ನಾಲ್ವಡಿ ಕೃಷ್ಣರಾಜ ಒಡೆಯರ್ ಜೀವನ ಚರಿತ್ರೆ | Nalvadi Krishnaraja Wodeyar Information

ನಾಲ್ವಡಿ ಕೃಷ್ಣರಾಜ ಒಡೆಯರ್ ಜೀವನ ಚರಿತ್ರೆ | Nalvadi Krishnaraja Wodeyar Information 

Table of Contents

ನಾಲ್ವಡಿ ಕೃಷ್ಣರಾಜ ಒಡೆಯರ್ ಜೀವನ ಚರಿತ್ರೆ | Nalvadi Krishnaraja Wodeyar Information  : ನಮಸ್ಕಾರ ಸ್ನೇಹಿತರೆ ಇಂದಿನ ಲೇಖನದಲ್ಲಿ ನಾವು ಮೈಸೂರನ್ನು ಆಡಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ. ನಾಲ್ವಡಿ ಕೃಷ್ಣರಾಜ ಒಡೆಯರ್ 1896 ರಿಂದ 1940 ರವರೆಗೆ ಮೈಸೂರು ರಾಜ್ಯದ ಮಹಾರಾಜರಾಗಿದ್ದರು. ಇವರನ್ನು ಎಲ್ಲರೂ ಜನಪ್ರಿಯವಾಗಿ ರಾಜಶ್ರೀ ಎಂಬ ಹೆಸರಿನಿಂದ ಕರೆಯುತ್ತಿದ್ದರು. ಈ ಹೆಸರನ್ನು ಮಹಾತ್ಮ ಗಾಂಧೀಜಿ ಅವರು ಇವರ ಆಡಳಿತ ಸುಧಾರಣೆಗೆ ಮತ್ತು ಇವರನ್ನು ಮಾಡಿದ ಸಾಧನೆಗಳಿಗೆ ಈ ಹೆಸರನ್ನು ಇಟ್ಟರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸಾಯುವ ಸಂದರ್ಭದಲ್ಲಿ ಅವರ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ಅವರು ಸಾಯುವ ಸಂದರ್ಭದಲ್ಲಿ ಅವರ ವೈಯಕ್ತಿಕ ಒಟ್ಟು ಸಂಪತ್ತು 400 ಮಿಲಿಯನೆಂದು ಅಂದಾಜು ಮಾಡಲಾಗಿದೆ. ಇದನ್ನು 2018ರ ಈಗಿನ ಬೆಲೆಯಲ್ಲಿ ನೋಡುವುದಾದರೆ ಇದರ ಮೌಲ್ಯವು ಸರಿಸುಮಾರು ಏಳು ಶತಕೋಟಿ ಡಾಲರ್ ಆಗಿದೆ. ಇವರು ಸಾಯುವ ಸಂದರ್ಭದಲ್ಲಿ ಇವರು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿರುತ್ತಾರೆ. ಆಗಿನ ಕಾಲದಲ್ಲಿ ಭಾರತದ ಶ್ರೀಮಂತ ವ್ಯಕ್ತಿ ಹೈದರ್ಬಾದಿನ ನಿಜ ಮೀರ್ ವಸ್ಮಾನ್ ಕ ಆಲಿಖಾನ್ ಆಗಿದ್ದರು ಅವರ ನಂತರ ಎರಡನೇ ಸ್ಥಾನದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಇದ್ದರು.

Nalvadi Krishnaraja Wodeyar Information in kannada 

ಇಂಗ್ಲೆಂಡಿನ ಲಾರ್ಡ್ ಜಾನ್ ಸ್ಯಾಂಕಿ ಅವರು ನಾಲ್ವಡಿ ಕೃಷ್ಣರಾಜ ಅವರ ಆಳ್ವಿಕೆ ಮತ್ತು ಸಾಧನೆಗಾಗಿ 1930ರಲ್ಲಿ ಲಂಡನ್ ನಲ್ಲಿ ನಡೆದ ದುಂಡು ಮೇಜಿನ ಸಮ್ಮೇಳನದಲ್ಲಿ ಮೈಸೂರು ವಿಶ್ವದ ಅತ್ಯಂತ ಅತ್ಯುತ್ತಮ ಆಡಳಿತ ರಾಜ್ಯ ಎಂದು ಘೋಷಣೆಯನ್ನು ಮಾಡಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆರಂಭಿಕ ಜೀವನ : ನಾಲ್ವಡಿ ಕೃಷ್ಣರಾಜ ಒಡೆಯರ್ ಜೀವನ ಚರಿತ್ರೆ | Nalvadi Krishnaraja Wodeyar Information

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1884ರ ಜೂನ್ ನಾಲ್ಕರಂದು ಮೈಸೂರ ಅರಮನೆಯಲ್ಲಿ ಜನಿಸಿದ್ದಾರೆ. ಇವರ ತಂದೆ ಮಹಾರಾಜ ಚಾಮರಾಜೇಂದ್ರ ಒಡೆಯರ್ ಮತ್ತು ಇವರ ತಾಯಿ ಮಹಾರಾಣಿ ವಾಣಿವಿಲಾಸ ಆಗಿದ್ದಾರೆ. ಸಾವಿರದ 894 ರಲ್ಲಿ ಕಲ್ಕತ್ತಾದಲ್ಲಿ ಚಾಮರಾಜೇಂದ್ರ ಒಡೆಯರವರ ಮರಣದ ನಂತರ ರಾಜ್ಯದ ಆಡಳಿತವೋ ಮಗ ಕೃಷ್ಣರಾಜ ಒಡೆಯರಿಗೆ ಸಿಕ್ಕಿತ್ತು. ಆದರೆ ವಯಸ್ಸು ಇನ್ನೂ ಆಗಿಲ್ಲದ ಕಾರಣ ಇವರ ತಾಯಿ ರಾಜ್ಯವನ್ನು ರಾಜ ಪ್ರತಿನಿಧಿಯಾಗಿ ಆಳಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ಆರಂಭಿಕ ಶಿಕ್ಷಣವನ್ನು ತನ್ನ ಅರಮನೆಯಲ್ಲಿ ಪಡೆದರು. ನನ್ನ ಆರಂಭಿಕ ಶಿಕ್ಷಣವನ್ನು ತರಬೇತಿಯನ್ನು ಪಿ ರಾಘವೇಂದ್ರರಾವ್ ಅವರ ನಿರ್ದೇಶನದಲ್ಲಿ ಶಿಕ್ಷಣವನ್ನು ಪಡೆದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕನ್ನಡ ಮತ್ತು ಸಂಸ್ಕೃತ ಭಾಷೆಯನ್ನು ಕಲಿತರು ಮತ್ತು ಇದರ ಜೊತೆಗೆ ಶಾಸ್ತ್ರೀಯ ಸಂಗೀತಗಳನ್ನು ಕುದುರೆ ಸವಾರಿಗಳನ್ನು ಕಲಿತರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆಯ ಮಾಹಿತಿ

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ತಂದೆ ಚಾಮರಾಜೇಂದ್ರ ಒಡೆಯರ್ ಅವರ ಮರಣದ ಸಂದರ್ಭದಲ್ಲಿ ಇವರ ವಯಸ್ಸು ಕೇವಲ 11 ವರ್ಷ ಆಗಿತ್ತು, ಇವರು ಸಾವಿರದ 895 ಫೆಬ್ರವರಿ ಒಂದರಂದು ಸಿಂಹಾಸನವನ್ನು ಏರಿದಾದರೂ ಇವರ ಪ್ರಾಯವು ಆಗಿಲ್ಲದ ಕಾರಣ ಇವರ ತಾಯಿ ಫೆಬ್ರವರಿ 1928ರ ವರೆಗೆ ರಾಜ ಪ್ರತಿನಿಧಿಯಾಗಿ ಮೈಸೂರನ್ನು ಆಳಿದರು. ನಂತರ 1902 ಅ ಆಗಸ್ಟ್ ಎಂಟರಂದು ಜಗನ್ಮೋನ್ ಅರಮನೆಯಲ್ಲಿ ನಡೆದ ಸಂದರ್ಭ ಸಮಾರಂಭದಲ್ಲಿ ಮಹಾರಾಜರ ಅಧಿಕಾರವನ್ನು ಕೃಷ್ಣರಾಜ ಒಡೆಯರ್ ಅವರಿಗೆ ಪಟ್ಟಾಭಿಷೇಕ ಮಾಡಲಾಯಿತು.

ಗಣರಾಜ್ಯೋತ್ಸವ ಪ್ರಬಂಧ – Gana Rajyotsava Bagge Prabandha in Kannada

ನಾಲ್ವಡಿ ಕೃಷ್ಣರಾಜ ಒಡೆಯರ್ ಜೀವನ ಚರಿತ್ರೆ – Nalvadi Krishnaraja Wodeyar Information : ತನ್ನ ಆಡಳಿತವನ್ನು ವಹಿಸಿದ ನಂತರ ಕೃಷ್ಣರಾಜ ಒಡೆಯರವರ ಹಲವಾರು ಕಾರ್ಯಗಳನ್ನು ಮಾಡಿದರು. ಹಲವಾರು ಮೂಲಭೂತ ಸೌಕರ್ಯಗಳನ್ನು ಶೈಕ್ಷಣಿಕ ಮೂಲ ಸೌಕರ್ಯಗಳನ್ನೆಲ್ಲ ನಿರ್ಮಾಣ ಮಾಡಿದರು. ಇವರು ಸ್ವತಃ ಸಂಗೀತಗಾರರಾಗಿದ್ದ ಕಾರಣ ಇದಕ್ಕೆ ಹೆಚ್ಚಿನ ಪ್ರೋತ್ಸಾಹವನ್ನು ನೀಡಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತದ ಸಮಯವನ್ನು ಮೈಸೂರಿನ ಸುವರ್ಣ ಯುಗ ಎಂದು ಕರೆಯಲಾಗುತ್ತದೆ. ಇವರ ಆಡಳಿತದ ಸಂದರ್ಭದಲ್ಲಿ ಹಲವಾರು ಸಾಧನೆಗಳನ್ನು ಮಾಡಿದರು.

ಕೃಷ್ಣರಾಜ ಒಡೆಯರ್ ಅವರ ಸಾಧನೆಗಳು : ನಾಲ್ವಡಿ ಕೃಷ್ಣರಾಜ ಒಡೆಯರ್ ಜೀವನ ಚರಿತ್ರೆ | Nalvadi Krishnaraja Wodeyar Information 

ಮೈಸೂರು ವಿಶ್ವವಿದ್ಯಾಲಯ ಮತ್ತು ಬನಾರಸ್ ವಿಶ್ವವಿದ್ಯಾಲಯದ ಮೊದಲ ಕುಲಪತಿ ಕೂಡ ಕೃಷ್ಣರಾಜ ಒಡೆಯರ್ ಅವರಾಗಿದ್ದರು. ಇವರು ಶೈಕ್ಷಣಿಕವಾಗಿ ಹೆಚ್ಚಿನ ಮಹತ್ವವನ್ನು ನೀಡಿದರು. ಇವರ ತಾಯಿಯ ರಾಜ ಪ್ರತಿನಿಧಿಯಾಗಿ ಇದ್ದಾಗ ಬೆಂಗಳೂರಿನಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅನ್ನು ಪ್ರಾರಂಭಿಸಿದರು. ಇದಕ್ಕಾಗಿ ಇವರು 1911 ರಲ್ಲಿ 371 ಎಕ್ಕರೆ ಸ್ಥಳ ಮತ್ತು ಹಣದ ಕೊಡುಗೆಯಿಂದ ಇದು ಪ್ರಾರಂಭವಾಯಿತು. ಕೃಷ್ಣರಾಜ ಒಡೆಯರ್ ಅವರಿಗೆ ಸಂಗೀತ ಸಂಸ್ಕೃತಿಯ ಬಗ್ಗೆ ಹೆಚ್ಚಿನ ಒಲವಿತ್ತು.

Nalvadi Krishnaraja Wodeyar Information –  ಇದಕ್ಕಾಗಿ ಇವರು ಹಿಂದುಸ್ತಾನಿ ಸಂಗೀತ ಕರ್ನಾಟಕ ಸಂಗೀತ ಮತ್ತು ಇತರೆ ಸಂಗೀತದ ಬಗ್ಗೆ ಹೆಚ್ಚಿನ ಒಲವನ್ನು ಹೊಂದಿದ್ದರೂ ಇದಕ್ಕಾಗಿ ಇವರು ಹಲವಾರು ಪ್ರೋತ್ಸಾಹವನ್ನು ನೀಡಿದರು. ಗುರುರಾಜ ದೇಶದ ಮೊಟ್ಟ ಮೊದಲ ಪ್ರಜಾಸತ್ತಾತ್ಮಕ ವೇದಿಕೆಯನ್ನು ಹೊಂದಿರುವ ಮೊಟ್ಟಮೊದಲ ರಾಜ್ಯವಾಗಿತ್ತು. ನಂತರ ವಿಧಾನ ಸಭೆಯನ್ನು ಕೂಡ ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆಯ ಕಾಲದಲ್ಲಿ ವಿಸ್ತಾರ ಮಾಡಲಾಯಿತು. ನಂತರ ಸಾವಿರದ ಒಂಬೈನೂರ ಯೋಳರಲ್ಲಿ ಶಾಸಕಾಂಗ ಮಂಡಳಿಯನ್ನು ರಚಿಸಿದರು. ಅಂದಿನಿಂದ ಇಲ್ಲಿ ದ್ವಿಸದಸ್ಯವಾಗಿ ಕಾರ್ಯವನ್ನು ಮಾಡುತ್ತಿತ್ತು. ಇದು ಹಿರಿಯರ ಮನೆಯಾಗಿತ್ತು.

ನಾಲ್ವಡಿ ಕೃಷ್ಣರಾಜ ಒಡೆಯರ್ ಜೀವನ ಚರಿತ್ರೆ – Nalvadi Krishnaraja Wodeyar Information : ರಾಜ್ಯಕ್ಕೆ ಹೊಸ ಕಾನೂನನ್ನು ಕೂಡ ತರಲಾಯಿತು. ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆಯ ಕಾಲದಲ್ಲಿ ಏಷ್ಯಾದ ಮೊಟ್ಟ ಮೊದಲ ಜಲ ವಿದ್ಯುತ್ ಶಕ್ತಿ ಉತ್ಪಾದಿಸುವ ಕೇಂದ್ರವನ್ನು ಮೈಸೂರು ರಾಜ್ಯದಲ್ಲಿ ಸ್ಥಾಪನೆ ಮಾಡಲಾಯಿತು. ಇದು ವಿಶ್ವದ ಮೊಟ್ಟ ಮೊದಲ ಜಲ ವಿದ್ಯುತ್ ಶಕ್ತಿಯನ್ನು ಹೊಂದಿರುವ ಭಾರತೀಯ ರಾಜ್ಯವಾಗಿತ್ತು. ಇದು ಮಾತ್ರವಲ್ಲದೆ ಇಡೀ ಏಷ್ಯಾದಲ್ಲಿ ಬೀದಿ ದೀಪಗಳನ್ನು ಹೊಂದಿರುವ ಮೊಟ್ಟ ಮೊದಲ ನಗರ ಬೆಂಗಳೂರು ಆಗಿತ್ತು. ಇದನ್ನು ಸಾವಿರದ ಒಂಬೈನೂರಂದು ದೀಪವನ್ನು ಬೆಳಗಿಸಲಾಯಿತು.

ಕೃಷ್ಣರಾಜ ಒಡೆಯರ್ ಅವರ ಕಲೆಯ ಬಗ್ಗೆ ಆಸಕ್ತಿ ಕೃಷ್ಣರಾಜ ಒಡೆಯರ್ ಅವರಿಗೆ ತನ್ನ ಬಾಲ್ಯದಿಂದಲೇ ಕಲೆಯ ಬಗ್ಗೆ ಹೆಚ್ಚಿನ ಒಲವಿತ್ತು. ಇವರು ಸ್ವತ್ತ ಸಂಗೀತದ ಶಿಕ್ಷಣವನ್ನು ಪಡೆದಿದ್ದರು. ಇವರು ಸ್ವತಃ ಕೊಳಲು, ಪೀಠಲು, ಪಿಯೋನ್, ನಾದಸ್ವರ, ಸಿತಾರ್, ವಿನೆಗಳನ್ನು ನುಡಿಸುತ್ತಿದ್ದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಜೀವನ ಚರಿತ್ರೆ Nalvadi Krishnaraja Wodeyar Information – ಇವರು ತನ್ನ ಆಡಳಿತದ ಸಮಯದಲ್ಲಿ ಕಲೆಗೆ ಹೆಚ್ಚಿನ ಮಹತ್ವವನ್ನು ನೀಡಿದರು. ಇವರ ಆಡಳಿತದ ಅವಧಿಯಲ್ಲಿ ಬರ್ಕ ತುಲ್ಲಕ್ಕನವರು ಅರಮನೆಯ ಸಂಗೀತಗಾರರಾಗಿದ್ದರು. ಇವರು ಸಾವಿರದ ಒಂಬೈನೂರ ಹತ್ತೊಂಬತ್ತರಿಂದ ಸಾವಿರದ ಒಂಬೈನೂರ ಮೂವತ್ತರವರೆಗೆ ಅರಮನೆಯ ಸಂಗೀತಗಾರರಾಗಿದ್ದರು.

basavanna information in kannada – ಬಸವಣ್ಣ ಜೀವನ ಚರಿತ್ರೆ

ಆಳ್ವಿಕೆಯ ಪ್ರಗತಿ ಕಾರ್ಯಗಳು : ನಾಲ್ವಡಿ ಕೃಷ್ಣರಾಜ ಒಡೆಯರ್ ಜೀವನ ಚರಿತ್ರೆ | Nalvadi Krishnaraja Wodeyar Information 

ಕೃಷ್ಣರಾಜ ಒಡೆಯರ್ ಅವರ ಆಡಳಿತದಲ್ಲಿ ಅವರು ಪ್ರಗತಿಪರ ಕಾರ್ಯವನ್ನು ನಡೆಸಲಾಯಿತು. ಇವರ ಆಡಳಿತದ ಸಮಯದಲ್ಲಿ ಶಿವಮೊಗ್ಗ ಮಂಡ್ಯ ಮೈಸೂರು ಕೋಲಾರ ಹಾಸನ ಚಿತ್ರದುರ್ಗ ಬೆಂಗಳೂರು ಸೇರಿದಂತೆ ಹಲವು ಕಡೆ ಸರ್ವತೋಮುಖ ಅಭಿವೃದ್ಧಿಯನ್ನು ಮಾಡಲಾಯಿತು. ಇವರು 1915ರಲ್ಲಿ ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಕೂಡ ಸ್ಥಾಪನೆ ಮಾಡಲಾಯಿತು. ಇದು ಇವರ ಕನ್ನಡ ಭಾಷಾಭಿಮಾನವನ್ನು ತಿಳಿಸುತ್ತದೆ. ಇವರ ಆಡಳಿತ ಸಮಯದಲ್ಲಿ ಸಮಾಜದ ದುರ್ಬಲ ವರ್ಗವನ್ನು ಸಬಲೀಕರಣ ಗೊಳಿಸುವುದು ಇವರ ಪ್ರಗತಿಪರ ಚಿಂತನೆಯಾಗಿತ್ತು. ಇದರ ಪ್ರತಿಯಾಗಿ ಇವರು 1915ರಲ್ಲಿ ಮೈಸೂರು ಸಾಮಾಜಿಕ ಪ್ರಗತಿ ಸಂಘವನ್ನು ರಚನೆ ಮಾಡಿದರು.

ಹಲವಾರು ಅಭಿವೃದ್ಧಿ ಕೆಲಸವನ್ನು ಮಾಡಿದ್ದರು ಅವುಗಳೆಂದರೆ ಶಿವನಸಮುದ್ರದಲ್ಲಿ 192 ರಲ್ಲಿ ಜಲ ವಿದ್ಯುತ್ ಯೋಜನೆಯನ್ನು ಸ್ಥಾಪನೆ ಮಾಡಲಾಯಿತು. ನಂತರ ಕಣ್ಣಿನ ಪರೀಕ್ಷೆಯ ಆಸ್ಪತ್ರೆಯನ್ನು 1903 ರಲ್ಲಿ ಸ್ಥಾಪನೆ ಮಾಡಲಾಯಿತು. ಈ ಆಸ್ಪತ್ರೆಯ ವಿಶ್ವದ ಅತ್ಯಂತ ಹಳೆಯ ನೇತ್ರಾ ಶಾಸ್ತ್ರದ ಆಸ್ಪತ್ರೆಗಳಲ್ಲಿ ಒಂದು ಆಗಿರುತ್ತದೆ. ಬೆಂಗಳೂರು ನಗರ ಏಷ್ಯಾದ ಮೊಟ್ಟ ಮೊದಲ ಬೀದಿ ದೀಪಗಳನ್ನು ಹೊಂದಿರುವ ನಗರ ಆಯ್ತು. ಇದು ಕೂಡ ಕೃಷ್ಣರಾಜ ಒಡೆಯರ್ ಅವರ ಆಡಳಿತದ ಸಮಯದಲ್ಲಿ ಆಯಿತು.

nalvadi krishnaraja wodeyar sadhanegalu in kannada : list the achievements of nalvadi 

ಸಾವಿರದ ಒಂಬೈನೂರ ಏಳರಲ್ಲಿ ಚಿತ್ರದುರ್ಗದಲ್ಲಿ ವಾಣಿವಿಲಾಸ ಅಣೆಕಟ್ಟನ್ನು ಕಟ್ಟಿದರು. ಇದು ರಾಜ್ಯದ ಮೊಟ್ಟ ಮೊದಲ ಅಣೆಕಟ್ಟು ಆಗಿತ್ತು. ನಂತರ ಹಲವಾರು ಸಂಸ್ಥೆಗಳನ್ನು ಕೂಡ ಸ್ಥಾಪನೆ ಮಾಡಲಾಯಿತು. ಅವುಗಳೆಂದರೆ ಮೈಸೂರು ಕೃಷಿ ವಸತಿ ಶಾಲೆ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಬಾಯ್ಸ್ ಸ್ಕೌಟ್ಸ್ ಮತ್ತು ಭಾರತೀಯ ವಿಜ್ಞಾನ ಸಂಸ್ಥೆ ಮುಂತಾದವುಗಳಾಗಿದೆ.

ಕೈಗಾರಿಕಾ ಅಭಿವೃದ್ಧಿ ಕೆಲಸಗಳು : ನಾಲ್ವಡಿ ಕೃಷ್ಣರಾಜ ಒಡೆಯರ್ ಜೀವನ ಚರಿತ್ರೆ | Nalvadi Krishnaraja Wodeyar Information 

ನಾಲ್ವಡಿ ಕೃಷ್ಣರಾಜ ಒಡೆಯರ್ ಜೀವನ ಚರಿತ್ರೆ – Nalvadi Krishnaraja Wodeyar Information : ಕೃಷ್ಣರಾಜ ಒಡೆಯರ್ ಅವರ ಆಡಳಿತದ ಸಮಯದಲ್ಲಿ ಹಲವಾರು ಕೈಗಾರಿಕಾ ಅಭಿವೃದ್ಧಿ ಕೆಲಸವನ್ನು ಪ್ರಾರಂಭ ಮಾಡಲಾಯಿತು. ಅವುಗಳೆಂದರೆ ಕೊಡಗಿನ ಕಾಫಿ ಸಂಶೋಧನ ಕೇಂದ್ರಗಳ ಪುನರಾರಂಭ, ಮಂಗಳೂರಿನಲ್ಲಿ ಹಂಚು ಕಾರ್ಖಾನೆಯ ನಿರ್ಮಾಣ, ಸಿಮೆಂಟ್ ಕಾರ್ಖಾನೆಗಳ ನಿರ್ಮಾಣ, ರಾಜದ ಮೊಟ್ಟಮೊದಲ ಮೈಸೂರು ಪೇಪರ್ ಮಿಲ್ ಆರಂಭ, ಮೈಸೂರಿನಲ್ಲಿ ಗಂಧದ ಎಣ್ಣೆ ಕಾರ್ಖಾನೆ ಆರಂಭ, ಬೆಂಗಳೂರಿನಲ್ಲಿ ಸಾಬೂನ್ ಕಾರ್ಖಾನೆಯ ನಿರ್ಮಾಣ, ಭದ್ರಾವತಿಯಲ್ಲಿ ಮೈಸೂರು ಕಬ್ಬಿಣದ ಕಾರ್ಖಾನೆಯ ನಿರ್ಮಾಣ, ಮೈಸೂರಿನಲ್ಲಿ ಬಣ್ಣದ ಕಾರ್ಖಾನೆ ಮುಂತಾದ ಹಲವಾರು ಕೈಗಾರಿಕಾ ಅಭಿವೃದ್ಧಿ ಕೆಲಸವನ್ನು ಇವರ ಆಡಳಿತದ ಸಮಯದಲ್ಲಿ ಮಾಡಲಾಯಿತು.

ಇವರ ಕಾಲದಲ್ಲಿ ರಸ್ತೆ ಸಾರಿಗೆ ಮತ್ತು ರೈಲು ಸಾರಿಗೆಯನ್ನು ಇನ್ನಷ್ಟು ಹೆಚ್ಚಿನ ಅಭಿವೃದ್ಧಿ ಮಾಡಲಾಯಿತು. ಇವರ ಆಡಳಿತ ಸಮಯದಲ್ಲಿ ಚಿತ್ರದುರ್ಗ ಮೈಸೂರು ಹಾಸನ ಶಿವಮೊಗ್ಗ ತುಮಕೂರು ಕೋಲಾರ ಬೆಂಗಳೂರು ಪ್ರದೇಶಗಳಲ್ಲಿ ರಸ್ತೆ ಸಾರಿಗೆಯನ್ನು ಇನ್ನಷ್ಟು ಅಭಿವೃದ್ಧಿ ಮಾಡಲಾಯಿತು. ಇದರ ಜೊತೆಗೆ ರೈಲು ಸಾರಿಗೆಯನ್ನು ಕೂಡ ಹೆಚ್ಚಿನ ಪ್ರೋತ್ಸಾಹ ನೀಡಿದರು. ಇವರ ಆಡಳಿತದ ಸಮಯದಲ್ಲಿ ಚಿಕ್ಕಬಳ್ಳಾಪುರ ಯಲಹಂಕ ಮೈಸೂರು ಅರಸೀಕೆರೆ ರೈಲು ಮಾರ್ಗವನ್ನು ನಿರ್ಮಾಣ ಮಾಡಲಾಯಿತು.

ಶಿವಮೊಗ್ಗ ಆನಂದಪುರ

ಇದರ ಜೊತೆಗೆ ಜಾಜುರು ಚಿತ್ರದುರ್ಗ ಮೀಟರ್ ಗೇಜ್ ರೈಲು ಮಾರ್ಗವನ್ನು ಕೂಡ ಇವರ ಆಡಳಿತ ಸಮಯದಲ್ಲಿ ನಿರ್ಮಾಣ ಮಾಡಲಾಯಿತು. ತೆರಿ ಕೇರಿ ನರಸಿಂಹರಾಜಪುರ, ಶಿವಮೊಗ್ಗ ಆನಂದಪುರ, ಬೆಂಗಳೂರು ಚಿಕ್ಕಮಂಗಳೂರು ಮುಂತಾದ ಹೊಸ ರೈಲು ದಾರಿಗಳ ನಿರ್ಮಾಣವನ್ನು ಇವರ ಆಡಳಿತದ ಸಮಯದಲ್ಲಿ ಪ್ರಾರಂಭ ಮಾಡಲಾಯಿತು.

ಕೃಷ್ಣರಾಜ ಒಡೆಯರ್ ಅವರ ಆರ್ಥಿಕ ಸುಧಾರಣೆಗಳು

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತದ ಸಮಯದಲ್ಲಿ ಹಲವಾರು ಆರ್ಥಿಕ ಸುಧಾರಣೆಗಳನ್ನು ಮಾಡಲಾಯಿತು. ಅವುಗಳಲ್ಲಿ ಕೆಲವು ಈ ಕೆಳಗಿನ ನೀಡಿದ್ದೇವೆ ನೋಡಿ. ಸ್ಥಳೀಯ ಪ್ರದೇಶಗಳಲ್ಲಿ ಹೆಚ್ಚಿನ ಆಡಳಿತಕ್ಕೆ ಪ್ರಾಮುಖ್ಯತೆಯನ್ನು ನೀಡುವ ಸಲುವಾಗಿ ಗ್ರಾಮ ಪಂಚಾಯಿತಿಗಳ ಕಾಯ್ದೆಯನ್ನು ಜಾರಿಗೆ ತಂದರು. ಇಡೀ ಏಷ್ಯಾ ಖಂಡದಲ್ಲಿ ಮೊಟ್ಟ ಮೊದಲ ಬಾರಿಗೆ ಜಲ ವಿದ್ಯುತ್ ಯೋಜನೆಯನ್ನು ಮೈಸೂರು ರಾಜ್ಯದಲ್ಲಿ ಪ್ರಾರಂಭ ಮಾಡಲಾಯಿತು. ಶರಾವತಿ ನೀರಿನಿಂದ ವಿದ್ಯುತ್ ಉತ್ಪಾದನಾ ಯೋಜನೆಯನ್ನು ಕೂಡ ಇವರ ಕಾಲದಲ್ಲಿ ರೂಪಿಸಲಾಯಿತು. ” ನಾಲ್ವಡಿ ಕೃಷ್ಣರಾಜ ಒಡೆಯರ್ ಜೀವನ ಚರಿತ್ರೆ Nalvadi Krishnaraja Wodeyar Information ” ರೈತರಿಗೆ ಉಪಯೋಗವಾಗುವಂತೆ ಮೈಸೂರು ಮತ್ತು  ಮಂಡ್ಯ ಪ್ರದೇಶಗಳಲ್ಲಿ ರೈತರಿಗೆ ಉಪಯೋಗವಾಗುವಂತೆ ಕಾವೇರಿ ನದಿಗೆ ಅಡ್ಡವಾಗಿ ಕೃಷ್ಣರಾಜ ಸಾಗರ ಅಣೆಕಟ್ಟನ್ನು ನಿರ್ಮಾಣ ಮಾಡಲಾಯಿತು. ಜನರನ್ನು ಆರ್ಥಿಕವಾಗಿ ಇನ್ನು ಬಲಿಷ್ಠ ಮಾಡಲು ಹಲವಾರು ಸಹಕಾರಿ ಸೊಸೈಟಿಗಳನ್ನು ನಿರ್ಮಾಣ ಮಾಡಲಾಯಿತು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಜಾರಿ ಮಾಡಿದ ಸಾಮಾಜಿಕ ಕಾನೂನುಗಳು

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹಲವಾರು ಸಾಮಾಜಿಕ ಕಾನೂನುಗಳನ್ನು ಜಾರಿ ಮಾಡಿದರು. ಅವುಗಳೆಂದರೆ ಮೈಸೂರು ಗ್ರಾಮ ನ್ಯಾಯಾಲಯಕ್ಕೆ ಕಾಯ್ದೆಯನ್ನು ಜಾರಿ ಮಾಡುವುದು, ಗ್ರಾಮ ಪಂಚಾಯಿತಿಗಳ ಕಾಯ್ದೆಯನ್ನು ಜಾರಿ, ಸ್ತ್ರೀಯರಿಗೆ ಕಡ್ಡಾಯ ಶಿಕ್ಷಣ, ಸ್ತ್ರೀಯರಿಗೆ ಮತದಾನದ ಹಕ್ಕು, ಕಾರ್ಮಿಕ ಪರಿಹಾರ ಕಾಯಿದೆ, ಶಾಲಾ ಪ್ರವೇಶಕ್ಕೆ ಜಾತಿ ಪರಿಗಣಿಯ ನಿಷೇಧವನ್ನು ಮಾಡುವುದು, ವಿಧವೆಯರಿಗೆ ಮರು ವಿವಾಹ ಮಾಡಿಕೊಳ್ಳುವ ಕಾಯಿದೆ, ವೇಶ್ಯಾವೃತ್ತಿಯನ್ನು ತಡೆಗಟ್ಟುವ ಕಾಯಿದೆ, ಬಸವ ಪದ್ಧತಿ ಮತ್ತು ದೇವದಾಸ್ ಈ ಪದ್ಧತಿಗಳ ನಿಷೇಧ ಮುಂತಾದ ಹಲವಾರು ಸಾಮಾಜಿಕ ಕಾನೂನುಗಳನ್ನು ಇವರ ಆಡಳಿತದ ಸಮಯದಲ್ಲಿ ತರಲಾಯಿತು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಶೈಕ್ಷಣಿಕ ಕೊಡುಗೆಗಳು : ನಾಲ್ವಡಿ ಕೃಷ್ಣರಾಜ ಒಡೆಯರ್ ಜೀವನ ಚರಿತ್ರೆ | Nalvadi Krishnaraja Wodeyar Information 

achievements of nalvadi krishnaraja wodeyar : ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹಲವಾರು ಶೈಕ್ಷಣಿಕ ಕೊಡುಗೆಗಳನ್ನು ನೀಡಿದ್ದಾರೆ. ಇವರು ಮೈಸೂರು ವಿಶ್ವವಿದ್ಯಾನಿಲಯವನ್ನು ಸ್ಥಾಪನೆ ಮಾಡಿದರು. ವಿದ್ಯಾರ್ಥಿಗಳಿಗೆ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸವನ್ನು ಉಚಿತವಾಗಿ ಮತ್ತು ಕಡ್ಡಾಯವಾಗಿ ಮಾಡಿದರು. ಆ ಸಮಯದಲ್ಲಿ ದೇಶದಲ್ಲಿಯೇ ಮೊಟ್ಟಮೊದಲ ವಿಶ್ವವಿದ್ಯಾನಿಲಯ ಮೈಸೂರಿನಲ್ಲಿ ನಿರ್ಮಾಣ ಮಾಡಲಾಯಿತು. ಇವರ ಆಡಳಿತದ ಸಮಯದಲ್ಲಿ ಬುಡಕಟ್ಟು ಗಿರಿಜನ ಅರಣ್ಯ ವಾಸಿಗಳಿಗೆ ಶಾಲೆಯನ್ನು ನಿರ್ಮಾಣ ಮಾಡಲಾಯಿತು. ಇವರ ಆಡಳಿತದ ಸಮಯದಲ್ಲಿ ಸರಿಸುಮಾರು ಒಟ್ಟು 800 ಶಾಲೆಗಳನ್ನು ಪ್ರಾರಂಭ ಮಾಡಲಾಯಿತು. ಮೊಟ್ಟ ಮೊದಲ ಬಾರಿಗೆ ಸ್ತ್ರೀ ಶಿಕ್ಷಣವನ್ನು ಇವರ ಆಡಳಿತದ ಸಮಯದಲ್ಲಿ ಕಡ್ಡಾಯ ಮಾಡಲಾಯಿತು. ಮೈಸೂರಿನಲ್ಲಿ ತಾಂತ್ರಿಕ ಶಾಲೆಯನ್ನು ಸ್ಥಾಪನೆ ಕುರುಡು ಹಾಗೂ ಮುಖ  ಮಕ್ಕಳಿಗೆ ವಿಶೇಷ ಶಾಲೆ ಮೈಸೂರಿನಲ್ಲಿ ವಿಶ್ವವಿದ್ಯಾನಿಲಯದ ಸ್ಥಾಪನೆ ಉರ್ದು ಶಾಲೆಗಳ ಸ್ಥಾಪನೆ ಮುಂತಾದ ಶೈಕ್ಷಣಿಕ ಕೊಡುಗೆಯನ್ನು ಇವರ ಆಡಳಿತದ ಸಮಯದಲ್ಲಿ ನೀಡಿದರು.

ಕೃಷ್ಣರಾಜ ಒಡೆಯರ್ ಅವರ ಮರಣ

ನಾಲ್ವಡಿ ಕೃಷ್ಣರಾಜ ಒಡೆಯರ್ ಜೀವನ ಚರಿತ್ರೆ Nalvadi Krishnaraja Wodeyar Information : ಕೃಷ್ಣರಾಜ ಒಡೆಯೋರು ಅತ್ಯುತ್ತಮ ಆಡಳಿತವನ್ನು ನಡೆಸಿ ತನ್ನ ಪ್ರಜೆಗಳ ಪ್ರೀತಿಯನ್ನು ಪಡೆದರು ತನ್ನ ಅತ್ಯುತ್ತಮ ದಕ್ಷ ಆಡಳಿತಕ್ಕಾಗಿ ರಾಜಶ್ರೀ ಬಿರುದನ್ನು ಕೂಡ ಪಡೆದರು. ನನ್ನ ಆಡಳಿತದ ಸಮಯದಲ್ಲಿ ರಾಜ್ಯದ ಪ್ರತಿಯೊಬ್ಬ ಪ್ರಜೆಯನ್ನು ಸಬಲೀಕರಣ ಮಾಡುವಲ್ಲಿ ತನ್ನ ಜೀವನವನ್ನೇ ಮುಡಿಪಾಗಿಟ್ಟರು. ಕೊನೆಗೆ ಕೃಷ್ಣರಾಜ ಒಡೆಯರವರು ಸಾವಿರದ ಒಂಬೈನೂರ ಎಂಬತ್ತರಲ್ಲಿ ಆಗಸ್ಟ್ ಮೂರರಂದು ನಿಧನರಾದರು.

Conclusion : information about nalvadi krishnaraja wodeyar in kannada

ನಾಲ್ವಡಿ ಕೃಷ್ಣರಾಜ ಒಡೆಯರ್ ಜೀವನ ಚರಿತ್ರೆ – Nalvadi Krishnaraja Wodeyar Information : ಈ ಲೇಖನದಲ್ಲಿ ನಾವು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆರಂಭಿಕ ಜೀವನ ಶೈಕ್ಷಣಿಕ ಕೊಡುಗೆಗಳು ಸಾಧನೆಗಳು ನೀರಾವರಿ ಕೊಡುಗೆಗಳು ಜಾರಿಗೆ ತಂದ ಕಾನೂನುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇ#ವೆ ಈ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ ಇಷ್ಟವಾದರೆ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ ಧನ್ಯವಾದಗಳು.

Tags :

# information about nalvadi krishnaraja wodeyar in kannada 

# nalvadi krishnaraja wodeyar information 

# Krishnaraja Wodeyar In Kannada

# ನಾಲ್ವಡಿ ಕೃಷ್ಣರಾಜ ಒಡೆಯರ್ ಜೀವನ ಚರಿತ್ರೆ

# Nalvadi Krishnaraja Wodeyar Information in Kannada, Biography, Life History, in kannada

# Nalvadi Odeyar Bagge Mahiti

# list the achievements of nalvadi 

FAQ : 

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಮರಣ?

ನಾಲ್ವಡಿ ಕೃಷ್ಣರಾಜ ಒಡೆಯರ್ 3 ಆಗಸ್ಟ್ 1940 ರಂದು ಮರಣ ಹೊಂದಿದರು

ಕೃಷ್ಣರಾಜ ಒಡೆಯರ್ ಜನಿಸಿದ ದಿನಾಂಕ?

ನಾಲ್ವಡಿ ಕೃಷ್ಣರಾಜ ಒಡೆಯರ್ 4 ಜೂನ್ 1884 ರಂದು ಜನಿಸಿದರು.

Leave a Comment