ವಿಜಯನಗರ ಸಾಮ್ರಾಜ್ಯದ ಇತಿಹಾಸ – Vijayanagara Samrajya History in Kannada
Table of Contents
ವಿಜಯನಗರ ಸಾಮ್ರಾಜ್ಯದ ಇತಿಹಾಸ – Vijayanagara Samrajya History in Kannada : ನಮಸ್ಕಾರ ಸ್ನೇಹಿತರೆ ಈ ಲೇಖನದಲ್ಲಿ ನಾವು ವಿಜಯನಗರ ಸಾಮ್ರಾಜ್ಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ. ಆದ್ದರಿಂದ ಈ ಲೇಖನವನ್ನು ಕೊನೆಯವರೆಗೆ ಓದಿ. ನಮ್ಮ ಭಾರತದ ಇತಿಹಾಸ ಹಲವಾರು ವರ್ಷಗಳ ಹಳೆಯದು ಆಗಿದೆ. ಭಾರತದ ಮೇಲೆ ಹಲವಾರು ವಿದೇಶಿಗಳಿಂದ ಹಲವಾರು ಬಾರಿ ದಾಳಿಗಳು ನದಿವೆ ನಡೆದಿವೆ. 12ನೇ ಶತಮಾನದ ಆರಂಭದಲ್ಲಿ ಭಾರತ ಬಹುತೇಕ ಮುಸ್ಲಿಂ ರಾಜರ ಆಳ್ವಿಕೆಯಲ್ಲಿತ್ತು. ಭಾರತವನ್ನು ಹಲವಾರು ರಾಜರುಗಳು ಹಲವಾರು ಧರ್ಮಗಳು ಅನೇಕ ನಾಗರಿಕಗಳು ಆಳ್ವಿಕೆಯನ್ನು ಮಾಡಿದ್ದಾರೆ. ಅವುಗಳಲ್ಲಿ ಒಂದು ಮುಖ್ಯವಾದದ್ದು ವಿಜಯನಗರ ಸಾಮ್ರಾಜ್ಯ ಆಗಿದೆ.
ವಿಜಯನಗರ ಸಾಮ್ರಾಜ್ಯದ ಇತಿಹಾಸ – Vijayanagara Samrajya History in Kannada : ವಿಜಯನಗರ ಸಾಮ್ರಾಜ್ಯದ ಸ್ಥಾಪನೆಯೂ ಕ್ರಿ.ಶ 1350 ಇಂದ 1565 ಈ ಇಸವಿಯ ಒಳಗೆ ಸ್ಥಾಪನೆ ಆಗಿದೆ ಎಂದು ನಂಬಲಾಗಿದೆ. ಇದರ ಬಗ್ಗೆ ಖಚಿತವಾದ ದಾಖಲೆಗಳು ದೊರಕಿಲ್ಲ. ಮಧ್ಯಯುಗದ ಸಮಯದಲ್ಲಿ ವಿಜಯನಗರ ಸಾಮ್ರಾಜ್ಯವು ಪ್ರಬಲ ಹಿಂದೂ ಸಾಮ್ರಾಜ್ಯವಾಗಿತ್ತು. ಈ ಸಾಮ್ರಾಜ್ಯದ ಮೇಲೆ ಹಲವಾರು ರಾಜರುಗಳಿಂದ ದಾಳಿ ನಡೆದಿದೆ. ಈ ಸಾಮ್ರಾಜ್ಯವು ಅವರುಗಳಿಗೆ ಸರಿಯಾದ ಉತ್ತರವನ್ನು ನೀಡಿದರು.

ಈ ಸಾಮ್ರಾಜ್ಯದ ಮತ್ತೊಂದು ವಿಶೇಷವೇನೆಂದರೆ ವಿಜಯನಗರ ಸಾಮ್ರಾಜ್ಯವನ್ನು ಯಾವುದೇ ತರ ಸಾಮ್ರಾಜ್ಯಗಳು ಅಧೀನ ಮಾಡಲು ಸಾಧ್ಯವಾಗಲಿಲ್ಲ. ಆದ್ದರಿಂದ ಈ ಲೇಖನದಲ್ಲಿ ನಾವು ಇಂದು ವಿಜಯನಗರ ಸಾಮ್ರಾಜ್ಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ. ಈ ಮಾಹಿತಿಗಳು ನಿಮಗೆ ಶಾಲಾ ವಿದ್ಯಾರ್ಥಿಗಳಿಗೆ ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಧ್ಯಯನ ಮಾಡುವವರಿಗೆ ಉಪಯೋಗವಾಗಬಹುದು ಆದ್ದರಿಂದ ಈ ಲೇಖನವನ್ನು ಕೊನೆಯವರೆಗೆ ಓದಿ.
ವಿಜಯನಗರ ಸಾಮ್ರಾಜ್ಯದ ಇತಿಹಾಸ – Vijayanagara Samrajya History in Kannada
ವಿಜಯನಗರ ಸಾಮ್ರಾಜ್ಯದ ಇತಿಹಾಸ – Vijayanagara Samrajya History in Kannada : ನಾವು ಭಾರತದ ಮಧ್ಯಕಾಲೀನ ಇತಿಹಾಸವನ್ನು ಎಂಟನೇ ಶತಮಾನದಿಂದ 12ನೇ ಶತಮಾನದ ವರೆಗೆ ಎಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಭಾರತವನ್ನು ಮೊಘಲರು ಸುಲ್ತಾನರು ರಾಷ್ಟ್ರಕೂಟರು ಪಾಲರು ಮುಂತಾದವರು ಆಳ್ವಿಕೆ ಮಾಡುತ್ತಿದ್ದರು. ಪ್ರಸ್ತುತ ಭಾರತದ ಅಭಿವೃದ್ಧಿಯಲ್ಲಿ ಮಧ್ಯಕಾಲ ರಾಜರುಗಳ ಆಳ್ವಿಕೆಯು ಪ್ರಮುಖ ಪಾತ್ರ ವಹಿಸಿದೆ ಎಂದು ಇತಿಹಾಸಗಾರರು ಅಭಿಪ್ರಾಯಪಟ್ಟಿದ್ದಾರೆ. ಈ ಸಮಯದಲ್ಲಿಯೇ ಭಾರತದಲ್ಲಿ ಹಲವಾರು ಕಟ್ಟಡಗಳ ನಿರ್ಮಾಣ ಕಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಅಭಿವೃದ್ಧಿ ವಾಸ್ತುಶಿಲ್ಪದಲ್ಲಿ ಅಪಾರವಾದ ಬೆಳವಣಿಗೆ ಹಲವಾರು ಅಭಿವೃದ್ಧಿಗಳನ್ನು ಹೊಂದಿತ್ತು.
ಬಾದಾಮಿ ಚಾಲುಕ್ಯರ ಇತಿಹಾಸ | Badami Chalukya History in Kannada
ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ವಿಜಯನಗರ ಸಾಮ್ರಾಜ್ಯದಲ್ಲಿ ನಾವು ಚಿತ್ರಕಲೆ ಭಾಷೆ, ಸಾಹಿತ್ಯ ಧರ್ಮ ವಾಸ್ತುಶಿಲ್ಪಕ್ಕೆ ಹೆಚ್ಚಿನ ಗಮನವನ್ನು ಕೊಟ್ಟರು. ಈ ಸಾಮ್ರಾಜ್ಯವನ್ನು ಕ್ರಿಸ್ತಶಕ 1336ರಲ್ಲಿ ರಾಜರುಗಳಾದ ಹರಿಹರ ಮತ್ತು ಬುಕ್ಕ ಎಂಬ ಇಬ್ಬರು ಸಹೋದರರು ಈ ಸಾಮ್ರಾಜ್ಯದ ಸ್ಥಾಪನೆಯನ್ನು ಮಾಡಿದರು. ನಂತರ ಇವರು ತನ್ನ ಸಾಮ್ರಾಜ್ಯವನ್ನು ವಿಸ್ತಾರ ಮಾಡಿದರು ಇವರ ಸಾಮ್ರಾಜ್ಯ ಉತ್ತರದಲ್ಲಿ ಕೃಷ್ಣ ನದಿಯಿಂದ ಪ್ರಾರಂಭವಾಗಿ ದಕ್ಷಿಣದಲ್ಲಿ ಕಾವೇರಿ ನದಿಯವರೆಗೆ ವಿಸ್ತಾರವನ್ನು ಹೊಂದಿತ್ತು. ವಿಜಯನಗರ ಸಾಮ್ರಾಜ್ಯದ ಇತಿಹಾಸ – Vijayanagara Samrajya History in Kannada ಈ ಎಲ್ಲಾ ಪ್ರದೇಶಗಳಲ್ಲಿ ಇವರು ತಮ್ಮ ರಾಜ್ಯವನ್ನು ಸ್ಥಾಪನೆ ಮಾಡಿದರು. ಇವರು ಹಲವಾರು ರಾಜರುಗಳೊಂದಿಗೆ ಘರ್ಷಣೆಯನ್ನು ಮಾಡಿದರು ಮತ್ತು ಬಹುಮನಿ ಸಾಮ್ರಾಜ್ಯದೊಂದಿಗೆ ಯುದ್ಧವನ್ನು ನಡೆಸಿದರು. ಮುಸ್ಲಿಂ ಸಾಮ್ರಾಜ್ಯಗಳು ಹೆಚ್ಚಾಗಿ ದಕ್ಷಿಣ ಭಾರತದಲ್ಲಿ ಹಿಂದೂ ಸಾಮ್ರಾಜ್ಯದ ಮೇಲೆ ದಾಳಿಯನ್ನು ಮಾಡುತ್ತಿದ್ದರು.
Vijayanagara Samrajya in Kannada
Vijayanagara Samrajya in Kannada :14ನೇ ಶತಮಾನದಲ್ಲಿ ಹೊಯ್ಸಳ ಸಾಮ್ರಾಜ್ಯವು ಪ್ರಮುಖ ಸಾಮ್ರಾಜ್ಯವಾಗಿ ಹೊರಹೊಮ್ಮಿದ್ದು, ನಂತರ ಈ ಸಾಮ್ರಾಜ್ಯವು ಪತನವಾಗಿ ವಿಜಯನಗರ ಸಾಮ್ರಾಜ್ಯದೊಂದಿಗೆ ವಿಲೀನಗೊಂಡಿತು. ದೊರೆ ಹರಿಹರ ವಿಜಯ ಸಾಮ್ರಾಜ್ಯದ ಬಲವಾಗಿ ಅಡಿಪಾಯ ಹಾಕುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ. ದಕ್ಷಿಣ ಪ್ರಾಂತ್ಯಗಳಲ್ಲಿ ತನ್ನ ಆಳ್ವಿಕೆಯನ್ನು ಇನ್ನೂ ಹೆಚ್ಚಾಗಿ ಬಲಪಡಿಸಿದನು. ನಂತರ ಇವರ ದೊರೆವು 1 ನೇ ಬುಕ್ಕರಾಯನ್ನು ತನ್ನ ಸಾಮ್ರಾಜ್ಯವನ್ನು ದಕ್ಷಿಣದಲ್ಲಿ ಮಾತ್ರವಲ್ಲದೆ ಉತ್ತರಕ್ಕೂ ವಿಸ್ತಾರ ಮಾಡಲು ಪ್ರಾರಂಭ ಮಾಡಿದನು. ವಿಜಯನಗರ ಸಾಮ್ರಾಜ್ಯದ ಇತಿಹಾಸ – Vijayanagara Samrajya History in Kannada ಉತ್ತರದಲ್ಲಿ ತುಂಗಾ ಭದ್ರ ನದಿಯಿಂದ ಕೃಷ್ಣ ನದಿಯವರೆಗೆ ತನ್ನ ಸಾಮ್ರಾಜ್ಯವನ್ನು ವಿಸ್ತಾರ ಮಾಡಿದನು. ನಂತರ ಇವನು ಮಧುರೈನ ಸುಲ್ತಾನರನ್ನು ಸೋಲಿಸಿ ಆ ಪ್ರದೇಶಗಳಲ್ಲಿ ತನ್ನ ಸಾಮ್ರಾಜ್ಯವನ್ನು ಪ್ರಾರಂಭ ಮಾಡಿದನು. ಈ ಸಾಮ್ರಾಜ್ಯದ ಮೊದಲ ರಾಜಧಾನಿಯು ಆಣೆಗೊಂದಿಯಾಗಿತ್ತು. ಆದರೆ ನಂತರ ಇವರ ರಾಜಧಾನಿಯನ್ನು ವಿಜಯನಗರಕ್ಕೆ ಸ್ಥಳಾಂತರಿಸಲಾಯಿತು. ನಂತರ ಇವರ ಸಾಮ್ರಾಜ್ಯದ ಹೆಸರನ್ನು ವಿಜಯನಗರ ಸಾಮ್ರಾಜ್ಯ ಎಂದು ಕರೆಯಲಾಯಿತು.

ವಿಜಯನಗರ ಸಾಮ್ರಾಜ್ಯದ ಇತಿಹಾಸ – Vijayanagara Samrajya History in Kannada : ನಂತರ ಇವರು ತನ್ನ ಸಾಮ್ರಾಜ್ಯವನ್ನು ಇನ್ನೂ ಹೆಚ್ಚಾಗಿ ವಿಸ್ತಾರ ಮಾಡಲು ಪ್ರಾರಂಭ ಮಾಡಿದರು. ನಂತರ ಇವರು ಒರಿಸ್ಸಾದ ಗಜಪತಿಗಳನ್ನು ಸೋಲಿಸಿದರು. ನಂತರ ಇವರ ಎರಡನೇ ದೇವರಾಯನ ಸಿಂಹಾಸನವನ್ನು ಏರಿದನು. ಇವನನ್ನು ವಿಜಯನಗರ ಸಾಮ್ರಾಜ್ಯದ ಅತ್ಯಂತ ಬಲಶಾಲಿ ಮತ್ತು ಯಶಸ್ವಿ ಆಡಳಿತಗಾರ ಎಂದು ಪರಿಗಣಿಸಲಾಗುತ್ತದೆ. ವಿಜಯನಗರ ಸಾಮ್ರಾಜ್ಯದ ಅತ್ಯಂತ ಪ್ರಸಿದ್ಧರು ದೊರೆ ಕೃಷ್ಣದೇವರಾಯ ಆಗಿದ್ದನು. ಇವನ ಆಳ್ವಿಕೆಯ ಕಾಲದಲ್ಲಿ ವಿಜಯನಗರ ಸಾಮ್ರಾಜ್ಯವು ಬಹಳ ಉತ್ತುಂಗದಲ್ಲಿತ್ತು. ಆ ಸಮಯದಲ್ಲಿ ಆದ ಎಲ್ಲ ಯುದ್ಧಗಳಲ್ಲಿ ವಿಜಯನಗರ ಸಾಮ್ರಾಜ್ಯ ಗೆಲುವನ್ನು ಸಾಧಿಸಿತ್ತು. ಇವರ ಹಲವಾರು ಪ್ರದೇಶಗಳನ್ನು ಆಳ್ವಿಕೆ ಮಾಡಿ ತನ್ನ ಸಾಮ್ರಾಜ್ಯವನ್ನು ವಿಸ್ತರಿಸುತ್ತಿದ್ದರು.
ತಲಕಾಡಿನ ಗಂಗರ ಇತಿಹಾಸ | Gangaru History in Kannada
ವಿಜಯನಗರ ಸಾಮ್ರಾಜ್ಯದ ವಾಸ್ತುಶಿಲ್ಪದ ಮಾಹಿತಿಗಳು : Vijayanagara Samrajya in Kannada
ವಿಜಯನಗರ ಸಾಮ್ರಾಜ್ಯ ಹೆಚ್ಚಾಗಿ ಕಲೆ ಮತ್ತು ಸಂಸ್ಕೃತಿಗೆ ಗಮನ ಕೊಡುತ್ತಿದ್ದರು. ಇವರ ಕೊಡುಗೆಯು ಭಾರತೀಯ ಕಲೆ, ಸಂಸ್ಕೃತಿ ವಾಸ್ತು ಶಿಲ್ಪದ ಬೆಳವಣಿಗೆಗೆ ಪ್ರಮುಖ ಪಾತ್ರವನ್ನು ವಹಿಸಿದೆ. ಇವರ ಆಳ್ವಿಕೆಯ ಕಾಲದಲ್ಲಿ ಭಾರತೀಯ ಕಲೆ ಸಂಸ್ಕೃತಿ ವಾಸ್ತುಶಿಲ್ಪಕ್ಕೆ ಮಹತ್ತರವಾದ ಬೆಳವಣಿಗೆಗಳು ಕಂಡು ಬಂತು. ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ಸಮಯದಲ್ಲಿ ಇಲ್ಲಿನ ರಾಜರುಗಳು ತಮ್ಮ ಆಸ್ಥಾನದಲ್ಲಿ ಮಹಾನ್ ವಿದ್ವಾಂಸರ್ ಗಳಿಗೆ ಮತ್ತು ಕವಿಗಳಿಗೆ ವಿಶೇಷ ಸ್ಥಾನವನ್ನು ನೀಡಿದ್ದರು. ಇದರ ಕಾರಣವಾಗಿ ಇವರ ಸಾಮ್ರಾಜ್ಯದ ಸಮಯದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಬಹಳಷ್ಟು ಪ್ರಗತಿಯನ್ನು ಕಂಡಿತ್ತು.
ಇವರ ದೊರೆ ಕೃಷ್ಣ ದೇವರಾಯ ಸ್ವತ್ತ ಇವನು ಮಹಾನ್ ವಿದ್ವಾಂಸನಾಗಿದ್ದಾನೆ. ಇವನು ಸಂಗೀತ ಮತ್ತು ಕವಿಗಾರ ಕೂಡ ಆಗಿದ್ದನು. ಇವನು ಸಂಸ್ಕೃತ ಮತ್ತು ತೆಲುಗು ಭಾಷೆಯಲ್ಲಿ ಕೆಲವು ಪುಸ್ತಕಗಳನ್ನು ರಚನೆ ಮಾಡಿದ್ದಾನೆ. ವಿಜಯನಗರ ಸಾಮ್ರಾಜ್ಯದ ಇತಿಹಾಸ – Vijayanagara Samrajya History in Kannada ಇವರ ಆಳ್ವಿಕೆಯ ಕಾಲದಲ್ಲಿ ಎಲ್ಲಾ ಧರ್ಮದ ಜನರಿಗೆ ಆಶ್ರಯವನ್ನು ನೀಡುತ್ತಿದ್ದರು. ಕೃಷ್ಣದೇವರಾಯನು ಹಲವಾರು ದೇವಾಲಯಗಳನ್ನು ನಿರ್ಮಾಣ ಮಾಡಿದನು. ಇವುಗಳು ವಿಜಯನಗರ ಸಾಮ್ರಾಜ್ಯದ ವಾಸುಶಿಲ್ಪ ಮತ್ತು ಸಂಸ್ಕೃತಿಗೆ ಪ್ರಮುಖ ಕಾರಣವಾಗಿದೆ.
ವಿಜಯನಗರ ಸಾಮ್ರಾಜ್ಯದ ಇತಿಹಾಸ – Vijayanagara Samrajya History in Kannada : ನಾವು ಇಂದಿಗೂ ವಿಜಯನಗರ ಸಾಮ್ರಾಜ್ಯದ ಹಲವಾರು ವಾಸ್ತುಶಿಲ್ಪಗಳನ್ನು ಈಗಲೂ ಕಾಣಬಹುದಾಗಿದೆ. ಅವುಗಳಲ್ಲಿ ಮುಖ್ಯವಾಗಿ ನಾವು ಹಂಪಿಯಲ್ಲಿ ಇದರ ಹೆಚ್ಚಿನ ಸೌಂದರ್ಯವನ್ನು ಕಾಣಬಹುದು. ದಕ್ಷಿಣ ಭಾರತದಲ್ಲಿ ಇವರು ನಿರ್ಮಿಸಿದ ಹಲವಾರು ದೇವಾಲಯಗಳನ್ನು ಇವರ ವಾಸ್ತು ಶಿಲ್ಪಗಳನ್ನು ಕಾಣಬಹುದಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ಭಾರತದ ಸಂಸ್ಕೃತಿ ಮತ್ತು ವಾಸ್ತುಶಿಲ್ಪವನ್ನು ಬೆಳೆಸುವಲ್ಲಿ ವಿಜಯನಗರ ಸಾಮ್ರಾಜ್ಯವು ಪ್ರಮುಖ ಪಾತ್ರವನ್ನು ವಹಿಸಿರುತ್ತದೆ. ಈ ಕೆಳಗೆ ನಾವು ವಿಜಯನಗರ ಸಾಮ್ರಾಜ್ಯದ ರಾಜವಂಶಗಳು ಮತ್ತು ಆಡಳಿತಗಾರರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ.

1. ಸಂಗಮ ರಾಜವಂಶ : Information About Vijaya Nagara Samrajya in Kannada Pdf
ಸಂಗಮ ರಾಜವಂಶವು ಸರಿಸುಮಾರು ಕ್ರಿಸ್ತಶಕ 1336 ರಿಂದ 1485 ವರೆಗೆ ರಾಜ್ಯಭಾರವನ್ನು ಮಾಡಿದ್ದಾರೆ. ಸಂಗಮ ರಾಜವಂಶದ ಸ್ಥಾಪಕರು ಹರಿಹರ ಮತ್ತು ಬುಕ್ಕ ಎಂಬ ಇಬ್ಬರು ಸಹೋದರರು ಆಗಿದ್ದಾರೆ. ಇವರು ತಮ್ಮ ಸಾಮ್ರಾಜ್ಯಕ್ಕೆ ತಮ್ಮ ತಂದೆಯ ಹೆಸರನ್ನು ಇಟ್ಟರು ಇವರ ತಂದೆಯ ಹೆಸರು ಸಂಗಮ ಆಗಿತ್ತು.
-
ಒಂದನೇ ಹರಿಹರನು : 1st Harihara
ಈ ರಾಜವಂಶದ ಮೊದಲ ದೊರೆಯಾಗಿದ್ದನು. ಇವನ ಸಾಮ್ರಾಜ್ಯದಲ್ಲಿ ಇವನ ರಾಜಧಾನಿಯೂ ಆನೆಗೊಂದಿಯಾಗಿತ್ತು. ಇವನ ಆಳ್ವಿಕೆಯ ಕಾಲದಲ್ಲಿ ಇವನು ಹೊಯ್ಸಳರನ್ನು ಮತ್ತು ಮದುರೈನ ಹಲವಾರು ಪ್ರದೇಶಗಳನ್ನು ವಶ ಮಾಡಿಕೊಂಡು ತನ್ನ ಸಾಮ್ರಾಜ್ಯವನ್ನು ವಿಸ್ತಾರ ಮಾಡಿದನು.
-
ಬುಕ್ಕ : Bukka
ಈ ರಾಜವಂಶದ ಮತ್ತೊಬ್ಬ ದೊರೆ ಬುಕ್ಕನ್ನು ಹರಿಹರನ ನಂತರ ರಾಜನಾದನು. ಇವನು ಸರಿಸುಮಾರು ಕ್ರಿಸ್ತಶಕ 1356 ಇಂದ 1377 ವರೆಗೆ ಆಳ್ವಿಕೆಯನ್ನು ಮಾಡಿದನು. ಇವನ ಆಳ್ವಿಕೆಯ ಕಾಲದಲ್ಲಿ ಬಹುತೇಕವಾಗಿ ಮಧುರೈನ ಸುಲ್ತಾನರ ಅಸ್ತಿತ್ವವು ಕೊನೆಗೊಂಡಿತು. ಇವನು ಆ ಪ್ರದೇಶಗಳನ್ನು ವಶ ಮಾಡಿಕೊಂಡು ತನ್ನ ಸಾಮ್ರಾಜ್ಯವನ್ನು ವಿಸ್ತಾರ ಮಾಡಿದನು. ಇವನ ಆಳ್ವಿಕೆ ಕಾಲದಲ್ಲಿ ದಕ್ಷಿಣದಲ್ಲಿ ರಾಮೇಶ್ವರವರೆಗೆ ಅಂದರೆ ಇದು ಹಿಂದಿನ ತಮಿಳುನಾಡಿನ ಕೆಲ ಪ್ರದೇಶದವರೆಗೆ ತನ್ನ ಸಾಮ್ರಾಜ್ಯವನ್ನು ವಿಸ್ತಾರ ಮಾಡಿದನು. ಇವನು ಹಲವಾರು ಬಿರುದುಗಳನ್ನು ಪಡೆದುಕೊಂಡಿದ್ದಾನೆ ಅವುಗಳಲ್ಲಿ ಒಂದು ವೇದ ಮಾರ್ಗ ಪ್ರತಿಷ್ಠಾಪಕ ಆಗಿರುತ್ತದೆ.
-
ಎರಡನೇ ಹರಿಹರ : 2nd Harihara
ಎರಡನೇ ಹರಿಹರನು ಕ್ರಿ.ಶ 1377 ಇಂದ 1406 ವರೆಗೆ ರಾಜ್ಯಭಾರವನ್ನು ಮಾಡಿದ್ದಾನೆ. ಇವನ ಆಳ್ವಿಕೆಯ ಕಾಲದಲ್ಲಿ ಇವನಿಗೆ ಹಲವಾರು ಬಿರುದುಗಳು ದೊರಕಿವೆ. ಅವುಗಳಲ್ಲಿ ಮುಖ್ಯವಾದದ್ದು ರಾಜ್ಯವ್ಯಾಸ ಎಂಬ ಬಿರುದು. ಇವನ ಆಳ್ವಿಕೆಯ ಕಾಲದಲ್ಲಿ ವಿಜಯ ಸಾಮ್ರಾಜ್ಯದ ಜೊತೆ ಮುಸ್ಲಿಮರ ಘರ್ಷಣೆಗಳು ನಡೆದವು. ಈ ಯುದ್ಧದಲ್ಲಿ ಬಿಹಮನಿ ಸಾಮ್ರಾಜ್ಯದಿಂದ ಹಲವಾರು ಪ್ರದೇಶಗಳನ್ನು ವಶ ಮಾಡಿಕೊಂಡನು.
-
ಒಂದನೇ ದೇವರಾಯ : 1st Devaraya
ಒಂದನೇ ದೇವರಾಯ ಕ್ರಿಸ್ತಶಕ 1406 ಇಂದ 1422 ವರೆಗೆ ರಾಜ್ಯಭಾರವನ್ನು ಮಾಡಿದನು. ಇವನ ಆಳ್ವಿಕೆ ಕಾಲದಲ್ಲಿ ಹಲವಾರು ಆಕ್ರಮಣಗಳನ್ನು ಎದುರಿಸಬೇಕಾಗಿತ್ತು. ಅವುಗಳಲ್ಲಿ ಮುಖ್ಯವಾದದ್ದು ಫಿರೋಜ್ ಷಾ ಬಹುಮನಿಯ ಅಕ್ರಮಣ. ಈ ಯುದ್ಧದಲ್ಲಿ ಒಂದನೇ ದೇವರಾಯನು ಸೋಲಾನದಿಸಬೇಕಾಯಿತು. ನಂತರ ಯಾವುದೇ ಯುದ್ಧವನ್ನು ಎದುರಿಸಿಲ್ಲ ನಂತರ ತನ್ನ ಮಗಳನ್ನು ಮದುವೆ ಮಾಡಿಸಿಕೊಟ್ಟನು. ನಂತರ ಇವನು ತುಂಗಭದ್ರಾ ನದಿಯಲ್ಲಿ ಅಣೆಕಟ್ಟವನ್ನು ನಿರ್ಮಿಸಿ, ಜನರಿಗೆ ನೀರಿನ ಲಾಭವನ್ನು ನೀಡಿದನು.
-
ಎರಡನೇ ದೇವರಾಯ : 2nd Devaraya
ಎರಡನೇ ದೇವರಾಯನು ಕ್ರಿಸ್ತಶಕ 1422 ಇಂದ 1446 ವರೆಗೆ ರಾಜ್ಯಭಾರವನ್ನು ಮಾಡಿದನು. ಎರಡನೇ ದೇವರಾಯನ ದೊರೆ ಬುಕ್ಕನ ಮಗನಾಗಿದ್ದನು. ಇವನು ಹಲವಾರು ಬಿರುದುಗಳನ್ನು ಪಡೆದಿದ್ದ. ಅವುಗಳಲ್ಲಿ ಮುಖ್ಯವಾದದ್ದು ಆಣೆ ಬೇಟೆಗಾರ ಎಂಬ ಬಿರುದು. ಇವನನ್ನು ಇಮ್ಮಡಿ ದೇವರಾಯ ಎಂದು ಕೂಡ ಕರೆಯದಿದ್ದರೂ ಇವನ ಕಾಲದಲ್ಲಿ ಇವನು ತನ್ನ ಸೈನ್ಯವನ್ನು ಬಲಪಡಿಸಲು ಹೆಚ್ಚಿನ ಗಮನವನ್ನು ನೀಡಿದನು. ಸೈನ್ಯದಲ್ಲಿ ಮುಸ್ಲಿಮರನ್ನು ನೇಮಕ ಮಾಡಿದನು.
2. ಸಾಳುವ ರಾಜವಂಶ : Information About Vijaya Nagara Samrajya in Kannada Pdf
ಈ ರಾಜವಂಶವು ಸರಿ ಸುಮಾರು ಕ್ರಿಸ್ತಶಕ 1485 ಯಿಂದ 1505 ವರೆಗೆ ಆಳ್ವಿಕೆಯನ್ನು ಮಾಡಿದರು. ಈ ರಾಜವಂಶವನ್ನು ಇವರ ಪ್ರಮುಖ ದೊರೆ ನರಸಿಂಹ ಸ್ಥಾಪನೆ ಮಾಡಿದನು. ಇವನ ಆಳ್ವಿಕೆ ಕಾಲದಲ್ಲಿ ಇವನು ಚೋಳ ಮುಂತಾದವರ ಮೇಲೆ ದಾಳಿಯನ್ನು ಮಾಡಿ ತನ್ನ ಸರ್ವಭೌಮತೆಯನ್ನು ಒಪ್ಪಿಕೊಳ್ಳುವಂತೆ ಮಾಡಿದನು. ನಂತರ ಕ್ರಿಸ್ತಶಕ 1505 ರಲ್ಲಿ ನರಸಿಂಹನ ಮಗ ವೀರನರಸಿಂಹ ರಾಜನನ್ನು ಕೊಂದು ಹೊಸ ತುಳುವ ಸಾಮ್ರಾಜ್ಯವನ್ನು ಸ್ಥಾಪನೆ ಮಾಡಿದನು.
3. ತುಳುವ ರಾಜವಂಶ : Information About Vijaya Nagara Samrajya in Kannada Pdf
ತುಳುವ ರಾಜು ವಂಶವು ಸರಿ ಸುಮಾರು ಕ್ರಿಸ್ತಶಕ 1505 ರಿಂದ 1570ರ ವರೆಗೆ ರಾಜ್ಯಭಾರವನ್ನು ಮಾಡಿದ್ದಾರೆ. ವೀರನರಸಿಂಹನ ನಂತರ ಕೃಷ್ಣದೇವರಾಯನು ಸಿಂಹಾಸನವನ್ನು ಏರಿದನು.
-
ಕೃಷ್ಣದೇವರಾಯ – krishnadevaraya
ಕೃಷ್ಣದೇವರಾಯನು ಸಿಂಹಾಸನವನ್ನು ಏರಿದ ನಂತರ ಇವನು ತನ್ನ ಸಾಮ್ರಾಜ್ಯದ ಬಲಿಷ್ಠ ಶ್ರೇಷ್ಠ ಆಡಳಿತಗಾರನಾಗಿದ್ದನು. ಇವನು ಸರಿಸುಮಾರು ಕ್ರಿಸ್ತಶಕ 1509 ರಿಂದ 1529 ರವರೆಗೆ ರಾಜ್ಯಭಾರವನ್ನು ಮಾಡಿದನು. ಕೃಷ್ಣದೇವರಾಯನನ್ನು ಸ್ವತ್ತ ಬಾಬರ್ ದೊರೆಯು ತನ್ನ ಆತ್ಮ ಚರಿತ್ರೆಯಲ್ಲಿ ಕೃಷ್ಣದೇವರಾಯ ಭಾರತದ ಶಕ್ತಿಶಾಲಿ ಆಡಳಿತಗಾರ ಎಂದು ಹೇಳಿದ್ದಾನೆ. ಇವನ ಆಳ್ವಿಕೆಯ ಕಾಲದಲ್ಲಿ ತೆಲುಗಿನ ಎಂಟು ಮಹಾನ್ ವಿದ್ವಾಂಸರು ಇದ್ದರು. ಇವನ ಆಳ್ವಿಕೆಯ ಕಾಲದಲ್ಲಿ ತೆಲುಗಿನ ಸಾಹಿತ್ಯ ಅತ್ಯಂತ ಉತ್ತುಂಗದಲ್ಲಿ ತಲುಪಿತ್ತು. ಇವನು ಹಲವಾರು ದೇವಾಲಯಗಳು ಮಂಟಪಗಳು, ಕೊಳಗಳು ನಿರ್ಮಾಣ ಮಾಡಿದನು. ಇವನ ಕಾಲದಲ್ಲಿ ಇವನು ಹೆಚ್ಚಾಗಿ ಕೃಷಿ ಭೂಮಿಗೆ ಹೆಚ್ಚಿನ ಗಮನವನ್ನು ನೀಡಿದನು ಕಾಡು ಭೂಮಿಯಲ್ಲಿ ಕೃಷಿಯನ್ನು ಬೆಳೆಸುವ ಬಗ್ಗೆ ಹೆಚ್ಚಿನ ಪ್ರಯತ್ನವನ್ನು ಮಾಡಿದನು. ನಂತರ ಅಚ್ಚುತದೇವರಾಯನು ಕೃಷ್ಣದೇವರಾಯನ ಉತ್ತರಾಧಿಕಾರಿಯನ್ನು ಇವನು ಸರಿ ಸುಮಾರು ಕ್ರಿಸ್ತಶಕ 1529 ರಿಂದ 1542ರವರೆಗೆ ರಾಜ್ಯಭಾರವನ್ನು ಮಾಡಿದ್ದಾನೆ.
-
ಸದಾಶಿವ – Sadashiva
ಅಚ್ಚುತ ದೇವರಾಯನ ನಂತರ ಸದಾಶಿವನು ಸಿಂಹಾಸನವನ್ನು ಏರಿದ. ಇವನು ಕ್ರಿಸ್ತಶಕ 1542 ರಿಂದ 1570 ವರೆಗೆ ರಾಜಭಾರವನ್ನು ಮಾಡಿದನು. ಪ್ರಮುಖವಾಗಿ ಇವನ ಆಳ್ವಿಕೆಯ ಕಾಲದಲ್ಲಿ ಅಹ್ಮದಾಬಾದ್ ಬಿಜಾಪುರ ಬೀದರ್ ಸೇರಿದಂತ ಹಲವಾರು ಪ್ರದೇಶಗಳು ವಿಜಯನಗರ ಸಾಮ್ರಾಜ್ಯದ ಒಕ್ಕೂಟಕ್ಕೆ ಸೇರಿಸಲಾಯಿತು. ಇವನ ಆಳ್ವಿಕೆಯ ಕಾಲದಲ್ಲಿ ಹಲವಾರು ಮುಸ್ಲಿಂ ಸೈನಿಕರನ್ನು ತನ್ನ ಸೈನ್ಯದಲ್ಲಿ ಸೇರಿಸಲಾಯಿತು.
4. ಅರವಿಡು ರಾಜವಂಶ : Information About Vijaya Nagara Samrajya in Kannada Pdf
ಈ ರಾಜವಂಶವು ಸರಿ ಸುಮಾರು ಕ್ರಿಸ್ತಶಕ 1570 ರಿಂದ 1652ರವರೆಗೆ ರಾಜ್ಯಭಾರವನ್ನು ಮಾಡಿದರು. ತುಳುವ ರಾಜವಂಶದ ಕೊನೆಯ ದೊರೆಯಾಗಿದ್ದ ಸದಾಶಿವನನ್ನು ಕೊಂದು ಅರವಿಡು ರಾಜವಂಶವನ್ನು ಸ್ಥಾಪಿಸಲಾಯಿತು. ನಂತರ ತಿರುಮಲು ವಿಜಯನಗರ ಸಾಮ್ರಾಜ್ಯವನ್ನು ಪಿನ್ ಕೊಂಡ ಪ್ರದೇಶಕ್ಕೆ ರಾಜಧಾನಿಯನ್ನು ಬದಲಾಯಿಸಿದನು. ಶ್ರೀರಂಗ ಮೂರನೇ ವಿಜಯನಗರದ ಕೊನೆಯ ಆಡಳಿತಗಾರನಾಗಿದ್ದಾನೆ. ಇದರೊಂದಿಗೆ ವಿಜಯನಗರ ಸಾಮ್ರಾಜ್ಯ ಪತನಗೊಂಡಿದ್ದು.
Conclusion : ವಿಜಯನಗರ ಸಾಮ್ರಾಜ್ಯದ ಇತಿಹಾಸ – Vijayanagara Samrajya History in Kannada
ವಿಜಯನಗರ ಸಾಮ್ರಾಜ್ಯದ ಇತಿಹಾಸ – Vijayanagara Samrajya History in Kannada : ಈ ಲೇಖನದಲ್ಲಿ ನಾವು ವಿಜಯನಗರ ಸಾಮ್ರಾಜ್ಯದ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ. ಈ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ. ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ. ಇದೇ ರೀತಿ ಭಾರತದ ವಿವಿಧ ರಾಜ ಅಂಶಗಳ ಬಗ್ಗೆ ಮಾಹಿತಿ ಪಡೆಯಲು ನಮ್ಮ ವೆಬ್ಸೈಟ್ ಅನ್ನು ಭೇಟಿ ನೀಡಿ ಧನ್ಯವಾದಗಳು. ಈ ಲೇಖನದಲ್ಲಿ ನಾವು ವಿಜಯನಗರ ಸಾಮ್ರಾಜ್ಯದ ಇತಿಹಾಸ ಮತ್ತು ಮಾಹಿತಿ, Vijayanagara Samrajya History in Kannada, Information About Vijaya Nagara Samrajya in Kannada Pdf, Vijayanagara Samrajya in Kannada, Vijayanagara Samrajya Information in Kannada, Vijayanagara Samrajya Sthapaka Yaru ಮುಂತಾದ ಎಲ್ಲಾ ಮಾಹಿತಿಗಳನ್ನು ನೀಡಿದ್ದೇವೆ. ಈ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ.
1. ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದವರು ಯಾರು ?
ಹರಿಹರ ಮತ್ತು ಬುಕ್ಕ ಈ ಸಾಮ್ರಾಜ್ಯವನ್ನು ಸ್ಥಾಪಿಸಿದರು.
2. ವಿಜಯನಗರ ಸಾಮ್ರಾಜ್ಯದ ರಾಜ ಯಾರು ?
ಶ್ರೀ ಕೃಷ್ಣದೇವರಾಯ ವಿಜಯನಗರ ಸಾಮ್ರಾಜ್ಯದ ಪ್ರಸಿದ್ಧ ದೊರೆ.
3. ವಿಜಯನಗರ ಸಾಮ್ರಾಜ್ಯದ ರಾಜಧಾನಿ ಯಾವುದು ?
ಹಂಪಿಯು ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದೆ.
4. ವಿಜಯನಗರ ಅರಸುಗಳ ಕುಲದೇವರು ಯಾವುದು ?
ವಿರೂಪಾಕ್ಷ ಇವರ ಕುಲದೇವರು ಆಗಿದ್ದಾರೆ.