satavahana history in kannada – ಶಾತವಾಹನರ ಇತಿಹಾಸ

satavahana history in kannada – ಶಾತವಾಹನರ ಇತಿಹಾಸ

satavahana history in kannada – ಶಾತವಾಹನರ ಇತಿಹಾಸ – ನಮಸ್ಕಾರ ಸ್ನೇಹಿತರೆ ಈ ಲೇಖನದಲ್ಲಿ ನಾವು ಶಾತವಾಹನರ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ. ಮೊದಲಿಗೆ ಶಾತವಾಹನರ ರಾಜವಂಶದ ಬಗ್ಗೆ ತಿಳಿಯೋಣ. ಶಾತವಾಹನರು ಭಾರತದಲ್ಲಿ ಹಲವಾರು ಪ್ರದೇಶಗಳನ್ನು ಆಕ್ರಮಿಸಿಕೊಂಡರು. ವಿಶಾಲವಾಗಿ ಪ್ರದೇಶಗಳನ್ನು ಆಳುತ್ತಿದ್ದರು. ಈ ಶಾತವಾಹನರ ಸ್ಥಾಪಕ ದೊರೆ ಸಿಮುಖ ಆಗಿದ್ದನು. ಇವನನ್ನು ದಕ್ಷಿಣ ಪತದ ಲಾಡ್ಜ್ ಎಂದು ಕೂಡ ಕರೆಯುತ್ತಿದ್ದರು.

ಶಾತವಾಹನರ ಆಡಳಿತದ ಸಮಯದಲ್ಲಿ ಅವರ ರಾಜಧಾನಿಯು ಟೈಟಾನ್ ಆಗಿತ್ತು ಶಾತವಾಹನರ ಒಟ್ಟು ರಾಜರ ಸಂಖ್ಯೆಯು 30 ಆಗಿತ್ತು. ಇವರು ಸರಿ ಸುಮಾರು 460 ವರ್ಷಗಳ ಕಾಲ ಆಡಳಿತ ನಡೆಸಿದರು. ಇವರ ಸ್ಥಾಪಕ ದೊರೆ ಸಿಮುಖನು 230 bc ಇಂದ 207 ಬಿಸಿವರೆಗೆ ಆಡಳಿತವನ್ನು ನಡೆಸಿದನು. ಇವನು ಹಲವಾರು ಜೈನ ಮತ್ತು ಬೌದ್ಧ ದೇವಾಲಯಗಳನ್ನು ನಿರ್ಮಾಣ ಮಾಡಿದನು. ಇವನ ನಂತರದಲ್ಲಿ ರಾಜ್ಯ ಶಾತಕರ್ಣಿಯೋ ಆಳ್ವಿಕೆಯನ್ನು ಮಾಡಿದನು ಇವನು ಸರಿ ಸುಮಾರು 70 ಬಿಸಿ ಇಂದ 60 ಬಿಸಿ ವರೆಗೆ ಆಡಳಿತವನ್ನು ನಡೆಸಿದನು.

ಶಾತಕರ್ಣಿ ಅವನ ಬಗ್ಗೆ ಮಾಹಿತಿ – satavahana history in kannada – ಶಾತವಾಹನರ ಇತಿಹಾಸ

ಇವನು ಆ ಕಾಲದ ಒಬ್ಬ ಶಕ್ತಿಶಾಲಿ ರಾಜನಾಗಿದ್ದನು. ಇವನಿಗೆ ದಕ್ಷಿಣ ಪಥದ ಅಧಿಪತಿ ಎಂಬ ಬಿರುದು ಕೂಡ ಬಂದಿತ್ತು. ನಂತರ ಇವನು ಉತ್ತರ ಭಾರತದಲ್ಲಿಯೂ ತನ್ನ ರಾಜ್ಯವನ್ನು ವಿಸ್ತಾರ ಮಾಡಲು ನಿರ್ಧಾರ ಮಾಡಿದನು. ಆ ಕಾಲದಲ್ಲಿ ಬೇರೆ ರಾಜರು ಉತ್ತರ ಭಾರತದಲ್ಲಿ ಸಾಮ್ರಾಜ್ಯವನ್ನು ಮಾಡಿದ್ದರು. ಶಾತಕರ್ಣಿಯೋ, ಬಹಳಷ್ಟು ಧೈರ್ಯಶಾಲಿಯಾಗಿದ್ದರು. ಅವನಿಗೆ ಧಾರ್ಮಿಕ ವಿಷಯದ ಬಗ್ಗೆ ತುಂಬಾ ಗೌರವ ಇತ್ತು. ಇವನು ಹಲವಾರು ವೈದಿಕ ಯಜ್ಞಗಳನ್ನು ಮಾಡಿರುತ್ತಾನೆ. ಇವನು ಹಲವಾರು ನಾಣ್ಯಗಳನ್ನು, ಸೇವಕರನ್ನು, ನೂರಾರು ಕುದುರೆ ಗಳನ್ನು, ವಸ್ತ್ರಗಳನ್ನು, ಗೋವುಗಳನ್ನು ಉಡುಗೊರೆಯಾಗಿ ನೀಡಿರುತ್ತಾನೆ. ಶಾಂತಕರ್ಣಿಯೋ 2 ಅಶ್ವಮೇಧವನ್ನು ಮಾಡಿ ಇದರ ಮೂಲಕ ದೇಶವನ್ನು ತನ್ನ ಪ್ರಾಬಲ್ಯವನ್ನು ಸ್ಥಾಪಿಸಿದನು.

ಮೈಸೂರು ಹಿಸ್ಟರಿ – Mysore history in Kannada

ಶಾತವಾಣರ ಮುಂದಿನ ದೊರೆ ರಾಜಗುತಮಿಪುತ್ರ ಶ್ರೀ ಶಾತಕರ್ಣಿ

ಶಾತವಾಹನರ ಮುಂದಿನ ದೊರೆ ರಾಜಗೋತಮಿಪುತ್ರ ಶ್ರೀ ಶಾತಕರ್ಣಿಯೋ, ಸರಿಸುಮಾರು 106 ಎಡಿ ಇಂದ 130 ಎಡಿ ವರೆಗೆ ಆಳ್ವಿಕೆಯನ್ನು ಮಾಡಿದನು. ಇವನು ಶಾತವಾಣರ ರಾಜವಂಶದ ಶ್ರೇಷ್ಠ ರಾಜ ಆಗಿದ್ದನು. ಇವನ ಆಡಳಿತದ ಸಮಯದಲ್ಲಿ ಇವನು ತನ್ನ ಸಾಮ್ರಾಜ್ಯವನ್ನು ಇನ್ನಷ್ಟು ಬಲಪಡಿಸಿದನು ಮತ್ತು ತನ್ನ ಸೈನ್ಯ ಶಕ್ತಿಯನ್ನು ಕೂಡ ಬಲಪಡಿಸಿದನು. ಇವನು ಪಾಶ್ಚಿಮತ್ಯ ಪ್ರಾಬಲ್ಯದಿಂದ ಮುಕ್ತಿಗೊಳಿಸಲು ನಿರ್ಧಾರವನ್ನು ಮಾಡಿದನು.

satavahana history in kannada
Image credit : Wikipedia

satavahana history in kannada – ಶಾತವಾಹನರ ಇತಿಹಾಸ – ಇವನು ಮೊದಲಿಗೆ ಕಾಣಿಷ್ಕನ ಸಾಮ್ರಾಜ್ಯದ ಕೆಲವು ಪ್ರಾಂತ್ಯವನ್ನು ಆಕ್ರಮಿಸಿದನ್ನು ಮತ್ತು ಅವರ ಮುಖ್ಯ ನಗರವಾದ ಆಧುನಿಕ ಬೋನಿಯನ್ನು ವಶಪಡಿಸಿದನು. ಇವನ 18ನೇ ಆಳ್ವಿಕೆಯ ಸಮಯದಲ್ಲಿ ಗೋವರ್ಧನ ಯುದ್ಧ ನಡೆಯಿತು. ನಂತರ ಇವನ ಸಾಮ್ರಾಜ್ಯವು ರಾಜ ಪುತ್ರ ದಕ್ಷಿಣ ಭಾಗದಿಂದ ಉತ್ತರದಲ್ಲಿ ಕಥಿವಾದುವರೆಗೆ ಮತ್ತು ಪಶ್ಚಿಮದಲ್ಲಿ ಅರಬಿಕ್ ಸಮುದ್ರದ ವರೆಗೆ ಮತ್ತು ಪೂರ್ವದಲ್ಲಿ ಬಂಗಾಳಕೊಲ್ಲಿಯವರೆಗೆ ಇವನ ಸಾಮ್ರಾಜ್ಯ ವಿಸ್ತರ ಆಯ್ತು.

ಶಾತವಾಹನ ರಾಜವಂಶದ ಆಡಳಿತ – Complete History of The Satavahana Dynasty in Kannada

ಶಾತವಾಹನ ರಾಜವಂಶದ ಮುಖ್ಯ ಕರ್ತವ್ಯ ಏನೆಂದರೆ, ತನ್ನ ಸಾಮ್ರಾಜ್ಯವನ್ನು ವಿದೇಶಿ ಅಕ್ರಮಣದಿಂದ ರಕ್ಷಿಸುವುದು ಆಗಿತ್ತು ಮತ್ತು ತನ್ನ ಪ್ರಜೆಗಳನ್ನು ಮೃಗಗಳನ್ನು ವಿಪತ್ತುಗಳಿಂದ ರಕ್ಷಿಸುವುದು ಇವನ ಕರ್ತವ್ಯ ಆಗಿತ್ತು. ರಾಜವಂಶದ ಇನ್ನೊಂದು ಮುಖ್ಯ ವಿಷಯ ಏನಂದರೆ ತನ್ನ ತೆರಿಗೆಗಳನ್ನು ಪ್ರಜೆಗಳಿಗೆ ವಿಧಿಸುವುದು ಮಾತ್ರವಲ್ಲದೆ ಅದರ ಪ್ರತಿಫಲವನ್ನು ತನ್ನ ಪ್ರಜೆಗಳಿಗೆ ಅವರ ಕಲ್ಯಾಣಕ್ಕೆ ಬಳಸುವುದು ಆಗಿದೆ. ಇವನ ರಾಜವಂಶದ ಪ್ರಮುಖ ಕರ್ತವ್ಯವು ನ್ಯಾಯವನ್ನು ನಿರ್ವಹಿಸುದಾಗಿತ್ತು. ಯಾರನ್ನು ಕೂಡ ಕೇವಲ ಸಂಶಯದ ಮೇಲೆ ಅವರಿಗೆ ಶಿಕ್ಷೆಯನ್ನು ನೀಡದೆ ಸರಿಯಾದ ನ್ಯಾಯವನ್ನು ದೊರಕಿಸಿ ಕೊಡುವುದು ಇವರ ಉದ್ದೇಶವಾಗಿತ್ತು. ಇವರ ರಾಜರುಗಳಿಗೆ ಸಹಾಯ ಮಾಡಲು ಹಲವಾರು ಮಂತ್ರಿಗಳನ್ನು ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಇವರು ನೇಮಕ ಮಾಡುತ್ತಿದ್ದರು. ಇಲ್ಲಿ ಕಾರ್ಯನಿರ್ವಾಹಕನ ಕೆಲಸವು ರಾಜನ ಆದೇಶಗಳನ್ನು ಕಾರ್ಯ ರೂಪದಲ್ಲಿ ತರುವುದಾಗಿತ್ತು.

ಶಾತವಾಹನರ ಆಡಳಿತ ಪದ್ಧತಿಯು ಮೌರ್ಯ ಸಾಮ್ರಾಜ್ಯದ ಆಡಳಿತ ಪದ್ಧತಿ ತರಾನೇ ಇತ್ತು. ಇವರು ಮೌರ್ಯ ಸಾಮ್ರಾಜ್ಯದ ಆಡಳಿತ ಪದ್ಧತಿಯನ್ನು ಅನುಸರಿಸಿದ್ದರು. ರಾಜನೇ ರಾಜ್ಯದ ಮುಖ್ಯಸ್ಥನಾಗಿದ್ದನು.” satavahana history in kannada – ಶಾತವಾಹನರ ಇತಿಹಾಸ “ಇವನನ್ನು ನಾನಾ ಹೆಸರುಗಳಿಂದ ಕರೆಯುತ್ತಿದ್ದರು. ಉದಾಹರಣೆಗೆ ಸ್ವಾಮಿ ರಾಜನ್, ಕುಮಾರನ್, ಮುಂತಾದ ಹೆಸರುಗಳಿಂದ ಕರೆಯುತ್ತಿದ್ದರು. ಸಾಮ್ರಾಜ್ಯದಲ್ಲಿ ಯಾವುದೇ ನಿರ್ಣಯಗಳನ್ನು ತೆಗೆದುಕೊಳ್ಳುವ ಮುನ್ನ ಸಭೆಯಲ್ಲಿ ಚರ್ಚಿಸಿ ನಂತರ ತೀರ್ಮಾನವನ್ನು ತೆಗೆದುಕೊಳ್ಳುತ್ತಿದ್ದರು. ನಿರ್ಧಾರವನ್ನು ತೆಗೆದುಕೊಳ್ಳಲು ರಾಜನಿಗೆ ಮಂತ್ರಿಮಂಡಲ ಇತ್ತು

ಸಾಮಾಜಿಕ ವ್ಯವಸ್ಥೆಯ ಬಗ್ಗೆ ಮಾಹಿತಿ – ಶಾತವಾಹನರ ಇತಿಹಾಸ ನೋಟ್ಸ್.pdf

ಇವರ ಆಳ್ವಿಕೆಯ ಕಾಲದಲ್ಲಿ ಸಮಾಜದಲ್ಲಿ ಅವರ ವೃತ್ತಿಯ ಮೇಲೆ ಅನೇಕ ಜಾತಿ ಮತ್ತು ಉಪಜಾತಿಗಳಾಗಿ ವಿಂಗಡಣೆ ಮಾಡಲಾಗಿತ್ತು. ಇವರ ಆಳ್ವಿಕೆಯ ಕಾಲದಲ್ಲಿ ರಾಜ್ಯದಲ್ಲಿ ಅವಿಭಕ್ತ ಕುಟುಂಬ ಪದ್ಧತಿಯು ರೂಢಿಯಲ್ಲಿದ್ದು. ಇದರ ಜೊತೆಗೆ ಅಂತರ್ಜಾತಿ ವಿವಾಹ ಪದ್ಧತಿ ಕೂಡ ರೂಢಿಯಲ್ಲಿತ್ತು.

1. ಬ್ರಾಹ್ಮಣರು

ಇವನ ಕಾಲದಲ್ಲಿ ಬ್ರಾಹ್ಮಣರಿಗೆ ವಿಶೇಷ ಸ್ಥಾನವನ್ನು ನೀಡಲಾಯಿತು. ಅವರನ್ನು ಪೂಜ್ಯ ಭಾವದಿಂದ ಕಾಣಲಾಗುತ್ತಿತ್ತು. ಅವರು ತಮ್ಮ ಇಡೀ ಜೀವನದಲ್ಲಿ ವೇದ್ಯಗಳನ್ನು ಧಾರ್ಮಿಕ ಬೋಧನೆಗಳನ್ನು ಮಾಡಲು ಪ್ರೋತ್ಸಾ ನೀಡುತ್ತಿದ್ದರು. ಇವುಗಳನ್ನು ಪಾಲಿಸದೆ ಇದ್ದವರನ್ನು ಕೀಳು ಬ್ರಾಹ್ಮಣರೆಂದು ತಿರಸ್ಕಾರ ಮಾಡುತ್ತಿದ್ದರು.

2. ಕ್ಷತ್ರಿಯರು

ಶಾತವಾಹನರ ಸಮಯದಲ್ಲಿ ಕ್ಷತ್ರಿಯರಿಗೆ ಜನರ ರಕ್ಷಣೆಯನ್ನು ನೋಡಿಕೊಳ್ಳುವುದು. ಯಜ್ಞಗಳ ಸಾಧನೆ ಮತ್ತು ವೇದಗಳ ಅಧ್ಯಯನವನ್ನು ಮಾಡುವುದು ಕಾಣಿಕೆಗಳನ್ನು ನೀಡುವ ಕರ್ತವ್ಯಗಳನ್ನು ವಿಧಿಸಲಾಗಿತ್ತು.

3. ವೈಶ್ಯರು

ವೈಶ್ಯರಿಗೆ ಇವರ ರಾಜವಂಶದ ಸಮಯದಲ್ಲಿ ಇವರಿಗೆ ಕೃಷಿ ಜಾನುವಾರು ಮತ್ತು ವ್ಯಾಪಾರಗಳ ಕರ್ತವ್ಯವನ್ನು ವಿಧಿಸಲಾಗಿತ್ತು.

4. ಶೂದ್ರ

ಶಾತವಾಹನರ ಆಡಳಿತದ ಸಮಯದಲ್ಲಿ ಶೂದ್ರರನ್ನು ನಾಲ್ಕನೇ ಜಾತಿಯಾಗಿ ನೋಡಲಾಗುತ್ತಿದ್ದು. ಇವರ ಕರ್ತವ್ಯವು ಇತರ ವರ್ಗದ ಸೇವೆ ಮಾಡುವುದಾಗಿತ್ತು ಮತ್ತು  ವಿವಿಧ ಕಲೆ ಮತ್ತು ಕರಕುಶಲ ಕಲೆಗಳಲ್ಲಿ ಹಲವಾರು ಪ್ರಾವಿನರಿದ್ದರು.

ಆರ್ಥಿಕ ವ್ಯವಸ್ಥೆಯ ಮಾಹಿತಿಗಳು – satavahana history in kannada – ಶಾತವಾಹನರ ಇತಿಹಾಸ

ಇವರ ಆಡಳಿತದ ಸಮಯದಲ್ಲಿ ಚಿನ್ನದ ಬೆಳ್ಳಿಯ ನಾಣ್ಯಗಳನ್ನು ಚಲಾವಣೆಗೆ ತಂದಿದ್ದರು. ಇವರ ಎರಡು ಸಾವಿರದ ಚಿನ್ನದ ನಾಣ್ಯಗಳು 70000 ಬೆಳ್ಳಿ ಕರ್ಷ ಪಣಗಳಿಗೆ ಸಮಾನ ಆಗಿತ್ತು. ಬೆಳ್ಳಿ ಗಳನ್ನು ಬೇರೆ ಪ್ರದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದರು ಮತ್ತು ಚಿನ್ನಗಳನ್ನು ರೂಮ್ ಇಂದ ಆಮದು ಮಾಡಿಕೊಳ್ಳುತ್ತಿದ್ದರು. ಇವರ ಕಾಲದಲ್ಲಿ ಸೀಸದ ನಾಣ್ಯಗಳು ಕೂಡ ಚಲಾವಣೆಯಲ್ಲಿತ್ತು. ಶಾತವಾಹನರ ಆಳ್ವಿಕೆಯ ಕಾಲದಲ್ಲಿ ಇವರು ಚಿನ್ನ ಬೆಳ್ಳಿ ಗದ್ಯಣ್ಣ ಕಶ್ಯಪನ ಮುಂತಾದ ನಾಣ್ಯಗಳನ್ನು ಚಲಾವಣೆಗೆ ತಂದರು.

history of satavahana dynasty

history of satavahana dynasty – ಇವರ ಆಳ್ವಿಕೆಯ ಕಾಲದಲ್ಲಿ ರಾಜ್ಯದಲ್ಲಿ ಕೃಷಿಯು ಮುಖ್ಯ ಕಸುಬು ಆಗಿತ್ತು. ಭೂ ಕಂದಾಯ ರಾಜ್ಯದ ಮುಖ್ಯ ಆದಾಯದ ಮೂಲಗಳಲ್ಲಿ ಒಂದಾಗಿತ್ತು. ಶಾತವಾಹನರು ರೂಮ್ನೊಂದಿಗೆ ವ್ಯಾಪಾರ ಸಂಬಂಧ ಮಾಡುತ್ತಿರು ಎಂದು ತಿಳಿಯಲು ರೂಮಿನ ಕೆಲವು ನಾಣ್ಯಗಳು ತಿಳಿಸುತ್ತದೆ. ಇವರ ಆಳ್ವಿಕೆಯ ಕಾಲದಲ್ಲಿ ಇವರ ಸಾಮ್ರಾಜ್ಯದಿಂದ ಬೇರೆ ಸಾಮ್ರಾಜ್ಯಕ್ಕೆ ಸಾಂಬಾರ್ ಪದಾರ್ಥಗಳು ಏಲಕ್ಕಿ, ಚಿನ್ನ, ಬೆಳ್ಳಿ, ವಜ್ರ ,ಆಭರಣಗಳು ರಫ್ತು ಆಗುತ್ತಿತ್ತು ಮತ್ತು ಇವರ ಸಾಮ್ರಾಜ್ಯಕ್ಕೆ ಬೇರೆ ಸಾಮ್ರಾಜ್ಯದಿಂದ ತಾಮ್ರ ಗಾಜು ಸಿ ಸೆ ಮುಂತಾದ ವಸ್ತುಗಳನ್ನು ಆಮದು ಮಾಡುತ್ತಿದ್ದರು. satavahana history in kannada – ಶಾತವಾಹನರ ಇತಿಹಾಸ – ಇವರು ಬೇರೆ ಕಡೆಗೆ ಹೆಚ್ಚು ರಫ್ತು ಮಾಡುತ್ತಿದ್ದ ಕಾರಣ ವಿದೇಶದಿಂದ ಅಪಾರ ಸಂಪತ್ತು ಇಲ್ಲಿಗೆ ಬರುತ್ತಿತ್ತು. ಇವರ ಸಾಮ್ರಾಜ್ಯದ ಕಾಲದಲ್ಲಿ ಉಪ್ಪಿನ ಉತ್ಪಾದನೆಯ ಇವರ ನಿಯಂತ್ರಣಕ್ಕೆ ಒಳಪಟ್ಟಿತ್ತು.

ಶಾತವಾಹನರ ಸಾಹಿತ್ಯದ ಮಾಹಿತಿಗಳು

ಇವರ ಆಡಳಿತದ ಸಮಯದಲ್ಲಿ ಇವರ ರಾಜ್ಯ ಭಾಷೆಯು ಪ್ರಾಕೃತ ಆಗಿತ್ತು, ಇದರ ಜೊತೆ ಸಂಸ್ಕೃತವನ್ನು ಕೂಡ ಬಳಕೆ ಮಾಡುತ್ತಿದ್ದರು ಇವರ ರಾಜವಂಶದ ಹಲವಾರು ಶಾಸನಗಳು ನಮಗೆ ಪ್ರಾಕೃತ ಭಾಷೆಯಲ್ಲಿ ದೊರಕಿದೆ. ನಮಗೆ ದೊರಕ್ಕಿರುವ ಕೆಲವು ಪ್ರಮುಖ ಕೃತಿಗಳೆಂದರೆ ಸಮಯಸಾರ, ಪ್ರವಚನ ಸಾರ, ರಾಯಣ್ಣ ಸಾರ ಮುಂತಾದವು ಆಗಿದೆ ಇವುಗಳೆಲ್ಲವೂ ಪ್ರಾಕೃತ ಭಾಷೆಯಲ್ಲಿ ದೊರಕಿರುತ್ತದೆ.

ಧಾರ್ಮಿಕ ಸ್ಥಿತಿ ಮಾಹಿತಿಗಳು  : satavahana history in kannada – ಶಾತವಾಹನರ ಇತಿಹಾಸ

ಶಾತವಹನ ರಾಜವಂಶವು ವೈದಿಕ ಧರ್ಮಧಾನವಾಯಿಗಳಾಗಿದ್ದರು ಇವರ ಆಳ್ವಿಕೆಯ ಕಾಲದಲ್ಲಿ ಶಿವ ವಿಷ್ಣು ಲಕ್ಷ್ಮಿ ಚಂದ್ರ ಸೂರ್ಯರ ಆರಾಧನೆ ಮಾಡುತ್ತಿದ್ದರು ಇವರು ಜೈನ ಧರ್ಮಕ್ಕೂ ಹಲವಾರು ಪ್ರೋತ್ಸಾಹ ನೀಡುತ್ತಿದ್ದರು ಇವರ ಆಶ್ರಯದಲ್ಲಿ ಅನೇಕ ಜೈನ ಪಂಡಿತರಿದ್ದರು ಇವರ ಆಳ್ವಿಕೆಯ ಕಾಲದಲ್ಲಿ ಕಲ್ಲೇ ಸಾಯಿತ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿದರು ಮತ್ತು ಉತ್ತರ ಮತ್ತು ದಕ್ಷಿಣ ಭಾರತದ ನಡುವೆ ಸಾಂಸ್ಕೃತಿಕ ಐಕ್ಯತೆಯನ್ನು ತರಲು ತಳಹದಿಯನ್ನು ಇವರ ಆಳ್ವಿಕೆ ಕಾಲದಲ್ಲಿ ಮಾಡಲಾಯಿತು ಇವರ ಆಶ್ರಯದಲ್ಲಿ ಪ್ರಾಕೃತ ಭಾಷೆ ಮತ್ತು ಬೌದ್ಧ ಧರ್ಮವು ಇನ್ನೂ ಹೆಚ್ಚಾಗಿ ಬೆಳೆದವು, ಇವರು ದಕ್ಷ ಆಡಳಿತಗಾರರಾಗಿದ್ದರು.

Madakari nayaka information in kannada – ಚಿತ್ರದುರ್ಗ ಮದಕರಿ ನಾಯಕ ಮಾಹಿತಿ

ಶಾತವಾಹನರ ರಾಜ್ಯದ ಪ್ರಮುಖ ಆಡಳಿತ ಅಧಿಕಾರಿಗಳು 

  • ನಿಬಂಧಕ
  • ಬಾಂಡಾಗರಿಕ
  • ಹೆರಾಣಿಕ
  • ಲೇಖಕ

Conclusion : satavahana history in kannada – ಶಾತವಾಹನರ ಇತಿಹಾಸ

satavahana history in kannada – ಶಾತವಾಹನರ ಇತಿಹಾಸ – ಈ ಲೇಖನದಲ್ಲಿ ನಾವು ಶಾತವಾಹನ ರಾಜವಂಶದ ಬಗ್ಗೆ ಮಾಹಿತಿಯನ್ನು ನೀಡಿದ್ದೇವೆ. ಶಾತವಾಹನರ ಆಡಳಿತ ವ್ಯವಸ್ಥೆ ಅವರ ಆರ್ಥಿಕ ಪರಿಸ್ಥಿತಿಗಳು ಅವರ ಕೊಡುಗೆಗಳು ಮುಂತಾದ ಹಲವು ಮಾಹಿತಿಗಳನ್ನು ಈ ಲೇಖನದಲ್ಲಿ ನೀಡಿದ್ದೇವೆ. ಈ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ. ಈ ಮಾಹಿತಿ ಇಷ್ಟವಾದರೆ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ. ಇದೇ ರೀತಿ ಭಾರತವನ್ನು ಆಳಿದ ವಿವಿಧ ರಾಜವಂಶಗಳ ಬಗ್ಗೆ ಮಾಹಿತಿ ಪಡೆಯಲು ಬಯಸಿದರೆ ನಮ್ಮ ವೆಬ್ಸೈಟ್ ಅನ್ನು ಭೇಟಿ ನೀಡಬಹುದು ಧನ್ಯವಾದಗಳು.

More information

Leave a Comment