Sangoli Rayanna information in kannada – ಸಂಗೊಳ್ಳಿ ರಾಯಣ್ಣ ಜೀವನ ಚರಿತ್ರೆ

ಜನನ ದಿನಾಂಕ 15 ಆಗೋಸ್ಟ್ 1796
ತಂದೆ ಹೆಸರು ಭರಮಪ್ಪ ರೊಗಣ್ಣ
ತಾಯಿ ಹೆಸರು ಕೆಂಚವ್ವ ರೋಗಣ್ಣ
ಮರಣ ದಿನಾಂಕ 26 ಜನವರಿ 1831
ಮರಣ ಸ್ಥಳ ನಂದಗಡ ಕರ್ನಾಟಕ

Sangoli Rayanna information in kannada – ಸಂಗೊಳ್ಳಿ ರಾಯಣ್ಣ ಜೀವನ ಚರಿತ್ರೆ

Table of Contents

Sangoli Rayanna information in kannada – ಸಂಗೊಳ್ಳಿ ರಾಯಣ್ಣ ಜೀವನ ಚರಿತ್ರೆ ನಮಸ್ಕಾರ ಸ್ನೇಹಿತರೆ ಇಂದಿನ ಲೇಖನದಲ್ಲಿ ನಾವು ಸಂಗೊಳ್ಳಿ ರಾಯಣ್ಣ ಅವರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ. ಸಂಗೊಳ್ಳಿ ರಾಯಣ್ಣ ಅವರು ಕರ್ನಾಟಕದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರಾಗಿದ್ದಾರೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರು ಕರ್ನಾಟಕದ ಹೆಮ್ಮೆಯ ಕಿತ್ತೂರು ರಾಣಿ ಚೆನ್ನಮ್ಮಳ ಬಲಗೈ ಬಂಟ ಆಗಿದ್ದರು. ಸಂಗೊಳ್ಳಿ ರಾಯಣ್ಣ ಅವರು ಸಾವಿನ ಕೊನೆಯವರೆಗೂ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರೋಧ ಹೋರಾಟವನ್ನು ಮಾಡಿದರು.

ಸಂಗೊಳ್ಳಿ ರಾಯಣ್ಣ ಅವರ ಪರಿಚಯ : sangoli rayanna personal life in kannada

Sangoli Rayanna information in kannada – ಸಂಗೊಳ್ಳಿ ರಾಯಣ್ಣ ಜೀವನ ಚರಿತ್ರೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರು 1796 ಆಗಸ್ಟ್ 15 ರಂದು ಹುಟ್ಟಿದರು ಇವರು ಹುಟ್ಟಿದ ಸ್ಥಳ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಆಗಿದೆ. ಇವರ ತಂದೆಯ ಹೆಸರು ಬರಮಪ್ಪ ಮತ್ತು ತಾಯಿಯ ಹೆಸರು ಕೆಂಚ ಮಾಜಿಯ ಆಗಿದ್ದಾರೆ. ಇವರಿಗೆ ಒಬ್ಬ ಸಹೋದರಿದ್ದರು ಅವರ ಹೆಸರು ಮಾಯವ್ವ. ಸಂಗೊಳ್ಳಿ ರಾಯಣ್ಣ ಅವರನ್ನು ಹಲವಾರು ಜನಪದದಿಂದ ನಾಟಕಗಳಿಂದ ಇವರನ್ನು ಕ್ರಾಂತಿವೀರ ರಾಯಣ್ಣ ಧೀರ ರಾಯಣ್ಣ ವೀರ ಸಂಗೊಳ್ಳಿ ರಾಯಣ್ಣ ಮುಂತಾದ ಹೆಸರಿನಿಂದ ಇತಿಹಾಸಗಾರರಿಂದ ಕರೆಯಲ್ಪಟ್ಟಿದ್ದಾರೆ.

ಸಂಗೊಳ್ಳಿ ರಾಯಣ್ಣ ಸಾಧನೆಗಳು : Sangolli rayanna story in Kannada

Sangolli rayanna story in Kannada ಸಂಗೊಳ್ಳಿ ರಾಯಣ್ಣನವರ ಕುಟುಂಬ ಬಾಳ ಪ್ರಸಿದ್ಧಿಯನ್ನು ಹೊಂದಿತ್ತು, ಏಕೆಂದರೆ ಇವರ ದಾತ ವೀರಪ್ಪ ದೇಸಾಯಿ ಯುದ್ಧದಲ್ಲಿ ಅದ್ಭುತ ಶೌರ್ಯ ವನ್ನು ಮಾಡಿ ಸಾವಿರ ಒಂಟೆ ಸರದಾರ ಎಂಬ ಬಿರುದನ್ನು ಪಡೆದಿದ್ದರೂ ಇವರ ತಾತ ಆಯುರ್ವೇದ ಪಂಡಿತರಾಗಿದ್ದರು. ಇವರ ತಂದೆ ಕೂಡ ಬಹಳ ಸಾಹಸಿ ವ್ಯಕ್ತಿಯಾಗಿದ್ದರು. Sangoli Rayanna information in kannada ಕಿತ್ತೂರು ಸಂಸ್ಥಾನದಲ್ಲಿ ಜನರಿಗೆ ತೊಂದರೆ ಕೊಡುತ್ತಿದ್ದ ಹೆಬ್ಬುಲಿಗಳನ್ನು ಇವರು ಕೊಂದು ಸಾಹಸ ತೋರುತ್ತಿದ್ದರು. ಇವರಿರುವ ಮನೆ ಅಂದರೆ ಸಂಗೊಳ್ಳಿ ಯಲ್ಲಿನ ಗರಡಿಮನೆ ಅತ್ಯಂತ ಪ್ರಸಿದ್ಧವಾದ ಮನೆ ಯಾಗಿರುತ್ತದೆ.

Sangoli Rayanna information in kannada

ಸಂಗೊಳ್ಳಿ ರಾಯಣ್ಣನನ್ನು 1831 ಜನವರಿ 26ರಂದು ಇವರಿಗೆ ಮರಣದಂಡನೆಯ ನೀಡಿದ್ದೇಶಕ್ಕಾಗಿ ಗಲ್ಲು ಕಂಬಕ್ಕೆ ಏರಿಸಲಾಯಿತು ಈ ದಿನವೂ ಭಾರತದ ಗಣರಾಜ್ಯ ದಿನವೂ ಆಗಿರುತ್ತದೆ. ಈ ದಿನವೂ ಭಾರತ ಕಂಡಂತಹ ಅತ್ಯಂತ ಸಾಹಸಿ ಸ್ವಾತಂತ್ರ್ಯ ವೀರನಿಗೆ ಮರಣ ದನ್ನಡೆಯನ್ನು ನೀಡಿದ ದಿನವಾಗಿದೆ. ತನ್ನ ಇಡೀ ಜೀವನದಲ್ಲಿ ತನ್ನ ಸಾವಿನ ಕೊನೆಯ ದಿನದವರೆಗೆ ಬ್ರಿಟಿಷರೊಂದಿಗೆ ಹೋರಾಡಿದ ಸಂಗೊಳ್ಳಿ ರಾಯಣ್ಣನವರು ಅದ್ಭುತ ಸಾಹಸಿಯಾಗಿದ್ದಾರೆ. ಬ್ರಿಟಿಷರು ಇವರ ವಿರುದ್ಧ ವಿಚಾರಣೆ ಮಾಡಿ ಇವರಿಗೆ ಮರಣದಂಡನೆ ಶಿಕ್ಷೆಯನ್ನು ನೀಡಿದರು. ಇವರ ಜೊತೆಗೆ ಉಳಿದ ಏಳು ಮಂದಿಗೂ ಇವರೊಂದಿಗೆ ಮರಣ ದಂಡನೆಯ ಶಿಕ್ಷೆಯನ್ನು ನೀಡಲಾಯಿತು. ಉಳಿದಿರುವ ಆರು ಮಂದಿಗೆ ಜೀವಾವಧಿ ಶಿಕ್ಷೆಯನ್ನು ನೀಡಲಾಯಿತು.ಇವರೊಂದಿಗೆ ಇದ್ದ ಉಳಿದ ಆರು ಮಂದಿಯ ಹೆಸರುಗಳು ರುದ್ರ ನಾಯಕ ಎಲ್ಲಾ ನಾಯಕ ಅಪ್ಪುಜಿ ರಾಣಾ ಮೋಜಿಕೊಂಡ ಕೊನೇರಿ ಮತ್ತು ನೇಮಣ್ಣ ಆಗಿದ್ದಾರೆ.

ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯೊಂದಿಗೆ ಹೋರಾಟದ ವಿವರಗಳು : Sangolli rayanna story in Kannada

Sangolli rayanna story in Kannada ಸಂಗೊಳ್ಳಿ ರಾಯಣ್ಣ ಅವರು ಪ್ರಾರಂಭದ ದಿನಗಳಲ್ಲಿ ಕಿತ್ತೂರಿನ ರಾಣಿಯಾಗಿದ್ದ ಚೆನ್ನಮ್ಮ ಜೊತೆ ಬ್ರಿಟಿಷರ ವಿರುದ್ಧ ಹೋರಾಟವನ್ನು ಆರಂಭಿಸಿದರು. ಚೆನ್ನಮ್ಮ ಅವರು ತನ್ನ ದತ್ತು ಪುತ್ರ ಶಿವಲಿಂಗಪ್ಪ ಅವರನ್ನು ಸಿಂಹಾಸನಕ್ಕೆ ಇರಿಸಲು ಬಯಸುತ್ತಿದ್ದರು. ಏಕೆಂದರೆ ಆ ಸಮಯದಲ್ಲಿ ಕಿತ್ತೂರಿನ ರಾಜನು ಮರಣ ಹೊಂದಿದನು. ಸಾಮ್ರಾಜ್ಯದಲ್ಲಿ ಯಾರು ಉತ್ತರಾಧಿಕಾರಿಯಲ್ಲದೆ ರಾಣಿಯೇ ಅಧಿಕಾರ ನಡೆಸುತ್ತಿದ್ದರು. ಇದರ ನಡುವೆಯೂ ಬ್ರಿಟಿಷ್ ಅವರ ಕುತಂತ್ರವು ಇತ್ತು ಬ್ರಿಟಿಷರು ಡಾಕ್ರಿನ್ ಆಫ್ ಲ್ಯಾಪ್ಸ್ ಮೂಲಕ ಈ ಸಂಸ್ಥಾನವನ್ನು ಸ್ವಾಧೀನ ಮಾಡಲು ಪ್ರಯತ್ನ ಮಾಡಿದ್ದರು.

Lal Bahadur Shastri Information in Kannada – ಲಾಲ್ ಬಹದ್ದೂರ್ ಶಾಸ್ತ್ರಿ ಜೀವನ ಚರಿತ್ರೆ

Sangoli Rayanna information in kannada – ಸಂಗೊಳ್ಳಿ ರಾಯಣ್ಣ ಜೀವನ ಚರಿತ್ರೆ

ಕೊನೆಗೂ ಈ ಸಾಮ್ರಾಜ್ಯವು ಬ್ರಿಟಿಷರ ಆಳ್ವಿಕೆಗೆ ಸಿಗುತ್ತದೆ. ಆದರೆ ಸಿಂಹಾಸನದಿಂದ ಅಧಿಕಾರವನ್ನು ಹಸ್ತಾಂತರಿಸಲು ಉತ್ತರಾಧಿಕಾರಿ ಬಿಡಲಿಲ್ಲ ಆದರೆ ಬ್ರಿಟಿಷರು ಬಲವಂತವಾಗಿ ಕಿತ್ತೂರು ಸಾಮ್ರಾಜ್ಯವನ್ನು ತನ್ನ ಆಳ್ವಿಕೆಗೆ ಪಡೆದರು. ಆದರೆ ಕಿತ್ತೂರಿನಲ್ಲಿದ್ದ ಜನರು ಇದನ್ನು ಒಪ್ಪಲು ಸಿದ್ದರಾಗ್ಲಿಲ್ಲ ಕಿತ್ತೂರು ರಾಣಿ ಚೆನ್ನಮ್ಮ ತನ್ನ ರಾಜ್ಯವನ್ನು ಬ್ರಿಟಿಷರ ದುರಾಸೆಕೆ ನೀಡಬಾರದು ಎಂದು ಹಠ ಹಿಡಿದಿದ್ದಳು.

Sangolli rayanna story details in Kannada ಬ್ರಿಟಿಷರು ಬಲವಂತವಾಗಿ ಸಿಂಹಾಸನವನ್ನು ಪಡೆಯಲು ಪ್ರಯತ್ನವನ್ನು ಮಾಡಿದ್ದರು. ಇದೇ ಸಮಯದಲ್ಲಿ ಸ್ವಾತಂತ್ರದ ಯುದ್ಧವು ಆರಂಭವಾಯಿತು. ಸಂಗೊಳ್ಳಿ ರಾಯಣ್ಣ ಅವರ ಬಳ್ಳಿ ದಕ್ಷ ತರಬೇತಿ ಪಡೆದ ಸೈನ್ಯ ಬಲವಿತ್ತು. ಆದರೆ ಈ ಯುದ್ಧದಲ್ಲಿ ಸೋಲನ್ನು ಕಂಡರು. ಯುದ್ಧದಲ್ಲಿ ಸೋತ ನಂತರ ಸಂಗೊಳ್ಳಿ ರಾಯಣ್ಣನವರ ತಲ್ಲಮೆರೆಸಿಕೊಂಡರು. ಕಿತ್ತೂರು ಸಾಮ್ರಾಜ್ಯಕ್ಕೆ ಸೇರಿದ ಪ್ರತಿಯೊಂದು ಪ್ರದೇಶವನ್ನು ಬ್ರಿಟಿಷರು ವಶ ಮಾಡಲು ಪ್ರಯತ್ನ ಮಾಡಿದರು ತಮಗೆ ವಶ ಮಾಡಲು ಸಾಧ್ಯವಾಗದ ಪ್ರದೇಶಗಳಿಗೆ ಹೆಚ್ಚಿನ ಪ್ರಮಾಣದ ತೆರಿಗೆಯನ್ನು ವಿಧಿಸಿದರು ಸಂಗೊಳ್ಳಿ ರಾಯಣ್ಣ ಜೊತೆ ಮಾಡಿದ ಹಲವಾರು ಚಳುವಳಿಗಳಿಂದ ಬ್ರಿಟಿಷರಿಗೆ ಬಹಳಷ್ಟು ಆರ್ಥಿಕ ನಷ್ಟಗಳು ಕೂಡ ಆಯಿತು.

Sangolli rayanna Essay in kannada – ಸಂಗೊಳ್ಳಿ ರಾಯಣ್ಣನ ಬಗ್ಗೆ ಪ್ರಬಂಧ :

Sangolli rayanna jeevana charitre in Kannada ಬ್ರಿಟಿಷರ ವಿರುದ್ಧ ಗಿರಿಲ್ಲ ಯುದ್ಧವನ್ನು ಮಾಡಿದ್ದ ಸಂಗೊಳ್ಳಿ ರಾಯಣ್ಣನವರು ಭಾರತದ ಮೊಟ್ಟ ಮೊದಲ ಸ್ವಾತಂತ್ರ ಹೋರಾಟಗಾರರಲ್ಲಿ ಒಬ್ಬರಾದರು. 1824ರಲ್ಲಿ ನಡೆದ ದಂಗೆಯಲ್ಲಿ ಸಂಗೊಳ್ಳಿ ರಾಯಣ್ಣ ಅವರನ್ನು ಬ್ರಿಟಿಷರು ಸೆರೆಹಿಡಿದರು. ನಂತರ ಅವರನ್ನು ಬಿಡುಗಡೆ ಮಾಡಿದರು. ಈ ಸಮಯದಲ್ಲಿ ಸಂಗೊಳ್ಳಿ ರಾಯಣ್ಣನವರಿಗೆ ಬ್ರಿಟಿಷರ ವಿರುದ್ಧ ಹೆಚ್ಚು ದ್ವೇಷ ಇತ್ತು. ಸಂಗೊಳ್ಳಿ ರಾಯಣ್ಣನವರು ಸ್ಥಳೀಯವಾಗಿ ತನ್ನ ಪಡೆಗಳನ್ನು ಬಲಪಡಿಸಲು ಪ್ರಾರಂಭ ಮಾಡಿದ್ದರು. Sangoli Rayanna information in kannada – ಸಂಗೊಳ್ಳಿ ರಾಯಣ್ಣ ಜೀವನ ಚರಿತ್ರೆ ಸ್ಥಳೀಯ ಜನರನ್ನು ತನ್ನ ಪಡೆಗೆ ಸೇರಿಸಿ ಅವರಿಗೆ ಯುದ್ಧದ ತರಬೇತಿಯನ್ನು ನೀಡಲು ಪ್ರಾರಂಭ ಮಾಡಿದರು. ಈ ಸ್ಥಳೀಯ ಪಡೆಗಳು ಬ್ರಿಟಿಷರ ಕಚೇರಿಗಳಿಗೆ ಹೋಗಿ ಎಲ್ಲಾ ವಸ್ತುಗಳನ್ನು ಧ್ವಂಸ ಮಾಡಿ ಖಜನೆಗಳನ್ನು ಲೂಟಿ ಮಾಡಿ ಬಂದರು. ಬ್ರಿಟಿಷರು ರಾಯಣ್ಣನವರನ್ನು ವಶ ಮಾಡಲು ದೊಡ್ಡ ಪ್ಲಾನ್ ಅನ್ನು ಮಾಡುವಷ್ಟು ರಾಯಣ್ಣನವರು ಬ್ರಿಟಿಷರ ತಲೆಕೆಡಿಸಿದ್ದರು.

Sangolli rayanna death place – ಸಂಗೊಳ್ಳಿ ರಾಯಣ್ಣ ಮರಣ

Sangolli rayanna history ಸಂಗೊಳ್ಳಿ ರಾಯಣ್ಣನವರನ್ನು ನೇರವಾಗಿ ಸೆರೆ ಇಡಿಯಲು ಮಾಡಲು ಆಗದ ಕಾರಣ ಬ್ರಿಟಿಷರು ವಿಶ್ವಾಸ ಘಾತಕ ಕೆಲಸವನ್ನು ಮಾಡಲು ಪ್ರಯತ್ನ ಮಾಡಿದರು. ಅದು ಏನೆಂದರೆ, ಸಂಗೊಳ್ಳಿ ರಾಯಣ್ಣನವರ ಚಿಕ್ಕಪ್ಪ ಲಕ್ಷ್ಮಣ ರಾಯಣ ಅವರೊಂದಿಗೆ ಸ್ನೇಹವನ್ನು ಬೆಳೆಸಿ ರಾಯಣ್ಣನವರನ್ನು ಸೆರೆ ಹಿಡಿಯುವಲ್ಲಿ ಸಫಲರಾದರು. 1831 ಜನವರಿ 26ರಂದು ರಾಯಣ್ಣ ಅವರನ್ನು ನಂದಗಡ ಪ್ರದೇಶದ ಒಂದು ಆಲದ ಮರಕ್ಕೆ ನೀನು ಹಾಕಿದರು. ರಾಯಣ್ಣನವರು ತನ್ನ ಸಾವಿನ ಕೊನೆಯ ಕ್ಷಣದವರೆಗೆ ಹೋರಾಟವನ್ನು ಮಾಡಿದರು. ತನ್ನ ಸಾವಿನ ಕೊನೆಯ ಗಳಿಗೆಯಲ್ಲಿ ಅವರು ಹೇಳಿದ ಮಾತುಗಳು ಅದ್ಭುತವಾಗಿದ್ದರು ಅವರು ಹೇಳಿದ ಮಾತು ಏನಂದರೆ, ” ನಾನು ಈಗ ಸಾಯಬಹುದು ಆದರೆ ಇನ್ನು ಕೆಲವೇ ದಿನಗಳಲ್ಲಿ ನಾನು ಮತ್ತೆ ಹುಟ್ಟಿ ಇಲ್ಲಿ ಬರುತ್ತೇನೆ ಮತ್ತು ಬ್ರಿಟಿಷರಿಗೆ ದುಷ್ಟ ಆಡಳಿತದಿಂದ ಮುಕ್ತನಾಗಿ ನನ್ನ ರಾಜ್ಯದ ಜನರಿಗಾಗಿ ಮತ್ತೆ ಬರುತ್ತೇನೆ ಎಂದು ಹೇಳಿದರು “ ಇದು ರಾಯಣ್ಣನವರು ಸಾಯುವ ಮುನ್ನ ಹೇಳಿದ ಕೊನೆಯ ಮಾತು ಆಗಿತ್ತು.

Information about Sangolli rayanna in Kannada 

Information about Sangolli rayanna in Kannada  ರಾಯಣ್ಣನವರು ಸ್ವಾತಂತ್ರ್ಯಕ್ಕಾಗಿ ರಾಷ್ಟ್ರಕ್ಕಾಗಿ ತನ್ನ ಜೀವವನ್ನೇ ತ್ಯಾಗ ಮಾಡಿದರೂ ಇತ್ತೀಚಿನ ದಿನಗಳಲ್ಲಿ ಹೆಚ್ಚು ಅವರು ಗುರುತಿಸಲ್ಪಟ್ಟಿದ್ದಾರೆ. ಬೆಂಗಳೂರು ನಗರದ ಪ್ರಮುಖ ರೈಲ್ವೆ ನಿಲ್ದಾಣದ ಹತ್ತಿರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಯನ್ನು ಸ್ಥಾಪನೆ ಮಾಡಲಾಗಿದೆ. Sangoli Rayanna information in kannada – ಸಂಗೊಳ್ಳಿ ರಾಯಣ್ಣ ಜೀವನ ಚರಿತ್ರೆ  2015ರಲ್ಲಿ ಈ ರೈಲ್ವೆ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣನವರ ಹೆಸರನ್ನು ಇಡಲಾಗಿದೆ. ಸಂಗೊಳ್ಳಿ ರಾಯಣ್ಣನವರು ಹುತಾತ್ಮರಾಗಿ ತನ್ನ ಮುಂದಿನ ಪೀಳಿಗೆಗೆ ಮುಂದಿನ ಜನಾಂಗಕ್ಕೆ ತಾನು ಮಾಡಿದ ಸ್ವಾತಂತ್ರ ಹೋರಾಟ ಮತ್ತು ಪ್ರಾಣತ್ಯಾಗವು ಹಲವರಿಗೆ ಸ್ಪೂರ್ತಿಯಾಗಿವೆ. ರಾಯಣ್ಣನವರಿಗೆ ಅವರ ಸಾಮ್ರಾಜ್ಯದ ಮತ್ತು ಜನರ ಮೇಲಿದ್ದ ಪ್ರೀತಿಯು ಮತ್ತು ಅವರ ನಿಷ್ಠೆಯು ಎಲ್ಲರೂ ಅವರನ್ನು ಗೌರವಿಸುವಂತೆ ಮಾಡಿದೆ.

ಚಲನಚಿತ್ರಗಳು

ಸಂಗೊಳ್ಳಿ ರಾಯಣ್ಣನವರ ಕುರಿತಂತ ಕೆಲವು ಚಲನಚಿತ್ರಗಳು ಬಿಡುಗಡೆಯಾಗಿದೆ. ಅದರಲ್ಲಿ ಮೊದಲನೆಯದು 1967 ರಲ್ಲಿ ರಾಯಣ್ಣನವರ ಜೀವನ ಚರಿತ್ರೆಯ ಕುರಿತು ಒಂದು ಚಿತ್ರವನ್ನು ನಿರ್ಮಿಸಲಾಗಿದೆ ಮತ್ತು 2012ರಲ್ಲಿ ಅವರ ಜೀವನ ಚರಿತ್ರೆಯ ಮತ್ತೊಂದು ಕನ್ನಡ ಚಲನಚಿತ್ರ ಬಿಡುಗಡೆಯಾಗಿದೆ. ಚಿತ್ರದ ಹೆಸರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಈ ಚಿತ್ರದಲ್ಲಿ ದರ್ಶನ್ ತೂಗುದೀಪ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಜಯಪ್ರದಾ ನಿಕಿತ ಮುಂತಾದ ಕಲಾವಿದರು ಚಲನಚಿತ್ರದಲ್ಲಿ ನಟನೆ ಮಾಡಿದ್ದಾರೆ.

Conclusion : Sangoli Rayanna information in kannada

Sangoli Rayanna information in kannada ಈ ಲೇಖನದಲ್ಲಿ ನಾವು ಸಂಗೊಳ್ಳಿ ರಾಯಣ್ಣ ಅವರ ಜೀವನ ಚರಿತ್ರೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ. ಈ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ. ಈ ಮಾಹಿತಿ ಇಷ್ಟವಾದರೆ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ. ನಿನ್ನ ಲೇಖನದಲ್ಲಿ ಯಾವ ವ್ಯಕ್ತಿಯ ಬಗ್ಗೆ ಮಾಹಿತಿ ನೀಡಬೇಕು ಎಂಬುದನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ. ಧನ್ಯವಾದಗಳು.

FAQ : Sangoli Rayanna information in kannada

1. ಸಂಗೊಳ್ಳಿ ರಾಯಣ್ಣ ಎಲ್ಲಿ ಜನಿಸಿದರು ?

ಸಂಗೊಳ್ಳಿ ರಾಯಣ್ಣ ಅವರು ಜನಿಸಿದ ಸ್ಥಳವು ಬೈಲಹೊಂಗಳ ಜಿಲ್ಲೆಯ ಸಂಗೊಳ್ಳಿ ಎಂಬ ಗ್ರಾಮ ಆಗಿದೆ.

2. ರಾಯಣ್ಣನ ಪಾರ್ಥೀವ ಶರೀರವನ್ನು ಇಲ್ಲಿ ಸಮಾಧಿ ಮಾಡಲಾಗಿದೆ ?

ಸಂಗೊಳ್ಳಿ ರಾಯಣ್ಣ ಅವರ ಪಾರ್ಥಿವ ಶರೀರವನ್ನು ನಂದ ಗಡ ಎಂಬ ಸ್ಥಳದಲ್ಲಿ ಸಮಾಧಿ ಮಾಡಲಾಗಿದೆ.

3. ಸಂಗೊಳ್ಳಿ ರಾಯಣ್ಣನ ದತ್ತು ಪುತ್ರನ ಹೆಸರೇನು ?

ಸಂಗೊಳ್ಳಿ ರಾಯಣ್ಣನ ದತ್ತ ಪುತ್ರನ ಹೆಸರು ಶಿವಲಿಂಗಪ್ಪ ಆಗಿದೆ.

4. ಸಂಗೊಳ್ಳಿ ಎಂಬ ಹೆಸರು ಏಕೆ ಬಂದಿತ್ತು?

ಹಿಂದಿನ ಕಾಲದಲ್ಲಿ ಹೆಚ್ಚಾಗಿ ವಾಡಿಕೆಯಂತೆ ಸ್ಥಳದ ಹೆಸರನ್ನು ತಮ್ಮ ಹೆಸರುಗಳ ಜೊತೆ ಇಡುವುದು ಸಾಮಾನ್ಯ ಆಗಿತ್ತು.

5. ಕ್ರಾಂತಿವೀರ ಎಂದರೇನು ?

ಕ್ರಾಂತಿವೀರ ಎಂದರೆ ಲೆಜೆಂಡರಿ ವಾರಿಯರ್ ಆಗಿರುತ್ತದೆ.

6. ಸಂಗೊಳ್ಳಿ ರಾಯಣ್ಣ ತಂದೆ ತಾಯಿಯ ಹೆಸರು ?

ಸಂಗೊಳ್ಳಿ ರಾಯಣ್ಣನವರ ತಂದೆಯ ಹೆಸರು ಭರಮಪ್ಪ ರೋಗಣ್ಣ ಮತ್ತು ತಾಯಿಯ ಹೆಸರು ಕೆಂಚವ್ವ ರೋಗಣ್ಣ ಆಗಿದೆ.

More information

Leave a Comment