಲಕ ಪಡೆಯಬಹುದಾಗಿದೆ. ಈ ಲೇಖನ ಇಷ್ಟವಾದರೆ ನಿಮ್ಮ ಗೆಳೆಯರೊಂದಿಗೆ ಈ ಲೇಖನವನ್ನು ಹಂಚಿಕೊಳ್ಳಿ ಮತ್ತು ನನಗೆ ಸಪೋರ್ಟ್ ಮಾಡಿ ಧನ್ಯವಾದಗಳು. https://en.m.wikipedia.org/wiki/Mysore_Palace

Leave a Comment